Nojoto: Largest Storytelling Platform

Best ಕಂಬನಿ Shayari, Status, Quotes, Stories

Find the Best ಕಂಬನಿ Shayari, Status, Quotes from top creators only on Nojoto App. Also find trending photos & videos aboutಕಂಬನಿಯನೊರೆಸಿ ಸಂತ್ಯಸುವಳೇ ಶಾಸ್ತ್ರಪ್ರಮಾಣ, ಕಂಬನಿ ಮಿಡಿದ, ಕಂಬನಿ meaning, ಕಂಬನಿ ಯಾವ ವ್ಯಾಕರಣ, ಕಂಬನಿ ಕವನಗಳು,

  • 27 Followers
  • 43 Stories

Amar Gudge

ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Amar Gudge Collaborating with Lakshmi Nayaka

read more
ಒರೆಸುವ ಕೈ
ಸದಾಜೊತೆಗಿದ್ದರೆ
ಚಿಂತೆಯು ದೂರ ನೋವನ್ನು ಹಂಚಿಕೊಂಡು ಹಗುರಾಗಿ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Amar Gudge
Collaborating with Lakshmi Nayaka

Amar Gudge

ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
*ಹೈಕು*
ಕಂಬನಿ ಮುಖ
ನಿರೀಕ್ಷಿಸುತಿಹುದು
ಆಸರೆಗಾಗಿ ನೋವನ್ನು ಹಂಚಿಕೊಂಡು ಹಗುರಾಗಿ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜಾರಿದ ಕಂಬನಿ
ಗಲ್ಲದ ಮಾರ್ದನಿ
ಒರೆಸುವ ಕೈಗೆ ಹಂಬಲ
ಕಂಪನದಹೃದಯ ನಿರ್ಬಲ ನೋವನ್ನು ಹಂಚಿಕೊಂಡು ಹಗುರಾಗಿ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಕಂಬನಿ #ಕಂಬನಿ #ಆನಂದಭಾಷ್ಪ #ನಗು #ನೋವು #yqdvkrddots #yqjogi_kannada #yqmandya #yqjogi

read more
ಕೆಲವೊಮ್ಮೆ
ಕಂಬನಿ
ಆನಂದಭಾಷ್ಪವಾದರೆ
ಮೊಗದಲ್ಲಿನ
ನಗುವೊಮ್ಮೆ
ಮೂಕ
ಮನಸಿನ
ನೋವಿನ
ಸಂಕೇತವಾಗಿರುತ್ತದೆ.. ಕಂಬನಿ

#ಕಂಬನಿ #ಆನಂದಭಾಷ್ಪ #ನಗು #ನೋವು 
#yqdvkrddots #yqjogi_kannada #yqmandya #yqjogi

DIVAKAR D

ಜಗವಿಮೋಚಕ - ೧೦೭ ಕೊರೋನಾ ಕಂಬನಿ ಜನರ ಕಂಗಳಲ್ಲಿ ಕೊರೋನಾ ಕಂಬನಿ ಜಗದ ತುಂಬೆಲ್ಲಾ ಸೊಂಕಿನ ಹಾವಳಿ ಅಭಿವೃದ್ಧಿಯ ಹೆಸರಲ್ಲಿ ಕೊಳ್ಳೆ ಹೊಡೆದರು ಪರಿಸರದ ಮಾತನ್ನು ಕೇಳದೆ ಹೋದರು

read more
ಜಗವಿಮೋಚಕ - ೧೦೭
========================
ಜನರ ಕಂಗಳಲ್ಲಿ  ಕೊರೋನಾ ಕಂಬನಿ
ಜಗದ ತುಂಬೆಲ್ಲಾ ಸೊಂಕಿನ ಹಾವಳಿ 
ಅಭಿವೃದ್ಧಿಯ ಹೆಸರಲ್ಲಿ ಕೊಳ್ಳೆ ಹೊಡೆದರು
ಪರಿಸರದ ಮಾತನ್ನು ಕೇಳದೆ ಹೋದರು
ಭೂತಾಯಿಯ ಒಡಲನ್ನು ಸೀಳಿದರು 
ಕಾಡನ್ನು ಕಬಳಿಸಿ ಕಟ್ಟಡ ಕಟ್ಟಿದರು
ವಿನೋದದಿ‌ ವಿಚಾರವ ಮರೆತವರು
ವಿಷಾದಕೂ ಮರುಗದೆ ಹೋದವರು
ಮೋಜಿನ ಮಹಲಿಗೆ ಮಾರು ಹೋದರು

ಅರಮನೆಯಲ್ಲಿ ಅಡಗಿದರು ಬಿಡದಿನ್ನು
ಮಾಡಿದ ತಪ್ಪಿಗೆ ಬೇಡುತ್ತಿದೆ ಶುಂಕವನ್ನು
ನಾನೆಂದು ಮೆರೆದವರು ಹೆಣವಾದರು
ನಾವೆಂಬ ಮಂತ್ರವ ಕಲಿಸುತಿಹುದು 
ಅರಿಯದೆ ಹೋದರೆ ಅಂತ್ಯದ ಹಾಡು
ಸಾಲು ಸಾಲಿನ ಮೆರವಣಿಗೆ ಕೊನೆಗಿನ್ನು
ತುಳಿಯೋ ಮನುಜ ಮಾನವತೆಯ ಹಾದಿ
ಬಂದರೂ ಹೆದರಿ ಹೋಗುವುದು ನಿನಗಿನ್ನು... ಜಗವಿಮೋಚಕ - ೧೦೭

ಕೊರೋನಾ ಕಂಬನಿ

ಜನರ ಕಂಗಳಲ್ಲಿ  ಕೊರೋನಾ ಕಂಬನಿ
ಜಗದ ತುಂಬೆಲ್ಲಾ ಸೊಂಕಿನ ಹಾವಳಿ 
ಅಭಿವೃದ್ಧಿಯ ಹೆಸರಲ್ಲಿ ಕೊಳ್ಳೆ ಹೊಡೆದರು
ಪರಿಸರದ ಮಾತನ್ನು ಕೇಳದೆ ಹೋದರು

Aishwarya Muddan✍

ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭಾವನೆಗಳು ಬೇಡ... !
ಭಾವನೆಯ ತುಂಬಿ ಹರಿದ ಆ ಕಂಬನಿಯೂ ಬೇಡ... !
ಆದರೆ ನನ್ನ ಅಳಿಸ್ಹೋಗಿರುವ ಕಣ್ಕಾಡಿಗೆಯನ್ನ ಗಮನಿಸಲಿಲ್ಲವೆ ?!

 ನೋವನ್ನು ಹಂಚಿಕೊಂಡು ಹಗುರಾಗಿ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ss

ಕನಸು ಕರಗಿ ಕಂಬನಿಯಾಗಿದೆ. ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಕನಸು #ಕಂಬನಿ

read more
ನನ್ನೆಲ್ಲಾ ಕನಸುಗಳು ಕರಗಿ ಕಂಬನಿಯಾಗಿದೆ..
ನಿನ್ನೆಲ್ಲಾ ನೆನಪು ನನ್ನೆದೆಯಲ್ಲಿ ನಂಜಾಗಿ ಉಳಿದಿದೆ.. ಕನಸು ಕರಗಿ ಕಂಬನಿಯಾಗಿದೆ.
ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ..

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್
#ಕನಸು
#ಕಂಬನಿ

Ashwini Baragali

#ಕಂಗಳು #ಕಂಬನಿ #ಮಿಡಿತ #ನನ್ನವನು #yqkannadaquotes #yqenglishquotes #krantadarshi kanti

read more
ಮೋಡದ ಮರೆಯಲಿ
ನಿನ್ನನೇ ಹುಡುಕಿಹೆ ನಾನು
ಬರಬಾರದೇ ಒಮ್ಮೇ
ಮಳೆಯಾಗಿ ನೀನು..

ರಚ್ಚೆ ಹಿಡಿದಿದೆ ಮನವು
ಕಾಣದೆ ನಿನ್ನ ಮೊಗವ
ಎಂದಿಗೋ ಈ ಮಿಲನ
ನಿಲ್ಲದೆ ಮನದ ತಲ್ಲಣ...

ತಂಗಾಳಿಯಾಗಿ ಆದರೂ
ಆಗಮಿಸಬೇಕಿದೆ ನೀನು
ನಿನ್ನ ಬಿಂಬವ ಕಾಣದೆ
ಕವಲೊಡೆದ ಕಂಗಳ ರಮಿಸಲು.. #ಕಂಗಳು 
#ಕಂಬನಿ 
#ಮಿಡಿತ 
#ನನ್ನವನು 
#yqkannadaquotes 
#yqenglishquotes #krantadarshi kanti

Asha Harishh

ಗಲ್ಲದ ತುದಿಯಲ್ಲಿ ನಿಂತಿದೆ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ಗಲ್ಲದ ತುದಿಯಲ್ಲಿ ನಿಂತಿದೆ..

ಯಾರಿಗೂ ಗೊತ್ತಿಲ್ಲದ ನೋವು,
ನನ್ನನ್ನು ಸುಡುತ್ತಿದೆ..

ಓರೆಸುವ ಕೈ ಬೇಕಿದೆ,
ಕಾಯುವಿಕೆಯೇ ಆಗಿದೆ...

ಆ ಕೈ ಸಿಗುವುದೋ ಇಲ್ಲವೋ
ಗೊತ್ತಿಲ್ಲದೆ ಪರಿತಪಿಸುವಂತಾಗಿದೆ.. ಗಲ್ಲದ ತುದಿಯಲ್ಲಿ ನಿಂತಿದೆ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Asha Harishh

ನಿನ್ನ ಪ್ರೀತಿಗೆ ಹಂಬಲಿಸುತ್ತ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರೆಯಾಯಿತು ತುಟಿ ಅಂಚಿನಲ್ಲಿ...
ಯಾರು ಹಿತವರು ಇಲ್ಲಿ?
ಕಳೆದು ಹೋಗಿರುವೆ ಭ್ರಮೆಯಲ್ಲಿ...

 ನಿನ್ನ ಪ್ರೀತಿಗೆ ಹಂಬಲಿಸುತ್ತ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile