Nojoto: Largest Storytelling Platform

Best yqkanada Shayari, Status, Quotes, Stories

Find the Best yqkanada Shayari, Status, Quotes from top creators only on Nojoto App. Also find trending photos & videos about

  • 6 Followers
  • 10 Stories

ರಂಜಿತಾ ಸೋಮಶೇಖರ್ ❤️

ಯಾವ್ದೋ ಆಟೋ ಹಿಂದೆ ಬಹಳ ದಿನಗಳ ಹಿಂದೆ ನೋಡಿದ್ದ ಸಕ್ಕತ್ ಸಾಲುಗಳು ಯಾಕೋ ಇವತ್ ನೆನ್ಪಾಯ್ತು..😂😂 ranjuಗೊಂಬೆ_ಹಿತನುಡಿಗಳು #yqjogi #yqkanada #ಕನ್ನಡ_ಬರಹಗಳು #ಬಂಧುಗಳೆಲ್ಲಸುಳ್ಳು #ತಮಾಷೆಗಾಗಿ #ಕಾಮಿಡಿ_ಮಾರ್ರೆ #ಹಾಗೇ_ಸ್ಮೈಲ್_ಮಾಡ್ಬಿಡಿ

read more
🤣 ಕೇಳ್ರಪ್ಪೋ ಕೇಳ್ರಿ 😝
----------------------
ಇಲ್ಲೇನಿದ್ರೂ...🙄
ದುಡ್ಡಿದ್ರೆ ಬಂಧು ಬಳಗ....!
ಇಲ್ಲಾಂದ್ರೆ ಹಂಡೆ ಕೊಳಗ 😂 ಯಾವ್ದೋ ಆಟೋ ಹಿಂದೆ ಬಹಳ ದಿನಗಳ ಹಿಂದೆ ನೋಡಿದ್ದ ಸಕ್ಕತ್ ಸಾಲುಗಳು ಯಾಕೋ ಇವತ್ ನೆನ್ಪಾಯ್ತು..😂😂
#ranjuಗೊಂಬೆ_ಹಿತನುಡಿಗಳು
#yqjogi #yqkanada #ಕನ್ನಡ_ಬರಹಗಳು
#ಬಂಧುಗಳೆಲ್ಲಸುಳ್ಳು #ತಮಾಷೆಗಾಗಿ
#ಕಾಮಿಡಿ_ಮಾರ್ರೆ #ಹಾಗೇ_ಸ್ಮೈಲ್_ಮಾಡ್ಬಿಡಿ

Manjula Murali

#yqjogi #yqbaba #yqkanada #YourQuoteAndMine Collaborating with VKN

read more
ಮರೆಯಲಾರದ  ಆ ಮಾತುಗಳೇ 
ಜೊತೆಯಿದ್ದ ಆ ಕ್ಷಣಗಳೇ
ನಿನ್ನೊಡನೆ  
ಮತ್ತದೇ  ಹೊಂಗನಸುಗಳ
ಬೆಸೆಯಲು ಬಯಸುತಿದೆ #yqjogi #yqbaba #yqkanada  #YourQuoteAndMine
Collaborating with VKN

Manjula Murali

#yqjogi #yqbaba #yqkanada #YourQuoteAndMine Collaborating with VKN

read more
ಭಾವನೆಗಳನ್ನು ತುಂಬಿದ ❤
ಬರಹಗಳೊಂದಿಗೆ  ಮತ್ತೆ 
ಮತ್ತೇ ಬಯಸುತಿರುವೆ
ಸಿಂಹಾದ್ರಿಯ ಸಿಂಹ ರವರು 🦁
ಬರೆದ ಬರಹಗಳೊಂದಿಗೆ ✍
ಸಹಯೋಗವನ್ನು  #yqjogi #yqbaba #yqkanada  #YourQuoteAndMine
Collaborating with VKN

ಗೀತಾ

ಈ ಪ್ರೀತಿ ಏಕೆ ಈ ತರ 🤐🤷? #ಮೌನದಮಾತು ಗೀತಾ #ಪ್ರೀತಿ #yqjogi #yqkanada

read more
ಪ್ರೀತಿ ಮಾಡಿದರೆ ಹುಟ್ಟುವುದು ಸಾವಿರ ಪ್ರಶ್ನೆಗಳು 🤦🏻‍♀️
ಪ್ರಶ್ನೆಗಳಿಗೆ ಉತ್ತರಿಸಿದರೆ ಮಾಡಬೇಕು ಸಾವಿರ ತ್ಯಾಗಗಳು 🤷 ಈ ಪ್ರೀತಿ ಏಕೆ ಈ ತರ 🤐🤷?
#ಮೌನದಮಾತು ಗೀತಾ
#ಪ್ರೀತಿ 
#yqjogi 
#yqkanada

