Find the Latest Status about 'ಕನ್ನಡ हिन्दी' from top creators only on Nojoto App. Also find trending photos & videos about, 'ಕನ್ನಡ हिन्दी'.
Ajay Huded
White ಎಷ್ಟೋ ಸಂಬಂಧಿಕರು ಮತ್ತು ಸ್ನೇಹಿತರು ಇದ್ದರೂ ಕೂಡ ಒಮ್ಮೊಮ್ಮೆ ನಾವು ಒಂಟಿ ಅನಿಸಿ ಬಿಡುತ್ತೇವೆ ©Ajay Huded #Sad_Status ಕನ್ನಡ
#Sad_Status ಕನ್ನಡ #ಶಾಯರಿ
read moreAjay Huded
White ಕನ್ನಡವೇ ಸತ್ಯ,ಕನ್ನಡವೇ ನಿತ್ಯ ©Ajay Huded #Sad_Status ಕನ್ನಡ
#Sad_Status ಕನ್ನಡ #ಶಾಯರಿ
read moreHashim Bannur | ಹಾಶಿಂ ಬನ್ನೂರು
Happy Birthday Govinda pai ©Hashim Bannur | ಹಾಶಿಂ ಬನ್ನೂರು ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ ಎಂದು ಹಾಡಿ ಕನ್ನಡ ತನವನ್ನು ಮೆರೆದ ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈ ಅವರ ಜನ್ಮದಿನದಂದು ಸಹಸ್ರಕೋಟಿ ಪ್ರಣಾಮಗಳು.
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ ಎಂದು ಹಾಡಿ ಕನ್ನಡ ತನವನ್ನು ಮೆರೆದ ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈ ಅವರ ಜನ್ಮದಿನದಂದು ಸಹಸ್ರಕೋಟಿ ಪ್ರಣಾಮಗಳು. #ಸಮಾಜ್ #ಹಾಶಿಂ_ಬನ್ನೂರು #hashim_bannur #hashim_bannur_Socialmedia #hashim_bannur_Nojoto #hashim_bannur_Post #hashim_bannur_News #govindapai
read moreInchara Jagadish Naik 234451
सितारा ನಿಜವಾಗಿಯೂ ಶ್ರೀ ಹರಿಯು 🦁 ಉಗ್ರ ನರಸಿಂಹನ ರೂಪದಲ್ಲಿ ಬಂದು ಕಾಪಡಿದನೆ⁉️,,,ಹಾಗಾದ್ರೆ ಈಗಾ ಕರೆದೂ ತೋರಿಸು,, ನೋಡೋಣ ⁉️ ಎಂದೋ,(೧) ಅಥವಾ,, ಪ್ರಹಲ್ಲಾದನಿಗೆ ನಾವು ಚಿತ್ರಹಿಂಸೆ ಮಾಡೀ ದೈವ *ಪುಗುಸ ಟ್ಟೆ ಸಾಕ್ಷಾತ್ಕಾರ* ಮಾಡಿಕೊಳ್ಳುವ ದೂರಾಲೋಚನೆ ಹೊಂದಿದವರ ಕಾಟ ತಪ್ಪಿಸಲು ಚಂದ್ರ ಸೂರ್ಯರ ಸಂಗಮ, ಅಶ್ವಿನೀ ದೇವತೆಗಳ ಸಮಕ್ಷಮದಲ್ಲಿ,, ಅದೂ ಬ್ರಾಹ್ಮೀ ಮುಹೂರ್ತದಲ್ಲಿ *ಧ್ರುವತಾರೆ 💫ಯಾಗಿ ದರುಶನ,,ಕೊಡುವ* ವರ ಪಡೆದ ⭐ಜೀವಂತ ಭಕುತ. *ದೈವ💫 ಸಾಕ್ಷತ್ಕಾರ ಪಡೇದವರಿಗೆ ಮರು ಪರೀಕ್ಷೆ ಗೇ ಒಡ್ಡಿ,, ಕಿರುಕಳ ನೀಡುವ ಜನ* ©KHUSHI BANAVATH #WForWriters#ಕನ್ನಡ#ಕನ್ನಡ#dhruvtaara#star#sitara#tara#@
#WForWriters#ಕನ್ನಡ#ಕನ್ನಡ#dhruvtaara#Star#sitara#tara#@ #Life
read more