Nojoto: Largest Storytelling Platform

Best ಇರುಳು Shayari, Status, Quotes, Stories

Find the Best ಇರುಳು Shayari, Status, Quotes from top creators only on Nojoto App. Also find trending photos & videos about ಇರುಳು meaning, ಇರುಳು ಪದದ ಅರ್ಥ, ಇರುಳು ಕಂಡ ಬಾವಿಗೆ ಹಗಲು, ಇರುಳು ಕಂಡ, ಇರುಳು ಕಂಡ ಬಾವಿಗೆ,

  • 5 Followers
  • 7 Stories
    PopularLatestVideo

ಆಗಂತುಕ

ಶುಭರಾತ್ರಿ ಎಲ್ರಿಗೂ Thnks for the poke Meltಆಗೋ ಡಾಟು....💙 💞 ವಿರಹಿ 💞 ❣️❣️ #ಇರುಳು #yqjogi #yqkannada #ವೀ_ಪದಗಳು

read more
ಜಾರಿದ ಹಗಲ ಬೆನ್ನಲ್ಲೇ
ಸಂಜೆಯ ಸಮಾಗಮ
ಬತ್ತಿದ ಬೆಳಕಿನ ಬಸಿರಿನಲಿ
ಹಾಲ್ಬೇಳದಿಂಗಳ ಆಗಮನ ಶುಭರಾತ್ರಿ ಎಲ್ರಿಗೂ 


Thnks for the poke Meltಆಗೋ ಡಾಟು....💙 💞 ವಿರಹಿ 💞 ❣️❣️

#ಇರುಳು 
#yqjogi 
#yqkannada

Chidanand Mayachari

#ಕನ್ನಡ #ಇರುಳು #ಶುಭರಾತ್ರಿ #csmayachari poetry #GoodNight

read more
ಇರುಳ ನೀರವದಲ್ಲಿ ಹರಿವ ಕಣ್ಣಾಲೆಗಳ ಅರಿವ
 ಮನಸು ನಿರತ ಮಿಡಿದಾಗ ಹಗಲು ಬೇಡೆಂಬ ಬಾವ 
ಆಕಸ್ಮಿಕವಾಗಿ ಕದಡುವ ಸ್ವಪ್ನಗಳು ನಿದ್ದೆ ಕಸಿದಾಗ 
ಹೆರಳ ಅಡಿಯಲ್ಲಿ ಬೆರಳು ನೇವರಿಸಿದ ಸಾಂತ್ವನ 
ಬಯಕೆ ಬಿಚ್ಚಿಕೊಳ್ಳುವ ಬಗೆಯು ಕೇಳಿ ಬಲ್ಲವನು 
ಆವರಿಸಿ ಮೈಮನಗಳು ಶಾಂತ, ಹಗಲು ಕಾಯುತ್ತ. 

.... ಶುಭರಾತ್ರಿ..... #ಕನ್ನಡ #ಇರುಳು #ಶುಭರಾತ್ರಿ #csmayachari #poetry #goodnight

Chidanand Mayachari

#ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem poetry

read more
ಇರುಳ ಬೇಗೆಯು ಬೆಂಕಿ ಮಳೆಯಂತೆ 
ಹೊರಗೇನೂ ಸುಡದು ಒಳಗೆ ಬಿಡದು 
ನಡೆತಪ್ಪಿಸೋ ಉರುಳು ಸಲಿಗೆಬಿಟ್ಟರೆ 
ಸರ್ವಸಂಗ ಪರಿತ್ಯಾಗಿಯ ಬಿಟ್ಟಿಲ್ಲವದು
ಸಂಗದ ಸುಂಕ ಅನವರತ ಬೆಂಬಿಡದು 
ಆನೆಕೊಟ್ಟರೂ ಬರದಂತ ಅಡಕೆಯದು 
ಗುಪ್ತಗಾಮಿನಿಯಾಗಿ ಕಂಡರೂ ಕಾಣದು 
ನರನಾಡಿಯ ಒಳಗೆಲ್ಲ ಬಿಸಿಗಾಳಿ ಬೀಸಿ 
ತಂಪೆರೆವ ಕರಕಾಗಿ ಏನೆಲ್ಲ ಕೆಸರಾಟ 
ಕರಿಯ ಕಲೆಯಂತೆ ಕಾಣದ ವ್ಯಕ್ತಿತ್ವಕೆ 
ಕಳೆವ ಸಾಬೂನು ಎಲ್ಲೆಲ್ಲೂ ಕಾಣದು 
ಅಪರೂಪಕ್ಕೊಮ್ಮೆ ಬರುವ ಬೀಗನಲ್ಲ 
ನಿತ್ಯಸಂತೆಯ ಲಜ್ಜೆತೊರೆದ ನೆಂಟ 
ಅಭಿಮಾನ ಮೀರಿದ ಹುಚ್ಚನಡೆ ಸಲ್ಲ 
ಕಟ್ಟಿ ಹಾಕದೇ ಮಿಕ್ಕ ನಡೆಯಿಲ್ಲ 
ವರಸೆ ತೆಗೆಯದೆ ಸರಿಸಿ ಕಾಯಲು 
ಪನ್ನೀರ ಸುರಿಸೋ ಮಳೆಯು ಬರದಿರದು. #ಕನ್ನಡಕವಿತೆ #ಇರುಳು #ಸಾಂಗತ್ಯ #csmayachari #kannadapoem #poetry

ಲಕುಮಿಕಂದ ಮುಕುಂದ

#ಇರುಳು#ಜೋಡಿನಕ್ಷತ್ರ#ಬಾಳು# ಸಂತೋಷyqjogiyqkannadaquoteshruthishaiva #YourQuoteAndMine Collaborating with ಶೃತಿ ಶೈವ

read more
ಬೆರಳ ಹಿಡಿದು ನನ್ನ ಮನದರಮನೆಗೆ ಬಾ
ಒಲವಿತ್ತು ಎದೆಗೂಡಲ್ಲಿ ಕಾಪಿಡುವೆ.. #ಇರುಳು#ಜೋಡಿನಕ್ಷತ್ರ#ಬಾಳು# ಸಂತೋಷ#yqjogi#yqkannadaquote#shruthishaiva #YourQuoteAndMine
Collaborating with ಶೃತಿ ಶೈವ

ಸುಮಾ ರಮೇಶ್

#ಆಸೆ #ಇರುಳು #yqjogikannada #yqkannadaquotes

read more
ಆಸೆ ಆಗಸದ ನಕ್ಷತ್ರಗಳಂತೆ ಹೊಳೆಯಲು,
ಅದಕ್ಕಿರಬೇಕು ದೀಪ್ತಿ ಅಂತರಂಗವ ಬೆಳಗಲು,
ಇದ್ದರೇನು ಬಾಳ ಹಾದಿಯಲ್ಲಿ ಕತ್ತಲು,
ಇರಲೇಬೇಕು ಇರುಳು ತಾರೆಗಳು ಮಿನುಗಲು.
  #ಆಸೆ #ಇರುಳು #yqjogikannada #yqkannadaquotes

DIVAKAR D

ಜಗವಿಮೋಚಕ - ೧೯೦ #ದಿವಾಕರ್ #ಜಗವಿಮೋಚಕ #ಬದುಕು #ಕನ್ನಡ #ಇರುಳು #ಬೆಳಕು #yqjogi

read more
ಜಗವಿಮೋಚಕ - ೧೯೦
================================
ಬಿಡುವಿಲ್ಲದ ಬದುಕಿನಲ್ಲಿ ಎಲ್ಲಲ್ಲೆವೂ ಚಿರಪರಿಚಿತವೇ
ಬಿಡುವಿಲ್ಲದ ಬದುಕಾವುದು ಲಾಭನಷ್ಟಗಳ ತಿಳಿಯೇ
ಮೊದಲಾವುದು ಅರಿತವರಂತೆ ನಟಿಪುದು ತರವೇ
ಒಬ್ಬ ಮತ್ತೊಬ್ಬ ಮಗದೊಬ್ಬನನ್ನು ಅಳಿವುದೇ ತರವೇ
ಇರುಳೊಳಗಿದ್ದು ಬೆಳಕನ್ನು ಶಪಿಸುವುದುಚಿತವೇನೂ
ಅರಿತು ಬಾಳ್ವೆ ಬೆಳಗುವುದು ಶಾಪವಿಮೋಚನೆಯೂ
ಕಡೆಯೆಂದು ಕೊನೆಯಿಲ್ಲದ ಪಯಣಕೆ ಗುರಿಕಾರಾರು
ಅವನೊಬ್ಬನ ಅಣತಿಯಂತೆ ಅನ್ನುವುದೆಲ್ಲವೂ ದಿಟವೇ ಜಗವಿಮೋಚಕ - ೧೯೦
#ದಿವಾಕರ್ #ಜಗವಿಮೋಚಕ #ಬದುಕು #ಕನ್ನಡ #ಇರುಳು #ಬೆಳಕು #yqjogi

DIVAKAR D

ಜಗವಿಮೋಚಕ - ೧೩೮ - ತಪ್ಪುಗಳು #ಜೀವನ #ಹೋರಾಟ #ತಪ್ಪು ಗಳಿಗೆ #ಭಯ ಪಡದರಿ #yqdvkrddots #yqjogi #ಇರುಳು #ಬೆಳಕು

read more
ಜಗವಿಮೋಚಕ - ೧೩೮
===============
ಜೀವನದ ಹೋರಾಟದಲ್ಲಿ
ತಪ್ಪುಗಳಿಗೆ ಭಯಪಡದಿರಿ;
ಸಾಗುವ ಹಾದಿಯಲ್ಲಿ 
ತಪ್ಪುಗಳು ನೆರಳಿನಂತೆ 
ಇರುಳಿನಿಂದ ಬೆಳಕಿನ 
ದಾರಿಯಲ್ಲಿ ನಡೆಸುತ್ತವೆ.. ಜಗವಿಮೋಚಕ - ೧೩೮ - ತಪ್ಪುಗಳು
#ಜೀವನ #ಹೋರಾಟ #ತಪ್ಪು ಗಳಿಗೆ #ಭಯ ಪಡದರಿ
#yqdvkrddots #yqjogi #ಇರುಳು #ಬೆಳಕು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile