Nojoto: Largest Storytelling Platform

Best ಸಂಜೆ Shayari, Status, Quotes, Stories

Find the Best ಸಂಜೆ Shayari, Status, Quotes from top creators only on Nojoto App. Also find trending photos & videos about ಸಂಜೆವಾಣಿ today, ಸಂಜೆ ಮಾತು ಸಾಂಗ್, ಸಂಜೆ ಮಾತು, ಸಂಜೆ ಐದರ ಮಳೆ, ಸಂಜೆ ಸಮಯ,

  • 8 Followers
  • 16 Stories
    PopularLatestVideo

Manjula Murali

#ಮರೆಯಾಗುತ್ತಿರುವ #ಸಂಜೆ #yqbaba #yqjogi #yqkannada #ಮೌನಗೌರಿ #YourQuoteAndMine Collaborating with VKN

read more
ಅನಿಸುವುದು ನೀ ಇಲ್ಲದೆ ಕ್ರೂರಿ ಘಳಿಗೆಯನ್ನು
ಹೊತ್ತ ತಂದಿದ್ದು ನೆನಪುಗಳೇ ಎಂಬಂತೆ
ಭಾಸವಾಗುವುದು ನಾನಲ್ಲದೇ ನಿನ್ನ ನೆನಪುಗಳ
ಸವಿ ಘಳಿಗೆಯನ್ನು ಹೊತ್ತು ತಂದಿದ್ದು ಬೇರೆ 
ಯಾರೊ ಎಂಬಂತೆ  #ಮರೆಯಾಗುತ್ತಿರುವ #ಸಂಜೆ #yqbaba #yqjogi #yqkannada #ಮೌನಗೌರಿ   #YourQuoteAndMine
Collaborating with VKN

ರಮೇಶ್ ಹಡಪದ

ಸಂಜೆಯಲಿ ಸಹಕರಿಸು #ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಸಂಜೆ #ಸಹಕರಿಸು # Collaborating with ಹರೀಶ್ ಎಸ್ ಎಂ

read more
ತಾರೆಗಳ ಸಾನಿಧ್ಯದಿ ಸತ್ಕರಿಸು
ಚಂದಿರನ ಬೆಳಕಲಿ ಅಲಂಕರಿಸು
ಹಕ್ಕಿಗಳ ಚಿಲಿಪಲಿಯ ಝೇಂಕರಿಸು
ಆರ್ಭಟಿಸು ಅಲೆಯ ತಿಳಿಗೊಳಿಸು
ಪಟಾಕಿ ಮಾತನಾಡಿ ಚುಂಬಿಸು
ಪ್ರೇಮ ಓಲೆಗೆ ಮೊದಲು ಉತ್ತರಿಸು
ಓ..ನನ್ನ ಮುದ್ದಿನ ಅರಸು...
ಸಪ್ತ ಸಾಗರವ ದಾಟಿಸು...
 ಸಂಜೆಯಲಿ ಸಹಕರಿಸು
#ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಸಂಜೆ #ಸಹಕರಿಸು  #
Collaborating with ಹರೀಶ್ ಎಸ್ ಎಂ

ರಮೇಶ್ ಹಡಪದ

#picpinterest #rain #ಮಳೆ #ಸಂಜೆ #yqkanmani #ಚುಟುಕು #YourQuoteAndMine Collaborating with shubhageetha

read more
ದೋ ಎಂದು ಒಂದೇ ಸವನೆ 
ಬಿಡದೆ ಸುರಿಯುವ ಮಳೆಯು
ರಾಜ ಬೀದಿಯಲಿ ಸಾಗುವಾಗ
ಆಕಾಶದಿಂದ ಬಿದ್ದ ಪುಷ್ಪ ವೃಷ್ಟಿಯಂತೆ.. #picpinterest #rain #ಮಳೆ #ಸಂಜೆ #yqkanmani #ಚುಟುಕು  #YourQuoteAndMine
Collaborating with shubhageetha

ರಮೇಶ್ ಹಡಪದ

#ಸುಮನ್ #ಸಂಜೆ #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #kannadaquotes #kannada #YourQuoteAndMine Collaborating with ಸುಮನ್ ಎಸ್ ಎಸ್

read more
ತಾರೆಗಳು ಬರುವ ಹೊತ್ತಲ್ಲಿ
ರವಿ ಮರಯಾಗುವನು ಆ ಗುಡ್ಡದಲಿ
ಹೊಳೆಯುವ ಚುಮುನಿ ಬೆಳಕಿನಲಿ
ಮರಳಿ ಗೂಡಿಗ್ಹೋಗುವ ಸಮಯದಲ್ಲಿ..!!

ದೂರದ ಗುಡ್ಡದಲಿ ತನ್ನ ಕೊನೆಯ
ರೂಪ ತೋರಿಸಿ ಅಸ್ತಂಗತನಾಗುವನು
ದಿನ ಬೆಳಗೋ ಆ ಭಾಸ್ಕರನು
ತಪ್ಪದೇ ಬರುವ ದಿನಕರನು..!!

ಎಂದೆನಂತೆ ಅರಳಿ ಬಾಡುವ
ಸುಮಗಳು ಬೇಸರದಿ 
ನೇಸರನ ಕರೆಗೆ ಓಗೊಟ್ಟು
ಮುದುಡಿ ಕದಡುವವು..!!

ನಾಳಿನ ಕನಸುಗಳನ್ನ ಹೊತ್ತು
ತರಲು ಇಂದಿನ ನೋವ ಮರೆತು
ಮತ್ತೆ ಬರುವವು ಸೃಷ್ಟಿಯಲಿ
ಅರಳಿ ಬಾಳುವುದೊಂದೆ ಕೆಲಸ 
ಅವನ ದೃಷ್ಟಿಯಲಿ..!! #ಸುಮನ್ #ಸಂಜೆ #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #kannadaquotes #kannada  #YourQuoteAndMine
Collaborating with ಸುಮನ್ ಎಸ್ ಎಸ್

Amar Gudge

ಕೊಲಾಬ್ ತೆರೆದಿದೆ ✍🏻🔓ಕೃಪೆ - ರೆಸ್ಟ್ ಝೋನ್ #ಸಂಜೆ #amargude #Collab #collabwithme #openforcollab

read more
*ಹೈಕು*
ಕೆಮ್ಮುಗಿಲಲಿ
ಚಿತ್ತಾರ ಬಿಡಿಸಿವೆ
ಕಪ್ಪಾದ ಖಗ ಕೊಲಾಬ್ ತೆರೆದಿದೆ ✍🏻🔓ಕೃಪೆ - ರೆಸ್ಟ್ ಝೋನ್ #ಸಂಜೆ #amargude #collab #collabwithme #openforcollab

Chidanand Mayachari

ತಂಗಾಳಿ ಉಲ್ಲಾಸ ನೀಡಿದೆ. #ಸಂಜೆ #yqjogi #yqkannada #Collab #collabwithjogi #YourQuoteAndMine Collaborating with YourQuote JogiJogi #csmayachari

read more
ತೆರೆದಾಕಾಶದೊಳು ಬೆಳ್ಳಕ್ಕಿ ಸಾಲು 
ಬಂದಂತೆ ಓಡುತ್ತಿವೆ ನಿನ್ನ ನೆನಪುಗಳು
ವಲಸೆ ಹೋದವಳ ಸಾಂಗತ್ಯಗಳ ನೆನೆದು
ಆದ್ರಗೊಳ್ಳವ ಬದಲು ನನ್ನದೆ ಪ್ರೀತಿಯಲಿ
ಬಿದ್ದಿರುವೆ ನಾನು ಕೆಂಪು ಸೂರ್ಯನ ಹಾಗೆ
 ಒಮ್ಮೆ ಉರಿಯುತ್ತ ಒಮ್ಮೆ ಕರಗುತ್ತ  ತಂಗಾಳಿ ಉಲ್ಲಾಸ ನೀಡಿದೆ.

#ಸಂಜೆ #yqjogi #yqkannada #collab #collabwithjogi #YourQuoteAndMine
Collaborating with YourQuote JogiJogi #csmayachari

ಲಕುಮಿಕಂದ ಮುಕುಂದ

#ಲಕುಮಿಕಂದ #yqjogi_kannada #ಹೆಜ್ಜೆಗಳು #ಪ್ರೀತಿಯ ಸಾಲು #ಅವಳು ಮತ್ತು ನಾನು #ಸಂಜೆ

read more
'ಹೆಜ್ಜೆಗಳು'

ಇಟ್ಟ ಹೆಜ್ಜೆಗಳ ಹಿಂದಿಟ್ಟವನಲ್ಲ ನಾನು
ಸಾಗುತ್ತಿರುವೆ ಮಂದಡಿಯಿಟ್ಟು ಮುನ್ನುಗ್ಗಿ
ನಾನು ಕುಗ್ಗಿದಾಗ ಮನಸು ತುಸು ಹಿಗ್ಗಿದಾಗ
ಕಷ್ಟಗಳಿಗೂ ಒಗ್ಗಿ ನೆಡೆಯುವೆ ತಗ್ಗಿ ಬಗ್ಗಿ.!

ನೆನೆಪಿದೆ ನನಗಿನ್ನೂ ನಿನ್ನ ಆ ಹೆಜ್ಜೆಗಳು
ತೊಟ್ಟಿದ್ದೆ ಅಂದು ನೀ, ನಾ ಕೊಟ್ಟ ಕಿರುಗೆಜ್ಜೆ
ಮುಖವದು ತುಂಬಿತ್ತು ಸಂತಸದಿ ಲಜ್ಜೆ
ತೊದಲ್ನುಡಿಯಲ್ಲೆ ಸಾಗಿತ್ತು ಆ ಸವಿಸಂಜೆ..!

ಕವಿ ಭಾವದ ತವಕ,ನವೀನ ಮನಸಿಗೇಕೆ?
ಸಾವಿರಾರು ಸ್ವಪ್ನ,ಮನದಿ ಹಸಿರ ಬಯಕೆ
ಹಸಿಬಿಸಿ ಭಾವಗಳೆಲ್ಲ ಬರಿದಾಗದ ಬತ್ತಳಿಕೆ 
ಶರಗಳ ಜೋಡಿಸಿ ನೆಡೆದ ಹೆಜ್ಜೆಗಳ ಎಣಿಕೆ.! #ಲಕುಮಿಕಂದ #yqjogi_kannada #ಹೆಜ್ಜೆಗಳು #ಪ್ರೀತಿಯ ಸಾಲು #ಅವಳು ಮತ್ತು ನಾನು #ಸಂಜೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸಂಜೆ ಅತ್ತ ರವಿ ಮುಳುಗುತ್ತಿರಲು ಇತ್ತ ಶಶಿ ಬೆಳಗುತ್ತಿರಲು ಭೂರಮೆಗೆ ಸಂಭ್ರಮ ಹಗಲು ಹಸಿರು

read more

ಅತ್ತ ರವಿ 
ಮುಳುಗುತ್ತಿರಲು
ಇತ್ತ ಶಶಿ 
ಬೆಳಗುತ್ತಿರಲು
ಭೂರಮೆಗೆ ಸಂಭ್ರಮ
ಹಗಲು ಹಸಿರು
ಇರುಳು ತಂಗಾಳಿ ಸೊಡರು
ಮುಂಜಾನೆಗೆ 
ಇಬ್ಬನಿ ಮಾಲೆ
ಮುಸ್ಸಂಜೆಗೆ 
ಗೋಧೂಳಿ ರಂಗು
ಕಂಡು ಈರ್ವರ ಪೈಪೋಟಿ
ಸಂಭ್ರಮಿಸಿದೆ ಈ ಸಮಷ್ಟಿ.

640pm010215 #ಸಂಜೆ 

ಅತ್ತ ರವಿ 
ಮುಳುಗುತ್ತಿರಲು
ಇತ್ತ ಶಶಿ 
ಬೆಳಗುತ್ತಿರಲು
ಭೂರಮೆಗೆ ಸಂಭ್ರಮ
ಹಗಲು ಹಸಿರು

ಲಕುಮಿಕಂದ ಮುಕುಂದ

#ಸಂಜೆ#ಸೂರ್ಯಸ್ತ#ಪ್ರೇಮಗೀತೆ#ಒಲವು #yqkannadaquote #ಲಕುಮಿಕಂದ #yqlove #YourQuoteAndMine Collaborating with ಶೃತಿ ಶೈವ

read more
ಸವಿ ಸುಂದರ ಸಂಜೆಯಲಿ
ನನ್ನೊಲವ ಜೊತೆಗೆ ಪಯಣ ಸಾಗಿರಲು
ರವಿಯು ನೋಡಿ ಕೆಂಪಾಗುತ್ತಿದ್ದ
ನಮ್ಮೋಲವ ನೋಡಲಾಗದೆ
ನಾಚಿ ಗಿರಿಕಂದರದಾಚೆ ಜಾರುತಿದ್ದ. #ಸಂಜೆ#ಸೂರ್ಯಸ್ತ#ಪ್ರೇಮಗೀತೆ#ಒಲವು #yqkannadaquote #ಲಕುಮಿಕಂದ
#yqlove #YourQuoteAndMine
Collaborating with ಶೃತಿ ಶೈವ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸಂಜೆ #ಹಾಯ್ಕು

read more
*ಸಂಜೆ ಹಾಯ್ಕು*

ಸಂಜೆ ಸೂರ್ಯನು
ಮೆಲ್ಲ ಮರೆಯಾಗಲು
ಕತ್ತಲಾಯಿತು

ಗೂಡಿಗೆ ಹಕ್ಕಿ 
ಮರಳುವಾಗ ಸಂಜೆ 
ಮರೆಯಾಯಿತು

ಮೂಡಣದಲ್ಲಿ 
ಇರುಳು ಇಳಿವಾಗ
ತಾರೆ ಕಂಡಿತು

ಕತ್ತಲ ರಾತ್ರಿ 
ಬೆಳದಿಂಗಳು ಚೆಲ್ಲಿ 
ಭಯ ನೀಗಿತು 

ದಣಿದ ರವಿ
ತಂಗಾಳಿ ಜೋಗುಳಕೆ
ಮಲಗಿಬಿಟ್ಟ

ನೀರವ ಮೌನ
ಮುಂಜಾನೆ ಬರುವಾಗ 
ಮೆಲ್ಲ ಜಾರಿತು

0540ಪಿಎಂ20112019

*ಅಮು ಭಾವಜೀವಿ ಮುಸ್ಟೂರು* #ಸಂಜೆ #ಹಾಯ್ಕು
loader
Home
Explore
Events
Notification
Profile