Nojoto: Largest Storytelling Platform

Best ಅವನು_ಅವಳು Shayari, Status, Quotes, Stories

Find the Best ಅವನು_ಅವಳು Shayari, Status, Quotes from top creators only on Nojoto App. Also find trending photos & videos about

  • 6 Followers
  • 35 Stories

Vinaya Hegde

#ಅವನು_ಅವಳು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಅವಳ ಕುಳಿ ಮೂಡಿದ
ಹಾಲ್ಗೆನ್ನೆಯ ನೆಲದ ಮೇಲೆ
ಅವನು ಬಿಡಿಸಿದನಂತೆ
ಮುತ್ತಿನ ರಂಗೋಲಿಯ.. #ಅವನು_ಅವಳು #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

Vinaya Hegde

ಕೊಲೆಗಾರನನ್ನೇನೊ ಮಾಡಿಬಿಟ್ಟೆ ನೀನು. ಆದರೆ ಅದಕೆ‌ ಕಾರಣವ ಹುಡುಕಲಾರದೆ ಹೋದೆ ಅಲ್ಲವೇ? ನಾನೋ.. ಹುಚ್ಚನಂತೆ ನಂಬಿದೆ ನಿನ್ನ ಒಲವಿನ ಮುಳ್ಳನ್ನು. ಯಾರಿಗೆ ಗೊತ್ತಿತ್ತು ಹೇಳು ಪ್ರೀತಿಯ ಹೂವಿನ ರಕ್ಷಣೆಗಿದ್ದ ಮುಳ್ಳು ತಿರುಗಿ ಹೂವಿಗೇ ಚುಚ್ಚುವುದು ಎಂದು. ನನ್ನದೂ ತಪ್ಪು ಇದೆ. ಹೆಚ್ಚು ಪ್ರೀತಿಸಿದೆನಲ್ಲ, ಯಾರಲ್ಲಿ ಹೇಳಲಿ ಹೇಳು ಮನದೊಳಗಿನ ಗೋಳಾಟವ. ಅದನ್ನು ಕೇಳಲೆಂದು ಬಂದದ್ದು ನಿಶ್ಯಬ್ದವೊಂದೆ, ಅದೂ ಕೂಡ ಒಲ್ಲದ ಮನಸಿಂದ. ಅದನ್ನೇ ಬಾಚಿ ತಬ್ಬಿದೆ ನಾನು ಮೌನಿಯಾಗಿ. ಹೌದು. ಕನಸಲೂ ನಿನ್ನನ್ನೇ ಬಯಸುತಿದ್ದವನು ನಾನು. ಮೊದಮೊದಲು ಕಿನ್ನರಿಯಂತೆ ಕಾಡುತಿದ್ದವಳು ಈಗೀಗ ಹೃದಯದ #kannadaquotes #yqjogi_kannada #ಕನ್ನಡ_ಬರಹಗಳು #ಅವನು_ಅವಳು

read more
ನೀ ಕೊಟ್ಟ ಪ್ರೇಮ ಪಾಷಾಣವ ತಿಂದು
ಹೃದಯ ಎಂದೋ ಸತ್ತು ಹೋಗಿತ್ತು. 
ಅದಕೆ ಏನೊ ಈ ಬಾರಿ ತಲೆ ಯೋಚಿಸತೊಡಗಿತ್ತು.
ಹೇಗೆ ದ್ವೇಷಿಸಲಿ ಒಮ್ಮೆ ಪ್ರೀತಿಸಿದ ಮೇಲೆ?
ಮತ್ತೇನೂ ತೋಚದೆ ನಾ‌ ಮೌನಿಯಾಗಿಬಿಟ್ಟೆ.. 
ಮನಸ್ಸನು ಕಲ್ಲು ಮಾಡಿಬಿಟ್ಟೆ..

-ನಿಶ್ಯಬ್ದ

(ಕ್ಯಾಪ್ಶನ್ ಓದಿ)               ಕೊಲೆಗಾರನನ್ನೇನೊ ಮಾಡಿಬಿಟ್ಟೆ ನೀನು. ಆದರೆ ಅದಕೆ‌ ಕಾರಣವ ಹುಡುಕಲಾರದೆ ಹೋದೆ ಅಲ್ಲವೇ? ನಾನೋ.. ಹುಚ್ಚನಂತೆ ನಂಬಿದೆ ನಿನ್ನ ಒಲವಿನ ಮುಳ್ಳನ್ನು. ಯಾರಿಗೆ ಗೊತ್ತಿತ್ತು ಹೇಳು ಪ್ರೀತಿಯ ಹೂವಿನ ರಕ್ಷಣೆಗಿದ್ದ ಮುಳ್ಳು ತಿರುಗಿ ಹೂವಿಗೇ ಚುಚ್ಚುವುದು ಎಂದು.
           ನನ್ನದೂ ತಪ್ಪು ಇದೆ. ಹೆಚ್ಚು ಪ್ರೀತಿಸಿದೆನಲ್ಲ, ಯಾರಲ್ಲಿ ಹೇಳಲಿ ಹೇಳು ಮನದೊಳಗಿನ ಗೋಳಾಟವ. ಅದನ್ನು ಕೇಳಲೆಂದು ಬಂದದ್ದು ನಿಶ್ಯಬ್ದವೊಂದೆ, ಅದೂ ಕೂಡ ಒಲ್ಲದ ಮನಸಿಂದ. ಅದನ್ನೇ ಬಾಚಿ ತಬ್ಬಿದೆ ನಾನು ಮೌನಿಯಾಗಿ.
          ಹೌದು. ಕನಸಲೂ ನಿನ್ನನ್ನೇ ಬಯಸುತಿದ್ದವನು ನಾನು. ಮೊದಮೊದಲು ಕಿನ್ನರಿಯಂತೆ ಕಾಡುತಿದ್ದವಳು ಈಗೀಗ ಹೃದಯದ

ರಂಜಿತಾ ಸೋಮಶೇಖರ್ ❤️

ಅವನೊಲವು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಒಲವು_ಧಾರೆ #ಪ್ರೇಮಪಯಣ

read more
ಅರೆಘಳಿಗೆಯೂ ಊಹಿಸಿಕೊಳ್ಳಲಾರೆ ನನ್ನವನೇ 
ನೀನಿರದ ನನ್ನೀ ಬದುಕ..!!
ಬಾಳುವೆನು ನಿನಗಾಗಿಯೇ ನಿನ್ನವಳಾಗಿಯೇ
ಎನ್ನುಸಿರಿರುವತನಕ ❤💙 ಅವನೊಲವು ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಒಲವು_ಧಾರೆ #ಪ್ರೇಮಪಯಣ

ರಂಜಿತಾ ಸೋಮಶೇಖರ್ ❤️

ಅವನೊಲವು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಪ್ರೀತಿಯಪಯಣ #ಜೀವನ_ಸಂಗಾತಿ

read more
ಕಾದಿಹೆ ನಾ ನಿನಗಾಗಿ 💕
ನಿನ್ಕಾಣುವ ಸಲುವಾಗಿ.!
ಸಲುಗೆಯದು ಸಮೀಪಿಸುತ
ನಿನ್ನೊಲವನೇ ಬಯಸುತಿದೆ ಮನವಿದು
"ಅತಿಯಾಗಿ" 🧡💛
     ಅವನೊಲವು ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಪ್ರೀತಿಯಪಯಣ #ಜೀವನ_ಸಂಗಾತಿ

ರಂಜಿತಾ ಸೋಮಶೇಖರ್ ❤️

ಬಹುದಿನಗಳಿಂದ drafts ನಲ್ಲಿ ಭದ್ರಾವಗಿ ಉಳಿದಿತ್ತು.... ನಿನ್ನ ಪ್ರೇಮದ ಹೊಳಪು.... 😂❤ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಒಲವು_ನವ_ನವೀನ #ಮನದ_ಇನಿಯ

read more
ಕಡುಗೆಂಪು ಗಲ್ಲದ ಚಂದ್ರಮುಖಿಗೆ 🥰
ತಿಳಿ ಹೊಂಬಣ್ಣದ ನಾಚಿಕೆಯ ಲೇಪನ ಮಾಡಿದ ರವಿತೇಜ ನೀ.... ನನ್ನಿನಿಯನೇ 🙈❤️ ಬಹುದಿನಗಳಿಂದ drafts ನಲ್ಲಿ ಭದ್ರಾವಗಿ ಉಳಿದಿತ್ತು....
ನಿನ್ನ ಪ್ರೇಮದ ಹೊಳಪು.... 😂❤
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಒಲವು_ನವ_ನವೀನ #ಮನದ_ಇನಿಯ

ರಂಜಿತಾ ಸೋಮಶೇಖರ್ ❤️

Tysm for the poke Name Is Vinay 😍😍💐 Tongue twister ಅನ್ಕೊಂಡ್ ಓದ್ಬಿಡಿ 🤭😂 ಅವನೊಲವೇ ಹಾಗೆ ಪದಗಳೇ ನಾಚುವಂತೆ... ಅವನನ್ನೇ ಬಯಸಿ ಸೆರೆಯಾದ ಸೆಳೆತವೆಲ್ಲ ಒಮ್ಮೆಲೇ ಕರಗಿ ನೀರಾಗುವಂತೆ.. ❤️❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಮನಸು_ಕನಸು #ಉಸಿರ_ಹೊಂಗನಸು

read more
ಬರೆದ ಪದಗಳ ಭಾವವೆಲ್ಲವೂ ನೀನೇ ಆಗಿರುವಾಗ
ನಾ ನಿನ್ಮನದೊಳು ನೆಲೆಯೂರಲು
ಇನ್ನಾರ ಅಪ್ಪಣೆಯೂ ಬೇಡವಾಯಿತೀಗ 🙈
ಫಲಿಸಿರಬಹುದೇನೋ ನನಗೂ ನಿನಗೂ ಒಲವಿನ ಯೋಗ
ಖಾಯಂ ಇರಿಸುತ ನನಗಾಗಿ ನಿನ್ನೊಲವ ಪಟ್ಟದರಸಿಯ
ಪಟ್ಟವನ್ ಬಿಟ್ಟೂ ಬಿಡದೇ ನೀ ನನ್ಮನದರಸಿ ಎಂದ್ ಪಟ್ಟು ಹಿಡಿದ ಮರುಕ್ಷಣವೇ "ನಿನ್ನವಳು" ನಾನಾಗ ❤️💙 Tysm for the poke Name Is Vinay 😍😍💐
Tongue twister ಅನ್ಕೊಂಡ್ ಓದ್ಬಿಡಿ 🤭😂
ಅವನೊಲವೇ ಹಾಗೆ ಪದಗಳೇ ನಾಚುವಂತೆ...
ಅವನನ್ನೇ ಬಯಸಿ ಸೆರೆಯಾದ ಸೆಳೆತವೆಲ್ಲ ಒಮ್ಮೆಲೇ ಕರಗಿ ನೀರಾಗುವಂತೆ.. ❤️❤️

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಮನಸು_ಕನಸು #ಉಸಿರ_ಹೊಂಗನಸು

ರಂಜಿತಾ ಸೋಮಶೇಖರ್ ❤️

Renuka D S❤ ಹರ್ಷೋಲ್ಲಾಸ 😉 ಶ್ರೀನಿವಾಸ್ ನಿಮ್ ಮೂವರ ಕೋರಿಕೆಯ ಮೇರೆಗೆ ಬರಹ dedicated ಮೂವರಿಗೂ 💐💕💕💕 ನಿನ್ ತುಂಟ ಕಳ್ಳ ಕುಡಿನೋಟಕೆ ಮನವ ಸಮರ್ಪಿಸಿದ ಮುಗುಳ್ನಗುವಿನ ಮಂದಾಕಿನಿ ನಾ.. 🙈💕❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಅವನೊಲವು #ಕಂಗಳ_ಜಾದು #ನೋಟದ_ಸಮ್ಮಿಲನ

read more
ನನ್ನಿನಿಯ ನೀನೊಮ್ಮೆ ಬರಲು ಸನಿಹ ಒಡಲೊಳ್ ಹುದುಗಿದ ಒಲವಿನ್ಮಾತಿನ ಮೋಡವೆಲ್ಲ ಒಮ್ಮೆಲೇ ನಿನ್ಕಂಗಳ ಕಳ್ಳ ಕುಡಿನೋಟಕೆ ಕರಗಿ ನಿನ್ನೊಡಲೇ ನಿನ್ನವಳಿಗೆ ಬೆಚ್ಚನೆಯ ಕೊಡೆಯಾಗಿ ಆಸರೆಯಾದಂತೆ.. 🙈😘
ಮರಳಿ ಮರಳಿ ನೀ ನನ್ನತ್ತ ತಿರುತಿರುಗಿ ನೋಡುವಾಗಲೆಲ್ಲ
ನನ್ಹೃದಯವಿದು ಕರಗಿ ನೀರಾಗಿ ನಿನ್ಮನದ ಮನೆಗೆ ಸಮರ್ಪಿತಳಾದೆ ನಾವಿಬ್ಬರೂ ಒಬ್ಬರಿಗಾಗಿಯೇ ಮತ್ತೊಬ್ಬರು ಜನಿಸಿ
ಒಂದಾದೆವೆಂಬಂತೆ.. ❤️💙 Renuka D S❤ ಹರ್ಷೋಲ್ಲಾಸ 😉
ಶ್ರೀನಿವಾಸ್ ನಿಮ್ ಮೂವರ ಕೋರಿಕೆಯ ಮೇರೆಗೆ ಬರಹ dedicated ಮೂವರಿಗೂ 💐💕💕💕
ನಿನ್ ತುಂಟ ಕಳ್ಳ ಕುಡಿನೋಟಕೆ ಮನವ ಸಮರ್ಪಿಸಿದ ಮುಗುಳ್ನಗುವಿನ ಮಂದಾಕಿನಿ ನಾ.. 🙈💕❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಅವನೊಲವು #ಕಂಗಳ_ಜಾದು #ನೋಟದ_ಸಮ್ಮಿಲನ

ರಂಜಿತಾ ಸೋಮಶೇಖರ್ ❤️

ಪ್ರಶ್ನಾವಳಿಗೆ ಉತ್ತರಿಸು ನೀನೊಮ್ಮೆ... 🙈🤩💝 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಮನದಲ್ಲಿಪ್ರಶ್ನೆ #ಇನಿಯನಾಗಮನ #ಮನಗಳ_ಮಿಲನ

read more
ಅನುಮೋದನೆಯಿಲ್ಲದೆ ಅಪಧಮನಿಯೊಳ್ ಅಡಿಯಿಟ್ಟ
ಅವನನ್ನು ಅಪರಾಧಿಯೆನಲೇ..?
ಅಥವಾ ಹೃದಯದಕ್ಕಂಟಿದ ಮನದ ಖಾಯಂ
ಉತ್ತರಾಧಿಕಾರಿ ಎನಲೇ..?
ಅನುಮಾನಗಳಿಗೆ ತೆರೆ ಎಳೆಯಬೇಕಿದೆ ಅವನೇ.. 🤭😉 ಮನದೊಡೆಯನೇ.. ❤️💙 ಪ್ರಶ್ನಾವಳಿಗೆ ಉತ್ತರಿಸು ನೀನೊಮ್ಮೆ... 🙈🤩💝
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಮನದಲ್ಲಿಪ್ರಶ್ನೆ #ಇನಿಯನಾಗಮನ #ಮನಗಳ_ಮಿಲನ

ರಂಜಿತಾ ಸೋಮಶೇಖರ್ ❤️

ಜೋಡಿ ಜೀವಗಳ ಜೀವದೊಲವು.. ❤️❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಜೀವದೊಲವು #ಅವನು_ಅವಳು #ಸಖನ_ಸಖಿ #ಉಸಿರಿನೊಡೆಯ

read more
ಅವಳ್ ಪಾದವ ನೆಲವೇ ಸೋಕದಂತೆ ಸಲಹಿದನವ 😘
ಅವನ್ ಜೀವವ ತನ್ಜೀವಕಿಂತಲೂ ಮಿಗಿಲಾಗಿ ಪೋಷಿಸಿದವಳಿಗೆ ಮಡಿಲಲ್ಲಿ ಪುಟ್ಟ ಮಗುವಾದನವ..❤️💙 ಜೋಡಿ ಜೀವಗಳ ಜೀವದೊಲವು.. ❤️❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಜೀವದೊಲವು #ಅವನು_ಅವಳು #ಸಖನ_ಸಖಿ #ಉಸಿರಿನೊಡೆಯ

ರಂಜಿತಾ ಸೋಮಶೇಖರ್ ❤️

Dalu ❤ dedicated for you on your lovable request.. 😘💕 done with My everloved bg pic..❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ

read more
ಅವನುಸಿರ ಏರಿಳಿತದ ಏರುಧ್ವನಿಯಲ್ಲೂ ಮೇರು
ಮೆರವಣಿಗೆ ನನ್ ಹೆಸರೇ ಆಗಿತ್ತು.. 🙈
ಅಂದಿನಿಂದಲೇ ನಾ ನನ್ಹೆಸರನ್ನು ಅವನದೇ ಗುಂಗಿನಲ್ಲಿ
ಅತಿಯಾಗಿ ಪ್ರೀತಿಸಲು ಶುರುವಿಟ್ಟಿದ್ದು.. ❤️💙
 Dalu ❤ dedicated for you on your lovable request.. 😘💕 done with My everloved bg pic..❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ
loader
Home
Explore
Events
Notification
Profile