Nojoto: Largest Storytelling Platform

Best ನನಸು Shayari, Status, Quotes, Stories

Find the Best ನನಸು Shayari, Status, Quotes from top creators only on Nojoto App. Also find trending photos & videos about ನನಸು meaning in english, ನನಸು ಮಾಡುವ, ನನಸು ಮಾಡಲು, ನನಸು,

  • 8 Followers
  • 9 Stories

d.p cherie

ನಿನ್ನ ಕನಸು, ನಿನ್ನ ಜವಾಬ್ದಾರಿ... #dpcherie #ಕನಸು #ಗುರಿ #ನನಸು #ಕನ್ನಡತಿ #yqjogi_kannada #yqkannada

read more
ನಿನ್ನ ಕನಸು,
ನಿನ್ನ ಗುರಿ,,
ನಿನಗಷ್ಟೇ ಸೀಮಿತ...

ಪರರಿಗೆ ವಿವರಿಸು,
ಕನಸಿನೂರ ಪರಿಚಯಿಸು,
ಅವರಿಗದು ಕೇವಲ ಕ್ಷಣಿಕವಷ್ಟೇ,
ಖಂಡಿತ!!!
 ನಿನ್ನ ಕನಸು, ನಿನ್ನ ಜವಾಬ್ದಾರಿ...
#dpcherie #ಕನಸು #ಗುರಿ #ನನಸು #ಕನ್ನಡತಿ #yqjogi_kannada #yqkannada

Shruthi U

ಮನುಷ್ಯ ಜನ್ಮವೇ ಒಂದು ಪುಣ್ಯ! ಅದ್ರಲ್ಲು ಒಳ್ಳೆ ಬದುಕು ಬದ್ಕೋದು ಪುಣ್ಯ, ನೀವಿರುವ ಈ ಸುಂದರ ಜಗತ್ತನ್ನು ವರ್ಣಿಸಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #yqkannada #yqjogi #Collab #kannadaquotes #ನನಸು #ಕನ್ನಡ #ಜನ್ಮ #YourQuoteAndMine

read more
ಈ ಸುಂದರ ಜಗವ ನಾ ಕಾಣಬಲ್ಲೆ
ಈ ಜಗದಗಲ ನಾ ನಡೆಯಬಲ್ಲೆ
ಆ ಮಧುರ ತಂಗಾಳಿಯ ಸ್ಪರ್ಶವನರಿಯಬಲ್ಲೆ
ಆ ಬಿಸಿಲಿನ ಕಿರಣವನು ಅನುಭವಿಸಬಲ್ಲೆ

ದಿಗಂತದಾಚೆಗಿನ ಓ ಅಮೂರ್ತ ಶಕ್ತಿಯೇ
ನಿನಗಿದೋ ನನ್ನ ನಮನ...
 ಮನುಷ್ಯ ಜನ್ಮವೇ ಒಂದು ಪುಣ್ಯ! 
ಅದ್ರಲ್ಲು ಒಳ್ಳೆ ಬದುಕು ಬದ್ಕೋದು ಪುಣ್ಯ, 
ನೀವಿರುವ ಈ ಸುಂದರ ಜಗತ್ತನ್ನು ವರ್ಣಿಸಿ.

ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#yqkannada #yqjogi #collab #kannadaquotes #ನನಸು #ಕನ್ನಡ #ಜನ್ಮ

Chidanand Mayachari

#yqjogi #yqkannada #yqlove #ಪ್ರೀತಿ #ಕನಸು #ನನಸು #YourQuoteAndMine Collaborating with Varsha Umarji #csmayachari

read more
ನನಸಾಗದ ಕನಸು 
ಕಂಡ ಕಣ್ಣು ಕಣ್ಣೀರಾಗಿವೆ 
ನೆನೆನೆನೆದು ಕನಸು  #yqjogi #yqkannada  #yqlove #ಪ್ರೀತಿ #ಕನಸು #ನನಸು       #YourQuoteAndMine
Collaborating with Varsha Umarji
#csmayachari

ಲಕುಮಿಕಂದ ಮುಕುಂದ

#yqkannada #yqjogi #ಉಷಾ #yqkannadaquotes #ಕನಸು #ನನಸು #ನೆನಪು #YourQuoteAndMine Collaborating with ಮೌನ ಮಾತಾಡಿದಾಗ

read more
ಕನಸುಗಳೆಲ್ಲ ನನಸಾಗ ಬೇಕಾದರೆ
ಒಂದೇ ಮನಸಿರಬೇಕು
ಸಾಗುವ ದಾರಿ ಗೊತ್ತಿರಬೇಕು #yqkannada  #yqjogi   #ಉಷಾ   #yqkannadaquotes  #ಕನಸು  #ನನಸು #ನೆನಪು   #YourQuoteAndMine
Collaborating with ಮೌನ ಮಾತಾಡಿದಾಗ

DIVAKAR D

Open to Collab #ಕನಸು #ನನಸು #ಬಾಳು #ಕನ್ನಡ #ಕನ್ನಡ_ಬರಹಗಳು #yqdvkrd_dots #yqkannada #yqwritings

read more
ಕನಸು ನನಸಾದರೆ ಬಾಳ್ ಚೆಂದದ ನಂದನವನ
ನನಸು ಕನಸಾದರೆ ನಿತ್ಯವೂ ಅರಣ್ಯರೋದನ‌ Open to Collab 

#ಕನಸು  #ನನಸು #ಬಾಳು #ಕನ್ನಡ #ಕನ್ನಡ_ಬರಹಗಳು 
#yqdvkrd_dots #yqkannada #yqwritings

ನಾಗರಾಜ್ ಪೂಜಾರ್

#yqjogi_kannada #nagarajpoojar #Dreams #yqbaba #ಕನಸು #ನನಸು #ಕನ್ನಡ_ಬರಹಗಳು

read more
ನೆಮ್ಮದಿಯ ನಿದ್ರೆಯಲ್ಲಿ ಹಿತವಾದ ಕನಸೊಂದು
ಬಿದ್ದಿರಲು ಎಚ್ಚರವಾಯಿತು ಈಗ,
ನಾನು ಕಂಡಂತ ಕನಸು ನೆನಸಾಗಲಿ ಬೇಗ. #yqjogi_kannada 
#nagarajpoojar 
#dreams #yqbaba 
#ಕನಸು  #ನನಸು #ಕನ್ನಡ_ಬರಹಗಳು

Ashwini Baragali

#ಕನಸು #ನನಸು #ಮನಸ್ಸು #yqkannadaquotes #yqjogi_kannada #krantadarshi kanti

read more
ನಾವು ಕಾಣುವ ಕನಸು
ಧೃತಿಗಡದಿದ್ದರೆ ಆಗುವದು ನನಸು
ಅದಕ್ಕೆ ಮಾಡಬೇಕು ನಾವು ಮನಸು...!!
 #ಕನಸು 
#ನನಸು 
#ಮನಸ್ಸು 
#yqkannadaquotes 
#yqjogi_kannada 
#krantadarshi kanti

Ashwini Baragali

#ಕನಸು #ನನಸು #yqjogi #yqbaba #yqquotes #yqkannada #YourQuoteAndMine Collaborating with ಲೈಫು ಇಷ್ಟೇನೆ

read more
ಕನಸುಗಳು 
ಕಣ್ಣರಿಯದೆ ಓಡುತ್ತಿವೆ!!

ನನಸಾಗುವ 
ಕುರುಹುಗಳ ಉಳಿಸಿ!! #ಕನಸು #ನನಸು #yqjogi #yqbaba #yqquotes #yqkannada  #YourQuoteAndMine
Collaborating with ಲೈಫು ಇಷ್ಟೇನೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile