Nojoto: Largest Storytelling Platform

Best ಚಂದಿರ Shayari, Status, Quotes, Stories

Find the Best ಚಂದಿರ Shayari, Status, Quotes from top creators only on Nojoto App. Also find trending photos & videos about ಚಂದಿರನಿಲ್ಲದ ಆ ಬಾನಿನಲ್ಲಿ lyrics, ಚಂದಿರನ ಕವನಗಳು, ಚಂದಿರನೇತಕೆ ಓಡುವನಮ್ಮ, ಚಂದಿರನೇತಕೆ ಓಡುವನಮ್ಮ ಸಾಂಗ್ ಪ್ಲೀಸ್, ಚಂದಿರನ,

  • 22 Followers
  • 43 Stories
    PopularLatestVideo

ರಘು ಶಿವಸ್ವಾಮಿ

ಮಗುವಿನ ಮುಗುಳ್ನಗೆಯಂತೆ. #ಚಂದಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಬರುವೆಯಾ ಸ್ವಲ್ಪ ಹತ್ತಿರ,
ನಾ ನೀಡುವೆ ನಿನ್ನ ಪ್ರಶ್ನೆಗೆ ಉತ್ತರ,
ನಿಂಗ್ಯಾಕ್ ಇಷ್ಟೊಂದ್ ಕಾತುರ,
ನಾನಗಲೇ ನಿನ್ನ ಹಮ್ಮೀರ.


 ಮಗುವಿನ ಮುಗುಳ್ನಗೆಯಂತೆ. 

#ಚಂದಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಅಮ್ಮನಿಗೆ ಕಾಣದೇ ಮುಚ್ಚಿಟ್ಟಿದ್ದೆ. #ಚಂದಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಅವ್ನ್ ಕದ್ದೆ, ಅವ ನನ್ ಮನ್ಸನ್ನೇ ಕದ್ದೋದ. ಅಮ್ಮನಿಗೆ ಕಾಣದೇ ಮುಚ್ಚಿಟ್ಟಿದ್ದೆ. 

#ಚಂದಿರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನನ್ನ ಕೈಯಲ್ಲಿ ಹೊಳೆಯುತ ಪುಟಿದೇಳು ಬಾ. #ಚಂದಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಚಂದಿರನೊಂದಿಗೆ ಆಡಲು ಚಂದ್ರಲೋಕಕ್ಕೆ ಹೋಗಿಬರಬೇಕಷ್ಟೆ. ನನ್ನ ಕೈಯಲ್ಲಿ ಹೊಳೆಯುತ ಪುಟಿದೇಳು ಬಾ. 

#ಚಂದಿರ #yqjogi #yqkannada #collab #collabwithjogi
 #YourQuoteAndMine
Collaborating with YourQuote Jogi

ಮೌನ

ಬೆಳದಿಂಗಳ ಬಾಲೆ😍 #ಚಂದಿರ #ಬೆಳದಿಂಗಳು #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ತಾರೆಗೂ ನನ್ನ 
ಮೇಲೆ
ಮುನಿಸಂತೆ☹️
ಮತ್ತೆನಿಲ್ಲ 
ನನ್ನವನ ಮಿನುಗೊ
ಕಣ್ಣಿನ ಹೊಳಪ
ಮುಂದೆ 😍
ನಿನ್ನ ಮಿನುಗು
ಮೊಬ್ಬು ಎಂದು
ವಾದಿಸಿದೆ
ಅದಕೆ... ಬೆಳದಿಂಗಳ ಬಾಲೆ😍

#ಚಂದಿರ #ಬೆಳದಿಂಗಳು #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ಮೌನ

#ಚಂದಿರ #yqjogi #yqjogi_kannada #kannadaquotes #kannada #ಕನ್ನಡ

read more
ಆ ಚಂದಿರ.....

