Nojoto: Largest Storytelling Platform

Best ಪ್ರಪಂಚ Shayari, Status, Quotes, Stories

Find the Best ಪ್ರಪಂಚ Shayari, Status, Quotes from top creators only on Nojoto App. Also find trending photos & videos about ಪ್ರಪಂಚದ ಅತಿ ದೊಡ್ಡ ನದಿ ಯಾವುದು, ಪ್ರಪಂಚದ ಅತಿ ದೊಡ್ಡ ದೇಶ, ಪ್ರಪಂಚದ ಅತಿ ಚಿಕ್ಕ ಖಂಡ, ಪ್ರಪಂಚದ ಅತಿ ಉದ್ದವಾದ ನದಿ, ಪ್ರಪಂಚದ ಅತಿ ಎತ್ತರದ ಶಿಖರ,

  • 16 Followers
  • 20 Stories
    PopularLatestVideo

Maharudra B L

#ಪ್ರಪಂಚ #ಜೀವನ

read more
mute video

ರಘು ಶಿವಸ್ವಾಮಿ

ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು. #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನುಜನ ಮನಸ್ಸಿಗೆ ತೃಪ್ತಿ ಎಂಬುದು ಸಿಗುವುದೇ ಇಲ್ಲ. ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು.

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ನೀವು ಕಟ್ಟಿದ ಸುಂದರ ಪ್ರಪಂಚವನ್ನು ನಮಗೆ ಪರಿಚಯಿಸಿ. #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರತಿ ಕ್ಷಣ ಮನ ಸೆಳೆಯುವ 
ಧ್ಯಾನತಪ್ತ ಶಿವ
ಕಳೆದು ಹೋಗುವ ದುಗುಡಗಳೊಟ್ಟಿಗೆ 
ನನ್ನನ್ನು ದೋಚಿಕೊಂಡು ಹೋಗಿ 
ಅಲೆಯಲೆಯಾಗಿ ಕುಣಿವ ಕಡಲು
ಆಗಾಗ ಅಲೆವ ಅಲೆಮಾರಿ ಬದುಕಿಗೆ
ನವಿರಾಗಿ ತೀಡಿ ಮನವ ಬಿಗಿದಪ್ಪೊ 
ಮುಗಿಲೆತ್ತರದ ಹಸಿರ ರಾಶಿ
ಭಾರವಾದ ವ್ಯಾಕುಲತೆಗಳೆಲ್ಲಾ 
ಹಗುರಾಗೋ ದಾರಿ ಪುಸ್ತಕ
ಒಂದಿಷ್ಟು ಖಾಲಿ ಭಾವಗಳು
ಜೊತೆಗೊಂದಿಷ್ಟು ಖಾಲಿ ಹಾಳೆಗಳು
ಬಿಟ್ಟರು ಬಿಡಲಾರೆ ಎನ್ನುತ
ಕೈಯಲಾಡುವ ಲೇಖನಿ....!!!! ನೀವು ಕಟ್ಟಿದ ಸುಂದರ ಪ್ರಪಂಚವನ್ನು ನಮಗೆ ಪರಿಚಯಿಸಿ. 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಹೇಗಿರಹುದು? #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾಯಾ ಬಜಾರಿನಂತೆ 
ಎಲ್ಲದು ನಮ್ಮದೆ ಎಲ್ಲರೂ 
ನಮ್ಮವರೆ ಆದರೆ ಯಾರು
 ಯಾವುದು ನಮ್ಮದಲ್ಲ ಹೇಗಿರಹುದು? 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ನಿಲ್ಲದಿರಲಿ ಓಟ... #dpcherie #ಗೆಲುವು #ಮುಖವಾಡ #ಪ್ರಪಂಚ #yqkannada #yqjogi_kannada #yqkannadaquotes

read more
ನೀನಂದುಕೊಂಡಿದ್ದೇ ಪ್ರಪಂಚವಲ್ಲ!!
ಯಾರ ಮುಖದ ಮೇಲೆ ಮುಖವಾಡವಿದೆಯೋ! ಆ ದೇವರೆ ಬಲ್ಲ... 
ಮುಂದಿನ ಹೆಜ್ಜೆಯಿಡುವ ಪ್ರಯಾಗವಷ್ಟೇ ನಿನ್ನದು... 
ಆದರೆ, ಆ ಹೆಜ್ಜೆ ಯಾವ ಗುರಿ ತಲುಪುವುದೆಂಬ ಕಲ್ಪನೆ ನಿನ್ನದಲ್ಲ!!!
ದಾರಿ ಕಂಡಂತೆ ನಡೆ..
ಸಾಗುವುದ ನಿಲ್ಲಿಸದಿರು, ನಿನ್ನ ಗೆಲುವಿನೆಡೆ...
 ನಿಲ್ಲದಿರಲಿ ಓಟ... 
#dpcherie #ಗೆಲುವು #ಮುಖವಾಡ #ಪ್ರಪಂಚ #yqkannada #yqjogi_kannada #yqkannadaquotes

Shivaputra

ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು. #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸ್ವಾಭಿಮಾನ ಯಾರಿಗೂ
ಬಿಟ್ಟಕೊಡಬೇಡ,,,  ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು.

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಹೇಗಿರಹುದು? #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸದ್ಯಕ್ಕೆ ಹಗಲುಗನಸಿನಂತಾಗಿದೆ
ಎಂದೂ ನೋಡಿಯೇ ಇರದಂತ ಭಾವನೆ ಮನದೊಳು ಮನೆ ಮಾಡಿದೆ 
ಸುಂದರ ಹಳೆಯ ನೆನಪುಗಳ ಮೆಲುಕು ಹಾಕುತ ಮನೆಯಲ್ಲಿಯೇ ಕೂರುವಂತಾಗಿದೆ 
ಕಾಣದ ಕಡಲಿಗೆ ಹಂಬಲಿಸಿದೆ ಮನ ಎನ್ನುವ ಹಾಗೆ 
ಎಂದಿಗೆ ಕಾಣಸಿಗುವುದೋ ಎಂದು ಹಂಬಲಿಸುವಂತಾಗಿದೆ  
ಹೇಗಿರುವುದೋ ತಿಳಿಯದಾಗಿದೆ ಹೊರಹೋಗಿಯೇ ತಿಳಿಯಬೇಕಿದೆ 😔 ಹೇಗಿರಹುದು? 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ನಿನ್ನದೆ ಪ್ರಪಂಚ #ಹರೀಶ್_ಬರಹ #yqjogi #yqkannada #yqkannadaquotes #yqlovequotes #yqfeelings #ಪ್ರಪಂಚ #YourQuoteAndMine Collaborating with ಹರೀಶ್ ಎಸ್ ಎಂ Collaborating with ಸುಮನ್ ಎಸ್ ಎಸ್

read more
ನಿನ್ಮದೇ
ನೆನಪಿನಲ್ಲಿ
ತೇಲಾಡುತಿರುವೆ
ನೀನೇಕೆ
ಮೌನವಾಗಿ
ಮಾಯವಾಗಿರುವೆ
ಸಹಕರಿಸಿ
ಉಪಚರಿಸಲು
ನಾ ಗಾವುದ 
ನಿನಗಾಗಿ 
ಬಂದಿರುವೆ
ಬಂದು ಬರಮಾಡಿಕೊಳ್ಳು..!! ನಿನ್ನದೆ ಪ್ರಪಂಚ
#ಹರೀಶ್_ಬರಹ #yqjogi #yqkannada #yqkannadaquotes #yqlovequotes #yqfeelings #ಪ್ರಪಂಚ  #YourQuoteAndMine
Collaborating with ಹರೀಶ್ ಎಸ್ ಎಂ
Collaborating with ಸುಮನ್ ಎಸ್ ಎಸ್

ವಿಜಯ್

ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು. #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ಭಾರತಿ ಜಗದೀಶ್

read more
ಪ್ರಪಂಚದಲ್ಲಿ ಏನನ್ನೂ
ಗಳಿಸೋದು ದೊಡ್ಡದಲ್ಲ
ಉಳಿಸೋದು ದೊಡ್ಡದು ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು.

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ಭಾರತಿ ಜಗದೀಶ್

Amar Gudge

ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು. #ಪ್ರಪಂಚ #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi

read more
ಸಾಯುವ ತನಕ ನಿನ್ನದು
ನಂತರ ನಿನ್ನದಾಗೀರದು
ಧರ್ಮ ಕರ್ಮ ಉಳಿವುದು ಕೊನೆಗೆ ಎಲ್ಲರೂ ಮಣ್ಣಾಗಲೇಬೇಕು.

#ಪ್ರಪಂಚ #yqjogi #yqkannada #collab #amargude #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile