Nojoto: Largest Storytelling Platform

Best ನರಕ Shayari, Status, Quotes, Stories

Find the Best ನರಕ Shayari, Status, Quotes from top creators only on Nojoto App. Also find trending photos & videos about ನರಕ in english, ನರಕೋಶ in english, ನರಕೋಶದ ರಚನೆ, ನರಕೋಶ ಎಂದರೇನು, ನರಕಕ್ಕೆ ಇಳಿಸಿ,

  • 5 Followers
  • 8 Stories
    PopularLatestVideo

d.p cherie

ಸುಳ್ಳಿನ ನಾಕಕ್ಕಿಂತ, ನಿಜ ನರಕವೇ ಲೇಸು... #dpcherie #ನರಕ #ಸುಳ್ಳು #SAD #ಕನ್ನಡತಿ #ಏಕಾಂಗಿಯಸಾಲುಗಳು #ಏಕಾಂಗಿ #yqjogi_kannada

read more
ಭಾವನೆಗಳಿಲ್ಲದ ಲೋಕ ನನಗಂತು ಬೇಡ,,
ಬರಿ ಮುಖವಾಡದ ಸ್ವರ್ಗವು ಬೇಡ,,
ನಿಜರೂಪದ, ನಿಜಭಾವದ ನರಕವಾದರೂ ಸರಿಯೆ!!!
ನಗು ನಗುತ ಸ್ವೀಕರಿಸುವೆ... ಸುಳ್ಳಿನ ನಾಕಕ್ಕಿಂತ, ನಿಜ ನರಕವೇ ಲೇಸು...
#dpcherie  #ನರಕ #ಸುಳ್ಳು #sad #ಕನ್ನಡತಿ #ಏಕಾಂಗಿಯಸಾಲುಗಳು #ಏಕಾಂಗಿ #yqjogi_kannada

ಆಗಂತುಕ

ಮುಗಿದ ಅಧ್ಯಾಯದ 
ಹರಿಯದೇ ಉಳಿದ 
ಪುಟಗಳ ಮೆಲುಕು
ಅದೆಷ್ಟು ಹಿತವಾದ ನೋವು!
ಪುಟ ತಿರುವಿದಷ್ಟು
ನರಕ ದರ್ಶನ🆚 #ನರಕ#yqjogi#yqkannada#veeresh_hanni

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ನಿತ್ಯ #ನರಕ

read more
#ನಿತ್ಯ #ನರಕ

ಹಸಿವಿಗಾಗಿ ಹಸಿವಲ್ಲ
ಇದೇ ನಮ್ಮ ನಿತ್ಯ ನರಕ
ನೋವಿಗಾಗಿ ನೋವಲ್ಲ
ಇದೇ ಸತ್ಯದ ದ್ಯೋತಕ

ಬಡತನದ ಬೇಗೆಯಲ್ಲಿ 
ಕನಸು ಕಾಣುವ ಹಕ್ಕಿಲ್ಲ 
ಉಳ್ಳವರ ಅಟ್ಟಹಾಸದ ಮುಂದೆ
ಇಲ್ಲದವರಿಗಿಲ್ಲಿ ಏನೂ ದಕ್ಕಲ್ಲ

ಬೆಟ್ಟದಷ್ಟಾಸೆಗಳಿದ್ದರೂ
ಒಂದಕ್ಕೂ ಆಸರೆಯ ಸೂರಿಲ್ಲ
ಇದ್ದ ನೆರಿಕೆಯ ಒದ್ದು 
ಬದುಕುವ ಶಕ್ತಿ ಬಡವನಿಗಿಲ್ಲ

ನೊಂದರಷ್ಟೇ ಅಲ್ಲ ಇಲ್ಲಿ 
ಬೆಂದರೂ ಬದುಕು ಕೈ ಹಿಡಿವುದಿಲ್ಲ
ಶ್ರಮದ ಬದುಕಿದ್ದರೂ 
ಜೀವನಪೂರ್ತಿ ಜೀತ ತಪ್ಪಲಿಲ್ಲ

ಏಕೆ  ಈ ಬಡತನದ ಶಿಕ್ಷೆ 
ನಮಗಿಲ್ಲವೇಕೆ ಸಿರಿತನದ ರಕ್ಷೆ
ದುಡಿದು ದಣಿದು ಮಣಿದಾಯ್ತು
ಉಣುವ ಅನ್ನಕೆ ನನ್ನದೆಂಬ ಹೆಸರಿಲ್ಲ

ಎಂದಿಗೆ ಕೊನೆಯಾಗುವುದೋ
ನಮಗೊದಗಿದ ಈ ಸ್ಥಿತಿ 
ತಿಥಿ ಆಗುವ ಮುಂಚೆ ಅತಿಥಿಯಾಗಿ
ಬರುವುದೇ ಸುಖಬಾಳಿನ ನೀತಿ

0707ಎಎಂ30112018
*ಅಮು ಭಾವಜೀವಿ ಮುಸ್ಟೂರು*
 #ನಿತ್ಯ #ನರಕ

DIVAKAR D

ಸ್ವರ್ಗ ನರಕ #ಸ್ವರ್ಗ #ನರಕ #ಅಶ್ವಿನಿ_ನಕ್ಷತ್ರಲೋಕ #yqgroup #YourQuoteAndMine Collaborating with Ashwini nakshatra Collaborating with Anil Ani

read more
ಹಂಚಿ 
ತಿನ್ನುವುದು
ಪರಮಾತ್ಮ ;
ವಂಚಿಸಿ 
ತಿನ್ನುವುದು 
ಪ್ರೇತಾತ್ಮ ; ಸ್ವರ್ಗ ನರಕ #ಸ್ವರ್ಗ #ನರಕ #ಅಶ್ವಿನಿ_ನಕ್ಷತ್ರಲೋಕ #yqgroup  #YourQuoteAndMine
Collaborating with Ashwini nakshatra
Collaborating with Anil Ani