ತುತ್ತು ತಿನ್ನುವಾಗ ಮಾಮನಾದ
ಬಾಲ್ಯದಲ್ಲಿ ಕಥೆಯಾದ
ಯೌವನದಲ್ಲಿ ಮನಸ್ಸು ತುಂಬಿ ಅದೆಲ್ಲೊ ದೂರದಲ್ಲಿರುವವರ ಪ್ರತಿರೂಪವಾದ
ಖುಷಿಯಾದಾಗ ನನ್ನ ನಗುವಿನ ಬಿಂಬವಾದ
ನೋವಾದಾಗ ನನ್ನಂತೆ ಅಗಾದ ಆಗಸದಲ್ಲಿ ಅಲೆಯುವ ಒಬ್ಬಂಟಿಯಾದ
ಏಕಾಂಗಿ ಎನಿಸಿದಾಗ ಜೊತೆ ನಡೆವ ಜೊತೆಗಾರನಾದ
ಮೌನವಾದಾಗ ಮನದ ಮಾತುಗಳ ಕೇಳೊ ಕೇಳುಗನಾದ
ನೆಮ್ಮದಿ ಬಯಸಿದಾಗ ಮನಕ್ಕೆ ತಂಪೆರೆವ ಬೆಳದಿಂಗಳಾದ.

 #ಚಂದಿರ #yqjogi  #yqjogi_kannada  #kannadaquotes  #kannada  #ಕನ್ನಡ

d.p cherie

ಅವನಾರು??! #ಅವನು #ಅವನಾರು #ಚಂದಿರ #dpcherie #yqjogi_kannada ##yqkannada

read more
ನನ್ನೆದೆಯ ಇನಿದನಿ, ಗಾಳಿಯ ಗೆಳೆತನದಿ, 
ನಿನ್ನೊಲುಮೆಯ ಗೂಡು ಸೇರುವ ಬಯಕೆ ತಂದಿದೆ.. 
ಪ್ರೀತಿಹಕ್ಕಿ ಹೊತ್ತು ತರುವ ಉತ್ತರಕ್ಕಾಗಿ ಕಾದು ಕುಳಿತಿದೆ... 
ಚಂದಿರನ ಸಂಗ ಸೇರಿ, ಕನಸೊಂದ ಕಟ್ಟಿರುವ ಈ ಮುದ್ದು ಚೆಲುವೆಗೆ!
ಅರಸನಾಗುವ ಕಲಿ ಯಾರೆಂಬ ತವಕ ದಿಕ್ಕು ದಿಕ್ಕಲ್ಲು ಮನೆ ಮಾಡಿದೆ...
ಅವನಾರಿರಬಹುದು???   ಅವನಾರು??!
#ಅವನು #ಅವನಾರು #ಚಂದಿರ #dpcherie #yqjogi_kannada ##yqkannada

d.p cherie

ಚಂದ್ರನಿಗೊಂದು ಸಂದೇಶ... #dpcherie #ಚಂದಿರ #ಚಂದ್ರ #yqjogi_kannada #yqkannadaquotes #yqkannadapoems

read more
ಎಲ್ಲಿ ಹೋದೆ ನೀ,, ಓ ಚಂದಿರ... 
ಅಗಸವೇ ಬರಡೆನಿಸುತಿದೆ.. 
ನೀನಿಲ್ಲದ ಬೆಳಕೂ ಸಹ, ಕೃತಕವೆನಿಸುತಿದೆ... 
ನಕ್ಷತ್ರಗಳ ದಂಡು ಹೊರಬಾರದೆ ಮುಸುಕಿವೆ...

