Find the Best ಮೋಡ Shayari, Status, Quotes from top creators only on Nojoto App. Also find trending photos & videos aboutಮೋಡ meaning in english, ಮೋಡಿ meaning, ಮೋಡ ಕಂಡೠನಲಿಯà³à²µ ಪಕà³à²·à²¿, ಮೋಡಗಳ ವಿಧಗಳà³, ಮೋಡ ಕವನ,
ರೇಣುಕೇಶ್ ಸದಾಶಿವಯ್ಯ
ನೋಡಲು ಬಲು ಚನ್ನ ಕವಿಯ ಭಾವಗಳಿಗೆ ರಸದೌತಣ // ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಲಿಸುವ ಮೋಡಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಮೋಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಲಿಸುವ ಮೋಡಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಮೋಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಕಪ್ಪಾದ ಹಸುವು ಕರೆದ ಹಾಲು ಶಿವನಿಗೆ ಒಪ್ಪಿಗೆ..!!! ಮೋಸ ಮಾಡಿದ್ದು ಕಣ್ಣೋ, ಸೂರ್ಯನೋ? #ಮೋಡ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮೋಸ ಮಾಡಿದ್ದು ಕಣ್ಣೋ, ಸೂರ್ಯನೋ? #ಮೋಡ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreನಾಗರಾಜ್ ಪೂಜಾರ್
ಸ್ನೇಹದ ಮೋಡ ಕವಿದಾಗಲೇ, ಪ್ರೀತಿಯ ಮಳೆ ಸುರಿಯೋದು. #nagarajpoojar #ಮಳೆ #ಪ್ರೀತಿ #ಸ್ನೇಹ_ಪ್ರೀತಿ #ಮೋಡ #yqjogi_kannada #yqbaba ಒಮ್ಮೊಮ್ಮೆ ಗಾಳಿಯ ರಭಸಕ್ಕೆ ಮೋಡ ಮತ್ತೆಲ್ಲಿಗೋ ಹೋಗಿ ಮಳೆ ಸುರಿಯುತ್ತದೆ...
#nagarajpoojar #ಮಳೆ #ಪ್ರೀತಿ #ಸ್ನೇಹ_ಪ್ರೀತಿ #ಮೋಡ #yqjogi_kannada #yqbaba ಒಮ್ಮೊಮ್ಮೆ ಗಾಳಿಯ ರಭಸಕ್ಕೆ ಮೋಡ ಮತ್ತೆಲ್ಲಿಗೋ ಹೋಗಿ ಮಳೆ ಸುರಿಯುತ್ತದೆ...
read moreAishwarya Muddan✍
ನಾನು ಕಂಡ ಕನಸುಗಳು ಹಕ್ಕಿಯಾಗಿದ್ದಿದ್ದರೆ, ಇಂದು ಆಗಸದಲ್ಲಿ ಮೋಡಗಳೇ ಕಾಣುತ್ತಿರಲಿಲ್ಲ.. ! #ಕನಸು #ಮೋಡ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
#ಕನಸು #ಮೋಡ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
read moreAishwarya Muddan✍
ಆಕಾಶವು ಗುಡುಗಿದಾಗ .. ಮೋಡಗಳು ಭಯದಿಂದ ಅಳತೊಡಗಿದವು.. ! #ಮೋಡ #ಗುಡುಗುಮಿಂಚು #ಅಳು #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada #ಕಲ್ಪನೆ
#ಮೋಡ #ಗುಡುಗುಮಿಂಚು #ಅಳು #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #yqkannada #ಕಲ್ಪನೆ
read moreAishwarya Muddan✍
ಮೋಡ ರಚಿಸಿದ ಆಕೃತಿಗೆ,... ಕವಿಯು, ಕವನ ಬರೆದನು...! #ಮೋಡ #ಕವನ #ಕವಿ #yqkannada #randomthoughts #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
#ಮೋಡ #ಕವನ #ಕವಿ #yqkannada #randomthoughts #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
read moreSHANTHARAJU H B
ಎಲ್ಲಿಯೂ ನಿಲ್ಲದೆ ಚಲಿಸಿಹವು ದಾವಂತದಿ ಗಾಳಿ ಬಂದತ್ತ ಸಾಗಿ ಹದಗೊಂಡು ಹನಿ ಸುರಿಸಿ ಬಿರಿದ ಭುವಿಯ ಹಸಿರಾಗಿಸಿ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಲಿಸುವ ಮೋಡಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಮೋಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಲಿಸುವ ಮೋಡಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಮೋಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi
read moreನಯನ
ಮೋಡದೊಳಗಿನ ಮಳೆ ಹನಿಗಾಗಿ ಬರಲು, ನೇಸರನ ಮೀರಿಸಿ ನಿಂತಾಗ ಬಿಳಿ ಮೋಡ ಕಪ್ಪಾಗಿವೇ ಮೋಸ ಮಾಡಿದ್ದು ಕಣ್ಣೋ, ಸೂರ್ಯನೋ? #ಮೋಡ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮೋಸ ಮಾಡಿದ್ದು ಕಣ್ಣೋ, ಸೂರ್ಯನೋ? #ಮೋಡ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreAshwini Baragali
*ಕರಗದ ಮೋಡ* ನೆನಪುಗಳ ಹೆಜ್ಜೆ ಗುರುತುಗಳು ನನ್ನ ನೆನಪಿಂದ ದೂರಾಗುವ ಮುನ್ನ ಕರಗಬಾರದೇ ಓ ಆಗಸದ ಕಪ್ಪು ಮೋಡವೇ... ಮನಸ್ಸು ಕತ್ತಲೆಯಲಿ ಒಂಟಿಯಾಗಿ ಅಲೆಗಳೊಂದಿಗೆ ತೇಲುತಿದೆ, ಮನದ ತಮವ ಅಳಿಸಿ ಭರವಸೆಯ ಬೆಳಕ ನೀಡಲು,ಕರಗಬಾರದೇ ಓ ಆಗಸದ ಕಪ್ಪು ಮೋಡವೇ.... #ಕಪ್ಪು #ಮೋಡ #ನನ್ನೊಲವು #yqquotes #yqkannadaquotes #lovequotes #krantadarshi kanti
#ಕಪ್ಪು #ಮೋಡ #ನನ್ನೊಲವು #yqquotes #yqkannadaquotes #lovequotes #krantadarshi kanti
read moreAshwini Baragali
ಬೆಳ್ಳಿ ಮೋಡಗಳು ಭರವಸೆ ಕಪ್ಪು ಮೋಡಗಳು ಕನವರಿಕೆ...!! #yqjogi #yqjogi_kannada #yqjogi_love #ಮೋಡ #ಕನವರಿಕೆ #krantadarshi kanti
#yqjogi #yqjogi_kannada #yqjogi_love #ಮೋಡ #ಕನವರಿಕೆ #krantadarshi kanti
read more