Nojoto: Largest Storytelling Platform

New kannada kavana images free download 480 Quotes, Status, Photo, Video

Find the Latest Status about kannada kavana images free download 480 from top creators only on Nojoto App. Also find trending photos & videos about, kannada kavana images free download 480.

    LatestPopularVideo

vidyanaresh Rao Manglore

#kannada kavana #kanasina kavana #yqkannada#kundapura kannada #poem

read more
ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡಿ ನಾ ನಿನ್ನ ಬಗಿದಪ್ಪುವೆ ಕೊರೆಯುವ ಚಳಿಯಲ್ಲು ‌ನಿ ಕೊರಗದಂತೆ ನಾ ಕಾಪಾಡುವೆ ಸುರಿಯುವ ಮಳೆಯಲ್ಲು ಸಮ್ಮನೆ ಸುಳಿದಾಡಿ ನಿನ್ನನೆ ಬರಮಾಡಿ
 ನಾ ಬದುಕುವೆ ನಿನ್ನ ವಿರಹದ ನೆನಪಲಿ #kannada kavana #kanasina kavana #yqkannada#kundapura kannada

Top star Bantu

kannada kavana #Videos

read more

ರವಿly

#kannada #kavana

read more

vidyanaresh Rao Manglore

#kannada kavana #poem

read more
ಮುಳುಗುವ ದಿನಕರನಿಗೆ ಬಾನಿಂದ ಬೇಗನೆ ಕರಗುವಾಸೆ ಕಡಲ ರಾಜನಿಗೆ ಶಶಿಯನು ನೋಡುವಾಸೆ ಬೀಸುವ ಗಾಳಿಗೆ ಸಂಗಾತಿಯ ಹುಡುಕುವಾಸೆ #kannada kavana

vidyanaresh Rao Manglore

#kannada kavana #poem

read more
ಮಳೆಯಲಿ ನಾ ನಡೆಯುವ ದಾರಿಯಲಿ ನಿನ್ನದೆ ಹೆಜ್ಜೆಯ ಅರಸುತ ಹೋಗುವ ಅಮಾಯಕ ಪ್ರೇಮಿಯು ನಾನು ಸುರಿಸುವ ಮಳೆಯಲಿ ನಿನ್ನನೆ ನೆನಪಿಸುತ ಪಿಸುಮಾತನು ಆಡುವ ಹುಚ್ಚನು ನಾನು ಮಳೆಯ ಗುಡುಗಿನ ಧ್ವನಿಗೆ ಹೆದರುವ ನಿನ್ನಯ ಕಣ್ಣಿಗೆ ನಾನೇ ಕಾವಲುಗಾರನು ದಯಮಾಡಿ ನಿನ್ನಯ ಮನೆಯ ಮನದ ಒಳಗೆ ನನ್ನನು ಸೇರಿಸು ಒಮ್ಮೆ ಈ ಜೀವದ ಬೇಡಿಕೆ ಇಡೇರಿಸು .............. #kannada kavana

Top star Bantu

kannada kavana #ಕಾವ್ಯ

read more

Manassumeena

#kannada #kavana

read more

Løkî Ãyyäñär

Kannada kavana #leftalone

read more

Vinutha Vinu

kannada kavana #kannada ಕವಿತೆ #ಕನ್ನಡಕವನ #ಕವನ #ಕಾವ್ಯ

read more
ದಿನವೂ ಕಳೆಯುತ್ತಿದೆ
ಮಾತು ಮರೆಯುತಿದೆ
ಆದರೂ ಮನದಲ್ಲಿ
ನಿನ್ನ ಸ್ನೇಹ ಕಾಯುತಿದೆ

©Vinutha Vinu kannada kavana
#kannada ಕವಿತೆ
#ಕನ್ನಡಕವನ 
#ಕವನ

ಶಿವರಾಜ ಬಡಿಗೇರ

#ಶಿವರಾಜ #ಬಡಿಗೇರ #kannada#kavana

read more
loader
Home
Explore
Events
Notification
Profile