Nojoto: Largest Storytelling Platform

Best ಅಂತರಂಗ Shayari, Status, Quotes, Stories

Find the Best ಅಂತರಂಗ Shayari, Status, Quotes from top creators only on Nojoto App. Also find trending photos & videos about ಅಂತರಂಗ meaning in english, ಅಂತರಂಗ meaning, ಅಂತರಂಗದ ಮಾತುಗಳು, ಅಂತರಂಗ ಕವನ, ಅಂತರಂಗ ವಿರುದ್ಧ ಪದ,

  • 17 Followers
  • 27 Stories

ರಘು ಶಿವಸ್ವಾಮಿ

ಆತ್ಮಾವಲೋಕನ ಮಾಡಿಕೊಳ್ಳಲು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅವಳ್ಯಾರೆಂದು....?
ಅದಕ್ಕೆ ಅಂತರಂಗ ಹೇಳಿತು, ನೀ ನನ್ನಿಂದ ಅಂತರ ಕಾಯ್ದುಕೊಂಡರೆ, ಅವಳಿರಲಿ ನಿನಗೆ ನೀನ್ಯಾರೆಂದೇ ತಿಳಿಯದಂತಾಗಿಬಿಡುತ್ತದೆ ಎಂದು.
ಅಂತರಂಗಕ್ಕೆ ಹೊಂದಿಕೊಂಡೋದರಷ್ಟೆ ನಾವಿಲ್ಲಿ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ, ಇಲ್ಲವಾದರೆ ಹಣ್ಣಾದ ತರಗೆಲೆಯಂತಾಗಿಬಿಡುತ್ತದೆ ನಮ್ಮ ಜೀವನ, ಗಾಳಿ ಬೀಸಿದ್ ಕಡೆ ದಿಕ್ಕಾಪಾಲಾಗಿ ತೂರ್ಕೊಂಡ್ ಹೋಗಿ ಬೀಳ್ಬೇಕಾಗುತ್ತೆ. ಆತ್ಮಾವಲೋಕನ ಮಾಡಿಕೊಳ್ಳಲು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Monisha Ghorpade

read more
ಅಂತರಂಗವನ್ನು ಕೊಂಡಾಡುವಾಗ
ಶಾಂತಿಯ ಪಥಸಂಚಲನವಾಗಿಬಿಡಬಹುದು... ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Monisha Ghorpade

ರಘು ಶಿವಸ್ವಾಮಿ

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಜೀವನದ ನಡಿಗೆಯೇ ಬದಲಾಗಬಹುದು... ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮಗೆ ನಮ್ಮತನದ ಅರಿವಾಗುವುದು,
ನಮ್ಮೊಳಗಿನ ನಾನತ್ವ ಮರೆಯಾಗುವುದು,
ನಾವೆಲ್ಲರೂ ಒಂದೇ ಎಂಬ ಏಕತೆಯ ಭಾವ ಮೂಡುವುದು.
 ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆ ಪರಮಾತ್ಮನ ಸಾನಿಧ್ಯ ಮತ್ತು ಹತ್ತಿರವಾದಂತಾಯಿತು. ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vinaya Hegde

ಹೆತ್ತ ತಾಯಿಗೆ ನೀನು ತುತ್ತು ಅನ್ನವ ನೀಡದೆ ನೀನೆ‌ ತಾನೆ ಮೊದಲ ಗುರು ಎಂದರೆ ಫಲವೇನಯ್ಯ ಹೊತ್ತ ತಂದೆಯ ಒದೆದು ಚೂರು ಪ್ರೀತಿಯ ತೋರದೆ ನಿನ್ನಂತ ಅಪ್ಪ ಯಾರಿಲ್ಲ #kannadaquotes #yqjogi_kannada #ನಿಶ್ಯಬ್ದ #ಅಂತರಂಗ #ಕನ್ನಡ_ಬರಹಗಳು

read more
ನೀನು ಯಾರಯ್ಯ!!

-ನಿಶ್ಯಬ್ದ

(ಕ್ಯಾಪ್ಶನ್ ಓದಿ) ಹೆತ್ತ ತಾಯಿಗೆ ನೀನು
ತುತ್ತು ಅನ್ನವ ನೀಡದೆ
ನೀನೆ‌ ತಾನೆ ಮೊದಲ ಗುರು
ಎಂದರೆ ಫಲವೇನಯ್ಯ

ಹೊತ್ತ ತಂದೆಯ ಒದೆದು 
ಚೂರು ಪ್ರೀತಿಯ ತೋರದೆ
ನಿನ್ನಂತ ಅಪ್ಪ ಯಾರಿಲ್ಲ

ರಂಜಿತಾ ಸೋಮಶೇಖರ್ ❤️

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಲ್ಲವೂ ಒಳಿತೇ ಆಗುತ್ತದೆ 🙏
ನಮ್ಮ ಅಂತರಾತ್ಮವದು ಶುದ್ಧವಾಗಿದ್ದರೆ 
ನಾವು ಮಾಡುವ ಸಕಲ ಕಾರ್ಯವೂ ಪರಿಶುದ್ಧತೆಯಿಂದ ಕೂಡಿರುತ್ತದೆ 
ಒಳ್ಳೆಯ ಯೋಚನೆಗಳು ಸದಾ ನಮ್ಮ ನೆರಳಿನಂತೆ ಹಿಂಬಾಲಿಸುತ್ತದೆ 
ಅಂತರಾತ್ಮವ ಪರಮಾತ್ಮ ಎಂದರೆ ತಪ್ಪಾಗಲಾರದು 
ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ
ನಾವು ಮಾಡುವ ಕಾರ್ಯ ನಮ್ಮ ಅಂತರಾತ್ಮವು ಮೆಚ್ಚುವಂತಿದ್ದರೆ ಸಾಕು 
ನಾವು ಯಾರಿಗೆ ಹೆದರದಿದ್ದರು ಅಂತರಾತ್ಮಕ್ಕೆ ಹೆದರಿ ನಡೆದರೆ ಸಾಕು 
ಪರಮಾತ್ಮನಲ್ಲಿ ಮನಸು ಲೀನವಾದಂತೆ 
ಎಲ್ಲದಿಕ್ಕಿಂತ ಮಿಗಿಲಾಗಿ ಆತ್ಮತೃಪ್ತಿ ನಮ್ಮದಾಗುತ್ತದೆ ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಬುದ್ಧಿ, ಭಾವನೆ ಮತ್ತು ನೆನಪುಗಳ ಸಾಗರವಾಗಿರುವ ನಿಮ್ಮ ಅಂತರಂಗದಲ್ಲಿ ಸದಾ ಮೊಳಗುವ ವಿಷಯ ಯಾವುದು? #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂತರಂಗದಿ ಬರೀ ನಿನ್ನದೇ
ನೆನಪುಗಳದೇ ಮೃದಂಗ
ನೀ ದೂರದಿ ಸಾಗಿರುವಾಗ 
ನಿ ನೀಡಿದ ಬತ್ತದ ಒಲುಮೆ
ಅಂತರಂಗದಿ ಚಿಮ್ಮುತಿದೆ ಕಾರಂಜಿ ಹಾಂಗ


ಸುಪ್ತ ಮನಸಿನಲಿ ನಿನ್ನೊಂದಿಗೆ ಕಳೆದ 
ಮಧುರ ದಿನಗಳಾಗಿವೆ ರಂಗು ರಂಗ
ನಿ ನಾಡಿದ ದೈರ್ಯದಿ ಮಾತುಗಳು
ಅಂತರಂಗದ ಸಜ್ಜಿಕೆಯಲ್ಲಿ ಸುಳಿಸಾಡುತಿವೆ
 ಬುದ್ಧಿ, ಭಾವನೆ ಮತ್ತು ನೆನಪುಗಳ ಸಾಗರವಾಗಿರುವ ನಿಮ್ಮ ಅಂತರಂಗದಲ್ಲಿ ಸದಾ ಮೊಳಗುವ ವಿಷಯ ಯಾವುದು? 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಜಗತ್ತು ಹೇಗಿರುತ್ತಿತ್ತು? #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಹೊಟ್ಟೆಯಲ್ಲಿ ಮನೆಮಾಡಿಟ್ಟ ಅದೆಷ್ಟೋ ಸತ್ಯಗಳು 
ಎದೆದಾಟಿ ನಾಲಿಗೆಗೆ ಬಾರದೆ ಹೂತಿವೆ ಮಿಥ್ಯದೊಳು
ಮುಖದ ತೆರೆಯಮೇಲೆ ಹಗಲುವೇಷದ ನಾಟಕಗಳು 
ಬಣ್ಣಕಳಚಿ ತೋರವಾತನೆ ಭಾರಿ ನಟ ಭಯಂಕರ 
ಜಗವೊಂದು ರಂಗಮಂಚ ಎಲ್ಲ ಕಥೆಹೆಣೆವ ದಿಗ್ಧರ್ಶಕರೆ 
ನುಡಿಯಲಾರದ್ದೆ ಸತ್ಯ ಉಳಿದಿದ್ದೆಲ್ಲ ಅರಗಲಾರದ್ದು 
ನಡೆ ನುಡಿಗಳ ವ್ಯತ್ಯಾಸ ಪ್ರಪಂಚದ ಘನದಾಕಾರದ್ದು
ಅಂಕಪರದೆ ಬಿಳುವವರೆಗೆ ನನ್ನದೂ ಇಲ್ಲಿ ಚಿಕ್ಕಪಾತ್ರ... ಜಗತ್ತು ಹೇಗಿರುತ್ತಿತ್ತು? 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಆಗಂತುಕ

ಬದುಕಿನ ಅರಿವಾಗುವುದು. #ಅಂತರಂಗ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಹಿರಂಗದ ಆಡಂಬರವನೆಲ್ಲ
ಅನುಭವಿಸಿ ಆಸ್ವಾದಿಸಿದಾಗ
ಈ ಲೋಕಿಕ ಜೀವನದ ಸುಖವೆಲ್ಲ
ಕ್ಷಣಿಕವೆಂದು ತಿಳಿದಾಗ
ಅಂತರಂಗವನ್ನು ಕಂಡುಕೊಂಡೆ
ಆಸ್ತಿ ಅಂತಸ್ತು ಸುಖ ನೀಡುವುದಿಲ್ಲ
ಭೋಗ ಭಾಗ್ಯಗಳಿಂದ ಹಿತವಿಲ್ಲ
ನನ್ನೀ ಮನವ ಸಂತೈಸಿಕೊಂಡರೆ
ಅದುವೇ ಸೌಖ್ಯ🆚 ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile