Nojoto: Largest Storytelling Platform

Best ನಗುಸ್ವರ್ಗ Shayari, Status, Quotes, Stories

Find the Best ನಗುಸ್ವರ್ಗ Shayari, Status, Quotes from top creators only on Nojoto App. Also find trending photos & videos about

  • 6 Followers
  • 6 Stories

ರಂಜಿತಾ ಸೋಮಶೇಖರ್ ❤️

Share happiness.. Spread smile.. ❤️❤️ ವಿಶ್ವ ನಗುವಿನ ದಿನದ ಶುಭಾಶಯಗಳು ❣️ ಬೀಚಿ ಅವ್ರು ಹೇಳಿದ್ ಹಾಗೇ ಬದುಕಿನಲ್ಲಿ atleast ಮೂರ್ ದಿನ ಆದ್ರೂ ಖುಷಿಯಾಗಿ ಇರ್ಬೇಕಂತೆ ನೆನ್ನೆ ನಾಳೆ most importantly ಇವತ್ತು.. 💝 ನಗು ಸಹಜಧರ್ಮ ನಗಿಸೋದು ಎಲ್ಲರಿಂದಲು ಸಾಧ್ಯವಿಲ್ಲ ಅಕ್ಕಸ್ಮಾತ್ ನಿಮ್ ಪಾಲಿಗೆ ಅಂತಹವರು ಸಿಕ್ರೆ ಕಳ್ಕೊಬೇಡಿ.. 💓 ನಕ್ರೆ ಆಯಸ್ಸು ವೃದ್ಧಿಸತ್ತೆ ಮನಸ್ಸು ಹಗುರಾಗತ್ತೆ.. ಚಿಂತೆಗೆ ಕಡಿವಾಣ ಬೀಳತ್ತೆ.. ನಮಗೆ ಗೊತ್ತಿಲ್ಲದ ಹಾಗೇ ಕಷ್ಟಗಳನ್ನ ಎದುರಿಸೋಕೆ ನವಚೈತನ್ಯ ನೀಡತ್ತೆ.. ಯಾರಿಗಿಲ್ಲ ಹೇಳಿ ಚಿಂತೆ ಎಲ್ರಿಗೂ ಇದ್ದಿದ್ದೇ ಚಿಂತೆ ಅನ್ನೋ ಕಂತೆ ನಾ ಗಂಟು ಮೂಟೆ ಕಟ್ಟಿ ಬಿಸಾಕಿ.. 😉😝 #yqkannada #yqjogi #ಕನ್ನಡ_ಬರಹಗಳು #ನಗುಸ್ವರ್ಗ #ranjuಗೊಂಬೆ_lovablethoughts #ನಗೆಯ_ಹೊನಲು #ನಕ್ಕರೆ_ಅದೇ_ಸ್ವರ್ಗ

read more
ಬದುಕೆಂದರೆ ನಿತ್ಯ ಹೋರಾಟ 😉🙃
ಇರೋ ಮೂರ್ ದಿನದಲ್ಲಿ ನಮ್ಗ್ಯಾಕ್ರೀ ಬೇಕು ಇಲ್ಲ ಸಲ್ಲದ ಹಾರಾಟ
ಇರೋದ್ರಲ್ಲೇ ತೃಪ್ತಿಪಟ್ಕೊಂಡು ನೆಮ್ಮದಿಯಾಗಿದ್ರೆ ಸೃಷ್ಟಿಯಾಗೋದಿಲ್ಲ
ಯಾರ ನಡುವೆಯೂ ಅನಗತ್ಯ ಕಾದಾಟ.. 🤩
ಮೂರ್ಹೊತ್ತಿನ ಕೂಳಿಗಾಗಿಯೇ ಅಲ್ವ ನಮ್ಮೆಲ್ಲರ ಪರದಾಟ
ಜೀವನದಲ್ಲಿ ಬಂದದ್ದೆಲ್ಲಾ ಬರ್ಲಿ ಅನ್ಕೊಂಡ್ ದೇವ್ರ್ ಮೇಲೆ ಭಾರ ಹಾಕಿ ಭರವಸೆಯೊಂದಿಗೆ ಧೈರ್ಯವಾಗಿ ಮುನ್ನುಗ್ಗಿದ್ರೆ ಅದ್ಹೇಗೋ
easy_ಯಾಗಿ ನಡ್ಕೊಂಡ್ ಹೋಗ್ಬಿಡತ್ತೆ ದಿನನಿತ್ಯದ ಪರದಾಟ..!!
ಮನಃಶಾಂತಿ ಅನ್ನೋದೊಂದು ಸಿಕ್ರೆ ಸಾಕು ಬಿಡಿ ಇನ್ನೇನ್ ಬೇಕಿಲ್ಲ
ಆಮೇಲ್ ಬದುಕು ಪ್ರತಿ ಕ್ಷಣವೂ ಸವಿದಂತೆ ಹಬ್ಬದೂಟ 😋
ಬಿಟ್ಟಾಕ್ರಿ unnecessary ಜಂಜಾಟ ನಕ್ಕು ನಗಿಸ್ತಾ happy _ಯಾಗಿ ಇದ್ಬಿಡಿ life is short make it sweet ಅನ್ನೋದನ್ನ ನಿಜವಾಗಿಸ್ತಾ.. ❤️💙 Share happiness.. Spread smile.. ❤️❤️
ವಿಶ್ವ ನಗುವಿನ ದಿನದ ಶುಭಾಶಯಗಳು ❣️

ಬೀಚಿ ಅವ್ರು ಹೇಳಿದ್ ಹಾಗೇ ಬದುಕಿನಲ್ಲಿ atleast ಮೂರ್ ದಿನ ಆದ್ರೂ ಖುಷಿಯಾಗಿ ಇರ್ಬೇಕಂತೆ ನೆನ್ನೆ ನಾಳೆ most importantly ಇವತ್ತು.. 💝

ನಗು ಸಹಜಧರ್ಮ ನಗಿಸೋದು ಎಲ್ಲರಿಂದಲು ಸಾಧ್ಯವಿಲ್ಲ ಅಕ್ಕಸ್ಮಾತ್ ನಿಮ್ ಪಾಲಿಗೆ ಅಂತಹವರು ಸಿಕ್ರೆ ಕಳ್ಕೊಬೇಡಿ.. 💓

ನಕ್ರೆ ಆಯಸ್ಸು ವೃದ್ಧಿಸತ್ತೆ ಮನಸ್ಸು ಹಗುರಾಗತ್ತೆ.. ಚಿಂತೆಗೆ ಕಡಿವಾಣ ಬೀಳತ್ತೆ.. ನಮಗೆ ಗೊತ್ತಿಲ್ಲದ ಹಾಗೇ ಕಷ್ಟಗಳನ್ನ ಎದುರಿಸೋಕೆ ನವಚೈತನ್ಯ ನೀಡತ್ತೆ.. ಯಾರಿಗಿಲ್ಲ ಹೇಳಿ ಚಿಂತೆ ಎಲ್ರಿಗೂ ಇದ್ದಿದ್ದೇ ಚಿಂತೆ ಅನ್ನೋ ಕಂತೆ ನಾ ಗಂಟು ಮೂಟೆ ಕಟ್ಟಿ ಬಿಸಾಕಿ.. 😉😝

ರಮೇಶ್ ಹಡಪದ

ನಗುವಿನ ಸುಂದರಿ #yqjogi_kannada #yqjogi_love #yqdvkrd_dots #yqmandya #ಕನ್ನಡ_ಬರಹಗಳು #ನಗುಸ್ವರ್ಗ #YourQuoteAndMine Collaborating with ಜಗವಿಮೋಚಕ

read more
ನಗುವೇ ಮರೆತ ಜೀವಕೆ
ನಗುವಿನ ಬುತ್ತಿ ಹೊತ್ತು ತಂದಳು
ನಗು ಮೊಗದ 
ನಗಾಭರಣವಳು
ನಗು ನಗುತ
ನಗಿಸುತಿಹಳು
ನಗುವಿನಲ್ಲೇ ನೋವ ಮರೆತವಳು
ನಗೆಯ ಬುಗ್ಗೆಯವಳು
ನಗುವಿನೊಂದಿಗೆ ವಿಜಯ ಸಾಧಿಸಿದವಳು
ನಗುತಲೆ ಕಾಲ ಕಳೆಯುತಿಹಳು
ನಗುವಿನ ಘನಿಯ ಧನಿಯವಳು
ನಗುವ ನಯನ ಅವಳು ನಗುವಿನ ಸುಂದರಿ
#yqjogi_kannada 
#yqjogi_love 
#yqdvkrd_dots 
#yqmandya 
#ಕನ್ನಡ_ಬರಹಗಳು 
#ನಗುಸ್ವರ್ಗ  #YourQuoteAndMine
Collaborating with ಜಗವಿಮೋಚಕ

ಲಕುಮಿಕಂದ ಮುಕುಂದ

ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. ನೀವೇನಂತೀರ? #ನಗುಸ್ವರ್ಗ #yqjogi #Collab #collabwithjogi #LaughterDay #YourQuoteAndMine Collaborating with YourQuote Jogi

read more
ನಗು ಅಳು ಜೀವನ ದ್ಯೋತಕ..
ಬಾಳು ಜೋಕಾಲಿಯಂತೆ
ನಗುವಿನ ಹಿಂದೆ ಅಳುಕಿರುತ್ತದೆ
ಅಳುವಿನ ನಂತರ ನಲಿವಿರುತ್ತದೆ..

ನಾನು ಮೊದಲು ಅತ್ತಾದ್ದು ೨೬ 
ವರ್ಷಗಳ ಹಿಂದೆಯೇ..
ಅಲ್ಲಿಂದ ಬರಿ ಕಣ್ಣಿರ ಕಥನ
ನಕ್ಕಿದ್ದು ನನ್ನ ಸ್ನೇಹ ಜೀವಿಗಳಿಂದ..

ಗುರಿಯಿಟ್ಟು ಹೊಂಟಿದ್ದೆ ಕಟ್ಟಿ ಗಂಟು
ಪ್ರೇರೆಪಿಸಿದ ಜೀವಗಳು ಏಳೆಂಟು
ಅದು ಎಂದು ಮರೆಯದ ನಂಟು
ಹೀಗೆ ಉಳಿಯಲಿ ಈ ಕಗ್ಗಂಟು.. ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi

DIVAKAR D

ನಗುವಿನ ಸುಂದರಿ #yqjogi_kannada #yqjogi_love #yqdvkrd_dots #yqmandya #ಕನ್ನಡ_ಬರಹಗಳು #ನಗುಸ್ವರ್ಗ

read more
ನಗುವ ಸುಂದರಿ ಅವಳು
ನಗುವ ಕದ್ದು ಹೋದಳು
ನಗುವನು ಕನಸಲಿ 
ನಗದು ಕೊಟ್ಟುಕೊಳ್ಳಲು
ನನಸಾಗದೆ ಪರಿತಪಿಸಲು
ನಗದಿನ ನಾಯಕಿಯೂ
ನಗು‌ನಗುತಾ ನಲಿಯುತಾ
ನಗದಿಲ್ಲದೆ ನಗುವನು
ನಗುವಿನ ಕೊಡುವುದಿಲ್ಲವೆಂದು
ನಗುವಿಗಾಗಿ ಹುಡುಕಾಡುತಾ
ನಗುವನೆ ಮರೆತನು... ನಗುವಿನ ಸುಂದರಿ
#yqjogi_kannada 
#yqjogi_love 
#yqdvkrd_dots 
#yqmandya 
#ಕನ್ನಡ_ಬರಹಗಳು 
#ನಗುಸ್ವರ್ಗ

ನಯನ

ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. ನೀವೇನಂತೀರ? #ನಗುಸ್ವರ್ಗ #yqjogi #Collab #collabwithjogi #LaughterDay #YourQuoteAndMine Collaborating with YourQuote Jogi

read more
ನಗುವೇ  ಮೊಗಕೆ ಸುಂದರ ಆಭರಣದಂತೆ
ನಗು ಹೊಳೆಯಬೇಕು ಎಂದೂ
ಈ ಸ್ವಚ್ಚ ಮನಸಲಿ
ನಗುವಿದ್ದಾಗ ಮನುಜನಿಗೆ
ಮನಸ್ಸು ಹಗುರವಾದಂತೆ ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi

Kanchana

ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. ನೀವೇನಂತೀರ? #ನಗುಸ್ವರ್ಗ #yqjogi #Collab #collabwithjogi #LaughterDay #YourQuoteAndMine Collaborating with YourQuote Jogi

read more
ಅಳುತ್ತಲೇ ಬಂದ ನಾವು ನೀವು
ನಗುವ ಕಲಿತದೆಂತು
ಬಲ್ಲವರು ಯಾರು
ನಾ ಮೊದಲು ನಕ್ಕಿದೆ
ಅಮ್ಮನ ಮುದ್ದಿನ ಕರೆಗೆ 
ಇರಬಹುದು ಏನೋ
ತಂಗಿಯೂ ಹುಟ್ಟಿದಾಗ 
ಕಿಲಿಕಿಲಿ ಇಟ್ಟು ಅವಳ ನಗಿಸಿ
ನಾ ನಕ್ಕಿದ್ದೇ ಇದ ಬಲ್ಲೆ ನಾ
ಕಾರಿರುಳ ಅಂಗಳದಿ ನನ್ನ ನಿಲ್ಲಿಸಿ
ಚಂದಿರ ನಗುವನೆಂದು ತಿಳಿಸಿ
ನನ್ನ ನಗಿಸಿ ಅಳುವ ಮರೆಸಿದ್ದಳು ಮಾತೆ
ನಗುವುದು ಸಹಜ ಧರ್ಮ ಅಂತೆ
ನಾ ನಕ್ಕು ನಗಿಸುವೆ ನನ್ನವರ ಚಿಂತೆ ಅಳಿಸುವೆ
ನಗುವೇ ಅಂದದ ಬಾಳಿಗೆ ಆಸರೆ
ಅಳುವೆಂಬ ಕರಿಮೋಡವ ಸರಿಸುವ ಅಮೃತಬಿಂದು.
-ಕೃಷ್ಣಾಪ್ರಿಯ
 ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile