Nojoto: Largest Storytelling Platform

Best ಪ್ರಾಸ Shayari, Status, Quotes, Stories

Find the Best ಪ್ರಾಸ Shayari, Status, Quotes from top creators only on Nojoto App. Also find trending photos & videos about

  • 6 Followers
  • 102 Stories

ಮೌನ

#ಸಾಲೆರಡು#ಪ್ರಾಸ#Vijay #YourQuoteAndMine Collaborating with Vijay Iliger Collaborating with Vaishnavi Harlapurಕವನ Collaborating with ಆರತಿ ಖಾನಾಪುರarati kanapur Collaborating with Vaishnavi Harlapur Collaborating with Vijay Iliger

read more
ನಿನ್ನ ನೋವು
ನನಗೆ ಸಾವು #ಸಾಲೆರಡು#ಪ್ರಾಸ#VIJAY #YourQuoteAndMine
Collaborating with Vijay Iliger
Collaborating with Vaishnavi Harlapurಕವನ
Collaborating with ಆರತಿ ಖಾನಾಪುರarati kanapur
Collaborating with Vaishnavi Harlapur 
Collaborating with Vijay Iliger

Amar Gudge

ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ #lovequotes #ಪ್ರೀತಿ #ಕನ್ನಡ #amargude #ಪ್ರಾಸ

read more
              ಮುದ್ದು ಮುದ್ದಾಗಿಹ  ಮಂದಹಾಸ 
ತುಂಟತನದ ಕುಡಿ ನೋಟ ವಿಲಾಸ 
ಮುತ್ತಿನಂತಿರುವ ದಂತಗಳ ಪ್ರಕಾಶ
ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 ||

ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ  ಕಾಂತಿ ಕಾಣುವುದೇ ಆನಂದ

Amar Gudge

#ಆದ್ಯಂತಪ್ರಾಸ #ಪ್ರಾಸ #ಪ್ರೀತಿ #ಒಲವು love #lovequotes #amargude

read more
ಕನವರಿಕೆ ಹೆಚ್ಚುತ್ತಿಹುದು ನಿತ್ಯ ನಿರಂತರ
ಕನಸು ನನಸಾಗಿ ತುಂಬಿತೊಡಲ ಆಗರ
ಅನವರತವು ಅನುರಾಗದ ಸಾಕ್ಷಾತ್ಕಾರ
ಅನನ್ಯವು ಹೃದಯದಲಿ ಸಂತಸ ಸಾಗರ #ಆದ್ಯಂತಪ್ರಾಸ #ಪ್ರಾಸ #ಪ್ರೀತಿ #ಒಲವು #love #lovequotes #amargude

Amar Gudge

#ಕನ್ನಡ #ಪ್ರಾಸ #amargude poetry #ಆಸೆ #ಬಯಕೆ #yqjogi life

read more
ಬಯಕೆಗಳಿಂದ ತುಂಬುವ ಒಡಲ ಕಡಲು
ಅಪ್ಪಳಿಸುತಿದೆ ಬೇಕೆಂಬ ಅಲೆಗಳ ಸಾಲು
ಪಡೆಯಲು ವಾಮಮಾರ್ಗದ ಅಮಲು
ಒಡೆದೀತು ಎಚ್ಚರ ಮನವೆಂಬ ಮಹಲು #ಕನ್ನಡ #ಪ್ರಾಸ #amargude #poetry #ಆಸೆ #ಬಯಕೆ #yqjogi #life

Amar Gudge

#cinemagraph #ಪ್ರಾಸ #ವಿರಹ #Broken shayari poetry #loveamar #amargude

read more
ಮನವು ಬಯಸುತ್ತಿದೆ ಸನಿಹ
ಅಭಾವದಿಂದ ಕಾಡಿತು ವಿರಹ
ಜೊತೆಯಾಗಬೇಕೆನ್ನುವ ದಾಹ
ದೂರಾದರೂ ಅಕ್ಷಯ ಮೋಹ  #cinemagraph #ಪ್ರಾಸ #ವಿರಹ #broken  #shayari #poetry #loveamar #amargude

Amar Gudge

#ಕನ್ನಡ #ಪ್ರಾಸ #SunSet shayari poetry #amargude

read more
ಕಂಗೊಳಿಸುತಿಹ ಆಗಸವು ಕೆಂಪು
ಮುದಗೊಂಡ ಮುಸ್ಸಂಜೆ ತಂಪು
ಪಡುವಣದಲ್ಲಿ ಪವಡಿಸುವ ರವಿ
ಹಕ್ಕಿಗಳ ಚಿಲಿಪಿಲಿ ಕಿವಿಗಳಿಗೆ ಸವಿ #ಕನ್ನಡ #ಪ್ರಾಸ #sunset #shayari #poetry #amargude

Amar Gudge

#ಪ್ರಾಸ #ಪ್ರೀತಿ love #lovequotes shayari #amargude #loveamar poetry

read more
ಪಟಪಟ ಮಾತನಾಡುವ ಪೋರಿ
ಹರೆಯದ ಹೃದಯ ಕದ್ದ ಚೋರಿ
ಕೇಳಬೇಕೆನ್ನಿಸುವ ವಚನ ಚಕೋರಿ
ಧರಣಿಯಲ್ಲಿ ದೊರೆತ ದಿವ್ಯ ನಾರಿ #ಪ್ರಾಸ #ಪ್ರೀತಿ #love #lovequotes #shayari #amargude #loveamar #poetry

Amar Gudge

ನವಿರಾದ ಭಾಷಣವಿರದೇ ನಿದಿರೆ ನಿಸ್ಸಾರ ಸ್ಪೂರ್ತಿದೇವಿಯಿರದೇ ಕಾರ್ಯಕ್ಕೆ ತಾತ್ಸಾರ ತುಂಟತನವಿರದೇ ಜೋರು ಬೇಸರದಬ್ಬರ ಚತುರೆಯ ಚೆಲುವಿರದೇ ಚಿತ್ತದ ಸಂಹಾರ #ವಿರಹ #ಪ್ರಾಸ #yqkannadaquotes #Broken #brokenheart #amargude shayari

read more
            ನವಿರಾದ ಭಾಷಣವಿರದೇ ನಿದಿರೆ ನಿಸ್ಸಾರ
ಸ್ಪೂರ್ತಿದೇವಿಯಿರದೇ ಕಾರ್ಯಕ್ಕೆ ತಾತ್ಸಾರ 
ತುಂಟತನವಿರದೇ ಜೋರು ಬೇಸರದಬ್ಬರ
ಚತುರೆಯ ಚೆಲುವಿರದೇ ಚಿತ್ತದ ಸಂಹಾರ

#ವಿರಹ #ಪ್ರಾಸ #yqkannadaquotes #broken #brokenheart #amargude #shayari

Amar Gudge

#ಪ್ರಾಸ love #lovequotes shayari poetry #kannadaquotes #yqkannada #amargude

read more
ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ  ಕಾಂತಿ ಕಾಣುವುದೇ ಆನಂದ
ಬೆಳದಿಂಗಳ ನೈದಿಲೆ ಮೊಗವೇ ಭವ್ಯವಾದಂದ  #ಪ್ರಾಸ #love #lovequotes #shayari #poetry #kannadaquotes #yqkannada #amargude

Amar Gudge

#ಕನ್ನಡ #ಪ್ರಾಸ #Friendship #friends #kannadaquotes #ಕವಿತೆ #ಕನ್ನಡಕವಿತೆ #amargude

read more
❀ಗೆಳೆತನ❀

ನಮ್ಮೆಲ್ಲಾ ಕಷ್ಟಗಳಿಗೆ ಹೊಂಗಿರಣದ ಬೆಳಕು
ಮನದ ನೋವುಗಳಿಗೆ ಪರಿಹಾರಗಳ ಸರಕು
ಮನಗಳೆರಡರ ನಡುವೆ ಬರಲಾಗದ ಬಿರುಕು 
ಸ್ನೇಹಿತರಿಂದ ದೂರಾಗುವುದೆಲ್ಲಾ ತೊಡಕು

ಆತ್ಮೀಯ ಭಾವದಲ್ಲಿ ಕಾಳಜಿಯ ತುಣುಕು
ಮಾಡುವ ಕಾರ್ಯದಿ ಇರಲಾಗದ ಅಳುಕು
ಒಂದಾದ ಗೆಳೆತನದಿಂದ ಗಮ್ಯವು ಚುರುಕು
ಸಂತಸ ನೆಮ್ಮದಿಯಿಂದ ಕೂಡುವ ಬದುಕು #ಕನ್ನಡ #ಪ್ರಾಸ #friendship #friends #kannadaquotes #ಕವಿತೆ #ಕನ್ನಡಕವಿತೆ #amargude
loader
Home
Explore
Events
Notification
Profile