Nojoto: Largest Storytelling Platform

Best ಬಂಧನ Shayari, Status, Quotes, Stories

Find the Best ಬಂಧನ Shayari, Status, Quotes from top creators only on Nojoto App. Also find trending photos & videos about ಬಂಧನ meaning in english, ಬಂಧನ ಪದದ ಅರ್ಥ, ಬಂಧನ ಪದದ ವಿರುದ್ಧ ಪದ, ಬಂಧನ ಸ್ವಂತ ವಾಕ್ಯ, ಬಂಧನ ಫಿಲಂ,

  • 8 Followers
  • 11 Stories

ಮೌನ

#ಬಂಧನ #yqjogi #yqjogi_kannada #kannadaquotes #kannada #ಕನ್ನಡ

read more
ಬಂಧಗಳು ಬಂಧಗಳಾಗೆ
ಇರಬೇಕೆ ಹೊರತು
ಇನ್ನೊಬ್ಬರನ್ನು ಬಂಧಿಸಿಡುವ
ಬಂಧನವಾಗಬಾರದು. #ಬಂಧನ 
#yqjogi  #yqjogi_kannada  #kannadaquotes  #kannada  #ಕನ್ನಡ

ರಂಜಿತಾ ಸೋಮಶೇಖರ್ ❤️

ಈ ನನ್ಜೀವ ಇರೋವರೆಗೂ ನನ್ನವನಾಗೇ ಉಳಿದುಬಿಡು ನೀ ನನ್ನವನೇ... 😘💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಬಂಧನ #ಬಿಡಿಸಲಾರದ_ಬಾಂಧವ್ಯ #ನನ್ನವನು

read more
ಆದ್ಯಾರೆ ನನ್ಜೀವನದಲ್ಲಿ ಬಂದ್ರು ಕೊನೆಗೆ
ನನ್ಪಾಲಿಗೆ ನೀನಷ್ಟೇ ಉಳ್ಕೋತೀಯಾ...!
ಆಗ್ಲೇ ಅರಿವಾಗಿದ್ದು ನನ್ನ ನಿನ್ನ ಅನುಬಂಧ
ದೈವ ನಿಶ್ಚಯಿಸಿದ್ದು ಅಂತ 🙏💐❤💙 ಈ ನನ್ಜೀವ ಇರೋವರೆಗೂ ನನ್ನವನಾಗೇ ಉಳಿದುಬಿಡು ನೀ ನನ್ನವನೇ... 😘💓
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವು #ಬಂಧನ #ಬಿಡಿಸಲಾರದ_ಬಾಂಧವ್ಯ #ನನ್ನವನು

ರಂಜಿತಾ ಸೋಮಶೇಖರ್ ❤️

vಚಿತ್ರ #ಬಂಧನ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art Collaborating with ಸಿಂಪಲ್ ರವಿ

read more
ಮದರಂಗಿಯ ಚಿತ್ತಾರ ನಾನು 
ಅದರ ರಂಗು ನೀನು  #vಚಿತ್ರ #ಬಂಧನ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada  #YourQuoteAndMine
Collaborating with Vasant AP Art
Collaborating with ಸಿಂಪಲ್ ರವಿ

ರಮೇಶ್ ಹಡಪದ

#ಬಂಧನ #ಖೈದಿ #ಬುದ್ಧ slr_ಕವನ #yqquotes #yqjogi #yqkannada #yqfeeli Collaborating with 👉ಪೂಜಾ ಶಿಂಧೆ💞🎈

read more
ಅವಳ ಹೃದಯವೆಂಬ ಸಮುದ್ರದಲ್ಲಿ
ಸುಳಿಯಿರುವ ಸೆಳೆತಕೆ ಸಿಕ್ಕು
ದಿಕ್ಸೂಚಿಯಿಲ್ಲದ ಅಂಬಿಗನಾಗಿದ್ದೇನೆ.. #ಬಂಧನ #ಖೈದಿ #ಬುದ್ಧ #slr_ಕವನ 
#yqquotes #yqjogi #yqkannada #yqfeeli
Collaborating with 👉ಪೂಜಾ ಶಿಂಧೆ💞🎈

ರಮೇಶ್ ಹಡಪದ

#ಪಲ್ಲವಿಚೆನ್ನಬಸಪ್ಪ #ಹಸೆಮಣೆ #ಮದುವೆ #ಬಂಧನ #ಬಂಧ #yqjogi #yqkannadaquotes #YourQuoteAndMine Collaborating with ಪಲ್ಲವಿ ಚೆನ್ನಬಸಪ್ಪ Collaborating with ಭೈರತಿ ರಣಗಲ್ಲು

read more
ನಿರಫರಾದಿಯನ್ನು ಬಂಧನಕ್ಕೆ ಕ್ಷಣ ಗಣನೆ
ಮದುವೆಯನ್ನೋ ಸೆಕ್ಷನ್ ಜಾರಿಗೆ ತಂದಿಹರು 😀😀 #ಪಲ್ಲವಿಚೆನ್ನಬಸಪ್ಪ #ಹಸೆಮಣೆ #ಮದುವೆ #ಬಂಧನ #ಬಂಧ #yqjogi #yqkannadaquotes  #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ
Collaborating with ಭೈರತಿ ರಣಗಲ್ಲು

ಆಗಂತುಕ

ಒಲವ ಸೆರೆ🖤🖤 #ಬಂಧನ #yqjogi #yqkannada #ವೀ_ಪದಗಳು

read more

ಅವಳೊಲವ ಹೆಜ್ಜೆ ಗುರುತೇ
ಈ ನನ್ನ ಮನದಂಗಳದಿ
ಹಸಿರಿಲ್ಲ ಹಸಿವಿಲ್ಲ ಅವಳಿಲ್ಲದೇ
ಉಸಿರ ತುರಂಗದ ಬಂಧನದಿ.. ಒಲವ ಸೆರೆ🖤🖤

#ಬಂಧನ 
#yqjogi 
#yqkannada 
#ವೀ_ಪದಗಳು

ಲಕುಮಿಕಂದ ಮುಕುಂದ

#yqjogi#yqkannada#ಯೋಗ#ಪ್ರೇಮ#ಬಂಧನ. .. #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಅಯ್ಯೋ ನಲ್ಲ ಯೋಗದ ಹೆಸರಲ್ಲಿ
ಬೋಗವೇ..ಸರಿ ನಿನ್ನಾಸೆ ತೀರಿಸುವೆನಲ್ಲ.. #yqjogi#yqkannada#ಯೋಗ#ಪ್ರೇಮ#ಬಂಧನ. .. #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಟಂಕಾ#ಬಂಧನ#ಪ್ರೇಮ#ಹೃದಯ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಜೈಲಲ್ಲೇ
ನಿನ್ಮ ನೆನಪೇ
ಹೃದಯವ
ನಡುಗಿಸಿದೆ ಸಖಿ
ಕಂಬಿ ಮುರಿಯದಂತೆ #yqjogi#yqkannada#ಟಂಕಾ#ಬಂಧನ#ಪ್ರೇಮ#ಹೃದಯ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

Ashwini Baragali

#ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

read more
ಅನುರಾಗದ ಅನುಬಂಧ
ಬಂಧಿಯಾಗಿಸಿದೆ ಎನ್ನ 
ನಿನ್ನ ಬಾಹುಬಂಧನದಿಂದ
ನಾ ಕಳೆದು ಹೋಗಿರುವೆ
ನಿನ್ನ ಮೋಹಕ ಕಂಗಳ
ಕುಡಿನೋಟದೊಳಗೆ
ಮಾತುಗಳೇ ಬಾರವು
ಹೃದಯ ಮಿಡಿದಿರಲು
ನಿನ್ನ ಸನಿಹದ ಸಾಂಗತ್ಯ
ನನ್ನ ಕೊರಳಲಿ ನಗುತಿರಲು.....!! #ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

Ashwini Baragali

#ಪ್ರೀತಿ #ಮಾಯೆ #ಬಂಧನ #yqkannadaquotes #yqenglishquotes #krantadarshi kanti

read more
ಈ ಪ್ರೀತಿ ಮಾಯೆಯಲ್ಲಿ
ನಾ ಬಂದಿಯಾದರೂ,
ಈ ಜಗತ್ತಿನ ಸರ್ವ 
ಬಂಧನಗಳಿಂದ ಮುಕ್ತ ನಾನು....!

I am a prisoner
In the illusion of love,
But I am unbounded
From the detention of this world...!! #ಪ್ರೀತಿ 
#ಮಾಯೆ 
#ಬಂಧನ 
#yqkannadaquotes 
#yqenglishquotes 
#krantadarshi kanti
loader
Home
Explore
Events
Notification
Profile