Nojoto: Largest Storytelling Platform

DIVAKAR D

ಜಗವಿಮೋಚಕ - ೧೭೯ #ಜಗವಿಮೋಚಕ #ದಿವಾಕರ್ #yqdvkrddots #ಕರುಣೆ #ಬಾಳು #ಬದುಕು #yqgoogle #yqmandya

read more
ಜಗವಿಮೋಚಕ - ೧೭೯
===================
ಕರುಣೆಯೇ ಕಟ್ಟೆಯೊಡಯದಿರಲು
ಮಾನವತೆಗೆ ಕೃಪೆಯ ನೆಲೆಯಲ್ಲಿಹುದು
ಆ ದಿನಪನು ದಿವ್ಯತೆಯ ಬೆಳಕು ಬೀರದಿರೆ
ಬಾಳ ವರುಷಕ್ಕೆ ಹರುಷವೆಲ್ಲಿಹುದು
ಹಳೆ ಬಾಳು ಕವಲು ಹಾದಿಯಾಗದಿರೆ
ಹೊಸಬದುಕಿಗೆ ನವಹಾದಿಯಲ್ಲಿಹುದು 
ಹನಿ ಹನಿ ಕಲೆತು‌ ಕೊಳ್ಳ ಹರಿಯದಿರೆ
ಸಾಗರದ ಸಂಗಮಕ್ಕೆ ಸಡಗರವೆಲ್ಲಿಹುದು
ಅರಿತರಿತು ನುರಿತ  ಮನುಜನಿವ ಮರೆತು
ನವತನವ ಅವರಿವರಲ್ಲಿ ಅರಸುತಿರುವನು
ತನ್ನೊಳಗಿನ ಅಂತರ್ಗುಣಗಳರಿಯದೆ
ಜೀವನವೆಲ್ಲ ಸೋತು ಮರುಗುತಿಹನು.. ಜಗವಿಮೋಚಕ - ೧೭೯
#ಜಗವಿಮೋಚಕ #ದಿವಾಕರ್ #yqdvkrddots 
#ಕರುಣೆ #ಬಾಳು  #ಬದುಕು #yqgoogle #yqmandya

DIVAKAR D

#yqjogi_kannada #yqkannadaquotes #yqmanjunathkgowda #yqmaquotes #yqbaba #ಉತ್ತರಕರ್ನಾಟಕಮಂದಿ #ಕರುಣೆ #YourQuoteAndMine Collaborating with ಮಂಜು ಮನೋಜ್ಞಾ 🌟

read more
ಕಣ್ಣು ತೆರೆದ ವರುಣ
ಕಣ್ಣೀರಿಗೆ ಬಲಿಯಾಯ್ತು ಜನಗಣ,
ಕೈಚೆಲ್ಲಿ ಕೂತಿಹನೆ ದೇವಗಣ... #yqjogi_kannada #yqkannadaquotes #yqmanjunathkgowda #yqmaquotes #yqbaba #ಉತ್ತರಕರ್ನಾಟಕಮಂದಿ #ಕರುಣೆ  #YourQuoteAndMine
Collaborating with ಮಂಜು ಮನೋಜ್ಞಾ 🌟

Ashwini Baragali

#ಮರಣ #ಪ್ರೀತಿಬರಹ #ಕರುಣೆ #ಸತ್ಯಾನಾಶ #yqjogikannada #yqjogi_love #krantadarshi kanti

read more
ಮರಣಕ್ಕೂ ಮಮತೆಯಿದೆ,ಮರೆಯದೇ ಹೇಳಿ ಕರೆದೊಯ್ಯುವದು, ಜನ್ಮಕ್ಕೂ ಅದರೊಂದಿಗೆ ನಂಟಿದೆ, ಬೆಸೆದ ಕೊಂಡಿಯ ಕರುಣೆಯಿಂದಲೇ ಕಳಚುವದು...!! #ಮರಣ 
#ಪ್ರೀತಿಬರಹ #ಕರುಣೆ 
#ಸತ್ಯಾನಾಶ
#yqjogikannada 
#yqjogi_love 
#krantadarshi kanti

Follow us on social media:

For Best Experience, Download Nojoto

Home
Explore
Events
Notification
Profile