Find the Best yqkarnataka Shayari, Status, Quotes from top creators only on Nojoto App. Also find trending photos & videos about
DIVAKAR D
ಎಚ್ಚರ ಕರ್ನಾಟಕ ಎಚ್ಚರ ================ ಕರ್ನಾಟಕದಲ್ಲಿ ಮೂರನೇ ಬಲಿ... ಕೊರೋನಾ ಅಟ್ಟಹಾಸ ತುಮಕೂರು ಜಿಲ್ಲೆಯಲ್ಲಿ ಮೊದಲ ಬಲಿ... ಕೊರೋನಾ ಅಟ್ಟಹಾಸ #ಕೊರೊನಾ #yqdvkrd_dots #yqgoogle #yqmandya #tumkur #yqkarnataka
ಕೊರೋನಾ ಅಟ್ಟಹಾಸ #ಕೊರೊನಾ #yqdvkrd_dots #yqgoogle #yqmandya #tumkur #yqkarnataka
read moreDIVAKAR D
ನನ್ನ ತನು ಮನಗಳಲಿ ಬುಗಿಲೆಳುತಿದ್ದ ನಿನ್ನಡೆಗಿನ ಪ್ರೀತಿಯನು ಕರುಣೆ ತೋರದೆ ಕೊಂದ ನಿನ್ನನ್ನು ಪ್ರೀತಿ ಕೊಂದ ಕೊಲೆಗಾತಿ ಎನಬಹುದೆ... #yqkannada #yqjogi_kannada #yqjogi_love #yqmandya #yqkarnataka #ಕನ್ನಡ
#yqkannada #yqjogi_kannada #yqjogi_love #yqmandya #yqkarnataka #ಕನ್ನಡ
read moreDIVAKAR D
ಅಲೆಗಳ ಆರ್ಭಟಕೆ ಕಡಲಿನ ಕೊರೆತಕೆ ಕಲ್ಲು ಕೂಡ ಕರಗುವುದಂತೆ ಕೋಪದಿ ಬೆಂದ ಹೃದಯ ಕಲ್ಲಿಗೂ ಕರಗದಿರುವ ಕಾಣಿಕೆ ಕೊಟ್ಟಿದೆಯೇನೊ.. #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
#ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited