Nojoto: Largest Storytelling Platform

Best ದೇವರು Shayari, Status, Quotes, Stories

Find the Best ದೇವರು Shayari, Status, Quotes from top creators only on Nojoto App. Also find trending photos & videos aboutದೇವರು ರುಜು ಮಾಡಿದನು, ದೇವರು ಪಿಚ್ಚರ್, ದೇವರು ಕೊಟ್ಟ ತಂಗಿ, ದೇವರು ಎಲ್ಲಿದ್ದಾನೆ, ದೇವರು ದೇವರು,

  • 17 Followers
  • 52 Stories

ramadas

#ಅನ್ನ #ದೇವರು

read more

Amar Gudge

#ದೇವರು #ಕನ್ನಡ_ಬರಹಗಳು #God #amargude shayari #Google

read more
ನಿತ್ಯವೂ ನಿನ್ನದೊಂದೆ ವ್ಯಸನ
ಚಿತ್ತ ಚೈತನ್ಯರೂಪಿಯಲಿ ತಲ್ಲೀನ
ಅನುಕ್ಷಣವೂ ಅನನ್ಯನಾಲಾಪನ
ತನುಮನವು ನಿನಗೆ ಸಮರ್ಪಣ #ದೇವರು #ಕನ್ನಡ_ಬರಹಗಳು #god #amargude #shayari #google

Amar Gudge

#ಹೈಕು #ಕನ್ನಡ #ದೇವರು #yqjogi #yqkanmani #God #collabwithme

read more
*ಹೈಕು*
ಚಿತ್ತ ಚಾಂಚಲ್ಯ
ದೇವರಲ್ಲಿ ಚಾಪಲ್ಯ
ಬಾಳು ಸಫಲ #ಹೈಕು #ಕನ್ನಡ #ದೇವರು #yqjogi #yqkanmani #god #collabwithme

Amar Gudge

#ದೇವರು #God #yqbaba #yqjogi #yqjogi_kannada

read more
ದೇವಿ......
ತಾಯೆ, ಇನ್ನಷ್ಟು ತಿಳಿಯುವ ಆಸಕ್ತಿ
ಸ್ತುತಿಸುವೆ ನಿತ್ಯವೂ ನಿನ್ನದೇ ಸೂಕ್ತಿ
ಅಚಲವಾಗಿದೆಯೆನ್ನ ಹೃದಯದಿ ಭಕ್ತಿ
ಜ್ಞಾನ ಬೆಳಕ ನೀಡಿ ಕರುಣಿಸು ಮುಕ್ತಿ #ದೇವರು #god #yqbaba #yqjogi #yqjogi_kannada

Amar Gudge

#ಕನ್ನಡ #ದೇವರು #ಗಣೇಶ #yqbaba #yqjogi #Collab #collabwithjogi

read more
        ವಿ.          ವಿಶಾಲಕಾಯದ ಗಣಗಳ
               ಅಧ್ಯಕ್ಷ
       ನಾ.         ನಾಮೋಪಾಸನೆಯಿಂದ
               ಪ್ರಸನ್ನನಾಗುವನು
         ಯ.       ಯಜ್ಞದಲ್ಲಿ ಪ್ರಥಮ ಪೂಜಿತ
 ಕ.        ಕಲಿಯುಗದಲ್ಲಿ 
ಧೂಮ್ರವರ್ಣನಾಗಿರುವ
ಓಂಕಾರಸ್ವರೂಪನಿಗೆ ಅನಂತಾನಂತ ನಮನಗಳು. #ಕನ್ನಡ #ದೇವರು #ಗಣೇಶ #yqbaba #yqjogi #collab #collabwithjogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಭಯ#ಆತಂಕ#ದೇವರು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಪಡೆದಿದ್ದನ್ನು
ಬಚ್ಚಿಟ್ಡುಕೊಳ್ಳಲು..
ಕಳೆದದ್ದನ್ನು
ಮತ್ತೇ ಪಡೆಯಲು
ದೇವರು
ಬೇಕೇ ಬೇಕು..!!! #yqjogi#yqkannada#ಜೀವನ#ಭಯ#ಆತಂಕ#ದೇವರು #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಪ್ರೇಮ#ದೇವರು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಶಿಲೆ ಕಡೆದಾಗ ದೇವರಾಗುತ್ತದೆ..
ಮನಸಿಲಿರುವುದು ಪ್ರಕಟವಾಗದೇ ಇದ್ದಾಗ
ಜೀವನಾ ಹೀಗೆ ಸಾಗುವುದು ಗಾಲಿಬ್... #yqjogi#yqkannada#ಜೀವನ#ಪ್ರೇಮ#ದೇವರು  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೧ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೧೭೧
=========================
"ಮನುಜ ಹೆಣವಾದಾಗ ಯಾವುದೇ
ಧರ್ಮ ದೇವರು ಜಾತಿ ಹಣ 
ಯಾವುದೂ ಉಳಿಯುವುದಿಲ್ಲ.
ಕೇವಲ ಮಾನವೀಯತೆಯೊಂದೆ ಮಾತ್ರ 
ಉಳಿದು ಬೆಳಗುವುದು ಅಷ್ಟೇ" ಮುಂಜಾನೆಗೊಂದು ಮುನ್ನುಡಿ - ೧೭೧
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

DIVAKAR D

#ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

read more
ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ
ಜನರನ್ನು ಉದ್ರಿಕ್ತಗೊಳಿಸಿ ಆಟ ಆಡಿಸುವವರು ಈ ಮಂತ್ರಿಗಳೆನಿಸಿಕೊಂಡ ಮುಟ್ಟಾಳರು ಏನೇ ಮಾಡಿದರೂ ಅದೇ ದಿಕ್ಕರಿಸಿದ ಸಂವಿಧಾನದ ರಕ್ಷಣೆಯು ಬೆನ್ನಿಗೆ ...— % & #ದಿವಾಕರ್ #ಕರ್ನಾಟಕ #ಧರ್ಮ #ದೇವರು  #ಜಾತಿ #karnataka #ರಾಜಕೀಯ #ಕನ್ನಡ 

ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

DIVAKAR D

ಒಳತಿನ ದೈವವೊಂದಳಿದು ಬೇರೆ ದೇವರುಂಟೆ ಬದುಕಿನಲಿ.... ಮುಂಜಾನೆಗೊಂದು ಮುನ್ನುಡಿ - ೧೫೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 💐💐💐 #yqjogi #yqgoogle #God #ದೇವರು

read more
ಮುಂಜಾನೆಗೊಂದು ಮುನ್ನುಡಿ - ೧೫೩
================================
" ತನ್ನತನದ ಅರಿವೊಂದಿದ್ದರೆ ಮುಕ್ಕೋಟಿ ಕಲ್ಲು ದೇವರು ಕೂಡ ಅಲ್ಪನೇ 
ಒಳಿತೆಂಬ ಮನದೈವವನ ನಂಬದೇ  ಕಲ್ಲಿಗೆ ಕೈಮುಗಿವವನೆಂದು ಬೆಪ್ಪನೇ "  ಒಳತಿನ ದೈವವೊಂದಳಿದು ಬೇರೆ ದೇವರುಂಟೆ ಬದುಕಿನಲಿ....
ಮುಂಜಾನೆಗೊಂದು ಮುನ್ನುಡಿ - ೧೫೩
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 💐💐💐
#yqjogi #yqgoogle #god #ದೇವರು
loader
Home
Explore
Events
Notification
Profile