Nojoto: Largest Storytelling Platform

Best ಕಣ್ಣೀರು Shayari, Status, Quotes, Stories

Find the Best ಕಣ್ಣೀರು Shayari, Status, Quotes from top creators only on Nojoto App. Also find trending photos & videos about ಕಣ್ಣೀರು meaning in english, ಕಣ್ಣೀರು ಕವನ, ಕಣ್ಣೀರು ಹಾಕಿ, ಕಣ್ಣೀರು ಪರ್ಯಾಯ ಪದ, ಕಣ್ಣೀರು ಕವನಗಳು,

  • 28 Followers
  • 58 Stories
    PopularLatestVideo

ShashiSanju

ನನ್ನ ಆಲೋಚನೆ #ಕನ್ನಡಕವನ #ಕಣ್ಣೀರು #ನೋವುನಲಿವು #ಜೀವನ

read more
mute video

ರಘು ಶಿವಸ್ವಾಮಿ

ಕನಸನ್ನು ಮರೆತಂತಿದೆ. #ಕಣ್ಣೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಗಿಲು ಮುಟ್ಟಿಹುದು,
ಆದರೆ ಕಣ್ಣೀರ ಒರೆಸುವ 
ಕೈ ಮಾತ್ರ ತಟಸ್ಥವಾಗಿದೆ.
ಕರುಣೆಯೆಂಬುದು ಕಣ್ಮರೆಯಾಗಿದೆ,
ನೋವಿನ ಚೀತ್ಕಾರಕ್ಕೆ ಎಲ್ಲೆ ಇಲ್ಲದಂತಾಗಿದೆ.
ಪ್ರಾಣಪಕ್ಷಿಯು ಸಂಕಟದಿಂದಲೆ 
ಇಹಲೋಕ ತ್ಯಜಿಸುತ್ತಿದೆ.
ಇದುವೇ ಭೂಲೋಕದಲ್ಲಿ 
ನಾವು ನೋಡುತ್ತಿರುವ ನರಕ ಲೋಕ.

 ಕನಸನ್ನು ಮರೆತಂತಿದೆ. 

#ಕಣ್ಣೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಕನಸನ್ನು ಮರೆತಂತಿದೆ. #ಕಣ್ಣೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಧಾನಕ್ಕೆ ಹೃದಯವ
ಕಲ್ಲಾಗಿಸುವ ಕಾಯಕ್ಕಿಳಿದಿದೆ. ಕನಸನ್ನು ಮರೆತಂತಿದೆ. 

#ಕಣ್ಣೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

#yqjogi #yqkannadaquotes #anjalishidling #ಕಣ್ಣೀರು #YourQuoteAndMine Collaborating with Anjali shidling

read more
ಮನದಲಿ ಬಚ್ಚಿಟ್ಟ ನೋವು
ಮುಖದಲಿ ನಗುವಾಗಿ ಅರಳಿತ್ತು. #yqjogi #yqkannadaquotes #anjalishidling #ಕಣ್ಣೀರು  #YourQuoteAndMine
Collaborating with Anjali shidling

ಮೌನ

ಕಣ್ಣೀರಿಂದ ಬರೆದಿರುವೆ #ಕಣ್ಣೀರು #ನಗು #ಅಳು #ಕನ್ನಡ #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Bhimesh S Bhimu

read more
ಎಲ್ಲರ ಕಣ್ಣೀರ ಒರೆಸಿದವನು ಜಾರುತ್ತಿರುವ ತನ್ನ ಕಣ್ಣೀರನ್ನೆ ಮರೆತ. ಕಣ್ಣೀರಿಂದ ಬರೆದಿರುವೆ 
#ಕಣ್ಣೀರು #ನಗು #ಅಳು #ಕನ್ನಡ #naveenroyal  #YourQuoteAndMine
Collaborating with ನವೀ ಕವಿತೆ✍🏻
Collaborating with Bhimesh S Bhimu

d.p cherie

ಪ್ರಳಯವಾಗಬಹುದು...! #dpcherie #ಪ್ರಳಯ #ಕಣ್ಣೀರು #ಮನಸು #ನಾನುನನ್ನಬರಹ #ಕನ್ನಡತಿ #youngwriter #yqjogi_kannada

read more
ಮನದಲ್ಲಿ ಸಿಡಿಲಬ್ಬರ ಹೆಚ್ಚಿದ್ದರೂ!
ಮಳೆಗರೆವ ಮುನ್ಸೂಚನೆ ಸಿಗದಾಗಿದೆ...

