Find the Best ಉಸಿರುಸಾಲುಗಳು Shayari, Status, Quotes from top creators only on Nojoto App. Also find trending photos & videos about
ಮೌನ
ಒಳ್ಳೆಯದೋ ಕೆಟ್ಟದ್ದೋ ಒಳ್ಳೆಯವರೋ ಕೆಟ್ಟವರೋ ಎಲ್ಲವನ್ನೂ ನಿರ್ಧರಿಸುವುದು ಪರಿಸ್ಥಿತಿಯೇ ಕೆಲವರಿಗೆ..collob on..👍 #Yqjogi #Yqbaba #Yqkannada #Yqkannadaquotes #ಶರಣಾತ್ಮ #ಕನ್ನಡಬರಹ
ಸಪ್ತಸ್ವರ
ನೆಮ್ಮದಿಯ ಉಸಿರು ನಿನಾಗುವುದ್ಯಾವಾಗ ಪ್ರತಿಸಾರಿಯು ಕೊನೆಯುಸಿರೆಳೆದಷ್ಟೇ ಕಷ್ಟವೆನಿಸುತ್ತಿದೆ ಬದುಕಿಗೆ ಉಸಿರು ಅವಶ್ಯಕ ಗೊತ್ತು .ಆದರೆ, ಉಸಿರಿಗೆ ಬದುಕು ಅನಿವಾರ್ಯ ಎನಿಸುತ್ತಿದೆ..! ನೆಮ್ಮದಿಯ ಉಸಿರು ನಿನಾಗುವುದ್ಯಾವಗ..? #ಉಸಿರುಸಾಲುಗಳು #ಕನ್ನಡಬರಹ
Shivaputra
ನನ್ನ ಕನಸಲ್ಲಿ ನೀ ಬಾರದಿದ್ದರು ಮನದಾಳದಲ್ಲಿ ಮೂರ್ತಿಯಾಗಿರುವೆ... ನೈಜತೆಯ ಜೀವನದಲ್ಲಿ ನೀನು ದೂರವಿದ್ದರು ನನ್ನ ಕಣ್ಣಲ್ಲಿ ಚಿತ್ರಣವಾಗಿರುವೆ... ನನ್ನ ಕಲ್ಪನೆಗೆ ಸವಿಗನಸಾಗಿರುವೆ. #ಕಲ್ಪನೆ #ವಾಸ್ತವ #ಉಸಿರುಸಾಲುಗಳು #ಸುನೀತಾಗೌಡಪಾಟೀಲ್ #yqjogi #yqbaba #YourQuoteAndMine Collaborating with ಸುನೀತಗೌಡ
Shivaputra
ಒಂಟಿನವುಬೇಕೆನಿಸಿದೆ ಮಾಡಿದ ಪ್ರೀತಿ ಹೊರಚಾಚಿ ಜೀವನ ಸಾಗಿಸಲು ಬದುಕು ನಿರ್ಧರಿಸಲು #ಸುನೀತಗೌಡ ಪಾಟೀಲ್ #Mythoughts #ಕನ್ನಡಬರಹ #ಉಸಿರುಸಾಲುಗಳು #YourQuoteAndMine Collaborating with ✍️
Shivaputra
ಕನಸು ಅನ್ನೋದು ಮಾತ್ರ ನನ್ನದು ಆದರೆ ಆ ಕನಸಿನಲ್ಲಿ ಕಲಿಯುವ ಹೊತ್ತಯಲ್ಲಾ ಅವಳ ಜೊತೆನೇ...! #ಕನ್ನಡಬರಹ #ಉಸಿರುಸಾಲುಗಳು #YourQuoteAndMine Collaborating with ಕನಸು
Shivaputra
ಇನ್ನೂ ಹೇಳಬೇಕು ಗೆಳತಿ ನಿಂಗೆ ನನ್ನ ಮನದ ಮಾತು ಕೇಳಿ ನಾವು ಇಬ್ಬರು ಕಣ್ಣೀರು ಹಾಕಬೇಕು ನನ್ನ ಕಲ್ಪನೆಯವನ ನೆನೆದು..😍 Collob on..👍 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು
👑ಕರ್ಣಾರ್ಜುನ♥️
ನಿನಗಾಗಿ ನಾ ಕಾಯದ ದಿನಗಳೇ ಇಲ್ಲ... ಪ್ರೀತಿಯಿಂದ ನಾ ಕಟ್ಟಿದ ಗೂಡನೊಡೆದಾಕಿ ದೂರಹೋದೆಯಲ್ಲಾ... ನಿನ್ನ ನೆನಪಾದಾಗಲೆಲ್ಲಾ..💐💐 Gm..🙏 💐 collob on 😍👍 #Yqjogi Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು
👑ಕರ್ಣಾರ್ಜುನ♥️
ಪ್ರೀತಿಯಿಂದ ಬರೆದು ತಂದಿದ್ದೆ ನಾ ಒಲವಿನ ಓಲೆ... ಅದನೊದದೆ ನಿನ್ನ ಉತ್ತರವ ಹೇಳಿದೆ ಅಲ್ಲೆ...😒 ಪರವಾಗಿಲ್ಲ... ಅದನ್ನಾ ನಿನ್ನ ತಂಗಿಗಾದ್ರೂ... ಕೊಡು ನಲ್ಲೆ...😅😜 ಚಿತ್ರಕ್ಕೆ ನನ್ನ ಬರಹ..😍🙋 ಹೆಂಗೆ ನಾವು.. 😅ಹೆಂಗೆ ನಾವು...???😎🙈 collob on ಇದೆ 👍😎 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು
👑ಕರ್ಣಾರ್ಜುನ♥️
ಹೇಯ್ ಹುಡುಗಿ... ನಿನ್ನ ಉಸಿರ ಬಡಿತದೊಳಗೆ ನಾನಿರುವಾಗ... ಇನ್ನೇಕೆ ನಾ ಬಳಿ ಬಂದು ಕೇಳಲಿ...???😅😁 ಸುಬ್ಬಾ ಕೇಳಿಸ್ಕೊ ...😍🙈 Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine
ರಮೇಶ್ ಹಡಪದ
ಒಂದು ಎರಡು ಅರಿತು ನಡೆ ಬದುಕಿನ ಜಾಡು ಇದ್ದದ್ದೇ ಈ ಸುಡುಗಾಡು.. ಮೂರು ನಾಲ್ಕು ಕೈಲಾದಷ್ಟು ಅನ್ನವ ಹಾಕು ಸಾರ್ಥಕ ಬದುಕಿಗೆ ಇನ್ನೇನು ಬೇಕು ಐದು ಆರು ಬದಕೇ ಇಳಿಜಾರು ಸಮಸ್ಯೆಗಳಿವೆ ಇಲ್ಲಿ ನೂರಾರು ಏಳು ಏಂಟು ಕೈ ಕೆಸರಾದರೆ ಮೊಸರುಂಟು ಕೂತರೆ ಸಿಗಲಾರದು ಕರದಂಟು ಒಂಬತ್ತು ಹತ್ತು ತೋರಿಸಬೇಡ ದೌಲತ್ತು ಇದುವೇ ಸರಳ ಬದುಕಿನ ಗಮ್ಮತ್ತು.. ಒಂದರಿಂದ ಹತ್ತು.. ನನ್ನವನು ಸ್ವಾತಿ ಮುತ್ತು..😘 ಈ ನನ್ನ ಬರಹ ನನ್ನುಡುಗನಿಗೆ ... ಅವನಿಗಾಗಿ ಬರೆದ ಸಾಲುಗಳು.. ರಮೇಶ್ ಹಡಪದ ❤️ಕವಿತೆ❤️ ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ.. ಥ್ಯಾಂಕ್ಸ್ ಇಬ್ಬರಿಗೂ..🤝😍