Nojoto: Largest Storytelling Platform

Best ನಲ್ಲೆ Shayari, Status, Quotes, Stories

Find the Best ನಲ್ಲೆ Shayari, Status, Quotes from top creators only on Nojoto App. Also find trending photos & videos about ನಲ್ಲೆ ಕವನ, ನಲ್ಲೆ, ನಲ್ಲೆ ನಾ, ನಲ್ಲೆಯ, ನಲ್ಲೆ ನಗಲಾರೆಯೇನು,

  • 4 Followers
  • 6 Stories
    PopularLatestVideo

d.p cherie

ಪ್ರೇಮಿ... #ಪ್ರೇಮಿ #ನನ್ನವಳು #ನಲ್ಲೆ #ಪ್ರೀತಿ #dpcherie #yqkannadapoems

read more
ನಾ ಗೀಚಿದ ಕವಿತೆಗಳಲಿ ಅರ್ಧಪಾಲು ಅವಳದೇ, 
ಅವಳ ತಂಟೆ ತರಲೆಯಿಂದ ಕದ್ದಳಲ್ಲ ನನ್ನೆದೆ,, 
ಪ್ರೀತಿ ಸಾಲ ಪಡೆಯುವಾಸೆ, ಠೇವಣಿಯಂತು ನಿನ್ನದೆ.. 
ಮನದ ಬೀದಿ ಹಾಯುವಾಗ,ಒಮ್ಮೆ ನೋಡು ಮರೆಯದೆ, 
ಕಣ್ಣಿಗೆ ರೆಪ್ಪೆಯಂತೆ ನಿನ್ನ ನಾ ಕಾಯುವೆ, ಜೊತೆಸಾಗು ಕೈಬಿಡದೆ...  ಪ್ರೇಮಿ... 
#ಪ್ರೇಮಿ #ನನ್ನವಳು #ನಲ್ಲೆ #ಪ್ರೀತಿ #dpcherie #yqkannadapoems

d.p cherie

ನನ್ನ ನಲ್ಲೆ.. #ನಲ್ಲೆ #dpcherie #ನನ್ನವಳು #ನನ್ನೊಲವು #yqkannadaquotes #yqkannada #yqjogi_kannada

read more
ನಿನ್ನ ರೆಪ್ಪೆ ಬಡಿತದ ಸದ್ದು ನಾನಾಗಲೆ? 
ನಿನ್ನ ಕಣ್ಣೋಟದ ಬಿಂಬವಾಗಲೇ !
ಆ ತುಟಿಗಳಿಗೆ ಎಂದೂ ಮಾಸದ ನಗುವಾಗಲೇ? 
ಹಾಲ್ಗೆನ್ನೆಯ ಇಳಿಜಾರಲ್ಲಿ, ಕಳೆದ್ಹೋಗಲೇ!!
ನಾಸಿಕದ ಮರೆಯಲ್ಲಿ, ಮುಚ್ಚಿಡುವ ಮೂಗುತ್ತಿಯಾಗಲೇ!
ನಿನ್ನ ನಾಚಿಕೆಯ ಸೊಬಗನೊಮ್ಮೆ ಕದ್ದೋಡಲೇ? 
ಮತ್ತಾರಿಗೂ ಸಿಗದ ಅಂದದ ನಿಧಿ, ನನ್ನ ನಲ್ಲೆ!!
ಸತಾಯಿಸದೆ ಬೆರೆತುಬಿಡು, ಬಾ ನನ್ನಲ್ಲೆ😉 ನನ್ನ ನಲ್ಲೆ.. 
#ನಲ್ಲೆ #dpcherie #ನನ್ನವಳು #ನನ್ನೊಲವು #yqkannadaquotes #yqkannada #yqjogi_kannada

ಆಗಂತುಕ

#ನಲ್ಲೆ#yqjogi#yqkannada#veeresh_hanni

read more
ನೀನಿರದೆ ನಾನಿಲ್ಲ ನಲ್ಲೆ
ನೀನಿರದ ಬಾಳು ನಾನೊಲ್ಲೇ
ನಿನ್ನ ನೆನಪು ಸದಾ ಜೀವಂತ ನನ್ನಲ್ಲೇ
ನಿನ್ನ ಮರೆತಾಗ ಈ ಜೀವ ಮಣ್ಣಲ್ಲೆ
ಕೊನೆವರೆಗೂ ನೀನೇ ನನ್ನ ನಲ್ಲೆ🆚 #ನಲ್ಲೆ#yqjogi#yqkannada#veeresh_hanni

ಆಗಂತುಕ

#ನಲ್ಲೆ#yqjogi#yqkannada#veeresh_hanni

read more
ಅವಳು ಕೇಳಿದಳು,
ನಿನ್ನೆಲ್ಲಾ ಬರಹಗಳೂ ನನಗೇ ಅಂತನಿಸುತ್ತಿದೆ.. 
ನಾನಂದೆ,
ನಿನಗೇ"ನಲ್ಲೆ". 😀😜🆚 #ನಲ್ಲೆ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

#ನಲ್ಲೆ #ಕನ್ನಡ #ಕನ್ನಡಿ #ಪ್ರಿಯೆ #yqbaba #yqjogi #ಕನ್ನಡ_ಬರಹಗಳು #YourQuoteAndMine Collaborating with S M ವಿಶ್ವಕರ್ಮ

read more
ನಾನೂ ಕನ್ನಡ ಪ್ರಿಯ..
ನನ್ನ ನಲ್ಲೆ ಕನ್ನಡಕ ಪ್ರಿಯೆ..!!😀 #ನಲ್ಲೆ #ಕನ್ನಡ #ಕನ್ನಡಿ #ಪ್ರಿಯೆ #yqbaba #yqjogi #ಕನ್ನಡ_ಬರಹಗಳು  #YourQuoteAndMine
Collaborating with S M ವಿಶ್ವಕರ್ಮ

Aishwarya Muddan✍

#ಮಳೆ #ನಲ್ಲೆ #ನಲ್ಲ #ಬಜ್ಜಿ #ಬೋಂಡ #Humour #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada

read more
ಚಿಟಪಟ ಮಳೆಯಲಿ ..., 
ಬಟ್ಟೆಗಳು ಒಣಗಲಿಲ್ಲ ಎಂದು ಕೊರಗುವ ನಲ್ಲೆಗೆ,
ಬಜ್ಜಿ-ಬೋಂಡ ಮಾಡಿಕೊಡು ಎಂದು ಕೇಳಿದ ನಲ್ಲ... #ಮಳೆ #ನಲ್ಲೆ #ನಲ್ಲ #ಬಜ್ಜಿ #ಬೋಂಡ #humour #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile