Nojoto: Largest Storytelling Platform

Best ನೀನು Shayari, Status, Quotes, Stories

Find the Best ನೀನು Shayari, Status, Quotes from top creators only on Nojoto App. Also find trending photos & videos about ನೀನು meaning in english, ನೀನು ಯಾರು, ನೀನು ಹುಡುಗಿ, ನೀನು ನಕ್ಕರೆ ಹಾಲು ಸಕ್ಕರೆ, ನೀನು ಫಿಲಂ,

  • 22 Followers
  • 67 Stories
    PopularLatestVideo

ಕನ್ನಡತಿ

#ನೀನು ಹೇಳಿದ್ದು ಒಂಥರಾ ನಿಜ ಗುರುವೇ #ಹಾಸ್ಯ

read more
mute video

MrKannada99

#ನೀನು ಮಾಡಿದ ತಪ್ಪಿಗೆ ಎದುರು ನುಡಿಯಬೇಡ ತಪ್ಪುಮಾಡದೆ ಎದುರಾಳಿಗಳಿಗೆ ತಲೆ ಎಂದು ತಗ್ಗಿಸಬೇಡ ಜ್ಞಾನಕ್ಕಾಗಿ ಯಾರನ್ನಾದರೂ ಬೇಡು ಅನ್ನಕ್ಕಾಗಿ ಯಾರನ್ನು ಬೇಡ ಬೇಡ# kannadaqoutes# #ಆಲೋಚನೆಗಳು

read more
mute video

ಮೌನ

vಚಿತ್ರ #ಧ್ಯಾನ #ನೀನು #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art Collaborating with Krantadarshi Kanti Collaborating with Rajesh.S.Kulal Kayyar

read more
ಹೃದಯದ ಮಿಡಿತ ನೀನು
ಪ್ರತಿಕ್ಷಣ ಮಿಡಿಯದೆ ಮತ್ತಿನ್ನೆನು‌. #vಚಿತ್ರ  #ಧ್ಯಾನ  #ನೀನು  #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada  #YourQuoteAndMine
Collaborating with Vasant AP Art
Collaborating with Krantadarshi Kanti
Collaborating with Rajesh.S.Kulal Kayyar

d.p cherie

ಅಲ್ಲವೇ?? #dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

read more
ಗಡಿಯಾರದ ಮುಳ್ಳಿನ ಶಬ್ಧ ಕೇಳುವಷ್ಟು ನಿಶ್ಯಬ್ಧತೆ ನಿನ್ನಲ್ಲಿ ಆವರಿಸಿದರೆ,, 
ನಿನ್ನ ಮನಸಿನ ಮಾತು ಕೇಳುವ ಸಮಯ ಬಂತೆಂದು ತಿಳಿದುಕೊ... 
ನಿನ್ನೊಂದಿಗೆ ನೀನೆ ಸಂವಾದಿಸುವ ಘಟ್ಟವದು,, 
ನಸುಕಾದ ಎಷ್ಟೋ ವಿಚಾರಗಳು ಗೋಚರಿಸುವ ಘಳಿಗೆಯದು... 
ಗೊಂದಲದ ಸಂವಾಹಗಳನು, ಪರಿಹರಿಸುವ ಕೈಗನ್ನಡಿಯದು... 
ನಿನ್ನನ್ನು ನೀನೆ ಕಂಡುಕೊಳ್ಳುವ ಸಮಯವಿದೇ!!
 ಅಲ್ಲವೇ?? 
#dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

ರಂಜಿತಾ ಸೋಮಶೇಖರ್ ❤️

#ವಿಸ್ಮಯ #ನೀನು #ಕಳೆದುಹೋಗಿರುವೆ #ನಾನು ಕೊಳಲೆಂಬ ಹೃದಯದ ನಿನಾದಕೆ,ನವಿರಾದ ನವಿಲುಗರಿಯಂತೆ. #YourQuoteAndMine Collaborating with ಕನ್ನಡತಿ ಭಾವನ ಮಲ್ನಾಡ್ ranjuಗೊಂಬೆ_ಹಿತನುಡಿಗಳು

read more
ಅಚ್ಚರಿಯ ಅಚ್ಚರಿಯದು ಅಚ್ಚಳಿಯದೆ ಮಾಡಿತೇನೋ 
ಸುಮಧುರವಾದ ಮೋಡಿಯಾ..!
ಅರಿತೂ ಅರಿವಾಗದಂತೆ ನಾ ನಿನ್ನೊಳು ಲೀನವಾಗಿ ಹೋದೆ 
ಆಗುತಾ ಸವಿ ಸ್ನೇಹ ಬಂಧನದಿ ತನ್ಮಯ 💕 #ವಿಸ್ಮಯ #ನೀನು #ಕಳೆದುಹೋಗಿರುವೆ #ನಾನು ಕೊಳಲೆಂಬ ಹೃದಯದ ನಿನಾದಕೆ,ನವಿರಾದ ನವಿಲುಗರಿಯಂತೆ. #YourQuoteAndMine
Collaborating with ಕನ್ನಡತಿ ಭಾವನ ಮಲ್ನಾಡ್ #ranjuಗೊಂಬೆ_ಹಿತನುಡಿಗಳು

ರಂಜಿತಾ ಸೋಮಶೇಖರ್ ❤️

#ನೀನು #ಮೌನ #ನಾನು #ಮಾತು #yqkannadaquotes #krantadarshi kanti #YourQuoteAndMine Collaborating with Krantadarshi Kanti Collaborating with Preetham Shetty

read more
Am just wondering what you may answer..
ನೀ ನೀಡುವ ಉತ್ತರಕ್ಕಾಗಿ ಆಶ್ಚರ್ಯಚಕಿತಳಾಗಿರುವೆ..  #ನೀನು #ಮೌನ #ನಾನು #ಮಾತು #yqkannadaquotes #krantadarshi kanti #YourQuoteAndMine
Collaborating with Krantadarshi Kanti
Collaborating with Preetham Shetty

Manjula Murali

#yqbaba #yqjogi #yqkannada #ಅರಿವು #ನೀನು #YourQuoteAndMine Collaborating with Sandeep Kulkarni

read more
ಮತ್ತೊಬ್ಬರಿಗಾಗಿ ಜೀವಿಸುವ ಮುನ್ನ 
ನಿನಗಾಗಿ ಬಾಳುವುದನ್ನು ಕಲಿ.... #yqbaba #yqjogi #yqkannada #ಅರಿವು #ನೀನು  #YourQuoteAndMine
Collaborating with Sandeep Kulkarni

Manjula Murali

ನೀನು... #ಕಷ್ಟ #ಸುಖ #ನೀನು #ಬಾಳು # #yqjogi #yqkannada #yqlove #YourQuoteAndMine Collaborating with ಪ್ರದೀಪ

read more
ನೋವಿರಲಿ 😒
ನಲಿವಿರಲಿ 😃
ನಿನ್ನ ಜೊತೆ 👫
ಎಂದೆಂದಿಗೂ 
ಹೀಗೆಯೇ 
ಇರಲಿ 😍 ನೀನು...
#ಕಷ್ಟ #ಸುಖ #ನೀನು #ಬಾಳು # #yqjogi #yqkannada #yqlove  #YourQuoteAndMine
Collaborating with ಪ್ರದೀಪ

👑ಕರ್ಣಾರ್ಜುನ♥️

vಚಿತ್ರ #ತನುವಿನ #ಒಳಗೆ #ನೀನು #ಪ್ರೀತಿಬರಹ #ಪ್ರೇಮಬರಹ ಕನ್ನಡ_ಬರಹಗಳು #yqkannada YourQuoteAndMine Collaborating with Vasant AP Art Collaborating with Krantadarshi Kanti Collaborating with Venkatesh R Bander Collaborating with #ಮಹೇಶ್.ಪಿಬಿ ಮhesh.PB

read more
ನನ್ನುಸಿರಿನ ಪ್ರತಿ 
ಕಣ-ಕಣವೂ ನೀನು...
ಆ ಉಸಿರಿನಿಂದ
ಬದುಕಿರುವೆ 
ನಾನು... #vಚಿತ್ರ #ತನುವಿನ #ಒಳಗೆ #ನೀನು 
#ಪ್ರೀತಿಬರಹ #ಪ್ರೇಮಬರಹ ಕನ್ನಡ_ಬರಹಗಳು #yqkannada  YourQuoteAndMine
Collaborating with Vasant AP Art
Collaborating with Krantadarshi Kanti
Collaborating with Venkatesh R Bander
Collaborating with #ಮಹೇಶ್.ಪಿಬಿ ಮhesh.PB

ರಮೇಶ್ ಹಡಪದ

#yqjogi_kannada#ಮುತ್ತು#ಉಯ್ಯಾಲೆ#ನಾನು#ನೀನು #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ನಿನ್ನ ಮನಮೋಹಕ ನಯನಗಳಲ್ಲಿ
ಸೃಷ್ಟಿಯ ನೋಡುವ ನಿನ್ನ ದೃಷ್ಟಿ ನಾನಾಗಿರಲು
ದೃಷ್ಟಿ ತಾಗುವ ಹುಚ್ಚು ಯೋಚನೆ ನಿನಗೇತಕೆ!!
 #yqjogi_kannada#ಮುತ್ತು#ಉಯ್ಯಾಲೆ#ನಾನು#ನೀನು #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ
loader
Home
Explore
Events
Notification
Profile