Nojoto: Largest Storytelling Platform

Best ಅವಶ್ಯಕತೆ Shayari, Status, Quotes, Stories

Find the Best ಅವಶ್ಯಕತೆ Shayari, Status, Quotes from top creators only on Nojoto App. Also find trending photos & videos about ಅವಶ್ಯಕತೆ meaning in english, ಅವಶ್ಯಕತೆ quotes, ಅವಶ್ಯಕತೆ ಮುಗಿದ ಮೇಲೆ, ಅವಶ್ಯಕತೆ ಇಲ್ಲ, ಅವಶ್ಯಕತೆ ಇದೆ,

  • 8 Followers
  • 11 Stories
    PopularLatestVideo

ಮೌನ

#yqjogi #yqkannadaquotes #anjalishidling #saachi_thoughts #ಅವಶ್ಯಕತೆ #YourQuoteAndMine Collaborating with Anjali shidling

read more
ಎಲ್ಲಾ ಸಂಬಂಧಗಳು ಅವಶ್ಯಕತೆಯನುಸಾರ
ಇರುವುದಿಲ್ಲ ಕೆಲವು ನಿಷ್ಕಲ್ಮಶ ಸ್ನೇಹ
ಪ್ರೀತಿ ಬಯಸುವ ಬಂಧಗಳು ಇರುತ್ತದೆ #yqjogi #yqkannadaquotes #anjalishidling #saachi_thoughts #ಅವಶ್ಯಕತೆ   #YourQuoteAndMine
Collaborating with Anjali shidling

ರಂಜಿತಾ ಸೋಮಶೇಖರ್ ❤️

ನನ್ನೊಳಗಡಗಿದ್ದ ನನ್ನತನ ನನ್ನನ್ನು ಮಾತನಾಡುವಂತೆ ಮಾಡಿತು.. ❤️ ಎಲ್ಲರಿಗೂ #yostowrimo ಅಥವಾ ಕಥೆ ಬರೆಯುವ ತಿಂಗಳಿಗೆ ಸ್ವಾಗತ. ಪ್ರತಿದಿನ ಒಂದು ಪುಟ್ಟ ಕಥೆ ಬರೆಯಿರಿ ಈ ಸವಾಲಿನಲ್ಲಿ ಭಾಗವಹಿಸಿ. #ಅವಶ್ಯಕತೆ #yqjogi #Collab #collabwithjogi #YourQuoteAndMine Collaborating with YourQuote Jogi

read more
ಇಲ್ಲಸಲ್ಲದ ಅಪವಾದವ ಹೊರಿಸಲ್ ಬರುವವರ ಕಂಡು ಕೆಂಡಾಮಂಡಲವಾದೆ..!
ಅಸಲಿಗೆ ತಿಳಿಯಲೇ ಆಗಲಿಲ್ಲ ಅವರನ್ನು ತೀವ್ರವಾಗಿ ಬಾಧಿಸುತಿದ್ದ ಬಾಧೆ
ಅದೇತಕೆ ಎದುರಾದರೋ ಬಯಲಿಗೆಳೆಯುತ ಸುಳ್ಳು ಕಪಟಗಳ 
ಅಸಂಬದ್ಧ ತಗಾದೆ 🤔
ಸುಮ್ಮನಿದ್ದೋಡೆ ಬೇಕಂತಲೇ ಅವರು ಸೃಷ್ಟಿಸಿದ ಅಪವಾದನ್ನು ಸಾಭೀತುಪಡಿಸಿದಂತಾಗುತ್ತದೆ ¡ ದುಷ್ಟರ ನೀಚ ನಾಲಿಗೆಯ
ನಿಕೃಷ್ಟವಾದ ವಾದ/ವಿವಾದಕ್ಕೆ ಸ್ವತಃ ನಾನೇ ಸಮ್ಮತಿಸಿ ಪುಷ್ಟಿ ನೀಡಿದಂತಾಗುತ್ತದೆ
ಅಷ್ಟಕ್ಕೂ ನನ್ನನ್ನು ನಾ ನಿರೂಪಿಸುವ ಅವಶ್ಯಕತೆ ಇಲ್ಲದಿದ್ದರೂ ಅರ್ಥವಿಲ್ಲದ ಆರೋಪಗಳಿಗೆ ಬಲ ನೀಡುವ ಮೌನಗೌರಿಯಾಗಲಾರೆ
ಅವರ ಅಪವಾದವನ್ನು ಕಂಡು ಮೂಕಿಯಂತೆ ನಟಿಸುತ ಮಾತ ಮರೆಯಲಾರೆ ಹಾ! ನನ್ನತನವನ್ನು ಇನ್ನಾರದೋ ಕಾರ್ಯಸಾಧನೆಗೆ ಅಡವಿಡಲಾರೆ ❤️💙 ನನ್ನೊಳಗಡಗಿದ್ದ ನನ್ನತನ ನನ್ನನ್ನು ಮಾತನಾಡುವಂತೆ ಮಾಡಿತು.. ❤️

ಎಲ್ಲರಿಗೂ #YoStoWriMo ಅಥವಾ ಕಥೆ ಬರೆಯುವ ತಿಂಗಳಿಗೆ ಸ್ವಾಗತ.

ಪ್ರತಿದಿನ ಒಂದು ಪುಟ್ಟ ಕಥೆ ಬರೆಯಿರಿ ಈ ಸವಾಲಿನಲ್ಲಿ ಭಾಗವಹಿಸಿ.

#ಅವಶ್ಯಕತೆ #yqjogi #collab #collabwithjogi #YourQuoteAndMine
Collaborating with YourQuote Jogi

Chidanand Mayachari

ದೂರ ತಳ್ಳುವವರೇ ಹೆಚ್ಚು. #ಅವಶ್ಯಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಬದುಕೇಕೊ ಬಾಳೆಎಲೆ ಎನಿಸಿದೆ
ದೇವರೆದುರಿಗೆ ಹರಡಿ ಹತ್ತು ಹಲವು
ಬಕ್ಷಗಳಿಟ್ಟು ಆಸೆ ನೀರಾಗಿ ಕೈತೋರಿ ತಿಂದು
ತೇಗಿದ ನರನು ಶ್ವಾನದ ಬಾಯ್ಗೆಸೆದಂತೆ ವ್ಯರ್ಥ ದೂರ ತಳ್ಳುವವರೇ ಹೆಚ್ಚು. 

#ಅವಶ್ಯಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಆಗಂತುಕ

#ಆಸೆ#ಅವಶ್ಯಕತೆ#yqjogi#yqkannada#veeresh_hanni

read more
ಜೀವನದಲ್ಲಿ ನಮ್ಮಾಸೆಗಳಿಗಿಂತ
ಬೇರೆಯವರ ಅವಶ್ಯಕತೆಗೆ 
ನಾವು ಬದುಕ್ತಿದಿವಿ ಅನಿಸ್ತಿದೆ🆚 #ಆಸೆ#ಅವಶ್ಯಕತೆ#yqjogi#yqkannada#veeresh_hanni

ಆಗಂತುಕ

#ಸಮಯ#ಸಾಧಕರು#ಅವಶ್ಯಕತೆ#yqjogi#yqkannada#Veeresh hanni

read more
ಇಲ್ಲಿ ಎಲ್ಲರೂ ಸಮಯಸಾಧಕರು
ಅಂತ ಅನಿಸ್ತಿದೆ ಏಕಂದ್ರೆ ನನ್ನ
ಸುತ್ತಮುತ್ತಲಿನವರು ಅವರಿಗೆ
ಬೇಕಾದಾಗ ಬೇಕದಂತೆ ಬಳಸಿಕೊಂಡು
ಅವಶ್ಯಕತೆ ಮುಗಿದ ಮೇಲೆ ತಿರುಗಿ
ನೋಡದೆ ಹಾಗೆ ಹೋಗಿ ಬಿಡ್ತಾರೆ,
ಇಲ್ಲಿ ಯಾರನ್ನು ನಂಬೇಕೊ ಗೊತ್ತಾಗ್ತಿಲ್ಲ.🆚
 #ಸಮಯ#ಸಾಧಕರು#ಅವಶ್ಯಕತೆ#yqjogi#yqkannada#veeresh hanni

ರೇಣುಕೇಶ್ ಸದಾಶಿವಯ್ಯ

ಕೊರತೆಯನ್ನು ನೀಗಿಸುವುದು ಅನಿವಾರ್ಯ. #ಅವಶ್ಯಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೇಡಿಕೆಯೂ ಹೆಚ್ಚುತ್ತದೆ/
'ಬೇಡಿಕೆ'ಯ ಅವಶ್ಯಕತೆಯ ಮೇಲೆ
ಉತ್ಪಾದನೆ ನಿರ್ಧರಿತವಾಗುತ್ತದೆ// ಕೊರತೆಯನ್ನು ನೀಗಿಸುವುದು ಅನಿವಾರ್ಯ.

#ಅವಶ್ಯಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ದೂರ ತಳ್ಳುವವರೇ ಹೆಚ್ಚು. #ಅವಶ್ಯಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more


ಮತ್ತದೇ ಕಥೆ ಮುಂದುವರಿಯಿತು ದೂರ ತಳ್ಳುವವರೇ ಹೆಚ್ಚು. 

#ಅವಶ್ಯಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಜಗವಿಮೋಚಕ - ೧೮೪ #ಜಗವಿಮೋಚಕ #ದಿವಾಕರ್ #ಅವಶ್ಯಕತೆ #ಅನಿವಾರ್ಯತೆ #ಬದಲಾವಣೆ #yqjogi #yqgoogle #yqkannada

read more
ಜಗವಿಮೋಚಕ - ೧೮೪
====================
ಅವಶ್ಯಕತೆ ಮತ್ತು ಅನಿವಾರ್ಯತೆಗಳು 
ಬದಲಾದಾಗ ಮನುಜ ಬದಲಾಗುತ್ತಾನೆ 
ಆದರೆ ಅವನೆಂದಿಗೂ ತಾನು ತಾನಾಗಿಯೇ
ಬದಲಾವಣೆಯನ್ನು  ಅಪ್ಪಿಕೊಳ್ಳುವುದಿಲ್ಲ.. ಜಗವಿಮೋಚಕ - ೧೮೪
#ಜಗವಿಮೋಚಕ #ದಿವಾಕರ್ #ಅವಶ್ಯಕತೆ #ಅನಿವಾರ್ಯತೆ #ಬದಲಾವಣೆ #yqjogi #yqgoogle #yqkannada

DIVAKAR D

ಜಗವಿಮೋಚಕ - ೧೩೦ ಅವಶ್ಯಕತೆ #ಜಗವಿಮೋಚಕ #ಅವಶ್ಯಕತೆ #ಅನಿವಾರ್ಯತೆ #ಅವಕಾಶ #yqjogi #yqgoogle #yqmandya #yqdvkrddots

read more
ಜಗವಿಮೋಚಕ - ೧೩೦
===============
ಅವಶ್ಯಕತೆಗೂ 
ಅನಿವಾರ್ಯತೆಗೂ
ಅರ್ಥವೂ
ಅಜಗಜಾಂತರ
ಅವಶ್ಯಕತೆ
ಅವಕಾಶವಾದರೆ
ಅನಿವಾರ್ಯತೆಯು
ಆಕಾಂಕ್ಷೆಯಾಗತ್ತದೆ... ಜಗವಿಮೋಚಕ - ೧೩೦

ಅವಶ್ಯಕತೆ

#ಜಗವಿಮೋಚಕ 
#ಅವಶ್ಯಕತೆ 
#ಅನಿವಾರ್ಯತೆ 
#ಅವಕಾಶ

ನಾಗರಾಜ್ ಪೂಜಾರ್

#nagarajpoojar #yqbaba #ಕನ್ನಡ_ಬರಹಗಳು #ನಾಗರಾಜ್ #ಹಣ #ಜನರು #ಅವಶ್ಯಕತೆ #ಕನ್ನಡ

read more
ನಾಲ್ಕು ಜನಗಳ ಜೊತೆ ಕೆಲಸದ ನಿಮಿತ್ತ 
ಅತ್ತಿಂದಿತ್ತ ಓಡಾಡುವಾಗ ಅವಶ್ಯಕತೆಗಿಂತ, 
ಹೆಚ್ಚಿನ ಹಣ ಜೇಬಲ್ಲಿ ಇರಲೇಬೇಕು. #nagarajpoojar 
#yqbaba 
#ಕನ್ನಡ_ಬರಹಗಳು 
#ನಾಗರಾಜ್ 
#ಹಣ #ಜನರು #ಅವಶ್ಯಕತೆ 
#ಕನ್ನಡ
loader
Home
Explore
Events
Notification
Profile