Nojoto: Largest Storytelling Platform

Best ಸವಾಲು Shayari, Status, Quotes, Stories

Find the Best ಸವಾಲು Shayari, Status, Quotes from top creators only on Nojoto App. Also find trending photos & videos about ಸವಾಲುಗಳ ಬಗ್ಗೆ, ಸವಾಲು ಹಾಕಿ, ಸವಾಲು ಹಾಕಿದರು, ಸವಾಲು, ಸವಾಲು ಹಾಕಿದ್ದಾರೆ,

  • 5 Followers
  • 7 Stories
    PopularLatestVideo

ರಘು ಶಿವಸ್ವಾಮಿ

ಎದುರಿಸುವ ಗುಂಡಿಗೆಯಿದ್ದರೆ. #ಸವಾಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸವಾಲನ್ನು ಮೆಟ್ಟಿ ನಿಲ್ಲುವ ಛಲವಿರಬೇಕಷ್ಟೆ. ಎದುರಿಸುವ ಗುಂಡಿಗೆಯಿದ್ದರೆ.

#ಸವಾಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Kiran D Palankar

ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ #Collab ಮಾಡಿ ತಿಳಿಸಿ ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ.. #yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ? #ಮನದಾಳದಮಾತು yourquoteandmine yqಮುಗ್ಧ #ಸವಾಲು #ಉತ್ತರ #ಮುಗ್ಧತೆ #YourQuoteAndMine

read more
ನಿನ್ನ ಹೃದಯ ಸಂತಸ ಪಟ್ಟಿದ್ದು 
ಖುಷಿಯಾದ ವಿಷಯ 
ಸಣ್ಣ ವಿಷಯಕ್ಕೂ ಬೇಸರಿಸದೆ 
ಸಂತಸ ಪಡುತಿರಲಿ ನಿನ್ನೊಳಗಿನ 
ಮಗುವಿನ ಹೃದಯ
ಹೀಗೆ ನೀವು ಸಂತಸದಿಂದ ಇರಬೇಕೆಂಬುದು 
ಈ ನನ್ನ ಪುಟ್ಟ ಜೀವದ ಆಶಯ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ 
#collab ಮಾಡಿ ತಿಳಿಸಿ 
ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ
ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ..
#yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ?
#ಮನದಾಳದಮಾತು yourquoteandmine
#yqಮುಗ್ಧ #ಸವಾಲು #ಉತ್ತರ
#ಮುಗ್ಧತೆ

Kiran D Palankar

ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ #Collab ಮಾಡಿ ತಿಳಿಸಿ ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ.. #yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ? #ಮನದಾಳದಮಾತು yourquoteandmine yqಮುಗ್ಧ #ಸವಾಲು #ಉತ್ತರ #ಮುಗ್ಧತೆ #YourQuoteAndMine

read more
ಮುಗ್ಧತನವು ನಿಜವಾಗಿ ಕಾಣುವುದಿಲ್ಲ ನಿನಗೆಲ್ಲೂ
ಹೆಚ್ಚಾಗಿ ಕಾಣುವೆ ಮುಗ್ಧತನದ 
ಹುಸಿ ನಾಟಕವ ನೀ ಎಲ್ಲೆಲ್ಲೂ
ಮುಗ್ಧ ವ್ಯಕ್ತಿಗಳು ಕಾಣುವರು 
ಆಲದ ಮರದಂತೆ ಒಂದೋ ಎರಡೋ
ಹುಸಿ ನಾಟಕವಾಡುವವರು 
ಸಿಗುವರು ನಾಯಿ ಕೊಡೆಗಳಂತೆ
ಮುಗ್ಧತನ ಕಾಣುವುದು ಮಗುವಿನ 
ಸುಂದರ ಮೊಗದಲ್ಲಿ
ಅದರ ತೊದಲು ನುಡಿಯಲ್ಲಿ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ 
#collab ಮಾಡಿ ತಿಳಿಸಿ 
ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ
ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ..
#yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ?
#ಮನದಾಳದಮಾತು yourquoteandmine
#yqಮುಗ್ಧ #ಸವಾಲು #ಉತ್ತರ
#ಮುಗ್ಧತೆ

ಆಗಂತುಕ

#ಸವಾಲು #yqjogi #yqkannada #ಕನ್ನಡ_ಬರಹಗಳು #veeresh_hanni

read more
ಸಾಲು ಸಾಲಾಗಿ ನೋವುಗಳು ಬಂದರು
ಸವಾಲಾಗಿ ಸ್ವೀಕರಿಸು  
ಸೋಲುವೇನೆಂದು ಕೊರಗದಿರು
ಸಾಧಿಸಿ ನೀ ತೋರಿಸು 🆚 #ಸವಾಲು 
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

ಸುಮಾ ರಮೇಶ್

#ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba

read more
ಪರ್ವತಗಳು ತಲೆಯೆತ್ತಿ ಧೀಮಂತವಾಗಿ 
ನಿಂತಿರುವುದು ರಕ್ಷಿಸುವ ಸಲುವಾಗಿ;
ಸವಾಲುಗಳನೊಡ್ಡಿ ಯಶಸ್ಸಿನ 
ತುದಿಯನ್ನು ಮುಟ್ಟಿಸುವ ಸಲುವಾಗಿ,
ಗೋಡೆಗಳಂತೆ ನಿರ್ಬಂಧಿಸಲಲ್ಲ! #ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba

ಸುಮಾ ರಮೇಶ್

#Gulzar #ಅನುವಾದ #ಸವಾಲು #ಪ್ರಶ್ನೆ #yqjogikannada #yqjogi

read more
ಬಹಳಷ್ಟು ಓದಿ ಬರೆಯುವುದನ್ನು ಕಲಿತು ಬಂದಿರುವೆನೆಂದೆಯಲ್ಲಾ  ನೀನು? ಹಾಗಿದ್ದಲ್ಲಿ  ಹೇಳಲಾಗದೆ ನಾನು ಕಣ್ಣುಗಳಲ್ಲಿ ಹುದುಗಿಸಿಟ್ಟುಕೊಂಡಿರುವ ಮಾತನ್ನು ಒಮ್ಮೆಯಾದರೂ 
ಓದಿ ಹೇಳಬಲ್ಲೆಯಾ ನೀನು! #gulzar #ಅನುವಾದ #ಸವಾಲು #ಪ್ರಶ್ನೆ #yqjogikannada #yqjogi

Thara nanjunda sastry

ಎದುರಿಸುವ ಗುಂಡಿಗೆಯಿದ್ದರೆ. #ಸವಾಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎದುರಿಸುವ  ಛಲ ನಮ್ಮಲ್ಲಿದ್ದಾಗ
ಯೋಜಿತ ಮಾರ್ಗ ತಿಳಿದಿರುವಾಗ
ಶಾಂತ ಮನದಿ ಸವಾಲನ್ನರಿಯಬೇಕು
ತದೇಕ ಚಿತ್ತದಿ ಪರಾಮರ್ಶಿಸಬೇಕು
ಗುರಿಯೆಡೆಗೆ ಹೆಜ್ಜೆಗಳನ್ನಿಡಬೇಕು
ಸವಾಲನ್ನು ಸದೆಬಡಿಯಬೇಕು
ಜಗ್ಗದೆ ಕುಗ್ಗದೆ ನುಗ್ಗಿ ನಡೆಯಬೇಕು
ಹಿಮ್ಮೆಟ್ಟಿ ಗೆಲುವನ್ನ ಪಡೆಯಬೇಕು ಎದುರಿಸುವ ಗುಂಡಿಗೆಯಿದ್ದರೆ.

#ಸವಾಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile