Nojoto: Largest Storytelling Platform

Best ಹೃದಯದಮಾತು Shayari, Status, Quotes, Stories

Find the Best ಹೃದಯದಮಾತು Shayari, Status, Quotes from top creators only on Nojoto App. Also find trending photos & videos about

  • 12 Followers
  • 24 Stories

ಮೌನ

💞ಮಳೆ ಹನಿ💞 ಇದು ನನ್ನ ನಿಜವಾದ ಕಥೆ ಮೊದಲ ಸಾಲು ನಿಮ್ಮ ಜೊತೆ # ಚನ್ನು ಲೇಖನ #ನನ್ನ_ಬರಹ #ಹೃದಯದಮಾತು #ಅಲ್ಪಜ್ಞಾನಿ #yqchannu #yqjogi #yqjogi_kannada #yqkannada #YourQuoteAndMine Collaborating with 💞ಮಳೆ ಹನಿ💞

read more
ಹನಿ ಹನಿ 
ಮಳೆ ಹನಿ
ಭಾವಗಳ ಅಕ್ಷರಗಳಾಗಿ
ಅದೆಷ್ಟೋ ಹೃದಯಗಳಿಗೆ
ತಂಪೆರೆವ ಪನ್ನೀರ ಹನಿ... 💞ಮಳೆ ಹನಿ💞
 ಇದು ನನ್ನ ನಿಜವಾದ ಕಥೆ 
ಮೊದಲ ಸಾಲು ನಿಮ್ಮ ಜೊತೆ 
# ಚನ್ನು ಲೇಖನ #ನನ್ನ_ಬರಹ #ಹೃದಯದಮಾತು #ಅಲ್ಪಜ್ಞಾನಿ 
#yqchannu #yqjogi #yqjogi_kannada #yqkannada  #YourQuoteAndMine
Collaborating with 💞ಮಳೆ ಹನಿ💞

ಮೌನ

ಒಂದು ಸುಂದರ ಹಾಡಿನ ಕವಿತೆ ಕೇಳುವ ಕಿವಿಗಳಿಗೆ ಆನಂದ #ಚನ್ನು ಲೇಖನ #ಶ್ಯಾಯರಿ #ನನ್ನ_ಬರಹ #ಹೃದಯದಮಾತು #yqbaba yqchannu #yqjogi #YourQuoteAndMine Collaborating with 💞ಮಳೆ ಹನಿ💞

read more
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ನಡೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ... ಒಂದು ಸುಂದರ ಹಾಡಿನ ಕವಿತೆ ಕೇಳುವ ಕಿವಿಗಳಿಗೆ ಆನಂದ 
#ಚನ್ನು ಲೇಖನ #ಶ್ಯಾಯರಿ #ನನ್ನ_ಬರಹ #ಹೃದಯದಮಾತು 
#yqbaba yqchannu #yqjogi  #YourQuoteAndMine
Collaborating with 💞ಮಳೆ ಹನಿ💞

d.p cherie

ಮುಂದಿನ ನಿಲ್ದಾಣ!? #dpcherie #ಹೃದಯ #ನಿಲ್ದಾಣ #ಹೃದಯದಮಾತು #ಮನದಾಳ #yqjogi_kannada

read more
ನನ್ನೊಲವ ಕಳಿಸಿದ್ದೆ
ಆ ಹೃದಯದೂರ ಸೇರಲು,
ಆ ಊರಲ್ಲಿ ನನ್ನೊಲವು, ಅಧಿಪತಿಯಾಗಿತ್ತು!

ಅದೊಂದು ದಿನ,,,
ನನ್ನೊಲವು, ಊರ ಬಿಟ್ಟು ನಡೆದಿತ್ತು!!

ನನ್ನೆಡೆಗೆ ಎಳೆದು,
ನನ್ನ ಹೃದಯದಲ್ಲೇ ಬೆಚ್ಚಗಿರು ಎಂದೆ...
ಆ ಒಲವ ಉತ್ತರ, ತಿರಸ್ಕಾರವಾಗಿತ್ತು!!!

ಅದರ ಪಯಣ!!
ಮುಂದಿನ ನಿಲ್ದಾಣ?! ಮುಂದಿನ ನಿಲ್ದಾಣ!?
#dpcherie #ಹೃದಯ #ನಿಲ್ದಾಣ #ಹೃದಯದಮಾತು #ಮನದಾಳ #yqjogi_kannada

d.p cherie

ಅಳಿಸಿ ಹೋಗು, ನೀ ತೊರೆದ ನೋವಿನ ಛಾಯೆಯ... #dpcherie #dp_world #ನೋವು #ಹೃದಯದಮಾತು #ಮನದಾಳ #ಕುರುಹು #yqjogi_kannada #yqkannadaquotes

read more
ಕಣ್ಮುಂದೆ ಬರುವ ಮೊದಲು ಸೂಚನೆ ನೀಡಲಿಲ್ಲ,,
ಕೈ ಹಿಡಿದು, ಜೊತೆ ನಡೆದ ಹಾದಿಯಲ್ಲು ಕುರುಹು ಕಂಡಿಲ್ಲ...
ನೀ ತೊರೆದ, ಭಾವದಲ್ಲೇಕೆ ಭರಿಸಲಾಗದಷ್ಟು ನೋವಿನ ಛಾಯೆ ಬಿಟ್ಟು ಹೋದೆ??
 ಅಳಿಸಿ ಹೋಗು, ನೀ ತೊರೆದ ನೋವಿನ ಛಾಯೆಯ...
#dpcherie #dp_world #ನೋವು #ಹೃದಯದಮಾತು #ಮನದಾಳ #ಕುರುಹು #yqjogi_kannada #yqkannadaquotes

ರಂಜಿತಾ ಸೋಮಶೇಖರ್ ❤️

ಹೃನ್ಮನವನಾವರಿಸಿದ ಹಚ್ಚೆಯ ಹೆಗ್ಗುರುತು ನೀನೂ.. ❤️🥰😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೃದಯದಮಾತು #ಮನದೊಡೆಯ #ಉಸಿರ_ನಾವಿಕ

read more
ನಿನ್ ನೆನಪುಗಳೇ ಹಾಗೇ.. ನನ್ನವನೇ..!! 
ನೆಪಗಳೇ ಹೇಳದೇ ಮನಕೆ ಮುದವಾಗಿ_ಮೆದುವಾಗಿ,
ಆವರಿಸುವ ; ಆಂತರ್ಯದೊಲವಿನ ಜಾದುವಿನಂತೆ.. 🥰💖 ಹೃನ್ಮನವನಾವರಿಸಿದ ಹಚ್ಚೆಯ ಹೆಗ್ಗುರುತು ನೀನೂ.. ❤️🥰😘
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೃದಯದಮಾತು #ಮನದೊಡೆಯ #ಉಸಿರ_ನಾವಿಕ

ರಂಜಿತಾ ಸೋಮಶೇಖರ್ ❤️

ಬಯಲಾಗದೆ ಉಳಿದುಬಿಡು ನೀ ಹೀಗೆ ನನ್ನಂತರಂಗದ ಒಲವಿನರಮನೆಯಲ್ಲಿ... 😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೃದಯದಮಾತು #ಕನಸಿನಕುವರ #ಜೀವದ_ಜೊತೆಗಾರ

read more
ಬದುಕನ್ನೋ ಬಯಲಲ್ಲಿ ಬಯಲಾಗದೆ ಉಳಿದಿಹ
ಭಾವನೆಗಳ ಏರಿಳಿತವೇ ನೀ ನನ್ನವನೇ... 🙈
ನಿನ್ನನ್ನು ಬಯಲು ಮಾಡಲೆತ್ನಿಸಿದಾಗಲೆಲ್ಲ
ನನಗೊಂದೇ ಭಯ...!!
ಮನದೊಳಡಗಿಹ ನಿನ್ನನ್ನು ಹೃದಯದ
ಕಪಾಟಿನಿಂದ್ಹೊರಗೆಳೆದು ತರುವ ಧೈರ್ಯ
ನನ್ನಲ್ಲಿಲ್ಲ.. ❤️💙 ಬಯಲಾಗದೆ ಉಳಿದುಬಿಡು ನೀ ಹೀಗೆ ನನ್ನಂತರಂಗದ ಒಲವಿನರಮನೆಯಲ್ಲಿ...  😘❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೃದಯದಮಾತು #ಕನಸಿನಕುವರ #ಜೀವದ_ಜೊತೆಗಾರ

ರಂಜಿತಾ ಸೋಮಶೇಖರ್ ❤️

ಹೀಗೊಂದ್ಮನವಿ ಹೃದಯದೊಡೆಯನಿಗೆ..❤️❤️❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೃದಯದಮಾತು #ಇನಿಯನಸನಿಹ #ಮನದಆಲಿಂಗನ #ಹೃದಯಗಳ_ಸಮ್ಮಿಲನ

read more
ನಿನ್ನ ನೆನೆಯೋ ಕಾಯಕ ನನ್ನೀ ಅಮಾಯಕ ಮನಸ್ಸಿಗೆ ಖಾತ್ರಿಯಾಗಿರುವ ಖಾಯಂ ಕೆಲಸವೆಂದು
ಹೃದಯವಿದು ನಿಗಧಿ ಪಡಿಸಿದೆ..😉
ಅವಧಿ ಮೀರುವ Over-time ಡ್ಯೂಟಿ_ಗೆ ತುಸು
ಹೆಚ್ಚೇ ನೀ ; ಮುದ್ದಿಸಿ ಚಂದದಿ ಆಲಂಗಿಸಬೇಕಿದೆ.. 🙈💖 ಹೀಗೊಂದ್ಮನವಿ ಹೃದಯದೊಡೆಯನಿಗೆ..❤️❤️❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೃದಯದಮಾತು #ಇನಿಯನಸನಿಹ
#ಮನದಆಲಿಂಗನ #ಹೃದಯಗಳ_ಸಮ್ಮಿಲನ

ರಂಜಿತಾ ಸೋಮಶೇಖರ್ ❤️

Dedicating a #testimonial to ‌‌ಶ್ರೀನಾಗ್ ಮೌನ ಅಡ್ಬಿದ್ದೆ ದೇವ್ರು+spcl ದೆವ್ವ..😂💐❤️ ಹೇಗಿದ್ದೀಯ...? ನೀನ್ ಬಿಡು ನೆನ್ನೆ ತಾನೇ sunday spcl ಭಾನುವಾರದ ಭಾಡೂಟ ಗಡತ್ತಾಗಿ ಮುಗ್ಸಿ full ಖುಷಿಯಾಗಿರ್ತೀಯ..😂😂 ❣️❣️ #yqkannada #yqjogi #ಕನ್ನಡ_ಬರಹಗಳು #ಹೃದಯದಮಾತು #ranjuಗೊಂಬೆ_ಹಿತನುಡಿಗಳು #ಸ್ನೇಹಕ್ಕೊಂದು_ನಮನ

read more
೩೦೦೦ ಬರಹಗಳ ಸಮೀಪವಿರುವ ಶ್ರೀನಾಗ್ different_ಆಗಿ ಬರೆಯೋ dare hearted ದೇವ್ರು...💕🤩 ಟನ್ಗಟ್ಲೆ ಅಭಿನಂದನೆಗಳು ಸದಾ ಖುಷಿಯಾಗಿರು 💝
ಇನ್ನೆಲ್ಲೂ ಕಾಣದ different ಪರಮಾತ್ಮ_ನ ವಿಶೇಷ ದರ್ಶನ 💕💖👉ಆಡಿಬರಹದಲ್ಲಿದೆ ನೋಡ್ಬಿಡಿ ಒಂದ್ಸಲ👇💕 Dedicating a #testimonial to ‌‌ಶ್ರೀನಾಗ್ ಮೌನ
ಅಡ್ಬಿದ್ದೆ ದೇವ್ರು+spcl ದೆವ್ವ..😂💐❤️

ಹೇಗಿದ್ದೀಯ...?
ನೀನ್ ಬಿಡು ನೆನ್ನೆ ತಾನೇ sunday spcl ಭಾನುವಾರದ ಭಾಡೂಟ ಗಡತ್ತಾಗಿ ಮುಗ್ಸಿ full ಖುಷಿಯಾಗಿರ್ತೀಯ..😂😂

❣️❣️

ರಂಜಿತಾ ಸೋಮಶೇಖರ್ ❤️

Pc : Pinterest ❤️ ಎಲ್ಲಾ ನಲ್ಮೆಯ ಮುದ್ದು ಹೃದಯಗಳಿಗೂ ವಿಶ್ವ ಹೃದಯ ದಿನದ ಶುಭಾಶಯಗಳು 💕 ನಿಮ್ ನಿಮ್ ಹಾರ್ಟ್ ಜೋಪಾನವಾಗಿ ಇಟ್ಕೊಳಿ 🙈💝 ranjuಗೊಂಬೆ_ಹಿತನುಡಿಗಳು #yqjogi #yqkannada #ಹೃದಯದಮಾತು #ಹೃದಯಕ್ಕೊಂದುಪತ್ರ #ಸ್ನೇಹಾನುಬಂಧ #ಗೆಳೆಯರಿಗೊಂದುಪತ್ರ #ಮುಕ್ತ_ಮನಸ್ಸಿನ_ಕೋರಿಕೆ

read more
ಇರುವುದೊಂದೇ ಹೃದಯ 💓
ಮಿಡಿವುದು ನೋವು ನಲಿವು ಎಲ್ಲದಕೂ
ಸುಳ್ಳು ಪೊಳ್ಳು ಇದಕೆ ಗೊತ್ತೇ ಇಲ್ಲ ಆಜನ್ಮಕೂ 
ಸುರಿವುದು ಸ್ನೇಹದೊಲವನ್ನೇ ಕಣ ಕಣಕೂ 
ಸ್ಪಂದಿಸುತ ಹೃದಯದಲ್ಲಿ ಬಂಧಿಸುತ 
ಹರುಷದಲೆಯಲ್ಲಿ ತೇಲಿಸುವುದು 
ಹೃದಯಕ್ಕೊಪ್ಪುವ ಅಪರಿಮಿತ ಅನುರಾಗದ 
ಸ್ನೇಹಸಿಂಚನದ ಸುಮಧುರ ಸಾಂಗತ್ಯಕೂ 
ಬೇಡುವುದು ನಿನ್ನೀ ಸ್ನೇಹವೇ ಸಾಕೆಂದು 
ಮುಂದಿನ ಏಳೇಳು ಜನ್ಮಕೂ  Pc : Pinterest ❤️
ಎಲ್ಲಾ ನಲ್ಮೆಯ ಮುದ್ದು ಹೃದಯಗಳಿಗೂ ವಿಶ್ವ ಹೃದಯ ದಿನದ ಶುಭಾಶಯಗಳು 💕
ನಿಮ್ ನಿಮ್ ಹಾರ್ಟ್ ಜೋಪಾನವಾಗಿ ಇಟ್ಕೊಳಿ 🙈💝
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಹೃದಯದಮಾತು #ಹೃದಯಕ್ಕೊಂದುಪತ್ರ #ಸ್ನೇಹಾನುಬಂಧ #ಗೆಳೆಯರಿಗೊಂದುಪತ್ರ #ಮುಕ್ತ_ಮನಸ್ಸಿನ_ಕೋರಿಕೆ

ರಂಜಿತಾ ಸೋಮಶೇಖರ್ ❤️

Pc : Pinterest ❤️ ಸರಿಸಮರಾರಿಲ್ಲ..! ನನ್ನೀ ಪ್ರೀತಿಗೆ 💘 ಒಂದೊಮ್ಮೆ ಅದನುಳಿಸಿಕೊಳ್ಳದಿದ್ದರೆ ಅದು ನಿನ್ನ ದುರಾದೃಷ್ಟವಲ್ಲದೇ ಮತ್ತೇನಲ್ಲ 😏 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೀತಿಗೆಸಾವಿಲ್ಲ #ನಾನು_ನೀನು #ಒಲವಿನೋಲೆ #ಹೃದಯದಮಾತು

read more
ಸಿಕ್ಕರೂ ಸಿಗಬಹದು ನಿನಗೆ ನನ್ನಂತಹ ಸಖಿಯು ಇನ್ನೊಬ್ಬಳು..!
ಆದರೇ ನಿನ್ನನ್ನು ನನ್ನಷ್ಟು ಪ್ರೀತಿಸುವವಳು ನಿನಗೆಂದಿಗೂ 
ಸಿಗಲಾರಳು ಮತ್ತೊಬ್ಬಳು 💝 Pc : Pinterest ❤️
ಸರಿಸಮರಾರಿಲ್ಲ..! ನನ್ನೀ ಪ್ರೀತಿಗೆ 💘 ಒಂದೊಮ್ಮೆ ಅದನುಳಿಸಿಕೊಳ್ಳದಿದ್ದರೆ ಅದು ನಿನ್ನ ದುರಾದೃಷ್ಟವಲ್ಲದೇ ಮತ್ತೇನಲ್ಲ 😏
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡ_ಬರಹಗಳು #ಪ್ರೀತಿಗೆಸಾವಿಲ್ಲ #ನಾನು_ನೀನು #ಒಲವಿನೋಲೆ #ಹೃದಯದಮಾತು
loader
Home
Explore
Events
Notification
Profile