Nojoto: Largest Storytelling Platform

Best ನೀರು Shayari, Status, Quotes, Stories

Find the Best ನೀರು Shayari, Status, Quotes from top creators only on Nojoto App. Also find trending photos & videos about ನೀರು ಉಳಿಸಲು ಮೇಲೆ ಪ್ರಬಂಧ, ನೀರು ಮತ್ತು ನೈರ್ಮಲ್ಯ ಪ್ರಬಂಧ, ನೀರು ದೋಸೆ ಮಾಡುವ ವಿಧಾನ, ನೀರು ಕವನ, ನೀರು ಪದದ ಸಮಾನಾರ್ಥಕ ಪದಗಳು,

  • 10 Followers
  • 18 Stories
    PopularLatestVideo

ಮೌನ

ಹರಿವ ನದಿಯಂತೆ ಬಾಳು. #ನೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾಗಿದರೆ ಮುಂದೊಂದು ಅದ್ಬುತ
ಜಲಪಾತವೇ ಸೃಷ್ಟಿ ಆಗಬಹುದು
ಜಗತ್ತೆ ತಿರುಗಿ ನೋಡಬಹುದು. ಹರಿವ ನದಿಯಂತೆ ಬಾಳು.

#ನೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

minutewithnagaraj

#ನೀರು #ಭಯಾನಕ

read more
mute video

Harish Nayak

#ಹನಿಹನಿಇಬ್ಬನಿ #ನೀರು

read more
ನೀರು

ಮದ್ಯದಂಗಡಿ
ತೆರೆದು
ಯಾಕೆ
ಕೊಡುತ್ತಾರೋ ಬೀರು
ಇಲ್ಲದವರಿಗೆ
ಕೊಡಬಹುದಿತ್ತು
ಕುಡಿಯಲು
ಶುದ್ಧ ನೀರು #ಹನಿಹನಿಇಬ್ಬನಿ #ನೀರು

Kiran D Palankar

#ನೀರು #ನೀರೆ #Water

read more
ನೀರೆಯು ನೀರಲಿ ಮಿಂದೇದ್ದನ್ನು ಕಂಡು 
ಹುಡುಗರ ಮೈಯಲ್ಲಿ ನೀರೆಳಿಯಿತು
ನೀರೆಯ ಸ್ಪರ್ಶದಿಂದ ನೀರು ಕೂಡ ಪವಿತ್ರವಾಯಿತು #ನೀರು
#ನೀರೆ
#water

Chidanand Mayachari

ಹರಿವ ನದಿಯಂತೆ ಬಾಳು. #ನೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಹರಿವಾಸೆ ಇದೆ ನನಗೆ
ಹೊಸತನದ ಸಾಗರದೆಡೆಗೆ 
ತೋಳನೇರಿಸಿ ನಿತ್ಯ 
ಬಡಿದಾಡುತ್ತಿರುವೆ ಸತ್ಯ 
ಸಂಪ್ರದಾಯದ ಇಳಿಜಾರು 
ತ್ಯಜಿಸಿ ಬಂಡಾಯದ 
ಎತ್ತರವ ಏರಲಾರದೆ 
ಚಲಿಸುತಿರುವೆ ಮತ್ತಲ್ಲಿಗೆ  ಹರಿವ ನದಿಯಂತೆ ಬಾಳು.

#ನೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Chidanand Mayachari

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #csmayachari #ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಹಾಡು ನವಿಲಿಗಲ್ಲ 
ಕುಣಿತ ಕೋಗಿಲೆಗಲ್ಲ 
ಭೂಮಿಜ ಬಾಳು ಭೋಳೆ 
ನೀರ ಮೇಲಿನ ಗುಳ್ಳೆ 
ಮರುಳ ಏಕೀ ಮೆಚ್ಚು 
ದೇವನಾಗುವ ಹುಚ್ಚು 
ಇದ್ದು ಬಿಡು ಮಾನವನಾಗಿ 
ಗೆಲ್ವೆ ದೇವನ ಯುಕ್ತನಾಗಿ  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 
#csmayachari 
#ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

suvarna Ashok .Kumbar

ಹರಿವ ನದಿಯಂತೆ ಬಾಳು. #ನೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

read more
ನಿಂತ ನೀರಾಗದಿರು ನೀ ಸಂತೆಯಲ್ಲಿ ಕಳೆಯದಿರು  ಮಳ್ಳ ಮನಸ್ಸಿನ ಜೊತೆ ಸೇರಿ ನೀ ಹುಚ್ಚು ಕನಸು ಕಾಣದಿರು ನೀ ಭವದಲಿ ಇದ್ದರೂ ಇಲ್ಲದಂತಿರು  ಹರಿವ ನದಿಯಂತೆ ಬಾಳು.

#ನೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

Devdomaiah

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ನಿಜವ ಅರಿಯದ 
ಭ್ರಮೆಯ ಮರುಳೇ.. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಹರಿವ ನದಿಯಂತೆ ಬಾಳು. #ನೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀನು ಸುಲಲಿತವಾಗಿ ಹರಿದಾಗ 
ಒಕ್ಕಲು ಮಕ್ಕಳ ಬಾಳು ಬಂಗಾರ/
ನೀನು ಹುಚ್ಚೆದ್ದು ಹರಿದಾಗ
ರೈತನ ಬಾಳು ಕಾಗೆ ಬಂಗಾರ/
 ಹರಿವ ನದಿಯಂತೆ ಬಾಳು.

#ನೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಕಾಣುವ ಕಾಮನಬಿಲ್ಲು
ಮರುಭೂಮಿ ಬಿಸಿಲ್ಗುದುರೆ
ಇವೆಲ್ಲಾ ಕಣ್ಣಿಗೆ ಕಾಣಿಸುತ್ತವೆ
ಕೈಗೆ ಸಿಗುವುದಿಲ್ಲ
ಜೀವನವೂ ಹಾಗೆ 
ಕಾಣುತ್ತೆ, ಪಡೆಯಲು
ಸಾಧ್ಯವಿಲ್ಲ// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi
loader
Home
Explore
Events
Notification
Profile