Nojoto: Largest Storytelling Platform

Best ಪ್ರತಿಬಿಂಬ Shayari, Status, Quotes, Stories

Find the Best ಪ್ರತಿಬಿಂಬ Shayari, Status, Quotes from top creators only on Nojoto App. Also find trending photos & videos about ಪ್ರತಿಬಿಂಬ ಕವನ, ಪ್ರತಿಬಿಂಬವ, ಪ್ರತಿಬಿಂಬ ಎಂದರೇನು, ಪ್ರತಿಬಿಂಬ ಕೃತಿ, ಪ್ರತಿಬಿಂಬಗಳು,

  • 15 Followers
  • 20 Stories
    PopularLatestVideo

ರಘು ಶಿವಸ್ವಾಮಿ

ಹೇಳಿದ್ದಾದರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ರಾಜ ಹಂಸದ್ದು... ಹೇಳಿದ್ದಾದರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಹೇಳಿದ್ದಾದರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅರಿಯಲಾರದ ನೂರು 
ಕಥೆಯ ಹೇಳಿತ್ತು
ನಂತರ ಅದೇ ನೀರಿನಲ್ಲಿ 
ಕದಡಿ ಹೋಗಿ
ಚದುರಿದ ಬದುಕಂತಾಗಿತ್ತು ಹೇಳಿದ್ದಾದರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸ ಹಾದಿಗೆ ನನ್ನ ತೆರೆದಿರಿಸಿತ್ತು. ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಮನಸಿನ ಪ್ರತಿಬಿಂಬ ನೀ.. #ಪ್ರತಿಬಿಂಬ #ಮನಸು #dpcherie #ಯ್ಕ್ಜೋಗಿ #yqjogi_kannada #yqkannadalove #yqkannadaquotes

read more
ನನ್ನ ಪ್ರತಿಬಿಂಬ ಕನ್ನಡಿಯಲ್ಲಡಗಿದೆ ಅಂದುಕೊಂಡಿದ್ದೆ... 
ನಿನ್ನರಿತ ಕ್ಷಣದಿಂದ, ನೀನೆ ನನ್ನ ಬಿಂಬವೆಂದು 
ಮನಸು ಸಾರಿ ಸಾರಿ ಹೇಳುತ್ತಿದೆ... 
ನಾ ನಕ್ಕರೆ ಜೊತೆಗೂಡುವೆ,, 
ಅತ್ತರೆ ಕಂಬನಿಯಾಗುವೆ,, 
ದೂರ ನಡಿಗೆಯಲ್ಲಿ ಕೈಜೋಡಿಸುವೆ,, 
ನನ್ನಿಷ್ಟ ಕಷ್ಟದಲ್ಲು ಭಾಗಿಯಾಗುವೆ ನೀ...
ನೀ ಕೈಬಿಟ್ಟರೆ, ಒಡೆದು ಚೂರಾಗುವೆ,, 
ಜೋಪಾನವಾಗಿ ಕಾಪಾಡು, ನಿಷ್ಕಲ್ಮಶ ಪರಿಛಾಯೆ ನಾನಾಗಿರುವೆ...
 ಮನಸಿನ ಪ್ರತಿಬಿಂಬ ನೀ.. 
#ಪ್ರತಿಬಿಂಬ #ಮನಸು #dpcherie #ಯ್ಕ್ಜೋಗಿ #yqjogi_kannada #yqkannadalove #yqkannadaquotes

d.p cherie

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೇಳಿತೊಂದು ಪ್ರಶ್ನೆ... 
ನಿನ್ನ ನಗು-ಅಳುವಿಗೆ ಕಾರಣರಾರು?? 
ನೀನಂತೂ ಅಲ್ಲ,, ಮತ್ತಾರು?? 
ಆ ವ್ಯಕ್ತಿ,,, 
ಎಂಥ ವಿಪರ್ಯಾಸ, ನಿನ್ನ ಭಾವನೆಯ ನಿಯಂತ್ರಣ ಆಕೆಯ ಹಿಡಿತದಲ್ಲಿದೆ...
ನಗು ಕೆಲವಾದರೆ, ನೀ ಅತ್ತಿರುವ ಕ್ಷಣಗಳೇ ಹಲವು...
ಪರರ ಕೈಗೊಂಬೆಯಾದ ಜೀವ ಇದ್ದರೂ ಸತ್ತಂತೆ...
ಈಗಲಾದರು ಬಿಡು ಅವರಿವರ ಚಿಂತೆ...
ಇಡೀ ಭೂಮಿಯೇ ನಾಟಕೀಯರ ಸಂತೆ...
ಮುಖವಾಡದ ಬದುಕ ಬಿಟ್ಟು, ಸೃಷ್ಟಿಸು ನಿನ್ನದೇ ಸುಂದರ ಕಥೆ...
 ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನದೊಳಗಿರುವವನ ಜೊತೆಗೆ ಮಾತನಾಡಿತು 
ಹೇಳಲಾಗದ ನೂರು ಪ್ರಶ್ನೆಗಳ ಅವನೇ ಎದಿರಿಗಿರುವನೆಂಬ ಖುಷಿಯಲ್ಲಿ ಮಾತನಾಡತೊಡಗಿತು 
ಮೊಗದಲ್ಲಿ ಮಂದಹಾಸ ಮೂಡಿತು ಮನಸ್ಸು ಹಗುರಾಯಿತು 
ನನ್ನ ಪ್ರತಿಬಿಂಬದಲ್ಲೂ ಅವನೇ ಅಡಗಿರುವನೆಂಬ ಸತ್ಯದ ಅರಿವಾಗಿ ಅವನ ನೆನೆನೆನೆದು ಕಣ್ಣಾಲಿಗಳಲ್ಲಿ ಕಣ್ಣೀರು ಜಿನುಗಿತು 
ಅವನೊಡಲ ಆಂತರ್ಯದ ಮಾತುಗಳೇ ಮರುಧ್ವನಿಸಿತು 
ಅವನ ಪ್ರೇಮದ ಸವಿನುಡಿಗಳು ನಿಷ್ಕಲ್ಮಶ ಪ್ರೇಮದ ಸಾಕ್ಷಿಯಾಗಿತ್ತು ❤️ ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ಹೇಳಿದ್ದಾದರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಂಡರೂ ನೀ ನನ್ನಲ್ಲಿ ಇಲ್ಲರಿರುವುದು
ಜೀವನದಲ್ಲಿ ಆಗಿರುವೆ ನೀ ಅಗುಂತುಕನಾಗಿ
ಸ್ವಪ್ನದ ಮೊದಲನೆಯ ವ್ಯಕ್ತಿಯಾಗಿ
ನೆನಪಿಗಳಲ್ಲಿ ಉಳಿದೆ ಕದಡಿದ
ನೀರ ಅಲೆಗಳಾಗಿ ಹೇಳಿದ್ದಾದರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಹೇಳಿದ್ದಾದರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ನಿನಗಿಂತ ಬಳಕುತ್ತಾ ನಡೆದಿದೆ 
ವೈಯ್ಯಾರಿಯ ಘನವೈಯ್ಯಾಯದಿ 
ಎದುರಿರುವ ನಿನ್ನ ಒಲಿಸಲಾಗದ ನಾ 
ಪ್ರತಿಬಿಂಬದ ಸನ್ನಾಟಕದಿ ಕರಗಿರುವೆ ಹೇಳಿದ್ದಾದರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi ಅಮುಭಾವಜೀವಿ

read more
*ಕನ್ನಡಿ ಬರೆದ ಮುನ್ನುಡಿ*

ಕನ್ನಡಿಯಲ್ಲಿ ಕಂಡ ನನ್ನ ಪ್ರತಿಬಿಂಬ
ಪರಿಚಯಿಸಿತು ನನ್ನನ್ನೇ ನನಗೆ
ಮುಖ ಮನಸಿನ ಕನ್ನಡಿ
ಕನ್ನಡಿ ಭಾವನೆಗಳ ಪರಿವಿಡಿ 
ಹೃದಯದ ಕತ್ತಲೆಗೆ
ಪ್ರೀತಿಯ ಬೆಳಕನಿತ್ತು
ಬರೆದ ಕಾವ್ಯವೇ ಪ್ರತಿಬಿಂಬ 

0539ಪಿಎಂ06052020 ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi ಅಮುಭಾವಜೀವಿ

ಸುಮಾ ರಮೇಶ್

#ಸೌಂದರ್ಯ #ಪ್ರತಿಬಿಂಬ #yqjogi #yqbaba #yqjogikannada

read more
ನನ್ನ ಸೌಂದರ್ಯ ನಿಮ್ಮ ಮನಸ್ಸಿನ ಪ್ರತಿಬಿಂಬ! #ಸೌಂದರ್ಯ #ಪ್ರತಿಬಿಂಬ #yqjogi #yqbaba #yqjogikannada
loader
Home
Explore
Events
Notification
Profile