Find the Best ಬೆಲೆ Shayari, Status, Quotes from top creators only on Nojoto App. Also find trending photos & videos aboutಬೆಲೆ ಕಟà³à²Ÿà²²à²¾à²—ದ meaning in english, ಬೆಳೆ ವಿಮೆ, ಬೆಳೆ samiksha, ಬೆಲೆ ಬೆಲೆ, ಬೆಲೆ ಎಂದರೇನà³,
ರೇಣುಕೇಶ್ ಸದಾಶಿವಯ್ಯ
ಎಲ್ಲಾ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ ಯಾರು ಕಿವಿಮುಚ್ಚಿದರು ನನಗಿಲ್ಲ ಚಿಂತೆ -ಜಿ ಎಸ್ ಶಿವರುದ್ರಪ್ಪ #ಬೆಲೆ #YourQuoteAndMine Collaborating with Poorvi Nayak
#ಬೆಲೆ #YourQuoteAndMine Collaborating with Poorvi Nayak
read moreDIVAKAR D
...... ನಾಯಿಗಿರುವ ನಿಯುತ್ತು ಮನುಜನಿಗಿಲ್ಲ ನಿಯತ್ತಿನಿಂದಿರುವಮನುಜನಿಗೆ ನಾಯಿಯಷ್ಟು ಬೆಲೆಯಿಲ್ಲ.. #ನಾಯಿ #ನಿಯತ್ತು #ಮನುಜ #ಬೆಲೆ #ಕನ್ನಡ #yqjogi #yqmandya #yqquotes
DIVAKAR D
ನೇರ ನಡೆ ನುಡಿ ನಿಷ್ಠುರಕ್ಕೆ ನಿಲುಕಿ ಒಳಿತನ್ನೆ ಬಯಸುವುದು ; ಮುಗ್ದ ಮನಗಳು ಕಡುಕಷ್ಟಗಳ ಸಹಿಸೆ ಒಳಿತನ್ನೆ ಹುಡುಕುತಾ ಮೋಸದ ಜಾಲದಿ ತರಗೆಲೆಯಾಗು ವುದುರುವುದು..!! #ನಿಷ್ಠುರ #ಬೆಲೆ #ಮುಗ್ಧ #ತರಗೆಲೆ #yqjogi #yqkannada #YourQuoteAndMine Collaborating with ಶಶಿಕಾಂತ ಪಿ ದೇಸಾಯಿ
#ನಿಷ್ಠುರ #ಬೆಲೆ #ಮುಗ್ಧ #ತರಗೆಲೆ #yqjogi #yqkannada #YourQuoteAndMine Collaborating with ಶಶಿಕಾಂತ ಪಿ ದೇಸಾಯಿ
read moreನಾಗರಾಜ್ ಪೂಜಾರ್
ನಾವು ತುಂಬಾ ಇಷ್ಟಪಡುವ, ವಸ್ತುಗಳಿಗೆ ಬೆಲೆ ಕಟ್ಟಬಾರದು ಹಾಗೆ ಈಗಾಗಲೇ ಬೆಲೆ ನಿಗದಿಪಡಿಸಿದ ವಸ್ತುಗಳನ್ನು ಕೊಂಡುಕೊಳ್ಳುವಾಗ ಚೌಕಾಸಿ ಮಾಡಬಾರದು. #nagarajpoojar #yqbaba #yqjogi_kannada #kannadaquotes #ಕನ್ನಡ_ಬರಹಗಳು #ಬೆಲೆ #ವಸ್ತುಗಳು
#nagarajpoojar #yqbaba #yqjogi_kannada #kannadaquotes #ಕನ್ನಡ_ಬರಹಗಳು #ಬೆಲೆ #ವಸ್ತುಗಳು
read moreನಾಗರಾಜ್ ಪೂಜಾರ್
ಜೀವನ ಎನ್ನುವುದು ಗಾಳಿ ತುಂಬಿದ ಬಣ್ಣದ ಬಲೂನ್ ಇದ್ದಂತೆ, ಉಸಿರಿರುವರೆಗೂ ಮಾತ್ರ ಬೆಲೆ ಉಸಿರು ನಿಂತ ನಂತರ ಕೊಲೆ. #nagarajpoojar #yqjogi_kannada #yqbabakannada #yqkannadaquotes #ಬೆಲೆ #ಕೊಲೆ #ಜೀವನ
#nagarajpoojar #yqjogi_kannada #yqbabakannada #yqkannadaquotes #ಬೆಲೆ #ಕೊಲೆ #ಜೀವನ
read moreAishwarya Muddan✍
ಇಷ್ಟ ವಿಲ್ಲದ ಕಾರ್ಯಕ್ಕೆ, ಬೆಲೆ ಕಟ್ಟಿ, ಬಲೆ ಹಾಕಬೇಡ... #ಬಲೆ #ಬೆಲೆ #ಇಷ್ಟವಿಲ್ಲದೆ #ಕಾರ್ಯ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
#ಬಲೆ #ಬೆಲೆ #ಇಷ್ಟವಿಲ್ಲದೆ #ಕಾರ್ಯ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
read moreSHANTHARAJU H B
ಕಣ್ಣೆದುರು ಇದ್ದಾಗ ಏನೂ ಅನಿಸದು ಕಳೆದುಕೊಂಡ ಮೇಲೆ ಬೆಲೆ ಗೊತ್ತಾಗುವುದು ಯಾವುದನ್ನೂ ಸುಲಭವಾಗಿ ಬಿಟ್ಟು ಕೊಡಬಾರದು. #ಬೆಲೆ #yqjogi #yqkannada #colllab #collabwithjogi #YourQuoteAndMine Collaborating with YourQuote Jogi
ಯಾವುದನ್ನೂ ಸುಲಭವಾಗಿ ಬಿಟ್ಟು ಕೊಡಬಾರದು. #ಬೆಲೆ #yqjogi #yqkannada #colllab #collabwithjogi #YourQuoteAndMine Collaborating with YourQuote Jogi
read moreAshwini Baragali
ಮನುಜನ ಗುಣಕ್ಕೆ ಹತ್ತಿದೆ ಹೊಲೆ ಮನುಷ್ಯ ನೀಡುವನು ಹಣಕ್ಕೆ ಬೆಲೆ ಇದು ಮಾನವನ ಮೂಢತೆಯ ಮತಿ...!! #ಮಾನವ #ಮೂಢ #ಹಣ #ಬೆಲೆ #ಗುಣ #ಬೆಲೆಯಿರದ_ #krantadarshi kanti
#ಮಾನವ #ಮೂಢ #ಹಣ #ಬೆಲೆ #ಗುಣ #ಬೆಲೆಯಿರದ_ #krantadarshi kanti
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited