Nojoto: Largest Storytelling Platform

Best ಅಳು Shayari, Status, Quotes, Stories

Find the Best ಅಳು Shayari, Status, Quotes from top creators only on Nojoto App. Also find trending photos & videos about ಅಳು meaning in english, ಅಳುವಿಕೆ meaning in kannada, ಅಳು ಕವನ, ಆಳು ವಿರುದ್ಧ ಪದ, ಅಳುವ ಕಂದನ,

  • 13 Followers
  • 16 Stories
    PopularLatestVideo

ಮೌನ

ಕಣ್ಣೀರಿಂದ ಬರೆದಿರುವೆ #ಕಣ್ಣೀರು #ನಗು #ಅಳು #ಕನ್ನಡ #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Bhimesh S Bhimu

read more
ಎಲ್ಲರ ಕಣ್ಣೀರ ಒರೆಸಿದವನು ಜಾರುತ್ತಿರುವ ತನ್ನ ಕಣ್ಣೀರನ್ನೆ ಮರೆತ. ಕಣ್ಣೀರಿಂದ ಬರೆದಿರುವೆ 
#ಕಣ್ಣೀರು #ನಗು #ಅಳು #ಕನ್ನಡ #naveenroyal  #YourQuoteAndMine
Collaborating with ನವೀ ಕವಿತೆ✍🏻
Collaborating with Bhimesh S Bhimu

d.p cherie

... #dpcherie #ಅಳು #ಮಾತು #yqjogi_kannada

read more
ಅಳುವಿನ ನಶೆ ಏರುವುದು,
ಆಳುವ ಮನಸ್ಸಿನಿಂದಲ್ಲ,
ಮನಸ್ಸಿಗೆ ಬಲುಪ್ರಿಯವಾದ ಅವರಿಂದ...
(ಅವರ ನುಡಿ, ಪ್ರತಿಕ್ರಿಯೆ, ಬದಲಾವಣೆ)!!! ...
#dpcherie #ಅಳು #ಮಾತು #yqjogi_kannada

Vinaya Hegde

#yqjogi #yqjogikannada #kannada #ಅಳು #ನಿಶ್ಯಬ್ದ

read more
ಅಳು ಬರುವ ಹಾಗಿದೆ
ನಗು ಅದನು ತೋರದೆ
ಒಳಗೊಳಗೆ ಅಳುತಿದೆ #yqjogi #yqjogikannada #kannada #ಅಳು #ನಿಶ್ಯಬ್ದ

ರಂಜಿತಾ ಸೋಮಶೇಖರ್ ❤️

#yqpavi #yqbaba #yqjogi_kannada #ಅಳು #ನಗು ಅಳುವಿನಿಂದ ಹುಟ್ಟಿದ ನಗು, ಆ ಅಳುವಿಗಿಂತ ತುಂಬಾ ಅಪಾಯಕಾರಿ 🙏☺ ಭರವಸೆಯಿಂದ ಹುಟ್ಟಿದ ನಗು, ಆ ಅಳುವಿಗೆ ಬದ್ಧ ವೈರಿ 🙏😉☺️ #YourQuoteAndMine Collaborating with ಪವಿತ್ರಾ ಕೆ

read more
ನಗುವಿನ ಮೊದಲ ಘಟ್ಟವೇ ಆತ್ಮವಿಶ್ವಾಸ..  #yqpavi #yqbaba #yqjogi_kannada #ಅಳು #ನಗು  

ಅಳುವಿನಿಂದ ಹುಟ್ಟಿದ ನಗು,  ಆ ಅಳುವಿಗಿಂತ ತುಂಬಾ ಅಪಾಯಕಾರಿ 🙏☺ 
ಭರವಸೆಯಿಂದ ಹುಟ್ಟಿದ ನಗು, ಆ ಅಳುವಿಗೆ ಬದ್ಧ ವೈರಿ 🙏😉☺️
#YourQuoteAndMine
Collaborating with ಪವಿತ್ರಾ ಕೆ

ಗೀತಾ

#ಮೌನದಮಾತು #ಪ್ರೀತಿ #ಅಳು #yqquotes #yqkannada

read more
ತುಂಬಾ ಪ್ರೀತಿಮಾಡುವವರು ಯಾಕೆ ಸಿಕ್ಕಾಪಟ್ಟೆ ಅಳ್ತರೆ 🤔 #ಮೌನದಮಾತು #ಪ್ರೀತಿ #ಅಳು #yqquotes #yqkannada

ರಮೇಶ್ ಹಡಪದ

#ಅಳು #ಬದುಕು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings #YourQuoteAndMine Collaborating with ಮುಗ್ಧ ಮನಸ್ಸು

read more
ಸುಂದರ ಬದುಕಿಗೆ ಸರಳ ಸೂತ್ರ
ಸಿಕ್ಕಿದ್ದರಲ್ಲೇ ನೆಮ್ಮದಿ 
ಇದ್ದುದರಲ್ಲೇ ಸಂತೃಪ್ತಿ
 ನಿಂದಕರ ನಿಂದನೆ
ಆನಿಂದನೆಯನ್ನ ಸವಾಲಾಗಿ ಸ್ವೀಕಾರ
ಹಂಚಿ ತಿನ್ನುವ ಗುಣ
ಜೊತೆಗೆ ಮುಖದಲ್ಲೊಂದು ಮುಗುಳ್ನಗೆ. #ಅಳು #ಬದುಕು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings  #YourQuoteAndMine
Collaborating with ಮುಗ್ಧ ಮನಸ್ಸು

Harish Nayak

#ಹನಿಹನಿಇಬ್ಬನಿ #ಅಳು

read more
ಅಳು

ನಾನು
ಗದರಿಸಿದೆನೆಂದು
ನನ್ನವಳು ಅತ್ತಿದ್ದಾಳೆ
ಬರಲೇ ಇಲ್ಲ
ಕಣ್ಣೀರು
ಮತ್ತೆ ನೀರುಳ್ಳಿ
ರಸ ಮೆತ್ತಿದ್ದಾಳೆ
 #ಹನಿಹನಿಇಬ್ಬನಿ #ಅಳು

ಆಗಂತುಕ

#ನಗು#ಅಳು#yqjogi#yqkannada#veeresh_hanni

read more
ನಗುವೊಂದು ರಸಪಾಕ
ಅಳುವೊಂದು ರಸಪಾಕ
ನಗು ಆತ್ಮದ ಸುಗಂಧ
ಸೂಸುವ ಹೂವದರೆ,
ಅಳುವು ಮನದ
ಕಲ್ಮಶಗಳನ್ನು
ಶುಚಿಗೊಳಿಸುವ
ತೀರ್ಥ..🆚 #ನಗು#ಅಳು#yqjogi#yqkannada#veeresh_hanni

ಲಕುಮಿಕಂದ ಮುಕುಂದ

#yqjogi#yqkannada#ಪ್ರೀತಿ#ನಗು#ಅಳು#ನೀನು #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ನಿನ್ನ ನಗುಮೊಗದ ಒಲವು ನನ್ನುಸಿರಾಗಿದೆ
ನಗದೆ ಇರಬೇಡ,ನಗಿಸುತಿರು ಮನಗಳ
ನಗುವೇ ಜೀವಾಳ ಕೇಳು ಚೆಲುವೆ..
ಕೂಡಿಬಿಡು ಒಮ್ಮೆ ನನ್ನೊಲವೇ ‌. #yqjogi#yqkannada#ಪ್ರೀತಿ#ನಗು#ಅಳು#ನೀನು  #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ

ರೇಣುಕೇಶ್ ಸದಾಶಿವಯ್ಯ

#ನಗು#ಅಳು #yqjogi#yq quotes #ಊರ್ಮಿಳಬಾಲು# #YourQuoteAndMine Collaborating with Urmila Balu

read more
ನಗು ಕಸಿದು ಹೋದಾಗ
ಅಳು ತಾನಗೇ ಬರುತ್ತದೆ
ಅದು ಸ್ವಾಭಾವಿಕ...😚😚 #ನಗು#ಅಳು #yqjogi#yq quotes #ಊರ್ಮಿಳಬಾಲು# #YourQuoteAndMine
Collaborating with Urmila Balu
loader
Home
Explore
Events
Notification
Profile