ಪ್ರಳಯವಾಗುವ ಪ್ರಚೋದನೆ ಇರಬೇಕು!!! ಪ್ರಳಯವಾಗಬಹುದು...!
#dpcherie #ಪ್ರಳಯ #ಕಣ್ಣೀರು #ಮನಸು #ನಾನುನನ್ನಬರಹ #ಕನ್ನಡತಿ #youngwriter #yqjogi_kannada

d.p cherie

ಹುಸಿ ನುಡಿದಿತಾ ಕಣ್ ರೆಪ್ಪೆ!! #dpcherie #ಕಣ್ಣೀರು #eyequotes #cry #Dil #yqjogi_kannada

read more
ಕಣ್ಮುಚ್ಚಲು ಭಯವಾಗಿದೆ ನನಗಿಂದು,,
ಕಣ್ರೆಪ್ಪೆಯೂ ಹುಸಿ ನುಡಿದಿದೆ ಬಳಿಬಂದು,,,
ನಾ ಮತ್ತೆಂದಿಗು ಅಳೆನೆಂದು!!!
ಅಸಾಧ್ಯ ಸಾಧನೆ!!! ಹುಸಿ ನುಡಿದಿತಾ ಕಣ್ ರೆಪ್ಪೆ!!
#dpcherie #ಕಣ್ಣೀರು #eyequotes #cry #dil #yqjogi_kannada

d.p cherie

ನಾಟಕೀಯ ಆಸುಪಾಸು... #dpcherie #dp_world #ನಾಟಕೀಯ #ಕಣ್ಣೀರು #ಕಂಬನಿ #mylines #yqjogi_kannada #yqkannadaquotes

read more
ಕಣ್ಣೀರ ಅಲೆಯಲ್ಲೂ,
ಈಜುವುದ, ಕಲಿತಿದೆ ಮನಸು...
ಬಿಟ್ಟು ನಡೆ ಇನ್ನು,,
ಸಾಕಾಗಿದೆ, ನಿನ್ನ ನಾಟಕೀಯ ಆಸುಪಾಸು...

Aಕಾಂಗಿ...! ನಾಟಕೀಯ ಆಸುಪಾಸು...
#dpcherie #dp_world #ನಾಟಕೀಯ #ಕಣ್ಣೀರು #ಕಂಬನಿ #mylines #yqjogi_kannada #yqkannadaquotes

d.p cherie

ತೊಳಲಾಟ #ವೇದನೆ #ವೇದನೆಮಡಿಲು #ಕಣ್ಣೀರು #dpcherie #yqjogi_kannada

read more
ವೇದನೆಯ ಮಡಿಲಲ್ಲಿ,,
ಅಬೇಧ್ಯ ತೊಳಲಾಟ... ತೊಳಲಾಟ
#ವೇದನೆ #ವೇದನೆಮಡಿಲು #ಕಣ್ಣೀರು #dpcherie #yqjogi_kannada

d.p cherie

ಮೌನಧರಿಸಿದೆ ಮಾತಿನ ಸಾಂಗತ್ಯ.. ಮನಸಲ್ಲಿ ಹುಟ್ಟುವ ಪ್ರತಿ ಭಾವನೆ ಬೆಳಕಿಗೆ ಬಾರಾದೆಂಬುದು ಕಟುಸತ್ಯ.. #dpcherie #ಭಾವನೆ #ಕಣ್ಣೀರು #ಅಲೆಮಾರಿ #yqjogi_kannada #yqkannada #yqkanmani

read more
ಮನಕರಗುವ ಭಾವವೊಂದು,
ಕಣ್ಣೀರಿನ ಅಲೆಯಾಗಿದೆ,,
ಸೂತ್ರವಿಲ್ಲದ ಆಲೋಚನೆಯು!
ನಡುಬೀದಿಯಲ್ಲಿ ಅಲೆದಾಡಿದೆ...

 ಮೌನಧರಿಸಿದೆ ಮಾತಿನ ಸಾಂಗತ್ಯ..
ಮನಸಲ್ಲಿ ಹುಟ್ಟುವ ಪ್ರತಿ ಭಾವನೆ ಬೆಳಕಿಗೆ ಬಾರಾದೆಂಬುದು ಕಟುಸತ್ಯ..
#dpcherie #ಭಾವನೆ #ಕಣ್ಣೀರು #ಅಲೆಮಾರಿ #yqjogi_kannada #yqkannada #yqkanmani
loader
Home
Explore
Events
Notification
Profile