Nojoto: Largest Storytelling Platform

Best ಭಾವಾಂತರಂಗ Shayari, Status, Quotes, Stories

Find the Best ಭಾವಾಂತರಂಗ Shayari, Status, Quotes from top creators only on Nojoto App. Also find trending photos & videos about

  • 8 Followers
  • 10 Stories

ಮೌನ

I have opened the door of my heart, oh my companion, my friend wish you welcome always.. #ಭಾವಾಂತರಂಗ #sumnewrites #sumnecollab #yqjogi #yqjogikannada love #YourQuoteAndMine Collaborating with Anarghya Shastry Collaborating with Sumana Collaborating with ರಾघवಮ್•®• ಅಜಗವ

read more
ಸ್ನೇಹದ ಜೊತೆಗಾತಿಯಾಗಿ ನಿನ್ನ ಹೃದಯದೂರಿಗೆ
ಖುಷಿಯಿಂದ ಕಾಲಿಟ್ಟಿರುವೆ, ಮಾಯದ ಪ್ರೀತಿ ಆವರಿಸಿದಾಗ ನನ್ನನ್ನು ದೂರಾಗಿಸಬೇಡ ಗೆಳೆಯ I have opened the door of my heart, oh my companion, my friend wish you welcome always.. 

#ಭಾವಾಂತರಂಗ 
#sumnewrites 
#sumnecollab #yqjogi #yqjogikannada #love #YourQuoteAndMine
Collaborating with Anarghya Shastry
Collaborating with Sumana 
Collaborating with ರಾघवಮ್•®• ಅಜಗವ

d.p cherie

ಹೃದಯ... #ಹೃದಯ #ಭಾವಾಂತರಂಗ #yqjogi_kannada #dpcherie #yqkannadaquotes

read more
ಅದೆಲ್ಲೋ ಕೇಳಿದಂತಿದೆಯಲ್ಲ ಈ ಒಳದನಿಯ!!
ಇದರೊಂದಿಗೆ ಹಂಚಿಕೊಂಡಂತಿದೆ ನನ್ನೆಲ್ಲಾ ಯಾತನೆಯ!!
ಇದರೆದುರು ತೋರೆನು ಯಾವುದೆ ಮುಚ್ಚು ಮರೆಯ...
ನೆನಪಾಯ್ತು ಅದುವೇ ನನ್ನೀ ಭಾವಂತರಾಳದ ಹೃದಯ... 
 ಹೃದಯ...
#ಹೃದಯ #ಭಾವಾಂತರಂಗ #yqjogi_kannada #dpcherie #yqkannadaquotes

Manjula Murali

Did he labelled her sacrifice as common? Can't he understand her love? Why this anger on her? Isn't she the mother, what's this play of fate?? #ಭಾವಾಂತರಂಗ #yqjogi #yqkannada #YourQuoteAndMine #sumnewrites

read more
ಅವನ ಬಿರುಸಿನ ನುಡಿಗಳಿಗೆ 
ಮಗಳು ಕಣ್ಣಿರಾ ಧಾರೆಯೆರೆದಳೆ
ಅವನ ತ್ಯಾಗವ ಬಿಚ್ಚು ಕಂಗಳಲ್ಲಿ 
ನೋಡಲಾರದೆ ಹೋದಳೆ 
ತಾಯಿ ತನ್ನ ಉದರದಲ್ಲಿ
ಪೋಷಿಸಿದ್ದು ಒಂಬತ್ತು 
ತಿಂಗಳಾದರೂ
ತಂದೆ ಜೀವನ ಪರ್ಯಂತ 
ತನ್ನ ಎದೆಗೂಡಿನಲ್ಲಿ 
ಬಚ್ಚಿಟ್ಟುಕೊಂಡಿರುತ್ತಾನೆ 
ಇದನಲ್ಲವೇ ತಂದೆಯ 
ಜವಾಬ್ದಾರಿ ಅನ್ನೋದು  Did he labelled her sacrifice as common?  
Can't he understand her love? 
Why this anger on her? 
Isn't she the mother, what's this play of fate?? 

#ಭಾವಾಂತರಂಗ
#yqjogi
#yqkannada

Amar Gudge

#ಪ್ರೀತಿಬರಹ #ಭಾವಾಂತರಂಗ #ಆಕಸ್ಮಿಕ ..❣❣ಶ್ವೇತ ಬರಹ❣❣ #YourQuoteAndMine Collaborating with ✍shweತಾ. ಸಿm💞 Collaborating with Gopalakrishna N M

read more
ಮನಸ್ಸು
ಮೃದುವಾದ
ಜೀವ
ಘಾಸಿಗೊಳಿಸುವುದು
ಕಠೋರ
ಮಾತು
ಮಾತ್ರ ...🅰️💚 #ಪ್ರೀತಿಬರಹ
#ಭಾವಾಂತರಂಗ 
#ಆಕಸ್ಮಿಕ ..❣❣ಶ್ವೇತ ಬರಹ❣❣ #YourQuoteAndMine
Collaborating with ✍shweತಾ. ಸಿm💞
Collaborating with Gopalakrishna N M

Narahari Rao

#ಕನ್ನಡ_ಬರಹಗಳು #ಕನ್ನಡ #ಕನ್ನಡಬರಹ #ಕನ್ನಡಕವಿತೆ #kannada #kannadaquotes #ಭಾವಾಂತರಂಗ #ಭಾವಜೀವಿ

read more
ಇಡೀ ಆಕಾಶವನ್ನು ಹಾಗೆ ಅಪ್ಪಿಕೊಳ್ಳುವ ಆಶೆ
ಮೋಡಗಳ ಮೇಲೆ ನಲಿದು ಕುಣಿಯುವ ಆಶೆ
ಹಸಿರು ಬೆಟ್ಟಗಳ ಮೇಲೆ ಹೆಜ್ಜೆಗಳಿಡುವ ಆಶೆ
ನನ್ನನ್ನು ನಾನೇ ಮರೆತು ಹಾರಿ ಹೋಗುವ ಆಶೆ.  #ಕನ್ನಡ_ಬರಹಗಳು #ಕನ್ನಡ #ಕನ್ನಡಬರಹ #ಕನ್ನಡಕವಿತೆ #kannada #kannadaquotes #ಭಾವಾಂತರಂಗ #ಭಾವಜೀವಿ

Narahari Rao

#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannadaquotes #kannada #ಭಾವನೆಗಳು #ಭಾವಾಂತರಂಗ

read more
ನೋವು ನಲಿವು ಜೀವನದಲ್ಲಿ ಸಹಜವೇ!

ನೊಂದಾಗ ಬೆಂದ ಮನಸಿನಿಂದ ನೀನು 
ಯಾರನ್ನೂ ಬೈಕೋ ಬೇಡ ಕಣೋ...
 
ನೋವನ್ನು ಕೊಟ್ಟವರು ತಾವಾಗಿಯೇ 
ನೋವಿನ ಬಲೆಗೆ ಬೀಳುವುದೂ ಸಹಜವೇ! 

ನೀನು ಮಾತ್ರ ಯಾವಾಗಲೂ ನಗುತ್ತಾ 
ನಗಿಸುತ್ತಾ ಜೀವನದಲ್ಲಿ ನಲೆಯುತ್ತಾ ಇರು.  #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannadaquotes #kannada #ಭಾವನೆಗಳು #ಭಾವಾಂತರಂಗ

Ss

#ಭಾವಾಂತರಂಗ #yqjogi #yqabhignapmgowda #yqkannadaquotes #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda collaborating with #ಉಸಿರುಸಾಲುಗಳು

read more
ಜನ್ಮಾಂತರದಿ,
ನಿನ್ನ ಬಿಕ್ಕಳಿಸಿ
ಅತ್ತೂ ಕರೆದಾಗಿದೆ
ಅನುಕಾಲ ನಿನ್ನ ಬೇಡಿದೆ,
ಬೇಡಿಕೆಗೆ
ಬಿಡುವಿಲ್ಲ ನಿನಗೆ
ನಾನೆಂದರೆ 
ತಾತ್ಸಾರ ನಿನಗೆ.! #ಭಾವಾಂತರಂಗ 
#yqjogi #yqabhignapmgowda #yqkannadaquotes #yqmandya #ಕನ್ನಡ_ಬರಹಗಳು   #YourQuoteAndMine
Collaborating with Abhigna P M Gowda collaborating with 
#ಉಸಿರುಸಾಲುಗಳು

Ashwini Baragali

#ಅರುಣರಾಗ #ಅರುಣೋದಯ #ಭಾವಾಂತರಂಗ #ಪ್ರೀತಿಬರಹ #krantadarshi kanti

read more
ಈ ಬಾಳಿನ ಅರುಣರಾಗಕೆ
ಕಾದಿಹಳು ಅಭಿಸಾರಿಕೆ.....!!

ಅರುಣನ ಆಗಮನದ ತಿಳಿಬಿಸಿಲಿಗೆ 
ಅರಳಿದ ಕುಸಮವಾಗಬಹಸಿಹಳು....!!

ಎಲೆಯ ತುದಿಯಲಿ ಕರಗಿದ
ಇಬ್ಬನಿಯಲಿ ಅರುಣನ
ಮಧುರ ಅಪ್ಪುಗೆಯಲಿ ತಣಿಯಬಯಸಿಹಳು.....!!

ಅರುಣನೊಲವಿನ ಅನುಕಂಪದಲಿ
ಮುದುಡಿಹೋಗಿತ್ತವಳ ಕೋಪ....!!

ಮನದೊಳಗೆ ಅನುಕ್ಷಣವೂ 
ತುಳುಕುತಿಹ ಆನಂದದ ಆಲಾಪ
ಕಾರಣವೀ ಅರುಣರಾಗ....!! #ಅರುಣರಾಗ 
#ಅರುಣೋದಯ 
#ಭಾವಾಂತರಂಗ 
#ಪ್ರೀತಿಬರಹ 
#krantadarshi kanti

Lakumikanda Mukunda

#ಲಕುಮಿಕಂದ #ಭಾವಾಂತರಂಗ

read more
ನಿತ್ಯ ನಿನ್ನ ನೆನಪು ಕಾಡುವಾಗೆಲ್ಲ
ನಾನು ಏಕಾಂಗಿಯಾಗಿಬಿಡುತ್ತೆನೆ
ಒಂಟಿತನದ ವಿರಹಕ್ಕೆ 
ನಿನ್ನ ಸಿಹಿ ಮುತ್ತಿನ ನೆನಪುಗಳೆ ಔಷಧ

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ

Lakumikanda Mukunda

#ಲಕುಮಿಕಂದ #ಭಾವಾಂತರಂಗ

read more
ನಿನ್ನ ಹುಸಿ ಮುನಿಸು
ನನ್ನ ಅಂತರಂಗವನ್ನೇ ಅಲುಗಾಡಿಸುತ್ತಿದೆ
ಸುನಾಮಿ ಭೂಕಂಪಕ್ಕಿಂತಲೂ
ಘನಘೋರ ಸ್ಥಿತಿಯಾಗಿದೆ ಈಗ.
ತುಸು ನಗಬಾರದೆ? ಹುಡುಗಿ.

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ
loader
Home
Explore
Events
Notification
Profile