Nojoto: Largest Storytelling Platform

Best ಶಿಕ್ಷೆ Shayari, Status, Quotes, Stories

Find the Best ಶಿಕ್ಷೆ Shayari, Status, Quotes from top creators only on Nojoto App. Also find trending photos & videos about ಶಿಕ್ಷೆ, ಶಿಕ್ಷೆ ಹೇಳಿ, ಶಿಕ್ಷೆ ಇಂಗ್ಲಿಷ್ ಪಿಚ್ಚರ್, ಶಿಕ್ಷೆ ಮರಾಠಿ, ಶಿಕ್ಷೆಯಲ್ಲಿ,

  • 7 Followers
  • 7 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಶಿಕ್ಷೆ

read more
ಶಿಕ್ಷೆ

ಮಾಡಿದ ತಪ್ಪಿಗೆ
ಅಂದು ಅಧ್ಯಾಪಕರಿಂದ ಸಿಗುತ್ತಿತ್ತು
ಶಾಲೆಯಲ್ಲಿ ಶಿಕ್ಷೆ.
ಇಂದು ಅದುವೇ ಬದುಕಿಗೆ ಶ್ರೀರಕ್ಷೆ. #ಹನಿಹನಿಇಬ್ಬನಿ #ಶಿಕ್ಷೆ

ಲಕುಮಿಕಂದ ಮುಕುಂದ

vಚಿತ್ರ #ಶಿಕ್ಷೆ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art

read more
ಒಲವಿನ ಕಾರಾಗೃಹವದು
ನಿನ್ನೆದೆಯಲ್ಲೆ ನಾ ಸದಾ 
ಬಂಧಿಯಾಗಿರಬೇಕು #vಚಿತ್ರ  #ಶಿಕ್ಷೆ  #ಪ್ರೇಮಬರಹ  #ಕನ್ನಡ_ಬರಹಗಳು 
#yqjogi  #yqkannada  #YourQuoteAndMine
Collaborating with Vasant AP Art

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಏಕೆ #ಶಿಕ್ಷೆ

read more
ನನಗೇ ಏಕೆ ಇಂಥ ಶಿಕ್ಷೆ 
ಸಾಕು ಮಾಡು ನಿನ್ನ ಪರೀಕ್ಷೆ 
ಎದೆ ಭಾರವಾಗಿದೆ 
ನಿನಗೆ ಕರುಣೆ ಬಾರದೆ
ಕೈಯ ಹಿಡಿದು ನಡೆಸು
ಬಾಳ ಹಾದಿಯ ಸವೆಸು
ನಡು ನೀರಲಿ ಕೈಬಿಡದೆ
ಹುಲ್ಲು ಕಡ್ಡಿಯ ಆಸರೆ ನೀಡು
ಬದುಕೀತು ಬಡಜೀವ
ಮತ್ತೆ ಕಾಣಲಿ ನಗುವ

0443ಎಎಂ10112019

ಅಮು ಭಾವಜೀವಿ ಮುಸ್ಟೂರು  #ಏಕೆ #ಶಿಕ್ಷೆ

ಸುಮಾ ರಮೇಶ್

#ಪಾಪಿ #ಶಿಕ್ಷೆ #yqjogikannada #yqjogi

read more
"ಮೊದಲ ಪೆಟ್ಟು"

ಹಿಂದೆ ಆತನು ಹೇಳಿದ ಮಾತಿಗೆ ನೆರೆದ ಗುಂಪಿನವರ
ಎದೆ ಝಲ್ಲೆಂದು, ಮೈ ಬೆವತು ಕೈ‌ ನಡುಗಿ
ಹಿಡಿದ ಕಲ್ಲು ಕಾಲಿನ ಬುಡದಲ್ಲಿ ಬಿದ್ದಿತ್ತು,
ಆದರಿಂದು ಯಾರಿರುವರು ಆ ಮಾತನ್ನು ಹೇಳಲು?
ಅವರ‌್ಯಾರೋ ತೊಂದರೆ ಕೊಡಲು ಬಂದಿರಬಹುದು,
ಇವರ‌್ಯಾರೋ ಮಾರುವ ಮೊದಲು ಉಗಿಯುತ್ತಿರಬಹುದು; 
ಕಳ್ಳರಿರಬಹುದು, ಹೀಗಿರಬಹುದು, ಹಾಗಿರಬಹುದೆಂಬ 
ವರ್ತುಲದಲ್ಲಿ ಸಿಲುಕಿ, ಬುದ್ಧಿಗೆ ಕೆಂಪು‌ ಪರದೆ ಮುಚ್ಚಿ,
ಕೈಯಲ್ಲಿ ಕಲ್ಲು, ಕೋಲುಗಳನ್ನು ಹಿಡಿದು;
ಪಾಪಿಯೆಂದು ತಿಳಿದವರನ್ನು ಶಿಕ್ಷಿಸಲು ಹುಚ್ಚೆದ್ದು,
ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು; ಇಂದು
ಯಾರಿರುವರು ಕಲ್ಲು, ಕೋಲುಗಳನ್ನು ಕೈಯಿಂದ 
ಕಾಲ ಬುಡಕ್ಕೆ ಬೀಳುವಂತೆ ಮಾಡಬಲ್ಲವರು?
"ಪಾಪಿಗೆ ಕಲ್ಲನ್ನು ಮೊದಲು ಪಾಪವನ್ನೇ 
ಮಾಡಿರದವರು ಎಸೆಯಲಿ" ಎಂದು 
ಗಟ್ಟಿಸಿ ನಿಂತು ಹೇಳಬಲ್ಲವರು?
ಇಂದು ಯಾರಿರುವರು? ಅಂತಹವರು!  #ಪಾಪಿ #ಶಿಕ್ಷೆ #yqjogikannada #yqjogi

DIVAKAR D

ಈ ಶಿಕ್ಷೆಗೆ ನಾ ಅರ್ಹನಲ್ಲ. ಒಂದೊತ್ತಿನ ಊಟಕ್ಕಾಗಿ ಪರದಾಟ. ದೇವರು ಕೊಟ್ಟ ಜೀವನ ಚೆನ್ನಾಗೇ ಇತ್ತು. ಆದ್ರೆ ತಾ ಮಾಡಿದ ಪಾಪಕರ್ಮಕೆ ಪಡೆದ ಫಲ ಇದು. #YourQuoteAndMine #kannadaquotes #yqkannada #yqjogi #ಭಿಕ್ಷೆ #naveenroyal

read more
ಹಣ ತುಂಬಿದ ಜನರ ಮನವು ಕರಗಲಿಲ್ಲ
ಹೊಟ್ಟೆಯ ಹಸಿವಿಗೆ ಔಷದಿಯು ಸಿಗಲಿಲ್ಲ.. ಈ ಶಿಕ್ಷೆಗೆ ನಾ ಅರ್ಹನಲ್ಲ.

ಒಂದೊತ್ತಿನ ಊಟಕ್ಕಾಗಿ ಪರದಾಟ.

ದೇವರು ಕೊಟ್ಟ ಜೀವನ ಚೆನ್ನಾಗೇ ಇತ್ತು.

ಆದ್ರೆ ತಾ ಮಾಡಿದ ಪಾಪಕರ್ಮಕೆ ಪಡೆದ ಫಲ ಇದು.

Aishwarya Muddan✍

#ಮಾತು #ಶಿಕ್ಷೆ #ಆರೋಪ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಆಡದಿರುವ ಮಾತಿಗೆ ಆರೋಪವಾದರೆ...,
ಮಾಡದಿರುವ ತಪ್ಪಿಗೆ ಶಿಕ್ಷೆಯೇತಕೆ..!?! #ಮಾತು #ಶಿಕ್ಷೆ #ಆರೋಪ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Ashwini Baragali

#ನೆನಪಿನಬುತ್ತಿ #ಶಿಕ್ಷೆ #yqkannada #yqjogi_kannada

read more
** ಶಿಕ್ಷೆ **
🌹🌹🌹🌹🌹
ನೆನಪೊಂದು ಶಿಕ್ಷೆಯೇ
ನೆನಪಿನ ನೆನಪಾಗಿ ನೆನಪೊಳಗೆ 
ನೆನಪುಗಳ ಸುರುಳಿಯ ಬಿಚ್ಚಿದ
ಮನಸ್ಸಿಗೆ ನೆನಪೊಂದು ಶಿಕ್ಷೆಯೇ?? 

ನೆನಪಾಗಿ ಉಳಿವ ನೆನಪು
ನೆನದಾಗ ನೆನಪಾಗೋ ಒಣಪು
ನೆನಪಿಗಿಲ್ಲ ನೆರವಿನ ಹಂಗು
ನೆನೆವಾಗ ನೋವು ಅದಕ್ಕೆ ಶಿಕ್ಷೆಯೇ?? 

ನೆನಪಲ್ಲಿ ಮಾರು ಹೋದಂತಿದೆ 
ನೆನಪಿಗೆ ಅದರ ರೀತಿಗೆ 
ನೆನೆದಯದ ಜಗವೇ ಬದಲು ಈಗ
ನೆನಪಲಿ ಬರೀಯ ನೀರವ ಮೌನವು ಶಿಕ್ಷೆಯೇ??
 #ನೆನಪಿನಬುತ್ತಿ #ಶಿಕ್ಷೆ #yqkannada #yqjogi_kannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile