Nojoto: Largest Storytelling Platform

Best ಸಿನಿಮಾ Shayari, Status, Quotes, Stories

Find the Best ಸಿನಿಮಾ Shayari, Status, Quotes from top creators only on Nojoto App. Also find trending photos & videos about ಸಿನಿಮಾ ಮತ್ತು ಸಂಸ್ಕೃತಿ, ಸಿನಿಮಾ ಫುಲ್, ಸಿನಿಮಾ ಸುದ್ದಿ, ಸಿನಿಮಾ ಇತಿಹಾಸ, ಸಿನಿಮಾ ಸಾಂಗ್,

  • 2 Followers
  • 7 Stories
    PopularLatestVideo

DIVAKAR D

ಕರ್ನಾಟಕದಲ್ಲಿ ಕನ್ನಡವೇ ನಿತ್ಯ ಸತ್ಯ... #ಕನ್ನಡ #ಕನ್ನಡಬರಹ #ಸಿನಿಮಾ #ಚಲನಚಿತ್ರ #yqjogi #yqgoogle

read more
ಎಂಥಾ ಅಯೋಗ್ಯ ಕಾರ್ಯಕ್ರಮಗಳು ....
ಕನ್ನಡ ಮಜಾಭಾರತ ಕಾರ್ಯಕ್ರಮದಲ್ಲಿ ಆ್ಯಂಕರ್ ಹರೀಶ್ ರಾಜ್ ರವರು ವಿಶೇಷವಾಗಿ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ... ಎಲ್ಲಿಗೆ ಬಂದಿತು ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡವೇ ಮಾಯವಾಗುವ ಸಂಭವ ಬಂದಿದೆ...ಅಧಿಕಾರದಲ್ಲಿರುವವರಿಗೆ ಮತಕ್ಕಾಗಿ ವಿವಿಧ ಪ್ರಾಧಿಕಾರ ಅನುಷ್ಠಾನವಾದರೆ ಕನ್ನಡ ಚಾನೆಲ್ಗಳಲ್ಲಿ ಪರಭಾಷೆಯಿಂದ ಡಬ್ಬಿಂಗ್ ಚಲನಚಿತ್ರಗಳು ಹಾಗು ಧಾರವಾಹಿಗಳ ಹಾವಳಿ..ನಿಜವಾಗಿಯೂ ಕರ್ನಾಟಕದಲ್ಲಿ ‌ಕನ್ನಡದವರೇ ಪರಭಾಷೆಯರೆನಿಸಿ ಕೊಳ್ಳುತ್ತಿದ್ದಾರೆ..
ಎಂಥಹ ದುರ್ದೈವ.. ಕರ್ನಾಟಕದಲ್ಲಿ ಕನ್ನಡವೇ ನಿತ್ಯ ಸತ್ಯ...
#ಕನ್ನಡ #ಕನ್ನಡಬರಹ #ಸಿನಿಮಾ #ಚಲನಚಿತ್ರ #yqjogi #yqgoogle

DIVAKAR D

ಚಿರಂಜೀವಿಗೆ ಕೊನೆಯ ಅಶ್ರುತರ್ಪಣ ...😥😥😥 ಚಿರನಗುಮುಖದವನು ನೀನು..ಹೋಗಿ ಬಾ ಗೆಳೆಯ ಕನ್ನಡಿಗರ ಮನದಲ್ಲಿ ನೀನೆಂದೂ ಚಿರಸ್ಥಾಯಿಯೂ..🙏🙏🙏🙏🙏 #ಚಿರಂಜೀವಿಸರ್ಜಾ #ಚಿರುಕನ್ನಡಬರಹ #ಕನ್ನಡ #ಸಿನಿಮಾ #yqjogi #yqkannada

read more
ಚಿರಂಜೀವಿಯಾದೆ
ನೀನು ಪ್ರೀತಿಸಿದ ಮನಕೆ
ಆಸರೆಯಾಗಿದ್ದೆ ನೀ ಗೆಳೆಯರಿಗೆ 
ಅಮ್ಮು ಬಿಮ್ಮುಗಳಲ್ಲಿದೆ
ಮೆರೆದು ನೀ ಮರೆಯದೆ 
ಕನ್ನಡಿಗರ ಮನದಲ್ಲಿ
ವಿರಾಜಮಾನನಾದೆ
ಕಲ್ಲನ್ನೂ ಕರಗಿಸಿ 
ಕಾರುಣ್ಯವಿತ್ತವ ನೀನು
ಅಭಿಮಾನಗಳಿಗೆ 
ಅಜರಾಮರನಾದೆ
ಅಜಾತಶತ್ರುವೂ ನೀನೂ
ಸಹೃದಯಿಯೂ ನೀನೂ
ಹೃದಯಿಯೀನನಾದ ಅವನು
ಚಿರನಿದ್ರೆಗೆ ಜಾರಿದೆಯಾ
ಚಿರು ನೀ ಚಿರಂತನವೂ
ನಮ್ಮಿ ಮನದಲ್ಲಿ.. ಚಿರಂಜೀವಿಗೆ ಕೊನೆಯ ಅಶ್ರುತರ್ಪಣ ...😥😥😥
ಚಿರನಗುಮುಖದವನು ನೀನು..ಹೋಗಿ ಬಾ ಗೆಳೆಯ
ಕನ್ನಡಿಗರ ಮನದಲ್ಲಿ ನೀನೆಂದೂ ಚಿರಸ್ಥಾಯಿಯೂ..🙏🙏🙏🙏🙏
#ಚಿರಂಜೀವಿಸರ್ಜಾ #ಚಿರುಕನ್ನಡಬರಹ #ಕನ್ನಡ #ಸಿನಿಮಾ #yqjogi #yqkannada

DIVAKAR D

ಚಿರಂಜೀವಿ ಸರ್ಜಾಗೆ ನುಡಿನಮನ #ಚಿರಂಜೀವಿ #yqdvkrd_dots #yqjogi #ಕನ್ನಡ #ಸಿನಿಮಾ #kannada #yqmandya #yqgoogle

read more
ಚಿರು ನೀ ಚಿರಂಜೀವಿಯಾದೆ
ವಾಯುಪುತ್ರನಂತೆ ನೀ ಮರೆಯಾದೆ
ಗಂಡೆದೆಯ  ನಾಯಕನೂ ನೀನೂ
ದಂಡಂ ದಶಗುಣಂ ದುಷ್ಟರ ಶಿಕ್ಷಿಸಿದೆ
ಕೆಂಪೇಗೌಡನ ತಮ್ಮನಾಗಿ
ವಜ್ರದೇಹಿ ವರದನಾಯಕನಾದೆ
ರಾಮನಾಗಿ ಮೆರೆದ ವಿಜಲ್ನಲ್ಲಿ
ಚಂದ್ರನಂತ ಗುಣದ ಚಂದ್ರಲೇಖನೂ
ಅಪರಾವತಾರದ ಅಜಿತನೂ ನೀನೂ
ಪ್ರಳಯಾಂತರಿಗೆ ರುದ್ರತಾಂಡವವಾಡಿದೆ
ಆಟಗಾರ ಮೃತ್ಯುಂಜಯನನ್ನು ಆಟವ
ಜಯಿಸಲಾರದೆ ಹೋದೆಯಾ 
ರಾಮಲೀಲಾರ ಸಿಹಿಗನಸು‌ ನೀನೂ
ಭರ್ಜರಿಯ ಬದುಕು ಬಾಳಿದೆ ನೀನೂ
ಸಿಜರ್ ಸಂಹಾರದ ಶ್ರೀಶೈಲನೂ ನೀನೂ
ಅಮ್ಮನ ಮುದ್ದಿನ ಮಗನೂ ನೀನೂ
ಐ ಲವ್ ಯೂ‌ ಹೇಳದೆ ಹೋದೆಯಾ
ಚಿರು ನೀ ಚಿರಂಜೀವಿಯಾದೆ 
ಕನ್ನಡಿಗರ ಮನದಲ್ಲಿ 
ನೀನೆಂದು ಅಮರನಾದೆ.. ಚಿರಂಜೀವಿ ಸರ್ಜಾಗೆ ನುಡಿನಮನ
 #ಚಿರಂಜೀವಿ #yqdvkrd_dots #yqjogi #ಕನ್ನಡ 
#ಸಿನಿಮಾ #kannada #yqmandya #yqgoogle

ನಾಗರಾಜ್ ಪೂಜಾರ್

#nagarajpoojar #yqbaba #ಸಿನಿಮಾ #ಕನ್ನಡ_ಬರಹಗಳು #yqjogi_kannada #ಕನ್ನಡಕವಿತೆ #ಜೀವನ #ನನ್ನಪ್ರಕಾರ @ಸಮಸ್ಯೆಗಳು ಮತ್ತು ಜಾಹೀರಾತುಗಳು ಎರಡು ಕೂಡ ಮನುಷ್ಯನಿಗೆ ಕಿರಿಕಿರಿ ಉಂಟು ಮಾಡುತ್ತವೆ 😂 (ನನ್ನ😎 ಪ್ರಕಾರ)

read more
ಜೀವನವು ಆನಂದದಿಂದ ,
ಕೂಡಿರುವಾಗ ಮತ್ತೆ ಮತ್ತೆ ಸಮಸ್ಯೆಗಳು ಎದುರಾದರೆ ಎಂದರೆ !
ದೂರದರ್ಶನದಲ್ಲಿ ನಾವು ತುಂಬಾ ಇಷ್ಟಪಟ್ಟು 
ನಮ್ಮಿಷ್ಟದ ಸಿನಿಮಾ ನೋಡುವಾಗ
ಜಾಹೀರಾತು ಬಂದಂತೆ.
 #nagarajpoojar #yqbaba #ಸಿನಿಮಾ 
#ಕನ್ನಡ_ಬರಹಗಳು #yqjogi_kannada 
#ಕನ್ನಡಕವಿತೆ #ಜೀವನ 
#ನನ್ನಪ್ರಕಾರ
@ಸಮಸ್ಯೆಗಳು ಮತ್ತು ಜಾಹೀರಾತುಗಳು ಎರಡು ಕೂಡ ಮನುಷ್ಯನಿಗೆ ಕಿರಿಕಿರಿ ಉಂಟು ಮಾಡುತ್ತವೆ 😂
 
(ನನ್ನ😎 ಪ್ರಕಾರ)

ನಾಗರಾಜ್ ಪೂಜಾರ್

#nagarajpoojar #yqjogi_kannada #ಹೀರೋಯಿನ್ #ಸಿನಿಮಾ

read more
ಈ ಹುಡ್ಗೀರು ಅದರಲ್ಲೂ ಹೀರೋಯಿನ್ ಗಳು
ಹೊಟ್ಟೆಗೆ ಎನ್ ತಿಂತಾರೋ ,
😂😜🤩🥰
ತೆಳ್ಳಗೆ ಬೆಳ್ಳಗೆ ಕ್ಯೂಟ್ ಕ್ಯೂಟಾಗಿ ಸಕ್ಕತ್ತಾಗಿ ಇರ್ತಾರೆ😜😂😃😄.
 #nagarajpoojar 
#yqjogi_kannada #ಹೀರೋಯಿನ್ 
#ಸಿನಿಮಾ

ನಾಗರಾಜ್ ಪೂಜಾರ್

#nagarajpoojar #yqjogi_kannada #yqbabaquotes #yqbabathoughts #yqkannadaquotes #ವಿಲನ್ #ಸಿನಿಮಾ #ಕನ್ನಡ_ಬರಹಗಳು

read more
ನಾನು ನೋಡಿದ ಎಲ್ಲಾ  ಸಿನಿಮಾಗಳಲ್ಲಿ
ಕಳನಾಯಕ ತಪ್ಪನ್ನು ತಿದ್ದಿಕೊಂಡು ,
ಒಳ್ಳೆಯನಾಗಿ ಬದಲಾಗಿ ಬದುಕುತ್ತಾನೆ 
ಇಲ್ಲ ಕೆಟ್ಟವನಾಗಿಯೇ ಸಾಯ್ತಾನೆ.
ಹಾಗೇನೆ ಪ್ರೇಕ್ಷಕನ ನೈಜ ಕಥೆಯ ಜೀವನದಲ್ಲಿ
ಕಳನಾಯಕರಂತೆ ಇರುವ ಆಸೆ ಕನಸುಗಳನ್ನು ,
ತಿದ್ದಿ ಬದಲಾಯಿಸಿ ಬದುಕಬೇಕು 
ಇಲ್ಲ ಆಸೆ ಕನಸುಗಳನ್ನು ಸಾಯಿಸಬೇಕು.
     #nagarajpoojar 
#yqjogi_kannada #yqbabaquotes 
#yqbabathoughts #yqkannadaquotes 
 #ವಿಲನ್ #ಸಿನಿಮಾ 
#ಕನ್ನಡ_ಬರಹಗಳು

ನಾಗರಾಜ್ ಪೂಜಾರ್

#nagarajpoojar #ಸಿನಿಮಾ #ಕಥಾನಾಯಕ #yqjogi_kannada #ಕನ್ನಡಕವನಗಳು #kannadaquotes #ಕನ್ನಡಸಾಹಿತ್ಯ #paidstory

read more
ಈ ನನ್ನ ಬದುಕಿನ ಸಿನಿಮಾಗೆ 
ನಾನೇ ಕಥಾನಾಯಕ,
ಮುಂದೊಂದು ದಿನ ಜೊತೆಯಾಗುವ 
ಸಂಗಾತಿಯೇ ಕಥಾನಾಯಕಿ,
ಆ ದೇವರೇ ಡೈರೆಕ್ಟರ್ ❗
ನನ್ನ ಸೃಷ್ಟಿಕರ್ತರಾದ ತಂದೆ-ತಾಯಿಯರೇ ನಿರ್ಮಾಪಕರು,
ದೂಷಿಸುವವರೇ ದುಶ್ಮನ್ ಗಳು
ಬಂಧು-ಬಳಗವೇ ಪ್ರೇಕ್ಷಕರು.

   #nagarajpoojar 
#ಸಿನಿಮಾ 
#ಕಥಾನಾಯಕ 
#yqjogi_kannada 
#ಕನ್ನಡಕವನಗಳು #kannadaquotes 
#ಕನ್ನಡಸಾಹಿತ್ಯ     
#paidstory


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile