Nojoto: Largest Storytelling Platform

Best ಸಂತೆ Shayari, Status, Quotes, Stories

Find the Best ಸಂತೆ Shayari, Status, Quotes from top creators only on Nojoto App. Also find trending photos & videos about ಸಂತೆ meaning in english, ಸಂತೆಯೊಳಗೊಂದು ಮನೆಯ ಮಾಡಿ, ಸಂತೆಯ ಬಗ್ಗೆ ಪ್ರಬಂಧ, ಸಂತೆ ಹೊತ್ತಿಗೆ ಮೂರು ಮೊಳ, ಸಂತೆ ಪಾಠ,

  • 11 Followers
  • 13 Stories

ಮೌನ

ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. #ಸಂತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂತೆ ಕಂತೆಗಳ ಲೋಕದಲ್ಲಿ
ಇಲ್ಲಿ ಎಲ್ಲಾರದು ಒಂದೊಂದು ಚಿಂತೆ ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

#ಸಂತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. #ಸಂತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇದ್ದಿದ್ದೇ ಜೀವನದಲಿ ನೂರಾರು ಚಿಂತೆಗಳ ಕಂತೆ  
ಕಡೆಗಾಣಿಸಿ ನೋಯದಿರಿ ಮತ್ತೆ ಮತ್ತೆ 
ನಿಮ್ಮ ಜೀವದ ರಕ್ಷಣೆ ನಿಮ್ಮ ಕಯ್ಯಲ್ಲೇ ಇದೆ ಗೊತ್ತೇ 
ತಿಳಿದು ತಿಳಿದು ಮೂರ್ಖರಾಗದಿರಿ ಇರುವುದೊಂದೇ ಜೀವನ ಮರೆಯದಿರಿ  ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

#ಸಂತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. #ಸಂತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್.ಪಿಬಿ #Mahesh.PB

read more
ಇದು ಮುಗಿಯದ ಸಂತೆ...
ನೀ ಯಾಕ ಮಾಡ್ತೀ ಅದರ ಬಗ್ಗೆ ಚಿಂತೆ...
ಮನ್ಯಾಗ ಇರಬೇಕ ಅಂತೆ...
ಇಲ್ಲದಿದ್ರ ಒದೆ ಬಿಳ್ತಾವಂತೆ...
ಹೆಚ್ಚು-ಕಮ್ಮಿ ಆದ್ರ ಗ್ವಾಡಿಮ್ಯಾಗಿನ 
ಫೋಟೋದಾಗ ಇರ್ತಿವಂತೆ... ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

#ಸಂತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್.ಪಿಬಿ #Mahesh.PB

ರಮೇಶ್ ಹಡಪದ

ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. #ಸಂತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈ ಅಂತೆ ಕಂತೆಗಳ ಸಂತೆ
ಜನ ಸಾಮಾಜಿಕ ‌ಅಂತರ 
ಕಾಯ್ದುಕೊಳ್ಳುವದನ್ನ ಬಿಟ್ರೆ
ಜೀವಂತವಾಗಿ ಇದ್ದಂತೆ
ಇದು ಮುಗಿಯದ ಸಂತೆ
ಈ ಸಂತೆಯಲಿ ಕಾನೂನು
ಪಾಲುಸಿದರೆ ಬದುಕಿದಂತೆ.. ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

#ಸಂತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ತುಳುಗವನ #ಸಂತೆ

read more
ಸಂತೆ

ಎನ್ನಾಲೆಗ್
ತೂವೊಡುಗೆ
ವಾರದ ಸಂತೆ.
ಒಟ್ಟಿಗೆ
ಪೋಯೆರ್ಲಾ
ಪೋಡಿವೆ,
ಎತ್ತಿಲೆಕ್ಕ ಕೇನ್ವಲ್
ಕಾಸ್ ಕೊರ್ಲೆ ಒಂತೆ..! #ತುಳುಗವನ #ಸಂತೆ

Harish Nayak

#ಹರಿಗವನ #ಸಂತೆ

read more
ಸಂತೆ

ನನ್ನವಳನ್ನು ಕರಕೊಂಡು 
ಹೋಗುವುದಕ್ಕೂ
ಹೆದರುತ್ತೇನೆ ನಾನು,
ವಾರದ ಸಂತೆಗೆ.
ಎಲ್ಲವನ್ನೂ ಖರೀದಿಸಿದ
ಮೇಲೆ ಹೇಳುತ್ತಾಳೆ,
ಜೇಬಿನಿಂದ sumತೆಗೆ..! #ಹರಿಗವನ #ಸಂತೆ

DIVAKAR D

#ಸಂತೆ #yqjogikannada #YourQuoteAndMine Collaborating with Shamili Shetty #yqmandya

read more
ಕಾಣದೂರಿನ ಸಂತೆಯಲಿ
ಕರ ನೀಡಿ ಖರೀದಿಸಿಲಾಗದ 
ಕನಸಲೂ ಕಾಣದ ನನಸುಗಳಿವೆಯೇನು?
ಬಡವಿಯ ಅಗ್ಗದ ಕನಸುಗಳಾದರೇನು
ಸಿರಿವಂತಿಕೆಯ ಜಂಬದ ಮಡಿವಂತಿಕೆ ಆದರೇನು?
ಸಿರಿತನಕೆ ಸವಾಲಾಗಿ ಕೊಳ್ಳುವೆನು 
ಬಡವನಾದರೂ ನಾನು... #ಸಂತೆ #yqjogikannada  #YourQuoteAndMine
Collaborating with Shamili Shetty
#yqmandya

Aishwarya Muddan✍

#ಹುಚ್ಚು #ಸಂತೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಹುಚ್ಚರ ಸಂತೇಲಿ, 
ಹುಚ್ಚನಂತೆ ನಟಿಸುವುದೇ ಲೇಸು... !  #ಹುಚ್ಚು #ಸಂತೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Aishwarya Muddan✍

#ಸತ್ಯ #ಸುಳ್ಳು #ಸಂತೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಸುಳ್ಳಿನ ಸಂತೆಲಿ,
ಸತ್ಯದ ಕಂತು ಏತಕೆ?! #ಸತ್ಯ #ಸುಳ್ಳು #ಸಂತೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Ashwini Baragali

#ಬದುಕು #ಸಂತೆ #ಬಡವ #ಶ್ರೀಮಂತ #ನಮಗ್ಯಾಕೆ #krantadarshi kanti

read more
ನಮ್ಗ್ಯಾಕ ಬೇಕು --೩
ಅವನೊಬ್ಬ ಬಡವ, ಪಕ್ಕದ ಮನೆಯವ ಆಗರ್ಭ ಸಿರಿವಂತ, ಬಡವನದು ಹೊಟ್ಟೆಪಾಡಿನ ಬದುಕು, ಸಿರಿವಂತನದು ಹೊಟ್ಟೆ ತುಂಬಿದ ಜೀವನ. ಅವರ ಬದುಕ ಸಂತೆ ಅವರೊಟ್ಟಿಗೆ. ಅಲ್ಲವೇ.... #ಬದುಕು 
#ಸಂತೆ 
#ಬಡವ 
#ಶ್ರೀಮಂತ 
#ನಮಗ್ಯಾಕೆ 
#krantadarshi kanti
loader
Home
Explore
Events
Notification
Profile