Nojoto: Largest Storytelling Platform

Best ಮಾಯೆ Shayari, Status, Quotes, Stories

Find the Best ಮಾಯೆ Shayari, Status, Quotes from top creators only on Nojoto App. Also find trending photos & videos about ಮಾಯೆ meaning, ಮಾಯೆ ಎಂದರೇನು, ಮಾಯೆಯ ಮುಖಗಳು, ಮಾಯಗಾರ, ಮಾಯೆ ಅರ್ಥ,

  • 7 Followers
  • 7 Stories
    PopularLatestVideo

ಆಗಂತುಕ

#ಮುಗಿಲ#ಮಾಯೆ#yqjogi#yqkannada#veeresh_hanni

read more
ಈ ಆಗಸ ಈ ತಾರೆ
ಜುಳುಜುಳನೆ ಹರಿವ ಜಲಧಾರೆ 
ಮುಗಿಲ ಮಲೆಯ ಸಾಲೆ
ಆಹಾ! ಯಾರದು ಈ ಬಗೆ ಲೀಲೆ🆚 #ಮುಗಿಲ#ಮಾಯೆ#yqjogi#yqkannada#veeresh_hanni

ಲಕುಮಿಕಂದ ಮುಕುಂದ

#ಮಾಯೆ#ಶಾಪ#ಆಲಂಗಿಸು #yqjogi #yqjogi_kannada #yqkannada #rsd_qoutes #YourQuoteAndMine Collaborating with Revan Desai

read more
ಬಾರದು ಬಪ್ಪದು ಬಪ್ಪದು ತಪ್ಪದು
ಭಯ ಬೇಡ ನಾನಿರುವೆ
ಅನವರತ ಜೊತೆಯಾಗಿ

ಪೂರ್ಣ ಚಂದ್ರ ಬೆಳಗಲಿ.!
ಪೌರ್ಣಿಮೆಯ ಬೆಳದಿಂಗಳ
ಒಲವಿನ ಹೂಮಳೆ ಚೆಲ್ಲಲಿ.!

ಕಾಡುವ ಕಾಲನನ್ನೂ
ಒಮ್ಮೆ ಎದುರಿಸಿ ಬಿಡುವಾ..
ಬಾ ನಾನಿರುವೆ,ಭಯ ಬೇಡ.!

ನಿನ್ನ ತುಂಟ ನಲ್ನಗೆ ಬೀರಿ
ಅವಳನ್ನಪ್ಪಿ ಮುದ್ದಾಡಿ ಕದ್ದಾಡಿ
ಮುದ್ದಾದ ಮರಿಚಂದ್ರ ಉಧಿಸಲಿ.

ಪೂರ್ಣ ಚಂದ್ರಿಕೆ ಅವಳಾಗಿ
ನಿನ್ನೊಳಗಿನ ಕತ್ತಲ ಕಳೆಯಲಿ
ಸಾವಿನ ಮಾತೇಕೆ.ನಾನಿರುವೆ.!


 #ಮಾಯೆ#ಶಾಪ#ಆಲಂಗಿಸು
#yqjogi 
#yqjogi_kannada 
#yqkannada 
#rsd_qoutes    #YourQuoteAndMine
Collaborating with Revan Desai

DIVAKAR D

ಜಗವಿಮೋಚಕ - ೧೪೩ ಲೋಕದೊಳಗೆಲ್ಲಾ ಮಾಯೆಯೋ #ಜಗವಿಮೋಚಕ #yqdvkrddots #ಲೋಕ #ಮಾಯೆ #ಮನುಷ್ಯ #yqjogi #yqgoogle

read more
ಜಗವಿಮೋಚಕ - ೧೪೩
=========================
ನಾ ಕಂಡೇ ನೀ ಕಾಣೇ ನೀ ಕಂಡೇ ನಾ ಕಾಣೇ‌ 
ಲೋಕದೊಳಗೆಲ್ಲಾ ಮಾಯೆಯೋ
ನಾನು ನನ್ನದೆಂದು ಮೆರೆದ ಮನುಜನಿವನು
ಅರಿತು ಬೆಳದು ಮಾಯೆಯೊಳೆಗೆ ಮಿಂದೇಳುವ
ಗಳಿಸಿ ಕೂಡಿಸಿ ತನ್ನವರೆದುರಿಗೆ ಮೆರೆದಾಡುವ 
ಹೊತ್ತಲ್ಲಿ ಪರದಾಡುತಾ ತಾನು ನಡೆದಾಡಿದ ತೃಣ 
ಮಣ್ಣ ಕಣ ಕಣದಲ್ಲಿ ಕಂಬನಿ ಮಿಡಿದು ಮಣ್ಣಾಗುವಾ... ಜಗವಿಮೋಚಕ - ೧೪೩
ಲೋಕದೊಳಗೆಲ್ಲಾ ಮಾಯೆಯೋ
#ಜಗವಿಮೋಚಕ #yqdvkrddots #ಲೋಕ
#ಮಾಯೆ #ಮನುಷ್ಯ #yqjogi #yqgoogle

Sowmya Bhudi

ನಿನ್ನ ಪ್ರೀತಿಸಲು. #ಮಾಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #yqbaba #yqkannadalove

read more
ಆ ಮಾಯೆಗೆ ಮರುಳಾದೆ
ನಾ ನನ್ನೆ ಮರೆತು ಬರುತಿರುವೇನು ನಿನ್ನೆಡೆಗೆ 
ಮತ್ತೆಂದೂ ಹಿಂತಿರುಗಿ ಹೋಗದಂತೆ ನಿನ್ನವಳಾಗಿಸಿಕೊ. ನಿನ್ನ ಪ್ರೀತಿಸಲು.

#ಮಾಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #yqbaba  #yqkannadalove

shridhar pattar

#ಮಾಯೆ #ಮನುಜಕುಲ #secondquote

read more
ಮಾಯೆ

ಹೆಣ್ಣು ಒಂದು ಮಾಯೆ,
ಹೋನ್ನು ಅನ್ನೋದು ಮಾಯೆ,
ಮಣ್ಣು ಮತ್ತೋಂದು ಮಾಯೆ........

ಹೆಣ್ಣು ಅನ್ನೋದು ಮಾಯೆ,
ಹೋನ್ನು ಒಂದು ಮಾಯೆ,
ಮಣ್ಣು ಮತ್ತೋಂದು ಮಾಯೆ........

ಈ ಮೂರು ಮಾಯೆಯ ಹಿಂದೆ ಹೋದರೆ ಮನುಜ
ನಿನ್ನ ಜೀವನ ಅಯೋಮಯೆ....
ನಿನ್ನ ಜೀವನ ಅಯೋಮಯೆ.... #ಮಾಯೆ #ಮನುಜಕುಲ  #secondquote

Ashwini Baragali

#ಪ್ರೀತಿ #ಮಾಯೆ #ಬಂಧನ #yqkannadaquotes #yqenglishquotes #krantadarshi kanti

read more
ಈ ಪ್ರೀತಿ ಮಾಯೆಯಲ್ಲಿ
ನಾ ಬಂದಿಯಾದರೂ,
ಈ ಜಗತ್ತಿನ ಸರ್ವ 
ಬಂಧನಗಳಿಂದ ಮುಕ್ತ ನಾನು....!

I am a prisoner
In the illusion of love,
But I am unbounded
From the detention of this world...!! #ಪ್ರೀತಿ 
#ಮಾಯೆ 
#ಬಂಧನ 
#yqkannadaquotes 
#yqenglishquotes 
#krantadarshi kanti

sukeerth shetty

#ಮಾಯೆ #ಕನ್ನಡ #kannada #nojotophoto

read more
 #ಮಾಯೆ  #ಕನ್ನಡ  #kannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile