Nojoto: Largest Storytelling Platform

Best ಅವನು_ಅವಳು_ಒಲವು Shayari, Status, Quotes, Stories

Find the Best ಅವನು_ಅವಳು_ಒಲವು Shayari, Status, Quotes from top creators only on Nojoto App. Also find trending photos & videos about

  • 3 Followers
  • 10 Stories

ರಂಜಿತಾ ಸೋಮಶೇಖರ್ ❤️

ನನ್ನೆಲ್ಲಾ ನೋವು ನಲಿವಿಗೂ ಇರುವ ಒಂದೇ ಆಶಾಕಿರಣ... ನೀನೂ ❤💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಒಲವು #ಇನಿಯನಸನಿಹ #ಒಲವಿನ್ನೂಬೇಕಾಗಿದೆ

read more
ತಬ್ಬಿಬಿಡಬೇಕು ನಿನ್ನನೊಮ್ಮೆ ಹಸುಕಂದನಂತೆ...!!
ವರದಿಯೊಪ್ಪಿಸಬೇಕು ಬಿಕ್ಕಳಿಸಿ ಕಣ್ಹನಿಗಳ ಸುರಿಸುತ
ನಾ ನೊಂದು ಬಳಲಿದ ಆ ಒಂದೊಂದೇ ಹನಿಯ ಮುತ್ತಾಗಿಸಿ
ನಿನ್ಕೊರಳಿಗೆ ಹೂಮಾಲೆತೊಡಿಸುವಂತೆ 😘
ಚಿತ್ತವ ಕಲಕಿದ ನನ್ನವನೇ ಇದೋ ಅರ್ಪಿಸಿಹೆನು ನಿನಗೆ
ನಿನ್ನವಳ ಮುದ್ದು ಮನವನೇ.. ❤️💙 ನನ್ನೆಲ್ಲಾ ನೋವು ನಲಿವಿಗೂ ಇರುವ ಒಂದೇ ಆಶಾಕಿರಣ... ನೀನೂ ❤💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು_ಒಲವು #ಇನಿಯನಸನಿಹ #ಒಲವಿನ್ನೂಬೇಕಾಗಿದೆ

ರಂಜಿತಾ ಸೋಮಶೇಖರ್ ❤️

Pc : Pinterest ❣️ ಕನಸುಗಳ ಸರಮಾಲೆಯೇ ನೀನಾಗಿರುವಾಗ..! ನಿನ್ನ ಕನಸ ಕಾಣದೇ ನಾ ಹೇಗೆ ಬದುಕುಳಿಯಲಿ ನನ್ನವನೇ...🙈🤩 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಒಲವು #ಕನಸ_ಬೆನ್ನೇರಿ #ಅವನೇನನ್ನುಸಿರು #ಬಾಳಿನದೊರೆ

read more
ಕಾಯುತ ಕೂತಾಗ ನಿನಗಾಗಿ..!
ಕನಸುಗಳು ಬೆಂಬಿಡದೆ ಬೆನ್ನಟ್ಟಿದವು 
ಸಾಲು ಸಾಲಾಗಿ 💝 Pc : Pinterest ❣️
ಕನಸುಗಳ ಸರಮಾಲೆಯೇ ನೀನಾಗಿರುವಾಗ..!
ನಿನ್ನ ಕನಸ ಕಾಣದೇ ನಾ ಹೇಗೆ ಬದುಕುಳಿಯಲಿ ನನ್ನವನೇ...🙈🤩
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಒಲವು #ಕನಸ_ಬೆನ್ನೇರಿ #ಅವನೇನನ್ನುಸಿರು #ಬಾಳಿನದೊರೆ

ರಂಜಿತಾ ಸೋಮಶೇಖರ್ ❤️

ಹುಸಿಕೋಪವ ತೋರಲು ನೆಪದ ಅನಿವಾರ್ಯತೆ ಇದೆ 🙈🤩💓😂 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಒಲವು #ಮುದ್ದುಹುಡುಗ #ಮುದ್ದುಮೊಗದ_ರೂಪಸಿ #ಒಲವ_ಕನಸುಗಳು

read more
ಲೋ ಮುದ್ದು ಹುಡ್ಗ 😚
ಒಮ್ಮೆ ಕೇಳಿಲ್ಲಿ 😉
ಬೇಕಂತಲೇ ನಾ
ನಿನ್ನ ಮೇಲೆ 
ಮುನಿಸಿಕೊಳ್ಳುವ
ನನ್ನ ಮುನಿಸು 🙄
ಕೇವಲ ನೀ ಬಂದು
ನನ್ನನ್ನು ಮುದ್ದಿಸುತ
ಸಂತೈಸಲಿ ಎಂದಷ್ಟೇ..🙈
ಬೇಸರಗೊಳ್ಳಲಿ ಎಂದಲ್ಲ 💝 ಹುಸಿಕೋಪವ ತೋರಲು ನೆಪದ ಅನಿವಾರ್ಯತೆ ಇದೆ 🙈🤩💓😂
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಒಲವು #ಮುದ್ದುಹುಡುಗ   #ಮುದ್ದುಮೊಗದ_ರೂಪಸಿ #ಒಲವ_ಕನಸುಗಳು

ರಂಜಿತಾ ಸೋಮಶೇಖರ್ ❤️

Pc : Pinterest ಅನುಮಾನವೇ ಇಲ್ಲ ಅಭಿಮಾನಿ ನಾನೀಗ..! ನಿನ್ನ ಹಾಗೇ ಯಾರಿಲ್ಲ ನೀ ಸುಂದರ ಸೋಜಿಗ {ಕರಿಯ-2 ಚಿತ್ರದ ಹಾಡಿನ ಸಾಲುಗಳು} ಕ್ಯಾಪ್ಶನ್ಗಾಗಿ ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಅವನು_ಅವಳು_ಒಲವು #ಒಲವಿನ_ಹಾದಿಯಲ್ಲಿ #ಕನಸತೇರಿನಲ್ಲಿ #ಮನಗಳಸಮ್ಮಿಲನ #ಜನ್ಮಜನ್ಮದಅನುಬಂಧ

read more
ಎನ್ನ ಜೀವದ ಪುಟ್ಟ ಪರಪಂಚವು ನೀನು 
ಹೃದಯದ ಇನಿ-ದನಿಯು ನೀನೇ ನಲ್ಲನೇ..!
ಅನುಮಾನವಿದ್ದರೆ ಕದ್ದಾಲಿಸು ಒಮ್ಮೆ 
ಹೃದಯದ ಮಿಡಿತವ ನೀ ನನ್ನೆನಿಯನೇ ❤️ Pc : Pinterest 
ಅನುಮಾನವೇ ಇಲ್ಲ ಅಭಿಮಾನಿ ನಾನೀಗ..! ನಿನ್ನ ಹಾಗೇ ಯಾರಿಲ್ಲ ನೀ ಸುಂದರ ಸೋಜಿಗ {ಕರಿಯ-2 ಚಿತ್ರದ ಹಾಡಿನ ಸಾಲುಗಳು} ಕ್ಯಾಪ್ಶನ್ಗಾಗಿ ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವನು_ಅವಳು_ಒಲವು #ಒಲವಿನ_ಹಾದಿಯಲ್ಲಿ #ಕನಸತೇರಿನಲ್ಲಿ #ಮನಗಳಸಮ್ಮಿಲನ #ಜನ್ಮಜನ್ಮದಅನುಬಂಧ

ರಂಜಿತಾ ಸೋಮಶೇಖರ್ ❤️

ನಾನೀಗ ನನ್ನೊಳಿಲ್ಲ ಎಂತ ಮಾಯಾ..! ಅರಿವಿನ ತುಂಬೆಲ್ಲ ನೀನೇ ನಿನದೇ ತವಕ ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಅವನು_ಅವಳು_ಒಲವು #ಒಲವಿನ_ಹಾದಿಯಲ್ಲಿ #ಹೃದಯಕಾದಿದೆ #ಪ್ರೀತಿಯ_ಅಮಲು #ಒಲವಿನರಸ

read more
ಮರೆವಿನ ಮರೆಯೊಳಗೂ ಮೂಡುತಿಹಿದು ಮನದರಸನ ನೆನಪು..!
ನಲ್ಲನ ನೆನೆದಂತೆಲ್ಲ ಹೃದಯವಿದು ಹರ್ಷಿಸುತ ನರ್ತಿಸುತಿದೆ., 
ಬಿಂಕ ಬಿಗುಮಾನವನೆಲ್ಲವ ತೊರೆದು ಆರಂಭಿಸಿದೆ ವಯ್ಯಾರದಿ ಒನಪು ❤️ ನಾನೀಗ ನನ್ನೊಳಿಲ್ಲ ಎಂತ ಮಾಯಾ..!
ಅರಿವಿನ ತುಂಬೆಲ್ಲ ನೀನೇ ನಿನದೇ ತವಕ ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಅವನು_ಅವಳು_ಒಲವು #ಒಲವಿನ_ಹಾದಿಯಲ್ಲಿ #ಹೃದಯಕಾದಿದೆ #ಪ್ರೀತಿಯ_ಅಮಲು #ಒಲವಿನರಸ

ರಂಜಿತಾ ಸೋಮಶೇಖರ್ ❤️

Pc : Pinterest ಅವನೊಲವಲೇ ಬಂಧಿ ನಾನು..! ಬಂಧನವ ಬಯಸಿ ಸೇರ ಬಯಸಿರುವೆ ಅವನೊಲವ ಹೃದಯದರಮನೆಯನ್ನು ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಅವನು_ಅವಳು_ಒಲವು #ಒಲವಿನೂರರಾಜಕುಮಾರ #ಹೃದಯಚೋರ #ಪ್ರೇಮದಕಾಣಿಕೆ #ಹೃದಯದೊಡೆಯ

read more
ನಿನಗಾಗಿ ಬರೆದ ಪ್ರತಿಯೊಂದು ಅಕ್ಷರವು ಅರಿತಿಹುದು 
ನನ್ನೊಲವಿನ ಆಳವ ಆದರಳೊಗಿನ ಪ್ರೇಮವ..!
ಕೇಳೆನ್ನ ಪ್ರಿಯಸಖನೇ ನಿನಗಾಗಿಯೇ ಮೀಸಲಿರಿಸಿ  
ಕಾಯ್ದಿರಿಸಿರುವೆ ಈ ನನ್ನ ಹೃದಯವ ♥️ Pc : Pinterest 
ಅವನೊಲವಲೇ ಬಂಧಿ ನಾನು..!
ಬಂಧನವ ಬಯಸಿ ಸೇರ ಬಯಸಿರುವೆ ಅವನೊಲವ ಹೃದಯದರಮನೆಯನ್ನು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವನು_ಅವಳು_ಒಲವು #ಒಲವಿನೂರರಾಜಕುಮಾರ #ಹೃದಯಚೋರ #ಪ್ರೇಮದಕಾಣಿಕೆ #ಹೃದಯದೊಡೆಯ

ರಂಜಿತಾ ಸೋಮಶೇಖರ್ ❤️

Pc : Pinterest ನನ್ನವನು ಮನದ ಮಾಯಗಾರನು ♥️ ranjuಗೊಂಬೆ_ಹಿತನುಡಿಗಳು #yqjogi #yqkannada #ಅವನು_ಅವಳು_ಒಲವು #ನನ್ನವನು #ಆತ್ಮಬಂಧು #ಒಲವಸಿಂಧು #ಹೃದಯದರಸ

read more
ಅವನೆಂದರೆ ನಲ್ಮೆಯ ನೀಲಾಕಾಶದೊಳು ನನ್ನೊಲವಿನಲಿ ಅಡಗಿ ನಕ್ಷತ್ರರಾಶಿಯನೆಲ್ಲ ಮುಡಿಗಿರಿಸಿ ಮುಗುಳ್ನಕ್ಕವನು 🤩
ನಕ್ಷತ್ರಗಳೇ ನಾಚಿ ನೀರಾಗಿ ಅವನೊಲವ ಕಂಡು ಅವನಿಗೆ ಸೆರೆಯಾದವು 
ಪ್ರೇಯಸಿಯ ಪ್ರೇಮದೊಲವಿಗೆ ನಮ್ಮನ್ನು ಕಾಣಿಕೆಯಾಗಿಸು 
ಎಂದು ಹೇಳಿ ಮರೆಯಾದವು ♥️ Pc : Pinterest
ನನ್ನವನು ಮನದ ಮಾಯಗಾರನು ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವನು_ಅವಳು_ಒಲವು #ನನ್ನವನು #ಆತ್ಮಬಂಧು #ಒಲವಸಿಂಧು #ಹೃದಯದರಸ

ರಂಜಿತಾ ಸೋಮಶೇಖರ್ ❤️

#cinemagraph #ಅವನು_ಅವಳು_ಒಲವು #yqjogi #yqkannada #collabwithme #YourQuoteAndMine Collaborating with ಅನ್ವೇಷಕ

read more
ಅವಳು, 
ಅವಳ ಒಡಲೊಳಗಿರುವ ಪ್ರೇಮವ ಧಾರೆ ಎರೆದು, 
ಅವನ ಸುಂದರ ಸ್ವಪ್ನಕೆ ಸಹಿ ಹಾಕಿ ಹೃದಯದ ಕೋಟೆಯಲವನನ್ನು ಬೀಗ ಹಾಕಿ ಬಂಧಿಸಿ ತನ್ನನ್ನೇ ತಾನು ಮರೆತವಳು ♥️ #cinemagraph #ಅವನು_ಅವಳು_ಒಲವು #yqjogi #yqkannada #collabwithme  #YourQuoteAndMine
Collaborating with ಅನ್ವೇಷಕ

ರೇಣುಕೇಶ್ ಸದಾಶಿವಯ್ಯ

ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ... ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ.... ಆದರೆ ಮೂರು ಪದಗಳ ಅರ್ಥ... ನನಗೂ ಸರಿಯಾಗಿ ತಿಳಿದಿಲ್ಲ....😍😇 Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍 #lovequotes #YourQuoteAndMine #ಪ್ರೀತಿ #jogikannada #ykkannada #ಅವನು_ಅವಳು_ಒಲವು #hagesummanebaraha #kalpaneyabaraha

read more
"ಸಮಷ್ಟಿ" ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ 
ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ...
ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ....
ಆದರೆ ಮೂರು ಪದಗಳ ಅರ್ಥ...
ನನಗೂ ಸರಿಯಾಗಿ ತಿಳಿದಿಲ್ಲ....😍😇

Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍

Unknown Unknown

Pull Shot, Innings Break. #cinemagraph #ಅವನು_ಅವಳು_ಒಲವು #yqjogi #yqkannada #collabwithme

read more
ಅವಳು,
ಅವನನ್ನು ಅವನೊಳಗಿನ ಗೊಂದಲಗಳಿಂದ ಹೊರಗೆಳೆದು,
ಅವಳೊಳಗಿನ ಸುಂದರ ಅರ್ಥಪೂರ್ಣ ಜಗತ್ತಿಗೆ ಪರಿಚಯಿಸಿದಳು. Pull Shot, Innings Break.
#cinemagraph #ಅವನು_ಅವಳು_ಒಲವು #yqjogi #yqkannada #collabwithme
loader
Home
Explore
Events
Notification
Profile