Nojoto: Largest Storytelling Platform

Best ಗಡಿಯಾರ Shayari, Status, Quotes, Stories

Find the Best ಗಡಿಯಾರ Shayari, Status, Quotes from top creators only on Nojoto App. Also find trending photos & videos about ಗಡಿಯಾರ ಕವನ, ಗಡಿಯಾರ, ಗಡಿಯಾರಗಳು, ಗಡಿಯಾರಗಳ,

  • 8 Followers
  • 11 Stories
    PopularLatestVideo

d.p cherie

.... #dpcherie #yqkannadaquotes #ಸಮಯ #ಗಡಿಯಾರ #yqjogi_kannada

read more
ಗಡಿಯಾರದ ಮುಳ್ಳಿನ ಶಬ್ಧ ಕೇಳುವಷ್ಟು ನಿಶ್ಯಬ್ಧತೆ ನಿನ್ನಲ್ಲಿ ಆವರಿಸಿದರೆ,, 
ನಿನ್ನ ಮನಸಿನ ಮಾತು ಕೇಳುವ ಸಮಯ ಬಂತೆಂದು ತಿಳಿದುಕೊ... .... 
#dpcherie #yqkannadaquotes #ಸಮಯ #ಗಡಿಯಾರ #yqjogi_kannada

d.p cherie

ಅಲ್ಲವೇ?? #dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

read more
ಗಡಿಯಾರದ ಮುಳ್ಳಿನ ಶಬ್ಧ ಕೇಳುವಷ್ಟು ನಿಶ್ಯಬ್ಧತೆ ನಿನ್ನಲ್ಲಿ ಆವರಿಸಿದರೆ,, 
ನಿನ್ನ ಮನಸಿನ ಮಾತು ಕೇಳುವ ಸಮಯ ಬಂತೆಂದು ತಿಳಿದುಕೊ... 
ನಿನ್ನೊಂದಿಗೆ ನೀನೆ ಸಂವಾದಿಸುವ ಘಟ್ಟವದು,, 
ನಸುಕಾದ ಎಷ್ಟೋ ವಿಚಾರಗಳು ಗೋಚರಿಸುವ ಘಳಿಗೆಯದು... 
ಗೊಂದಲದ ಸಂವಾಹಗಳನು, ಪರಿಹರಿಸುವ ಕೈಗನ್ನಡಿಯದು... 
ನಿನ್ನನ್ನು ನೀನೆ ಕಂಡುಕೊಳ್ಳುವ ಸಮಯವಿದೇ!!
 ಅಲ್ಲವೇ?? 
#dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

Shivaputra

ನಿನ್ನ ಬರುವಿಕೆಗೆ ಕಾಯುತ್ತಿದ್ದೆ. #ಗಡಿಯಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi 😀😀😀

read more
ಕಾಯುತ್ತಿರುವೆ ಸಖಿಯೆ
ನಿನ್ನ ಧ್ವನಿಗಾಗಿ... 
ಮಧುರ ಸ್ಪರ್ಶಕ್ಕಾಗಿ... 
ಸಿಹಿ ಚುಂಬನಕ್ಕಾಗಿ... 
ಬಾಹು ಬಂಧನಕ್ಕಾಗಿ... 
ಮೌನ ಮುರಿದು ಬೇಗ ಬರುವಿಗಾಗಿ...! 


 ನಿನ್ನ ಬರುವಿಕೆಗೆ ಕಾಯುತ್ತಿದ್ದೆ.

#ಗಡಿಯಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
😀😀😀

ಆಗಂತುಕ

ಹೊತ್ತೊಗುತ್ತಿಲ್ಲ ಸಖಿ ನಿನ್ನ ಬರುವಿಕೆಗೆ ಕಾಯುತ್ತಿದ್ದೆ. #ಗಡಿಯಾರ #yqjogi #yqkannada #Collab #ವೀ_ಪದಗಳು #collabwithjogi #YourQuoteAndMine Collaborating with YourQuote Jogi

read more
ಅನುಕ್ಷಣವು ಚಡಪಡಿಸುತ್ತಾ
ಅನುರಾಧೆಯ ಜಪಿಸುತ್ತಾ
ಅನುರಾಗಿಯಾಗಿರುವೆ 
ಅನುರಕ್ತೆ ನೀ ಆಲಿಸು ನನ್ನೀ ಕರೆಯ
ಅನುಗಾಲವು ಆರಾಧಿಸುವೆ ನಿನ್ನೊಲವ.. ಹೊತ್ತೊಗುತ್ತಿಲ್ಲ ಸಖಿ 
ನಿನ್ನ ಬರುವಿಕೆಗೆ ಕಾಯುತ್ತಿದ್ದೆ.

#ಗಡಿಯಾರ #yqjogi #yqkannada #collab #ವೀ_ಪದಗಳು #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಗಡಿಯಾರ #yqjogi #MeMoWriMoಕನ್ನಡ #Collab #collabwithjogi #YourQuoteAndMine Collaborating with YourQuote Jogi #MeMoWriMoಕನ್ನಡ

read more
ನಿನ್ನ ನೋಡಿದಾಗಲೆಲ್ಲಾ
ನಿನ್ನ ನೋಡಿ ಹರಿಬರಿ ಓಡತ್ತಿದ್ದುದು ನೆನಪು/
ನೀನು ಗಂಟೆ ಹೊಡೆದಾಗಲೆಲ್ಲಾ
ಬೆಳ್ಳಂಬೆಳಗ್ಗೆ ಎದ್ದು ಪುಸ್ತಕವ ಹಿಡಿದದ್ದು ನೆನಪು/
ನಿನ್ನ ಕರಾರುವಾಕ್ಕು ಸಮಯ
ನನ್ನ ಜೀವನದ ಶಿಸ್ತು ಪಾಲನೆಯ ಮಾಡಿದ್ದು ನೆನಪು// ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಗಡಿಯಾರ #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನಿನ್ನ ಬರುವಿಕೆಗೆ ಕಾಯುತ್ತಿದ್ದೆ. #ಗಡಿಯಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಂತೆ
ನೇಸರ ನೆತ್ತಿಯ ಮೇಲೆ‌ ಬಂದ!!! ನಿನ್ನ ಬರುವಿಕೆಗೆ ಕಾಯುತ್ತಿದ್ದೆ.

#ಗಡಿಯಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

#nagarajpoojar #yqquotes #yqjogi_kannada #yqbaba #ಗಡಿಯಾರ #ಸಮಯ #ಸಮಯಕ್ಕೊಂದುಪತ್ರ

read more
 ಕೆಟ್ಟು 
ನಿಂತಿರುವ 
ಗಡಿಯಾರವು ,
ಕೂಡ ಒಂದೇ ದಿನದಲ್ಲಿ 
ಎರಡು ಸಲ ಸರಿಯಾದ ಸಮಯವನ್ನೇ ತೋರಿಸುತ್ತದೆ . #nagarajpoojar 
#yqquotes #yqjogi_kannada 
#yqbaba #ಗಡಿಯಾರ #ಸಮಯ #ಸಮಯಕ್ಕೊಂದುಪತ್ರ

ನಾಗರಾಜ್ ಪೂಜಾರ್

#nagarajpoojar #yqjogikannada #yqbaba #yqquotes #ಸಮಯ #ಗಡಿಯಾರ

read more
ಕಷ್ಟ ಸುಖದ
ನೋವು-ನಲಿವಿನ, 
ವ್ಯತ್ಯಾಸ ಗೊತ್ತಿಲ್ಲದವನು 
ಚಲಿಸದೆ ಕೆಟ್ಟು ನಿಂತಿರುವ 
ಸಮಯದ ಗಡಿಯಾರದಂತೆ. #nagarajpoojar 
#yqjogikannada #yqbaba 
#yqquotes 
#ಸಮಯ #ಗಡಿಯಾರ

Aishwarya Muddan✍

#ಗಡಿಯಾರ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಗಡಿಯಾರದ ಗಡಿಯಲ್ಲಿ ಸಿಲುಕಿದ ಜೀವನವಿದು... 
ಗಡಿಪಾರಾಗಲು ಗುಡಿಯಲಿರುವ ಭಗವಂತನೇ ಕಾಪಾಡುವನು... #ಗಡಿಯಾರ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

ನಯನ

#ಗಡಿಯಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಮಯ ಧಾವಂತದಿ‌ ಸಾಗುವುದು ಏಕೋ ಎನಿಸುತ್ತಿರುವಾಗಲೇ 
ನಿಂತೆ ಬಿಟ್ಟಿತು ಬ್ಯಾಟರಿ ಮುಗಿದು  😂
ಆದರೂ ಜಗದ ನಿಯಮದಂತೆ ಕಾಲವನ್ನು ತಡೆಯೊರು ಯಾರು ಇಲ್ಲ 😀😃
 

#ಗಡಿಯಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile