Nojoto: Largest Storytelling Platform

Best ಸೂರ್ಯೋದಯ Shayari, Status, Quotes, Stories

Find the Best ಸೂರ್ಯೋದಯ Shayari, Status, Quotes from top creators only on Nojoto App. Also find trending photos & videos about ಸೂರ್ಯೋದಯ ಸಮಯ, ಸೂರ್ಯೋದಯ ಯಾವ ಸಂಧಿ, ಸೂರ್ಯೋದಯ ಕವನ, ಸೂರ್ಯೋದಯದ ಕವನ, ಸೂರ್ಯೋದಯದಿ ಏಳುವ ಮೊದಲು,

  • 4 Followers
  • 7 Stories
    PopularLatestVideo

ರಮೇಶ್ ಹಡಪದ

ಗಮನಿಸಿ: ಇವೆರಡು ನನ್ನ ಅಕೌಂಟ್. ಆದರೆ ಸಿಂಧು ಭಾರ್ಗವ ಅಕೌಂಟ್ ಈಗ ಉಪಯೋಗಿಸುತ್ತಿಲ್ಲ..ಕಾರಣ Block ಆಗಿದೆ. 😑 ....... #ಹೈಕು #ಹಾಯ್ಕು #ಸಿಂಧುಹೈಕು #ಸಿಂಧುಹನಿಗವನಚುಟುಕು #ಸೂರ್ಯೋದಯ #yqjogi_kannada #kannadaquotes #YourQuoteAndMine Collaborating with TULASI NAVEEN 🌦 Collaborating with Tulasi Bhat

read more
*ಹಾಯ್ಕು*

ಮೂಡಲ ಮನೆ
ದೊರೆಯು ಧರೆಯನು
ಬೆಳಗಿಸಿದ..— % & ಗಮನಿಸಿ: ಇವೆರಡು ನನ್ನ ಅಕೌಂಟ್. ಆದರೆ ಸಿಂಧು ಭಾರ್ಗವ ಅಕೌಂಟ್ ಈಗ ಉಪಯೋಗಿಸುತ್ತಿಲ್ಲ..ಕಾರಣ Block ಆಗಿದೆ. 😑
.......
#ಹೈಕು #ಹಾಯ್ಕು #ಸಿಂಧುಹೈಕು #ಸಿಂಧುಹನಿಗವನಚುಟುಕು 
#ಸೂರ್ಯೋದಯ #yqjogi_kannada #kannadaquotes  #YourQuoteAndMine
Collaborating with TULASI NAVEEN 🌦 
Collaborating with Tulasi Bhat

Amar Gudge

#ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #Sunrise shayari poetry #amargude

read more
ಹಿಂಜರಿಯಿತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ

ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ

ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ

ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ #ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #sunrise #shayari #poetry #amargude

Amar Gudge

ಮೂಡಣದಿ ಮೂಡುತಿಹ ಮಾರ್ತಾಂಡ ಕ್ಷಯವು ಮಧುಕರನ ಮನದ ದುಗುಡ ಜಾರಿಸಿದ ಸಕಲಜೀವಸಂಕುಲದ ಜಾಡ್ಯ ಅಂಬರವ ಅಂದವಾಗಿಸಿಹ ಸರ್ವ ಆಢ್ಯ #GoodMorning #Sunrise shayari #amargude #ಸೂರ್ಯ #ಸೂರ್ಯೋದಯ #ಕನ್ನಡ

read more
               ಮೂಡಣದಿ ಮೂಡುತಿಹ ಮಾರ್ತಾಂಡ
ಕ್ಷಯವು ಮಧುಕರನ ಮನದ ದುಗುಡ
ಜಾರಿಸಿದ  ಸಕಲಜೀವಸಂಕುಲದ ಜಾಡ್ಯ
ಅಂಬರವ ಅಂದವಾಗಿಸಿಹ ಸರ್ವ ಆಢ್ಯ

#goodmorning #sunrise #shayari #amargude #ಸೂರ್ಯ #ಸೂರ್ಯೋದಯ #ಕನ್ನಡ

Amar Gudge

ಆಣ್ಮ - ಒಡೆಯ, ಮುಖಂಡ #ಪ್ರಾಸ #ಶುಭೋದಯ #ಸೂರ್ಯೋದಯ #Sunrise poetry shayari #kannadaquotes #amargude

read more
ಜಡ ಜಾಡಿಸುವ ತಮೋಪಹಾರಿ ಛಾಯಾಪತಿ
ಕತ್ತಲು ಕದಡುವ ರವಿ ರಶ್ಮಿಯ ನಿತ್ಯ ವೃತ್ತಿ
ಇರುಳಿರಿದು ಬೆಳಕು ಚೆಲ್ಲುವ ಗೃಹಾಣ್ಮ ನೀತಿ
ಪ್ರತಿನಿತ್ಯ ನಡೆಯುವ ಸುಪ್ರಭಾತದ ನಿಯತಿ— % & ಆಣ್ಮ - ಒಡೆಯ, ಮುಖಂಡ
#ಪ್ರಾಸ #ಶುಭೋದಯ #ಸೂರ್ಯೋದಯ #sunrise #poetry #shayari  #kannadaquotes #amargude

Amar Gudge

#GoodMorning #amargude poetry #yqjogi #kannadaquotes #ಪ್ರಾಸಪದ್ಯ #ಪ್ರಾಸ #ಸೂರ್ಯೋದಯ

read more
ನಭೋಮಂಡಲದಿ ರಾರಾಜಿಪ ಸೂರ್ಯ
ಭೂಮಂಡಲದಲ್ಲೆಲ್ಲಾ ಕಿರಣದೌದಾರ್ಯ
ಮಿಳಿತವಾಗಿದೆ ಕೂಜನದ ಮಾಧುರ್ಯ
ರೋಮಾಂಚಿತವು ಮಾನವನಾಂತರ್ಯ

ಮೂಡಣಕೆ ಮುತ್ತಿಕ್ಕುವ ದಿವಾಕರ
ಮುಗುಳ್ನಗೆ ಬೀರುವ ಕುಸುಮಾಕರ
ಆಮೋದ ಅರಸುತಿರುವ ಮಧುಕರ
ನಗೆ ಚೆಲ್ಲುತಿರುವ ಪುಷ್ಪಗಳ ಕೇಸರ

ರಂಗೇರಿ ಬಿಸಿಯಾಗುವ ಬಾಂದಳ
ಕಂಪಿಡುವ ಕೆಂಪಾದ ಕುಸುಮದಳ
ಚಿಗುರೆಲೆಯಲಿ ಇಬ್ಬನಿಯು ಪುಷ್ಕಳ
ಭೂರಮೆಯಲಿ ರವಿರಶ್ಮಿಯು ಹೇರಳ #goodmorning #amargude  #poetry #yqjogi #kannadaquotes #ಪ್ರಾಸಪದ್ಯ #ಪ್ರಾಸ #ಸೂರ್ಯೋದಯ

Ashwini Baragali

#ಸೂರ್ಯೋದಯ #ಮುಂಜಾವು #Sunrise #yqquotes #yqkannadaquotes #krantadarshi kanti

read more
** ಆಗಸ ಅಂಬರ **
---------------------------
ಶುರುವಾಯ್ತು ಬೆಳಗು ಮುಂಜಾವು
ಹೆಗಲನೇರಿದ ರವಿಯು
ಹೊತ್ತಿಹನು ದಿನದ ನೇಗಿಲನು
ಮುಗಿಲ ಮಾನಸಕೆ ಬಣ್ಣವೆರಚುತ
ಮೂಡಿ ಬರುತಿಹನು ಇಳೆಯೆಡೆಗೆ
ಜಗದ ಜಗುಲಿಯು ಕಾದಿಹುದು
ಅವನ ಆಡಂಬರದ ಆಗಮನಕೆ
ಬೆಳ್ಳಿಯ ಒಂಟಿ ಕಿರಣ ತಾಗಿದಾಕ್ಷಣ
ಇಂಚಿಂಚು ಹೊಸಹುರುಪಿನ ಪಸರಣ
ಬೇಗುದಿಯ ಮನಕ್ಕೆಲ್ಲ ತನ್ನಿರುವಿಕೆಯ
ಅಚ್ಚೊತ್ತಲು ಬಂದು ಧರಣಿಯ ನಾಚಿಸಿಹನು
ತಣ್ಣನೆಯ ತಂಬೆಳಕ ತನ್ನೀಯವ ನೀಡಿ
ನವೋಲ್ಲಾಸದಿ ನಭೋಮಂಡಲವ ರಂಗೇರಿಸಿಹನು. #ಸೂರ್ಯೋದಯ #ಮುಂಜಾವು #sunrise #yqquotes #yqkannadaquotes #krantadarshi kanti

...

#ಸೂರ್ಯೋದಯ #ಮಂಜಿನ_ಬಿಂದು #ಕಾವ್ಯ

read more
mute video


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile