Nojoto: Largest Storytelling Platform

Best ಜೀವನಸತ್ಯ Shayari, Status, Quotes, Stories

Find the Best ಜೀವನಸತ್ಯ Shayari, Status, Quotes from top creators only on Nojoto App. Also find trending photos & videos about

  • 13 Followers
  • 30 Stories

True Lines

#sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ

read more
White ಬದುಕೆಂಬುದು ನಾಟಕವಿದ್ದಂತೆ 
ಇರುವವರೆಗೂ ಪಾತ್ರದಲ್ಲಿ ನಟನೆ ಮಾಡಬೇಕು
ನಾಟಕ ಮುಗಿದ ತಕ್ಷಣ ಎಲ್ಲರೂ ಹೋಗಲೇಬೇಕು

©True Lines #sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ

ರೇಣುಕೇಶ್ ಸದಾಶಿವಯ್ಯ

ಚಿತ್ರ ಕೃಪೆ..ಮಿತ್ರ ಸೋಮಶೇಖರ್ #yrqtjogi #yrqtbaba #ಜೀವನಸತ್ಯ

read more
ಗುರು ಹಿರಿಯರ ಸಮ್ಮುಖದಲ್ಲಿ 
ಲಕ್ಷಾಂತರ‌ ರೂಪಾಯಿ ಖರ್ಚು ಮಾಡಿ
ಮಾಂಗಲ್ಯಧಾರಣೆ ಮಾಡಿಸಿದರೆ
ಈಗಿನ ಕೆಲವರು ಮಾಂಗಲ್ಯ ಸರವನ್ನು
ಗೂಟಕ್ಕೆ ನೇತುಹಾಕಿ ಓಡಾಡುವರಲ್ಲ.!
ಈ ಸಂಪತ್ತಿಗೆ ಲಕ್ಷಾಂತರ ಹಣ ಪೋಲು ಮಾಡುವುದೇಕೆ?
ನೂರಾರು ಜನರ ಸಮಯ ವ್ಯರ್ಥ ಮಾಡುವುದೇಕೆ? ಚಿತ್ರ ಕೃಪೆ..ಮಿತ್ರ ಸೋಮಶೇಖರ್
#yrqtjogi #yrqtbaba #ಜೀವನಸತ್ಯ

ರೇಣುಕೇಶ್ ಸದಾಶಿವಯ್ಯ

#yrqtjogi #yrqtbaba #ಜೀವನಸತ್ಯ

read more
ಬೆಳ್ಳಂ ಬೆಳಗ್ಗೆ ಟಿ ವಿ ಪರದೆಯ ತುಂಬಾ ಇವರದೇ ಗದ್ದಲ/
ನವಗ್ರಹಗಳ ಪ್ರಭಾವಗಳ ಪವಾಡಗಳ ಅನಾವರಣ/
ಮೀನಾ-ಮೇಷ ರಾಶಿಗಳ ಭವಿಷ್ಯಗಳ ಅಂದೋಲನ/
ಶ್ಲೋಕಗಳ ಮಹಾ ಪಾರಾಯಣ,ಅರ್ಥ ವಿವರಣ/
ದೇಶಾಧಿಪತಿಗಳಿಂದಿಡಿದು ನಾಯಿನರಿಗಳವರೆಗೆ ಭವಿಷ್ಯ ಬೋಧನ/
ದಪ್ಪ ದಢೂತಿಯ ಇವರಿಗೆ ಸಣ್ಣ ಕ್ರಿಮಿಯ ಆಗಮನದರಿವಿಲ್ಲ/
ಹುಚ್ಷ ಬಸವಣ್ಣ ನಿನ್ನ ತತ್ವಗಳನರಿಯದ ಇವರೆಲ್ಲಾ
ಜ್ಞಾನಿಗಳಾ ಅಥವಾ ಅಜ್ಞಾನಿಗಳಾ?? #yrqtjogi #yrqtbaba #ಜೀವನಸತ್ಯ

DIVAKAR D

ಜೀವನವೊಂದು ನಾಟಕವಿದ್ದಂತೆ #ದಿವಾಕರ್ #ಜೀವನ ವೊಂದು #ನಾಟಕ ವಿದ್ದಂತೆ #ಜೀವನಸತ್ಯ #ಕನ್ನಡ #yqjogi #yqgoogle #yqdvkrddots

read more
ಜೀವನವೊಂದು
ನಾವೇ ರಚಿಸಿಕೊಳ್ಳುವ
ನಾಟಕವಿದ್ದಂತೆ;
ಯಾವ ಪಾತ್ರ 
ನಟಿಸಬೇಕೆಂದು
ಬಯಸುವುದನ್ನು
ನಾವೇ ಆಯ್ಕೆ 
ಮಾಡಿಕೊಳ್ಳಬಹುದು... ಜೀವನವೊಂದು ನಾಟಕವಿದ್ದಂತೆ
#ದಿವಾಕರ್ #ಜೀವನ ವೊಂದು #ನಾಟಕ ವಿದ್ದಂತೆ
#ಜೀವನಸತ್ಯ #ಕನ್ನಡ #yqjogi #yqgoogle #yqdvkrddots

DIVAKAR D

ಜಗವಿಮೋಚಕ -೩೪ #ಜಗವಿಮೋಚಕ #yqdvkrddots #yqjogi_kannada #yqlifelessons #ಕನ್ನಡ_ಬರಹಗಳು #ಜೀವನ

read more
ಜಗವಿಮೋಚಕ -೩೪
=======================
ಸವಿಸಕ್ಕರೆಯಿಷ್ಟು ರುಚಿಸುವ ಉಪ್ಪಷ್ಟು
ಬೆರೆತರೆ ಅನ್ನವೋ ಮೃಷ್ಟಾನ್ನಬೋಜನವೋ
ಸಿಹಿಯ ಸರಿಯಷ್ಟು ಕಹಿಯ ತಪ್ಪಷ್ಟು
ಬೆರೆತರೆ ಬಾಳೊಂದು ನಂದನವನವೋ
ಚೆಲುವ ನೋಟವಷ್ಟು ಸಹಿಸದ ಹೊಟ್ಟೆಕಿಚ್ಚಷ್ಟು
ಮೇಳೈಸಿದರೆ ನೋಟವೂ ಮನಮೋಹಕವೋ
ಒಲುಮೆಯ ಬಾಳೊಂದಿಷ್ಟು ಕುಲುಮೆಯ ಮುನಿಸಿಷ್ಟು
ಓಲೈಸಿದರೆ ನರಕದಲೂ ಸಗ್ಗದ ಹಬ್ಬವೋ
ಅರಿತರೆ ಬಾಳೆಲ್ಲ ತಂಪಂತ ಬೆಳದಿಂಗಳೋ
ತಿಳಿಯೋ ನೀ ಜಗವಿಮೋಚಕ... ಜಗವಿಮೋಚಕ -೩೪

#ಜಗವಿಮೋಚಕ
#yqdvkrddots
#yqjogi_kannada
#yqlifelessons
#ಕನ್ನಡ_ಬರಹಗಳು
#ಜೀವನ

DIVAKAR D

#yqquotes #yqlifevalue #lifeinspirations #ಜೀವನಸತ್ಯ #ಬದುಕಿನ_ದಾರಿಗಳು #yqdvkrd_dots #ಶಿಭಾ #YourQuoteAndMine Collaborating with Shivanand Bhagai

read more
ಬಾಯಿಗೆ ಮಾತು
ಊರ ತುಂಬ
ಗೆಳೆಯರ ಬಳಗ
ಮೊಬೈಲ್ ಮಾಯೆ
ನಾ ಏಕಾಂಗಿ ಕಾಯ #yqquotes 
#yqlifevalue 
#lifeinspirations 
#ಜೀವನಸತ್ಯ 
#ಬದುಕಿನ_ದಾರಿಗಳು 
#yqdvkrd_dots
#ಶಿಭಾ  #YourQuoteAndMine
Collaborating with Shivanand Bhagai

DIVAKAR D

ಜೀವಮದ ಸಂತೆ #ಕನ್ನಡ #ಕನ್ನಡ_ಬರಹಗಳು #ಜೀವನಸತ್ಯ #yqmandya #yqjogi #yqjogikannada #ಜೀವನ #ಜೀವನಸಲಹೆ

read more
ಜೀವನದ ಸಂತೆಯಲಿ ನೆನಪುಗಳು 
ಬಿಕರಿಯಾಗದೆ  ಬಿಕಾರಿಗಳಾಗಿವೆ,
ಕೊಟ್ಟು ಹೋದವರಿಗೊಂದು ನೆಪ;
ಪಡೆದವರಿಗೊಂದು ಸವೆಯದ ನೆನಪು;
ಕೊಟ್ಟು ಹೋದವರಿಗೆ  ಕರುಣೆಯಿಲ್ಲ;
ಮರೆಯದೆ ಇದ್ದವರಿಗೆ ಮರುಕವಿಲ್ಲ. ಜೀವಮದ ಸಂತೆ
#ಕನ್ನಡ #ಕನ್ನಡ_ಬರಹಗಳು  #ಜೀವನಸತ್ಯ
#yqmandya #yqjogi #yqjogikannada #ಜೀವನ #ಜೀವನಸಲಹೆ

Ashwini Baragali

ಜೀವನದ ಸುಗಮ ದಾರಿ ಬಂದಂತೆ ಸಾಗುವದು... #ಜೀವನಸಲಹೆ #ಜೀವನಸತ್ಯ #ಜೀವನಪಾಠ yqಜೀವಭಾವ #yqkannadaquotes #krantadarshikanti

read more
ನಾ ಬರೆವ ಕವನಗಳಲಿ
ಅಡಗಿರುವ ಪದಗಳ
ಅರ್ಥ ನನಗೇ ಸಿಗದು ಒಮ್ಮೊಮ್ಮೆ
ಸಿಹಿ ಕಹಿಯ ಬೆರೆತ ಸಾಲುಗಳು
ನಗು ಅಳುವಿನ ಜೊತೆಗಾರರು
ಹಾಗೊಮ್ಮೆ ಹೀಗೊಮ್ಮೆ 
ನಸುನಾಚಿ ನನ್ನೊಮ್ಮೆ
ನಗಿಸಿ ಅಳಿಸುವವು 
ನಾ ಬೆರೆದ ಪದಗಳು
ಒಲವಿನೊಳಗೆ ನಾನಿರುವೆ
ನನ್ನೊಳಗೆ ಒಲವಿದೆ
ನಗುನಗುತ ನಾ ಬರೆವೆ
ಸೋತ ಮನದ ಸಾಲುಗಳ
ಬದಲಾವಣೆಯ ಹಾದಿ ಬಯಸಲಾರೆ
ನೋವಿನೊಳಗೂ ಮುಗುಳು ನಗುತ
ಹೀಗೆ ಸಾಗಿಸುವೆ ನನ್ನ ಪಯಣ
ಅರ್ಥ ತುಂಬುತ ನಾ 
ಕಲಿತ ಪದಗಳಲಿ ಬೆರೆತು ಹೋಗುತ.....!! ಜೀವನದ ಸುಗಮ ದಾರಿ ಬಂದಂತೆ ಸಾಗುವದು...
#ಜೀವನಸಲಹೆ #ಜೀವನಸತ್ಯ #ಜೀವನಪಾಠ #yqಜೀವಭಾವ #yqkannadaquotes #krantadarshikanti

Ashwini Baragali

#ಬೈರಾಗಿ #ಜೀವನಸತ್ಯ #ನಶ್ವರ #ಕೊನೆಯ_ಯಾನ #yqjogi_kannada #krantadarshi kanti

read more
** ಬೈರಾಗಿ **
------------
ಚಿಂತೆಯ ಹಾಸಿಗೆಯಲಿ ಮಲಗಿದ್ದೆ
ಸಂತೆಯ ಸದ್ದ ಅಡಗಿಸಿಟ್ಟು
ಕಟ್ಟಕಡೆಯ ನಡುರಾತ್ರಿಯ ಪಯಣ....!!

ಮನದ ಪ್ರಾಂಗಣವೆಲ್ಲ ಖಾಲಿ ಖಾಲಿ
ಇದ್ದಲ್ಲೇ ನಾ ಮುಳುಗೇಳುವ ಫಜೀತಿ
ದಿಕ್ಕಟ್ಟ ಮನ ಭೈರಾಗಿಯ ರೀತಿ....!!

ಮರದಿಂದ ಧರೆ ಕಂಡ ಫಲಕ್ಕಿಲ್ಲ ಬದುಕು
ಖಾಲಿ ಬಾನಿನತ್ತ ಹೊರಟಿದೆ ಕೊರಳು
ದೈವ ಚಿತ್ತದಂತೆ ಹಣ್ಣು ಮಾಗಲು....!!

ಇನ್ನೇಕೆ ಈ ಅಡೆತಡೆಗಳ ಸಂತೆ
ತಣ್ಣಗಾಗಲೀ ನಿರಾಳತೆಯಿಂದ ಮನದುರುಳು
ಬದುಕ ಬಿಸಿ ಬಾಣಲೆಯಲಿ ಬೆಂದೊಡಲು....!! #ಬೈರಾಗಿ #ಜೀವನಸತ್ಯ #ನಶ್ವರ #ಕೊನೆಯ_ಯಾನ #yqjogi_kannada #krantadarshi kanti

Ashwini Baragali

#ಹತಾಶೆ #ನೋವು #ಜೀವನಸತ್ಯ #yqquotes #yqkannadaquotes #krantadarshi kanti

read more
**ಹತಾಶೆ**
----------
ನೆಮ್ಮದಿ ಇಲ್ಲದ ಬದುಕು
ಹತಾಶೆಯ ಆಗರ
ಅದರಲ್ಲೇ ಅಡಗಿ ಹೋಯಿತು 
ಈ ಬದುಕ ಮೆರಗು
ಕನಸೆಲ್ಲ ತುಂಬಿದೆ ಇಂದು
ಬರಿದೇ ಕೊರಗು
ಜೀವಿಸುವ ಹೊಸ ದಾರಿ 
ಕಾಣದು ಎನಗೆ
ಸತ್ತಂತಾಗಿದೆ ಮನಸ್ಸು
ತಿಳಿಯದೆ ಯಾವ ಗುಟ್ಟು
ಕಮರಿದೆ ಬಾಳಿಂದು
ಆಗಬಾರದೇ ಗುಟ್ಟು ರಟ್ಟು
ಓ ಜೀವವೇ ಕಾಣದೇ
ನೊಂದ ಜೀವದ ಒಳಗಿನ
ಅಂತರ್ಯದ ಬೆಡಗು. #ಹತಾಶೆ 
#ನೋವು 
#ಜೀವನಸತ್ಯ 
#yqquotes #yqkannadaquotes 
#krantadarshi kanti
loader
Home
Explore
Events
Notification
Profile