ಲಕುಮಿಕಂದ ಮುಕುಂದ

#yqbaba #yqkanada #yq kannada quote #yq ಮಧುಶ್ರೀ ಎಂ #YourQuoteAndMine Collaborating with ಮಧುಶ್ರೀ ಎಂ

read more
ಕಂಡದ್ದೆಲ್ಲ ಸುಳ್ಳೆನಲ್ಲ..
ಉಂಡದ್ದೆಲ್ಲ ವಿಷವೇನಲ್ಲ..
ಕಂಡುಂಡದ್ದೆ ಬದುಕು.. #yqbaba #yqkanada 
#yq kannada quote
#yq ಮಧುಶ್ರೀ ಎಂ  #YourQuoteAndMine
Collaborating with ಮಧುಶ್ರೀ ಎಂ

DIVAKAR D

ಮುಸ್ಸಂಜೆಗೊಂದು ಮನ್ನುಡಿ #ದಿವಾಕರ್ #ಮುಸ್ಸಂಜೆಗೊಂದುಮುನ್ನುಡಿ #ಬದುಕು #ಕನ್ನಡ #yqjogi #yqgoogle #yqkanada #cinemagraph

read more
ಮುಸ್ಸಂಜೆಗೊಂದು ಮುನ್ನುಡಿ 
  ==================
"ಬದುಕಿನಲ್ಲಿ ನಿಟ್ಟುಸಿರೆ ಹೆಚ್ಚಾದಾಗ 
ಮನಸ್ಸನ್ನು ಸಮಾಧಾನ ಪಡಿಸಲು 
ಯತ್ನಿಸುವುದು ಸಾಗರದ ಜಲರಾಶಿಯಲ್ಲಿ 
ಸಿಹಿಯನ್ನು ಹುಡುಕಿದಂತೆ" ಮುಸ್ಸಂಜೆಗೊಂದು ಮನ್ನುಡಿ
#ದಿವಾಕರ್ #ಮುಸ್ಸಂಜೆಗೊಂದುಮುನ್ನುಡಿ #ಬದುಕು #ಕನ್ನಡ #yqjogi #yqgoogle #yqkanada #cinemagraph

DIVAKAR D

ಮುಂಜಾನೆಗೊಂದು ಮುನ್ನುಡಿ - ೩ ಶುಭೋದಯ ....ಶುಭದಿನ 💐💐💐💐 #ಮುಂಜಾನೆಗೊಂದು_ಮುನ್ನುಡಿ #yqdvkrddots #yqjogi #ಬದುಕು #ಕನ್ನಡ #yqgoogle #yqmandya #yqkanada

read more
ಮುಂಜಾನೆಗೊಂದು ಮುನ್ನುಡಿ - ೩
======================
" ಬದುಕು ಒಲಿದರೆ ಒಗ್ಗಟ್ಟು ಮುನಿದರೆ ಮೂರಾಬಟ್ಟೆ " ಮುಂಜಾನೆಗೊಂದು ಮುನ್ನುಡಿ - ೩
ಶುಭೋದಯ ....ಶುಭದಿನ 💐💐💐💐
#ಮುಂಜಾನೆಗೊಂದು_ಮುನ್ನುಡಿ  #yqdvkrddots #yqjogi #ಬದುಕು #ಕನ್ನಡ #yqgoogle #yqmandya #yqkanada

DIVAKAR D

Open to Collab... #ಕನ್ನಡ #ಕನ್ನಡ_ಬರಹಗಳು #yqdvkrd_dots #yqjogi_kannada #yqkanada

read more
ಅತಿಯಾದ ಬುದ್ದಿವಂತಿಕೆ 
ಅಪಾಯಕ್ಕೆ ರಹದಾರಿ... Open to Collab...

#ಕನ್ನಡ #ಕನ್ನಡ_ಬರಹಗಳು
#yqdvkrd_dots 
#yqjogi_kannada 
  #yqkanada

DIVAKAR D

ಇತರರನ್ನು ಅರಿತುಕೊಳ್ಳುವುದು ಬುದ್ದಿವಂತಿಕೆ,
ನಮ್ಮನ್ನು ನಾವು ಅರಿತುಕೊಳ್ಳುವುದು ಜ್ಞಾನೋದಯ... ಜ್ಞಾನೋದಯ


#yqdvkrddots 
#yqjogi_kannada 
#yqkannadaquotes 
#yqkanada 
#yqmandya

ನಯನ

#ಶುಭರಾತ್ರಿ#yqjogi#yqkanada#

read more
••ನೇಸರ-ಬೆಳದಿಂಗಳು••

ಕಾರಿರುಳು 
ಕವಿಯುತ್ತಿರಲು
ಈ ಸಂಜೆಗೆ‌  
ವಿರಾಮವೇ 
ಅವನಿಗೆ 
ಇರುಳಿಗೆ.. 
ಮುಗಿಲಾಂಚಿನ 
ತೆರೆಯಲಿ
 ತಣ್ಣನೆಯ
 ತಂಗಾಳಿಯಲ್ಲಿ
ಬೆಳದಿಂಗಳ
 ರಾತ್ರಿಯಲ್ಲಿ 
ಚಂದಿರನಿಹನು.

ನಯನ ಆಚಾರ್ಯ ✍️


 #ಶುಭರಾತ್ರಿ#yqjogi#yqkanada#
loader
Home
Explore
Events
Notification
Profile