Nojoto: Largest Storytelling Platform

Best ಯೋಚನೆ Shayari, Status, Quotes, Stories

Find the Best ಯೋಚನೆ Shayari, Status, Quotes from top creators only on Nojoto App. Also find trending photos & videos about ಯೋಚನೆ meaning of english, ಯೋಚನೆ ಯೋಚನೆ, ಯೋಚನೆಗಳ, ಯೋಚನೆ, ಯೋಚನೆಗಳ ಕ್ರಾಂತಿಕಾರಿ,

  • 13 Followers
  • 16 Stories
    PopularLatestVideo

ರಘು ಶಿವಸ್ವಾಮಿ

ದೂರವಿರಿ. #ಯೋಚನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದೂರ ಇರು ಅಂತ ಹೇಳ್ಳಿಲ್ವ ನಿಂಗೆ ನಿಮ್ಮೌವುನ್
ಗೆ ಹೇಳಿ ಒಪ್ಸಿ ನಿನ್ನ ಮದ್ವೆ ಮಾಡ್ಕೊತೀನಿ.😂 ದೂರವಿರಿ. 

#ಯೋಚನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

#ಯೋಚನೆ #ಯೋಚನೆ_ಯಾತನೆ #yqjogi #yqkannada #yqkannadaquotes #yqthoughts #YourQuoteAndMine Collaborating with Ranganath Kph Surya

read more
ಸಾಧನೆ...
ನಿನ್ನ ಉತ್ತುಂಗಕ್ಕೆ ಏರಿಸುತ್ತದೆ... #ಯೋಚನೆ #ಯೋಚನೆ_ಯಾತನೆ #yqjogi #yqkannada #yqkannadaquotes #yqthoughts  #YourQuoteAndMine
Collaborating with Ranganath Kph Surya

d.p cherie

🤔ಇದಾವ ನ್ಯಾಯ!? #dpcherie #ಮನಸು #ನಿದಿರೆ #ಯೋಚನೆ #ಪ್ರಶ್ನೆ #ಗೊಂದಲದಗೂಡು #yqjogi_kannada #yqkannadaquotes

read more
ಪ್ರಶ್ನಿಸುತ? ಪರಿಹರಿಸುತ! 
                                  ಯೋಚಿಸುತ್ತ! ವಿಶ್ಲೇಷಿಸುತ್ತ!!
  ಮೆಲ್ಲನೆ, ನಿದಿರೆಗೆ ಜಾರಿತಾ!ಮನಸು!!! 🤔ಇದಾವ ನ್ಯಾಯ!? 
#dpcherie #ಮನಸು #ನಿದಿರೆ #ಯೋಚನೆ #ಪ್ರಶ್ನೆ #ಗೊಂದಲದಗೂಡು #yqjogi_kannada #yqkannadaquotes

. .

ದೂರವಿರಿ. #ಯೋಚನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸ್ಸಿನ ನೆಮ್ಮದಿ ಕೆಡುತ್ತಿದೆ.


 ದೂರವಿರಿ. 

#ಯೋಚನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ವಿ ಉ ರ

#Quote#ಯೋಚನೆ

read more
ತಿಳಿಯದೆ ಹೇಳುವೆ ಎನನು ಮಾಡಿದೆ
ಯಾವುದು ತಿಳಿಯದೊ ಎನನು ಮಾಡದೆ,
ಮಾಡುವುದೆಂದು ಯಾರಿಗು ತಿಳಿಯದು
ಮಾಡಿ ಆದದ್ದು ಯಾರದು ಕೇಳರು,
ನೊಡುವರೆಲ್ಲರು ಮಾತನು ಬಲ್ಲರು
ಅರಿತು ಅರಿಯದೊ ಎನನೊ ಹೇಳರು,
ಯಾರದು ತಿಳಿಯರು ನನ್ನಯ ಮನವನು
ತಿಳಿಯದೆ ಹೇಳರು ನಿನ್ನಯ ಮನಸನು.  #quote#ಯೋಚನೆ

ವಿಜಯ್

ನೆನಪಾದಗಲೆಲ್ಲ ಯಾತನೆ. #ಯೋಚನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏನು ಯೋಚನೆ ಮಾಡುತ್ತಿದ್ದೆ ಎನ್ನುವುದೇ ಯೋಚನೆಯಾಗಿದೆ. ನೆನಪಾದಗಲೆಲ್ಲ ಯಾತನೆ. 

#ಯೋಚನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಯೋಚನೆ

read more
ಯೋಚನೆ

ಸರಕಾರ
ತಂದಿದೆ
ಬಡವರಿಗೆ
ಅನ್ನ ಯೋಜನೆ
ಕೆಲವರು
ಮಾಡುತ್ತಾರಲ್ಲ
ಅದಕ್ಕೂ
ಕನ್ನ ಹಾಕುವ 
ಯೋಚನೆ #ಹನಿಹನಿಇಬ್ಬನಿ #ಯೋಚನೆ

Amar Gudge

ನೆನಪಾದಗಲೆಲ್ಲ ಯಾತನೆ. #ಯೋಚನೆ #yqjogi #yqkannada #Collab #ಪ್ರಾಸ #amargude #collabwithjogi #YourQuoteAndMine Collaborating with YourQuote Jogi

read more
ನಿನ್ನದೊಂದೇ ಆಲೋಚನೆ
ಹೇಳಿಕೊಳ್ಳಲಾಗದ ವೇದನೆ
ಕಾಡುತಿದೆ ಬೆಂಬಿಡದ ಯಾತನೆ ನೆನಪಾದಗಲೆಲ್ಲ ಯಾತನೆ. 

#ಯೋಚನೆ #yqjogi #yqkannada #collab #ಪ್ರಾಸ #amargude #collabwithjogi #YourQuoteAndMine
Collaborating with YourQuote Jogi

Chidanand Mayachari

ಆಯ್ಕೆಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. #ಯೋಚನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಹೆಚ್ಚಾದರೆ ಉಷ್ಣ 
ಕಡಿಮೆಯಾದರೆ ಶೀತ 
ಮಿತವಾದರೆ ಮಾಧುರ್ಯ 
ಮಿಳಿತವಾದದ್ದೇ ಸೌಂದರ್ಯ ಆಯ್ಕೆಗಳಲ್ಲಿ ಗೊಂದಲ ಸೃಷ್ಟಿಸುತ್ತದೆ.

#ಯೋಚನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಸುಮಾ ರಮೇಶ್

#ಬಂಧಿ #ಯೋಚನೆ #ಸರಪಳಿ #yqjogi_kannada #yqjogikannada #yqjogi #yqbaba

read more
ಬಂಧಿಯಾಗಿರಲು ಕಬ್ಬಿಣದ ಸರಳುಗಳ ಹಿಂದೆಯೇ ಇರಬೇಕೇ? ಯೋಚನೆಗಳ ಸರಪಳಿ ಸಾಲದೆ! #ಬಂಧಿ #ಯೋಚನೆ #ಸರಪಳಿ #yqjogi_kannada #yqjogikannada #yqjogi #yqbaba
loader
Home
Explore
Events
Notification
Profile