ಎಂದಿಗೆ ನಿನ್ನ ಆಗಮನವೊ? 
ಅಂದೆ ನನ್ನಂಗಳದಿ ಬೆಳದಿಂಗಳ ಹೂಬನ..
ನಿನ್ನ ಕಂಡು ನಿದ್ರಿಸಿದರೆ, ಸಿಹಿಗನಸುಗಳ ಸೋಪಾನ...
ಬಾ ಬೇಗನೆ ಚಂದ್ರನೇ, ಈ ಕಸಿವಿಸಿಗಳನು ದೂರಾಗಿಸಲು...
 ಚಂದ್ರನಿಗೊಂದು ಸಂದೇಶ... 
#dpcherie #ಚಂದಿರ #ಚಂದ್ರ #yqjogi_kannada #yqkannadaquotes #yqkannadapoems

d.p cherie

ಅಲ್ಲವೇ?? #ಚಂದಿರ #ಚಂದ್ರ #ಕವಿತೆ #ಮರುಳು #yqkannadaquotes #dpcherie

read more
ಕುಳಿತೆ ಬರೆಯುತ್ತ ಒಂದು ಕವಿತೆ.. 
ಅಶರೀರ ವಾಣಿ ಕೇಳಿ ಬಂತು ಮತ್ತೆ ಮತ್ತೆ,, 
ಅದೇನೆಂದು ಗಮನಿಸಿದೆ, ಮರುಳಾದಂತೆ..

ಆಗಸದೆಡೆ ನೋಡಿದೆ ಒಮ್ಮೆ,, 
ಮಾತಾಡಿದ್ದು ನಾನೇ ಎಂದನಾ ಚಂದಿರ:
ಕವಿಕುಲಕೆ ನೀ ಹತ್ತಿರದ ಸೋದರನೆಂದು, 
ಮಾಡಿದೆ ನಮಸ್ಕಾರ🙏

 ಅಲ್ಲವೇ?? 
#ಚಂದಿರ #ಚಂದ್ರ #ಕವಿತೆ #ಮರುಳು #yqkannadaquotes #dpcherie

d.p cherie

ಒಲವಿನ ಉಳಿತಾಯ... #ಕಾತರ #ಚಂದಿರ #ಭುವಿ #yqkannada #yqkannadapoems #yqkannadaquotes #yqjogi_kannada #dpcherie

read more
ಕಡಲ ಕಾತರತೆ ಪೂರ್ಣಚಂದಿರನ ಆಗಮನಕೆ... 
ಹೂವಿನ ತಳಮಳ, ದುಂಬಿಯ ಸಿಹಿ ಚುಂಬನಕೆ.. 
ಭುವಿಯ ಕಾಯುವಿಕೆ, ಮಳೆಹನಿಯ ಸಿಂಚನಕೆ... 
ನನ್ನೆಲ್ಲ ಭಾವಗಳು ಮೀಸಲು, ನಿನ್ನೊಲವ ಠೇವಣಿಗೆ..
 ಒಲವಿನ ಉಳಿತಾಯ... 
#ಕಾತರ #ಚಂದಿರ #ಭುವಿ #yqkannada #yqkannadapoems #yqkannadaquotes #yqjogi_kannada #dpcherie

ಸಪ್ತಸ್ವರ

ನನ್ನ ಕೈಯಲ್ಲಿ ಹೊಳೆಯುತ ಪುಟಿದೇಳು ಬಾ. #ಚಂದಿರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಡುತ  ನಕ್ಕು ನಲಿಯೋಣ
ಆಟದಲಿ ನಾನೇ ಗೆಲ್ಲುವೆನು
ಆಟದಲಿ ನೀನೆ ಸೋಲುವುದು
ಮಂಕಾಗಿ ನೀನು ಕುಡುವುದು
ಕೈ  ತುತ್ತನಿಟ್ಟು ನಾ ನಗಿಸುವೆನು 
ಮತ್ತೆ ನೀನು ಹೋಗುತಲಿರಲು 
👋 ಎಂದು ಹೇಳುವೆನು...😜 ನನ್ನ ಕೈಯಲ್ಲಿ ಹೊಳೆಯುತ ಪುಟಿದೇಳು ಬಾ. 

#ಚಂದಿರ #yqjogi #yqkannada #collab #collabwithjogi
 #YourQuoteAndMine
Collaborating with YourQuote Jogi
loader
Home
Explore
Events
Notification
Profile