Nojoto: Largest Storytelling Platform

Best ಭಗವಂತ Shayari, Status, Quotes, Stories

Find the Best ಭಗವಂತ Shayari, Status, Quotes from top creators only on Nojoto App. Also find trending photos & videos about ಭಗವಂತನ ಕೃಪೆ, ಭಗವಂತನ ಕೃಪೆಯಿಂದ, ಭಗವಂತನ, ಭಗವಂತನಿಗೆ, ಭಗವಂತ ಖೂಬಾ,

  • 8 Followers
  • 11 Stories
    PopularLatestVideo

d.p cherie

ಅಹುದಲ್ಲವೇ?? #dpcherie #ಭಗವಂತ #ದೇವರು #ಪ್ರಾರ್ಥನೆ #ಮನಸು #yqjogi_kannada #yqkannadaquotes

read more
ಬದುಕು ಯಾಕಿಷ್ಟು ಕ್ಲಿಷ್ಟ ಎಂದು ಕೊರಗುತಿದ್ದನೊಬ್ಬ ಮಾನವ...

ಜನುಮ - ತಂದೆ ತಾಯಿಯ ಅವಲಂಬಿತ
ಬೆಳವಣಿಗೆ - ನಿನ್ನ ವಾತಾವರಣದ ಅವಲಂಬಿತ
ಗುಣ - ಸುತ್ತರಿದ ವ್ಯಕ್ತಿತ್ವಗಳ ಅವಲಂಬಿತ
ಭಾವನೆಗಳು - ನಿನ್ನದೇ ಅವಲಂಬಿತ

ಕಷ್ಟ ಕಾಣುವವನು ನೀನು,
ಅದನ್ನು ಎದುರಿಸುವವನೂ ನೀನೇ...
ಸುಖದ ಜಾಡು ಕಂಡವನು ನೀನು,
ಅನುಭವಿಸುವವನೂ ನೀನೇ...
ಅತಿಯಾಸೆ ಪಟ್ಟವನು ನೀನು,
ಒಳಪೆಟ್ಟು ತಿಂದವನೂ ನೀನೇ...

"ದೇವಾ!! ನನಗೇಕಿಷ್ಟು ಕಷ್ಟ ನೀಡಿದೆ?" ಎಂಬ ಮೊರೆ ನನ್ನಲ್ಲೇಕೆ?
ನಿನ್ನ ನೀನೇ ಪ್ರಶ್ನಿಸಿಕೊ ಎಂದನಾ ಭಗವಂತ... ಅಹುದಲ್ಲವೇ??
#dpcherie #ಭಗವಂತ #ದೇವರು #ಪ್ರಾರ್ಥನೆ #ಮನಸು #yqjogi_kannada #yqkannadaquotes

Vinaya Hegde

ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ. ಅದೆಲ್ಲ‌ ಇರಲಿ ಬಿಡಿ. ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ. ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬ #yqjogi_kannada #ಭಗವಂತ #ನಿಶ್ಯಬ್ದ #ಕನ್ನಡ_ಬರಹಗಳು

read more
ಇಲ್ಕೇಳಿ,

ಹತ್ತಕ್ಕೆ ನೂರಂತೆ... ಅವನ ಲೆಕ್ಕದಲ್ಲಿ!

(ಕಣ್ಣು ಅಡಿಬರಹದೆಡೆಗೆ)     ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ.

ಅದೆಲ್ಲ‌ ಇರಲಿ ಬಿಡಿ.

ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ.

ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬ

Vinaya Hegde

ಪ್ರಾತಃ ಕಾಲಕೆ ಏಳಲು‌ ಮನಸಿರುವುದಿಲ್ಲ ಎಬ್ಬಿಸಿಯೇ ಬಿಡುತ್ತಾರೆ ಬೆಳಿಗ್ಗೆ ಬೆಳಿಗ್ಗೆ ಅಮ್ಮನ ಸುಪ್ರಭಾತಕ್ಕೇ ನೀವು ಸುಸ್ತಾಗುವಾಗ ನನ್ನ ಪರಿಸ್ಥಿತಿಯ ಊಹಿಸಿ ನೋಡಿ ಒಮ್ಮೆ ಕುಳಿತವನು ಕುಳಿತಲ್ಲಿಯೇ ನಿಂತವನು ನಿಂತಲ್ಲಿಯೆ ನನಗಿಲ್ಲವೇ ಕಾಲು ನೋವು ಬೆನ್ನು ನೋವು! #kannadaquotes #yqjogi_kannada #ಭಗವಂತ #ನಿಶ್ಯಬ್ದ #ಕನ್ನಡ_ಬರಹಗಳು

read more
ಬೆಳ್ಗೆಬೆಳಿಗ್ಗೆನೆ ಭಗವಂತ..!
-ನಿಶ್ಯಬ್ದ

👀
👇 
ಪ್ರಾತಃ ಕಾಲಕೆ ಏಳಲು‌ ಮನಸಿರುವುದಿಲ್ಲ
ಎಬ್ಬಿಸಿಯೇ ಬಿಡುತ್ತಾರೆ ಬೆಳಿಗ್ಗೆ ಬೆಳಿಗ್ಗೆ
ಅಮ್ಮನ ಸುಪ್ರಭಾತಕ್ಕೇ ನೀವು ಸುಸ್ತಾಗುವಾಗ
ನನ್ನ ಪರಿಸ್ಥಿತಿಯ ಊಹಿಸಿ ನೋಡಿ ಒಮ್ಮೆ

ಕುಳಿತವನು ಕುಳಿತಲ್ಲಿಯೇ ನಿಂತವನು ನಿಂತಲ್ಲಿಯೆ
ನನಗಿಲ್ಲವೇ ಕಾಲು ನೋವು ಬೆನ್ನು ನೋವು!

Shivaputra

ಮೀರಲಾಗದು ಅವನ ನಿಯಮವನ್ನು. #ಭಗವಂತ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಲೋಕದ ಸೂತ್ರಧಾರಿ ಅವನೇ
ಎಲ್ಲರಿಗೆ ಎಲ್ಲವನ್ನು ಕೊಟ್ಟವನು
ಎಲ್ಲರಿಂದ ಎಲ್ಲವನ್ನೂ ಕಸಿದುಕೊಳ್ಳುವನು
ಅವನ ಆಟಕ್ಕೆ ನಾವೆಲ್ಲರು ಆಟಗಾರರು 
ಅಷ್ಟೆ.... 
 ಮೀರಲಾಗದು ಅವನ ನಿಯಮವನ್ನು. 

#ಭಗವಂತ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅವನಿ 💚

ತಿಳಿಯದ ವಯಸ್ಸಿಗೆ, ತಿಳಿಸುವ ನಿನ್ನ ಯತ್ನ ಆಡುವ ಮನಸಿಗೆ ಅಳು ತುಂಬುವ ನಿನ್ನ ಪ್ರಯತ್ನ ಎರಡು ವ್ಯರ್ಥವೆ ಸರಿ ಭಗವಂತ #ಕನ್ನಡ_ಬರಹಗಳು vಚಿತ್ರ #ಭಗವಂತ #yqkannada #ಕನ್ನಡಬರಹ #kannadaquotes #YourQuoteAndMine Collaborating with Vasant AP Art

read more
ಎಲ್ಲವು ಇದ್ದು ಏನೋ ಇಲ್ಲದುದರ ಬಗ್ಗೆ
ಎಲ್ಲವನ್ನು ಮರೆತು ಚಿಂತಿಸುವ ಮೂರ್ಖ ಮನಸೇ ನೀನೊಮ್ಮೆ ಯೋಚಿಸು...
 ತಿಳಿಯದ ವಯಸ್ಸಿಗೆ, ತಿಳಿಸುವ ನಿನ್ನ ಯತ್ನ
ಆಡುವ ಮನಸಿಗೆ ಅಳು ತುಂಬುವ ನಿನ್ನ ಪ್ರಯತ್ನ
ಎರಡು ವ್ಯರ್ಥವೆ ಸರಿ  ಭಗವಂತ  

#ಕನ್ನಡ_ಬರಹಗಳು #vಚಿತ್ರ #ಭಗವಂತ #yqkannada #ಕನ್ನಡಬರಹ #kannadaquotes  #YourQuoteAndMine
Collaborating with Vasant AP Art

ರಮೇಶ್ ಹಡಪದ

#ಭಗವಂತ#ವಿಗ್ರಹ#ನಿಗ್ರಹ#ದುಷ್ಟ #yqjogi#shruthishaiva ##yqkannadaquotes #YourQuoteAndMine Collaborating with Shruthi Shaiva

read more
ಮನದಲಿ ನಿನ್ನ ಜಪ ತಪ ನಾಮ ಸಂಗ್ರಹ
ನಿನ್ನ ಬಲವಿದ್ದರೆ ಗೆದ್ದೆ ಗೆಲ್ಲುವೆ ನವಗ್ರಹ #ಭಗವಂತ#ವಿಗ್ರಹ#ನಿಗ್ರಹ#ದುಷ್ಟ
#yqjogi#shruthishaiva
##yqkannadaquotes  #YourQuoteAndMine
Collaborating with Shruthi Shaiva

Kiran D Palankar

#ಮನದಾಳದಮಾತು #ವಕ್ರತುಂಡೋಕ್ತಿ #ಭಗವಂತ #YourQuoteAndMine Collaborating with ಮನದಾಳದ ಮಾತು Collaborating with Kiran D Palankar Collaborating with ಮನದಾಳದ ಮಾತು

read more
ಓಕೆಯನ್ನಾದರೂ ಹೇಳಿಬಿಟ್ಟಿರಲ್ಲ
ಈ ಓಕೆ ಇವಾಗ್ಯಾಕೆ ಎಂದು 
ಸದ್ಯ ಸುಮ್ಮನಾಗಲಿಲ್ಲ #ಮನದಾಳದಮಾತು 
#ವಕ್ರತುಂಡೋಕ್ತಿ 
#ಭಗವಂತ  #YourQuoteAndMine
Collaborating with ಮನದಾಳದ ಮಾತು
Collaborating with Kiran D Palankar
Collaborating with ಮನದಾಳದ ಮಾತು

Kiran D Palankar

#ಮನದಾಳದಮಾತು #ವಕ್ರತುಂಡೋಕ್ತಿ #ಭಗವಂತ #YourQuoteAndMine Collaborating with ಮನದಾಳದ ಮಾತು Collaborating with Kiran D Palankar Collaborating with ಮನದಾಳದ ಮಾತು

read more
ನನಗೆ ಓಕೆ ಹೇಳಿದ್ದು ಓಕೆ
ಆದರೆ ಆ ವಕ್ರತುಂಡನಿಗೆ 
ನಮಸ್ಕರಿಸದಿದ್ದುದು ಯಾಕೆ? #ಮನದಾಳದಮಾತು 
#ವಕ್ರತುಂಡೋಕ್ತಿ 
#ಭಗವಂತ  #YourQuoteAndMine
Collaborating with ಮನದಾಳದ ಮಾತು
Collaborating with Kiran D Palankar
Collaborating with ಮನದಾಳದ ಮಾತು

Kiran D Palankar

#ಮನದಾಳದಮಾತು #ವಕ್ರತುಂಡೋಕ್ತಿ #ಭಗವಂತ #YourQuoteAndMine Collaborating with ಮನದಾಳದ ಮಾತು

read more
ಕಾಣದ ವ್ಯಕ್ತಿಯ ಚಿಂತೆ ಬಿಡು
ಇರುವುದರಲ್ಲಿ ಖುಷಿಯ ಪಡು
ಎಲ್ಲರ ಸರಿ ದಾರಿಗೆ ಸೆರಿಸುವನು 
ಜಗದ ಗಂಡ, ಆ ವಕ್ರತುಂಡ #ಮನದಾಳದಮಾತು 
#ವಕ್ರತುಂಡೋಕ್ತಿ 
#ಭಗವಂತ  #YourQuoteAndMine
Collaborating with ಮನದಾಳದ ಮಾತು

ನಾಗರಾಜ್ ಪೂಜಾರ್

#nagarajpoojar #yqjogi_kannada #ಕನ್ನಡ_ಬರಹಗಳು #ಭಗವಂತ #ಕರುಣಿಸು

read more
ಓ ಭಗವಂತ ಕೈ ಮುಗಿದು ಬೇಡುವೆನು
ಹೆಚ್ಚೇನೂ ಬೇಡ ನನಗೆ
ಆರೋಗ್ಯ , ಆಯುಸ್ಸು,
ಆಯಸ್ಸು ಇರೋವರೆಗೂ ನೆಮ್ಮದಿ ಒಂದನ್ನು 
ಕೊಟ್ಟು ಕಾಪಾಡಪ್ಪ ತಂದೆ.
 #nagarajpoojar #yqjogi_kannada 
#ಕನ್ನಡ_ಬರಹಗಳು 
#ಭಗವಂತ #ಕರುಣಿಸು
loader
Home
Explore
Events
Notification
Profile