Nojoto: Largest Storytelling Platform

Best yqjogiyqkannada Shayari, Status, Quotes, Stories

Find the Best yqjogiyqkannada Shayari, Status, Quotes from top creators only on Nojoto App. Also find trending photos & videos about

  • 12 Followers
  • 50 Stories

Manjula Murali

#yqjogiyqkannada# ಅಲ್ಪಾಯುಷ್ಯ ಪಡೆದ ಭಾವ...!! 💔💔💔💔💔💔 Srinag words #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಕಾಣದ ಬಯಕೆಯೊಂದು 
ಕರಿ ನೆರಳಂತೆ ಬೆನ್ನಟ್ಟಿ 
ನಿನ್ನ ಕಂಡು ಗಕ್ಕನೆ 
ಹೃದಯವ ಹೊಕ್ಕಿತ್ತು 
ನೀನೆ ನನ್ನ ಬರಹಗಳ 
ಪದಗಳಂತೆ ಸಾಲು ಸಾಲಿನಲಿ 
ನಲಿಯುತ್ತಾ ಹೋದಂತೆ 
ಯಾವುದು ಕ್ಷಣಿಕವೊ 
ತಿಳಿಯದೇ ಆಸೆಗಳನ್ನು 
ಹೊತ್ತ ಮನಸ್ಸು ಕೂಡ
ಯಾತನೆಗೊಳಗಾಗಿ ಒಮ್ಮೆಯಾದರೂ 
ಸಾವಿನಂಚಿನಲ್ಲಿ ನೆಮ್ಮದಿಗಾಗಿ
ನಿರ್ಲಿಪ್ತ ಭಾವ ಹೊಂದಲು 
ಹಪಿಹಪಿಸಿತ್ತು 
 #Yqjogiyqkannada#
ಅಲ್ಪಾಯುಷ್ಯ ಪಡೆದ ಭಾವ...!!
💔💔💔💔💔💔
Srinag words  #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ಅಪ್ಪ,ಅಮ್ಮ...!!!! 💟💟💟💟 Srinag words #YourQuoteAndMine Collaborating with ‌‌ಶ್ರೀನಾಗ್ ಮೌನ Collaborating with ಶಿವ ಸೂರ್ಯ 💞

read more
ಅಮ್ಮ ಕನಸು ಕಾಣಲು ಹೇಳಿಕೊಡುವಳು 
ಅಪ್ಪ ಕನಸಗಳ ನನಸು ಮಾಡುವುದನ್ನು ಹೇಳಿಕೊಡುವನು  #Yqjogiyqkannada#
ಅಪ್ಪ,ಅಮ್ಮ...!!!!
💟💟💟💟
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ
Collaborating with ಶಿವ ಸೂರ್ಯ 💞

Manjula Murali

#yqjogiyqkannada# ಈ‌ ಲವ್ವರ್ಸ್ದೂ...???!!! 😜😜😜😜😜 Srinag words #YourQuoteAndMine Collaborating with ‌‌ಶ್ರೀನಾಗ್ ಮೌನ Collaborating with S M ವಿಶ್ವಕರ್ಮ

read more
maybe ನೆಟ್ ಪ್ಯಾಕ್ ಖಾಲಿ 
ಆಗೋವರಗೂ  #Yqjogiyqkannada#
ಈ‌ ಲವ್ವರ್ಸ್ದೂ...???!!!
😜😜😜😜😜
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ
Collaborating with S M ವಿಶ್ವಕರ್ಮ

Manjula Murali

#yqjogiyqkannada# ಅಪ್ಪ,ಅಮ್ಮ...!!! 💟💟💟💟💟 Srinag words #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಮಗ ಸ್ಕೂಲಿನಲ್ಲಿ ಫಸ್ಟ್ ಬಂದಾಗ ಹಿಗ್ಗಿ ನನ್ನ ಮಗ ಫಸ್ಟ್ ಬಂದಿದ್ದಾನೆ ಎನ್ನುವ ನಾವು ಅದಕ್ಕೆ ಕಾರಣಳಾದ ಹೆಂಡತಿಯನ್ನು ನೆನೆಯುವುದೇ ಇಲ್ಲ  #Yqjogiyqkannada#
ಅಪ್ಪ,ಅಮ್ಮ...!!!
💟💟💟💟💟
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ನೀನೆನ್ನ ಬಾಳ ಕವಿತೆ..‌!!! 💟💟💟💟💟💟 Srinag words #YourQuoteAndMine Collaborating with ‌‌ಶ್ರೀನಾಗ್ ಮೌನ

read more
ನಾ ಕವಿತೆಯಾದರೆ 
ಕವಿತೆಗಳಲ್ಲಿನ ಪ್ರತಿಯೊಂದು ಪದಗಳಲ್ಲಿನ
ಭಾವವೇ ನೀನು .. ನಿನ್ನ ಕುರಿತು ಬಾಳನಂಚಿನವರೆಗೂ ಹೃದಯದ ಪುಟಗಳಲ್ಲಿ 
ತುಂಬಿಸುವೆ ನಾನು #Yqjogiyqkannada#
ನೀನೆನ್ನ ಬಾಳ ಕವಿತೆ..‌!!!
💟💟💟💟💟💟
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ಸ್ನೇಹ,ಪ್ರೇಮ...!!! 💟💟💟💟 Srinagthouts #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಸ್ನೇಹ ಅರ್ಥ ಮಾಡಿಸುತ್ತದೆ ಸಂಭಂದಗಳೆನೆಂದು
ಪ್ರೇಮ ಅರ್ಥವಾದ ಸಂಭಂದಗಳಿಗೆ ಒಂದು ರೂಪ ಕೊಡುತ್ತದೆ  #Yqjogiyqkannada#
ಸ್ನೇಹ,ಪ್ರೇಮ...!!!
💟💟💟💟
Srinagthouts #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ಹೇಳದೆ ಕೇಳದೆ...!!! 💟💟💟💟💟 Srinagthouts #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಬಂದು ಈಗಲೇ ಸೇರುವೆ ಹೃದಯನಾ ....  ಚಂದ್ರಯಾನ 2 ರ ಹಾಗೆ ನೆನಪುಗಳ ಸಿಗ್ನಲ್ ಸಿಗಲಿಲ್ಲವೆಂದು ಯಸ್ವಸಿಯಾಗಲಿಲ್ಲವೆಂದರೆ ದೂಷಿಸದಿರು  #Yqjogiyqkannada#
ಹೇಳದೆ ಕೇಳದೆ...!!!
💟💟💟💟💟
Srinagthouts #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ಶಿರ್ಷಿಕೆಯೊಂದ ಹೇಳಿಬಿಡು..!! 😘😘😘😘😘😘 Srinagthouts #YourQuoteAndMine Collaborating with ‌‌ಶ್ರೀನಾಗ್ ಮೌನ

read more
ನಾ ಬರೆಯುವ 
ಪ್ರೀತಿಯ ಶೀರ್ಷಿಕೆಯಡಿ 
ಪ್ರತಿಯೊಂದು ಕವಿತೆಗಳ 
ಭಾವನೆಗಳು 
ನಿನ್ನ ನೆನೆಪುಗಳಿಂದ 
ಹೃದಯದಲ್ಲಿ 
ನಿನ್ನ ಪ್ರೀತಿಯ ಸ್ಪಂದನೆಯಿಂದ 
ಮಧುರನಾಭೂತಿಗೆ ಪುಳಕಗೊಂಡಿದೆ
ತನ್ನಷ್ಟಕ್ಕೆ ತಾನು ಇದ್ದ ಮನವನ್ನು
ಪ್ರೇಮದ ಸಂಭಾಷಣೆಯನು
ಹೇಳಿಕೊಟ್ಟಿರುವೆ
ಇದು ಎಲ್ಲಿಯವರೆಗೆ 
ಸಾಗುವುದೋ
ನಾ ನಿನ್ನ ಪ್ರೀತಿಯಲ್ಲಿ 
ಏನಾಗುವುನೋ ಹುಡುಗ 
ನಮ್ಮಿ ಸಂಬಂಧ ಭಾವ 
ಪ್ರಪಂಚದಲ್ಲಿ 
ಮಿಂದ್ದದ್ದೆುವ ಮುನ್ನ 
ಮುಳುಗೊವುದೋ ಎಂದು 
ಹೇಳಬೇಕಾಗಿ ವಿನಂತಿ 

 #Yqjogiyqkannada#
ಶಿರ್ಷಿಕೆಯೊಂದ ಹೇಳಿಬಿಡು..!!
😘😘😘😘😘😘
Srinagthouts    #YourQuoteAndMine
Collaborating with ‌‌ಶ್ರೀನಾಗ್ ಮೌನ

Manjula Murali

#yqjogiyqkannada# ಮುಲಾಜಿಲ್ಲದೆ ಮೋಹಿತನಾದೆ...!!! 😘💓😘💓😘💓😘 Srinagthouts #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಸುಂದರ ಸಂಜೆಯಿದು 
ನಿನ್ನೊಂದಿಗೆ ಕಳೆದ 
ದಿನವದು 
ನೀಲಾಕಾಶದ ಬಾನಲ್ಲಿ 
ಹಾರುವ ಹಕ್ಕಿಯಂತೆ 
ಆಗಿದೆ ಮನಸ್ಸು 
ನೀ ನನ್ನ ಜೊತೆಯಿರಲು 
ಕಲ್ಪನೆಯ ಕನಸು 
ನನಸಾದಗ ನೀ ನನ್ನ 
ತನುವ ಬಳಿಸಿರಲು 
ಶುಭ್ರವಾದ ಬಾನನ್ನು ಮೋಡವು 
ಬಾಚಿ ತಬ್ಬಿದಂತೆ 
ನಮ್ಮಿ ಪ್ರೇಮದಿ ಸಂತೋಷದಿ 
ಕಳೆದ ಸಮಯವನ್ನು 
ಹೃದಯದಲ್ಲಿ ಜೋಪಾನಗೊಳಿಸಿ
ಪ್ರಕೃತಿ ಕೂಡ ನಮ್ಮಿ ಪ್ರೀತಿಯ 
ಸಾಕ್ಷಿಯಾಗಿ ಮರಗಳು 
ಹೂ ಮಳೆಯ ಚೆಲ್ಲಿದೆ 
ನಿನ್ನ ಪ್ರೀತಿಯ ಕಂಡು 
ನಾ ಸಮ್ಮೋಹನ ಒಳಗಾಗಿರುವೆ 
ನಾ ಜೀವಂತವಾಗಿದ್ದೀನಿ ಅನ್ನುವುದು 
ಎಷ್ಟು ನಿಜವೊ ಅಷ್ಟು ನಿಜ ನನಗೆ 
ನಿನ್ನ ಮೇಲೆ ಇರುವ ಪ್ರೀತಿ  #Yqjogiyqkannada#
ಮುಲಾಜಿಲ್ಲದೆ ಮೋಹಿತನಾದೆ...!!!
😘💓😘💓😘💓😘
Srinagthouts   #YourQuoteAndMine
Collaborating with ‌‌ಶ್ರೀನಾಗ್ ಮೌನ

ರಮೇಶ್ ಹಡಪದ

#ಹೈಕು #ಕಡಲಚಿಪ್ಪು #yqbaba #yajogi #yqkanmani #yqkannadaquotes #yqjogiyqkannada #YourQuoteAndMine Collaborating with ಕರಾವಳಿ ಕನ್ನಡತಿ ಪೃಥ್ವಿ

read more
"ಹೈಕು"
ನಿನ್ನ ಸ್ಪರ್ಶಕೆ
ಆ ಮೊಗ್ಗೊಂದು ಹೂವಾಗಿ
ಗಂಧ ಬೀರಿತು

ಹುದುಂಬಿಯೊಂದು
ಮಕರಂದ ಹೀರುತ
ಗೂಡು ಕಟ್ಟಿತು.. #ಹೈಕು  #ಕಡಲಚಿಪ್ಪು  #yqbaba  #yajogi  #yqkanmani  #yqkannadaquotes  #yqjogiyqkannada  #YourQuoteAndMine
Collaborating with ಕರಾವಳಿ ಕನ್ನಡತಿ ಪೃಥ್ವಿ
loader
Home
Explore
Events
Notification
Profile