Nojoto: Largest Storytelling Platform

Best ಸ್ನೇಹ_ಪ್ರೀತಿ Shayari, Status, Quotes, Stories

Find the Best ಸ್ನೇಹ_ಪ್ರೀತಿ Shayari, Status, Quotes from top creators only on Nojoto App. Also find trending photos & videos about

  • 7 Followers
  • 17 Stories

DIVAKAR D

ಸ್ನೇಹ ಪ್ರೀತಿ #yqjogi_kannada #yqkannadaquotes #yqmanjunathkgowda #yqmaquotes #yqfriendsforever #yqlove_feelings_emotions #ಸ್ನೇಹ_ಪ್ರೀತಿ #YourQuoteAndMine Collaborating with ಮಂಜು ಮನೋಜ್ಞಾ 🌟 Collaborating with DIVAKAR D Collaborating with ಮಂಜು ಮನೋಜ್ಞಾ 🌟

read more
ಸ್ನೇಹ ಬೆಳಗುತಿರಲಿ;
ಪ್ರೀತಿ ಬಾಡದಿರಲಿ; ಸ್ನೇಹ ಪ್ರೀತಿ 
#yqjogi_kannada #yqkannadaquotes #yqmanjunathkgowda #yqmaquotes #yqfriendsforever #yqlove_feelings_emotions #ಸ್ನೇಹ_ಪ್ರೀತಿ  #YourQuoteAndMine
Collaborating with ಮಂಜು ಮನೋಜ್ಞಾ 🌟
Collaborating with DIVAKAR D
Collaborating with ಮಂಜು ಮನೋಜ್ಞಾ 🌟

DIVAKAR D

ಸ್ನೇಹ ಪ್ರೀತಿ #yqjogi_kannada #yqkannadaquotes #yqmanjunathkgowda #yqmaquotes #yqfriendsforever #yqlove_feelings_emotions #ಸ್ನೇಹ_ಪ್ರೀತಿ #YourQuoteAndMine Collaborating with ಮಂಜು ಮನೋಜ್ಞಾ 🌟

read more
ಸ್ನೇಹಕೆ ಅಂತ್ಯವಿರಬಾರದು;
ಪ್ರೀತಿಗೆ ಪರಿತಪಿಸಬಾರದು; ಸ್ನೇಹ ಪ್ರೀತಿ 
#yqjogi_kannada #yqkannadaquotes #yqmanjunathkgowda #yqmaquotes #yqfriendsforever #yqlove_feelings_emotions #ಸ್ನೇಹ_ಪ್ರೀತಿ  #YourQuoteAndMine
Collaborating with ಮಂಜು ಮನೋಜ್ಞಾ 🌟

DIVAKAR D

#ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada

read more
ನೀನಿರದ ನಿನ್ನ ಸವಿಮಾತಿರದ ದಿನ 
ಯುಗವಾಗುತ್ತಿತ್ತೊದೊಂದು ಕ್ಷಣ 
ನಿನಗಾಗಿ ಬೇಡದ‌ ದೇವರಿಗೆ ಹರಕೆ
ಹೊತ್ತೆ ಹಸನಾಗಲೊ ಬಾಳು ನನ್ನೊಲುಮೆ
ಗೆದೆಂದು ನಿನ್ನ ಸವಿನಗುವಿಗಾಗಿ ನನ್ನನ್ನೆ 
ನಾನು ಮರೆತೆ ಅಣಕಿಸಿದರೂ ನಿನ್ನದೆ 
ಎದುರಿಗೆ ಜಗದೆದರೂ ನಾ ಮೂಕನಾದೆ...
ನುಡಿಗಳುದುರಿದವು ಮುತ್ತಿನಂತೆ 
ಮಾತುಗಳೆ ವೇದವಾದವು ನಮ್ಮೆದುರಿಗೆ 
ನಿನ್ನದೆ ಕಣ್ಣೀರಿನ ಕಥೆಗೆ ತಡೆಗೋಡೆ ನಿರ್ಮಿಸಲು...
ಕಾಲಚಕ್ರದಲಿ ಕಾಲನು ಉರುಳಿಸಿದ 
ದಾಳಕೆ ಬಲಿಯಾಯಿತೇನು ಹಸನಾದ ನೇಹ
ಅಂತರಂಗದ ಆಂತರ್ಯದಲಿ ನೀ
ತುಂಬಿದ ಕೆಚ್ಚಿಗೆ ಬದುಕಬಲ್ಲೆ ಜಗದೆದರೂ
ಯಾರೇ ಇಲ್ಲದಿದ್ದರೂ... #ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada

ನಾಗರಾಜ್ ಪೂಜಾರ್

#nagarajpoojar #ಮಳೆ #ಪ್ರೀತಿ #ಸ್ನೇಹ_ಪ್ರೀತಿ #ಮೋಡ #yqjogi_kannada #yqbaba ಒಮ್ಮೊಮ್ಮೆ ಗಾಳಿಯ ರಭಸಕ್ಕೆ ಮೋಡ ಮತ್ತೆಲ್ಲಿಗೋ ಹೋಗಿ ಮಳೆ ಸುರಿಯುತ್ತದೆ...

read more
ಸ್ನೇಹದ ಮೋಡ
ಕವಿದಾಗಲೇ,
ಪ್ರೀತಿಯ ಮಳೆ 
ಸುರಿಯೋದು. #nagarajpoojar 
#ಮಳೆ #ಪ್ರೀತಿ #ಸ್ನೇಹ_ಪ್ರೀತಿ 
#ಮೋಡ #yqjogi_kannada #yqbaba 
ಒಮ್ಮೊಮ್ಮೆ ಗಾಳಿಯ ರಭಸಕ್ಕೆ ಮೋಡ ಮತ್ತೆಲ್ಲಿಗೋ ಹೋಗಿ ಮಳೆ ಸುರಿಯುತ್ತದೆ...

ನಾಗರಾಜ್ ಪೂಜಾರ್

#nagarajpoojar #yqthoughts #yqkannada #yqtaai #ಸ್ನೇಹ_ಪ್ರೀತಿ #ಭೇದಭಾವ

read more
ಸಂಗೀತಕ್ಕೆ ಇಂತಹದ್ದೇ 
ಅನ್ನೋ ಭಾಷೆ ಇಲ್ಲ ,
ಸ್ನೇಹ , ಪ್ರೀತಿಗೆ ಜಾತಿಮತ 
ಬೇಧಭಾವ ಬೇಕಿಲ್ಲಾ .
 #nagarajpoojar 
#yqthoughts #yqkannada #yqtaai #ಸ್ನೇಹ_ಪ್ರೀತಿ #ಭೇದಭಾವ

Ashwini Baragali

#ಸ್ನೇಹ_ಪ್ರೀತಿ #ಭಾವಯಾನ #ಪ್ರೇಮನಿವೇದನೆ #ಕವನದಕಂಪು #krantadarshi kanti

read more
ಸುಮ್ಮನೆ ಹೀಗೆ ಒಂದು ಸಂಜೆ
ನಿನಗಾಗಿ ಕಾಯುತ ನಿಂತೆ
ರವಿ ಸೇರಿದ ಅವನರಮನೆಯ
ನಾ ಸೇರ ಬಯಸಿದೆ ನಿನ್ನೆದೆಯ
ಹಕ್ಕಿಗಳ ಚಿತ್ತಾರ ಬಾನ ತುಂಬ
ನಿನ್ನದೆ ಇಂಚರ ನನ್ನದೆ ಪ್ರತಿಬಿಂಬ
ರಂಗಿನ ಬಣ್ಣದೊಕುಳಿ ಅಗಸದಿ
ನಿನ್ನ ಭಾವ ಬಂಧನ ಮನದಿ
ಪ್ರೀತಿ ಬೆಸೆದ ಆತ್ಮಬಂಧನವಿದು
ಸ್ನೇಹ ಪರಿಧಿಯಲಿ ಬಂಧಿಯಾಗಿಹುದು.. #ಸ್ನೇಹ_ಪ್ರೀತಿ 
#ಭಾವಯಾನ 
#ಪ್ರೇಮನಿವೇದನೆ 
#ಕವನದಕಂಪು 
#krantadarshi kanti

Follow us on social media:

For Best Experience, Download Nojoto

Home
Explore
Events
Notification
Profile