DIVAKAR D

ನಾನು ನೀನು #yqjogi #yqkannada #yqmanjunathkgowda #yqmaquotes #ನಾನು_ನೀನು #ನರಕ #yqlife #YourQuoteAndMine Collaborating with ಮಂಜು ಮನೋಜ್ಞಾ ರೈತ

read more
ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸ ‌ಮೇಳೈಸಿದರೆ 
ನವ ನಿತ್ಯ ಸ್ವರ್ಗವು ಈ ಧರೆ... ನಾನು ನೀನು 
#yqjogi #yqkannada #yqmanjunathkgowda #yqmaquotes #ನಾನು_ನೀನು #ನರಕ #yqlife  #YourQuoteAndMine
Collaborating with ಮಂಜು ಮನೋಜ್ಞಾ ರೈತ

DIVAKAR D

#yqjogi#yqkannada#ಜೀವನ#ನರಕ#ಗೋಳು#ಸಾವು #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಇವರಿಗೊ ಅವಳದೆ ಹುಚ್ಚು
ಅವಳ ನೆನೆದರೆ ಮೈಪುಳಕ
ಅವರ‌ ಸಂಸಾರ
ಸ್ವರ್ಗಕೆ ಮೂರೇ ಗೇಣು... #yqjogi#yqkannada#ಜೀವನ#ನರಕ#ಗೋಳು#ಸಾವು  #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ

ನಾಗರಾಜ್ ಪೂಜಾರ್

ಸ್ವರ್ಗ,ನರಕ ಹೇಗಿರುತ್ತದೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ನೇರವಾಗಿ ಕಂಡಿದ್ದು. #yqbaba #nagarajpoojar #ಕನ್ನಡ_ಬರಹಗಳು #ನರಕ #ಸ್ವರ್ಗ #ಆಸ್ಪತ್ರೆದೇವಸ್ಥಾನ #ಕನ್ನಡ

read more
ಎಮರ್ಜೆನ್ಸಿ ವಾರ್ಡಿನಲ್ಲಿ ,
ನೋವಿನೊಂದಿಗೆ,ಒದ್ದಾಟ ,ಕಿರಿಚಾಟ,
ಆಕ್ರಂದನದ ನರಳಾಟವನ್ನು ಕಂಡು ಜೀವಂತವಾಗಿ ನರಕಕ್ಕೆ ಹೋದ ಅನುಭವವಾಯಿತು.
 ಹೆರಿಗೆ ವಾರ್ಡಗಳಲ್ಲಿ ಮಗುವಿನ ಕೊಂಚ ಅಳುವಿದ್ದರು
ಸಹೋದರಿ ಸ್ವರೂಪರಾದ ತಾಯಂದಿರ !
ಮುಖದಲ್ಲಿ ತಾಯ್ತನದ ಮಂದಹಾಸದ ನಗು ಕಂಡು
ಸತ್ತು ಸ್ವರ್ಗ ಸೇರಿದ ಸುಂದರ ಅನುಭವವಾಯಿತು. 


 ಸ್ವರ್ಗ,ನರಕ ಹೇಗಿರುತ್ತದೆ ಎಂದು 
ಸರಕಾರಿ ಆಸ್ಪತ್ರೆಯಲ್ಲಿ ನೇರವಾಗಿ ಕಂಡಿದ್ದು.

#yqbaba #nagarajpoojar 
#ಕನ್ನಡ_ಬರಹಗಳು 
#ನರಕ #ಸ್ವರ್ಗ #ಆಸ್ಪತ್ರೆದೇವಸ್ಥಾನ 
#ಕನ್ನಡ

ನಾಗರಾಜ್ ಪೂಜಾರ್

#nagarajpoojar #yqjogi_kannada #ಕನ್ನಡ_ಬರಹಗಳು #ಶಾಲೆಯನೆನಪು #ಸ್ವರ್ಗ #ನರಕ

read more
ಸತ್ತ ಮೇಲೆ ಸ್ವರ್ಗ ಸೇರುತ್ತಾರೆ 
ಎನ್ನುವುದು ಶುದ್ಧ ಸುಳ್ಳು ,
ತಾಯಿಯ ಮಡಿಲಿನಿಂದ 
ಲೋಕದ ಜ್ಞಾನ ತಿಳಿಯದೆ 
ಮೊದಲ ಬಾರಿ 
ಶಾಲೆಯ ಮೆಟ್ಟಿಲು ಏರುವ 
ತನಕ ಮಾತ್ರ ಸ್ವರ್ಗದಲ್ಲಿ ಇದ್ದಂತೆ !
ತದನಂತರ ಜೀವನವೆಂಬ 
ನರಕಕ್ಕೆ ಬಂದು ಚಿತ್ರಹಿಂಸೆ ಅನುಭವಿಸಿ 
ಸತ್ತು ಸ್ಮಶಾನ ಸೇರಿ ಮಣ್ಣಲ್ಲಿ 
ಮಣ್ಣಾಗಬೇಕಷ್ಟೆ .
 #nagarajpoojar 
#yqjogi_kannada 
#ಕನ್ನಡ_ಬರಹಗಳು 
#ಶಾಲೆಯನೆನಪು 
#ಸ್ವರ್ಗ #ನರಕ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile