Nojoto: Largest Storytelling Platform

Best ದಸರಾ Shayari, Status, Quotes, Stories

Find the Best ದಸರಾ Shayari, Status, Quotes from top creators only on Nojoto App. Also find trending photos & videos about ದಸರಾ ಹಬ್ಬದ ಶುಭಾಶಯಗಳು, ದಸರಾ ಶುಭಾಶಯಗಳು, ದಸರಾ ಹಬ್ಬದ ಕವನಗಳು, ದಸರಾ ಹಬ್ಬದ ಮಾಹಿತಿ, ದಸರಾ ಹಬ್ಬದ,

  • 7 Followers
  • 10 Stories

ರಂಜಿತಾ ಸೋಮಶೇಖರ್ ❤️

ಸರ್ವರಿಗೂ ಆಯುಧ ಪೂಜಾ ಹಾಗೂ ವಿಜಯದಶಮಿಯ ಹಾರ್ಧಿಕ ಶುಭಾಶಯಗಳು 😍💐❤️🙏💕 ಗೊಂಬೆಗಳ ಹಬ್ಬ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು 💓 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನವರಾತ್ರಿ #ದಸರಾ #ದಸರಾವೈಭವ_ನಾಡಹಬ್ಬ #ಚಾಮುಂಡೇಶ್ವರಿ_ಕೃಪೆ

read more
ದುಷ್ಟ ಶಕ್ತಿಯದು ಅಳಿದು ಶಿಷ್ಟ ಶಕ್ತಿಯದು
ಜಯವ ಸಾಧಿಸಿದಂತೆ 🏹
ಈ ಶುಭ ದಿನವು ನಿಮ್ಮ ಜೀವನದಲ್ಲಿ ಸದಾ
ಶುಭವನ್ನೇ ದಯಪಾಲಿಸಲಿ 💝
ನೆಮ್ಮದಿಯ ನಗೆಯ ಹೊನಲಿನ ಆಯುಧವೂ ನಿಮ್ಮೆಲ್ಲರ
ಬಾಳಿನುದ್ದಕ್ಕೂ ನಗು ನಗುತಿರಲಿ 😍💓💐 ಸರ್ವರಿಗೂ ಆಯುಧ ಪೂಜಾ ಹಾಗೂ ವಿಜಯದಶಮಿಯ ಹಾರ್ಧಿಕ ಶುಭಾಶಯಗಳು 😍💐❤️🙏💕
ಗೊಂಬೆಗಳ ಹಬ್ಬ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು 💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ನವರಾತ್ರಿ #ದಸರಾ #ದಸರಾವೈಭವ_ನಾಡಹಬ್ಬ #ಚಾಮುಂಡೇಶ್ವರಿ_ಕೃಪೆ

Shruthi U

ಇವತ್ತು ದಸರ ಹಬ್ಬದ ಆರನೇ ದಿನ. ಕಾತ್ಯಾಯಿನಿ: ಯೋಧ ದೇವತೆ, ಮಹಾತಾಯಿಯ ಅತ್ಯಂತ ರೌದ್ರ ರೂಪಗಳಲ್ಲಿ ಒಂದಾಗಿದೆ. ಕಿತ್ತಳೆ ಈ ದಿನದ ಬಣ್ಣ ಹಾಗು ಇದರ ಸಂಕೇತ ಧೈರ್ಯವಾಗಿದೆ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #ಧೈರ್ಯ ಈ collab ಸವಾಲಿನ ವಿಶೇಷ hashtag ಆಗಿದೆ. #YourQuoteAndMine #kannada #ಕನ್ನಡ #yqjogi #ದಸರಾ #ನಾಡಹಬ್ಬ

read more
ಎದುರಿಸಲು ಈ ಜಗವನು
ಜೀವನದ ಪ್ರತಿ ಸವಾಲನು

 ಇವತ್ತು ದಸರ ಹಬ್ಬದ ಆರನೇ ದಿನ.

ಕಾತ್ಯಾಯಿನಿ: ಯೋಧ ದೇವತೆ, ಮಹಾತಾಯಿಯ ಅತ್ಯಂತ ರೌದ್ರ ರೂಪಗಳಲ್ಲಿ ಒಂದಾಗಿದೆ. ಕಿತ್ತಳೆ ಈ ದಿನದ ಬಣ್ಣ ಹಾಗು ಇದರ ಸಂಕೇತ ಧೈರ್ಯವಾಗಿದೆ.

ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#ಧೈರ್ಯ ಈ collab ಸವಾಲಿನ ವಿಶೇಷ hashtag ಆಗಿದೆ.

Chidanand Mayachari

#ಶಕ್ತಿಸುತ #csmayachari #Dasara #ದಸರಾ #ಪ್ರಾರ್ಥನೆ

read more
ಚಂದ್ರಭೂಷಿತ ಚಂದ್ರಘಂಟಾ ದೇವಿ 
ಅಸುರಾಂತಕಿ ದಶಭುಜೆ ಕಮಲಾನನೆ 
ಚಂದ್ರಕಾಂತ ಕಿರಣವಿರಲಿ ನಿನ್ನ ಕರುಣದಿ 
ಆತ್ಮಶಕ್ತಿ ದೇಹಿ ಮಾತೆ ಚರಣಕೆರಗುವೆ


ದಸರಾ ಮೂರನೆ ದಿನದ ಶುಭಾಶಯ  #ಶಕ್ತಿಸುತ  #csmayachari #dasara #ದಸರಾ #ಪ್ರಾರ್ಥನೆ

Chidanand Mayachari

#ಶಕ್ತಿಸುತ #csmayachari #Dasara #ದಸರಾ #Devotional

read more
ತಪೋಸಿದ್ಧಿ ಬ್ರಹ್ಮಚಾರಿಣಿ 
ಸ್ವಾಧಿಷ್ಠಾನ ಅಧಿನಾಯಕಿ 
ನಮೋ ಶಿವೆನಾರಾಯಣಿ 
ಸ್ಥಿರಬುದ್ಧಿ ದೇಹಿ ಶ್ರೀಕಾಳಿಕೆ  #ಶಕ್ತಿಸುತ #csmayachari #dasara #ದಸರಾ #devotional

ಆಗಂತುಕ

ಸಂಕಷ್ಟಗಳೆಲ್ಲ ಸರಿದು ಸುಖ ಶಾಂತಿ ನೆಮ್ಮದಿ ನೆಲೆಸಲಿ💐💐 #ದಸರಾ #yqjogi #ಕನ್ನಡ_ಬರಹಗಳು #yqkannada #ವೀ_ಪದಗಳು

read more
ಸಮಸ್ತರಿಗೂ ನಾಡಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು

ಅಧರ್ಮ ಅಳಿದು ಧರ್ಮ ನೆಲಸಲಿ
ಸತ್ಯಕ್ಕೆ ಸದಾ ವಿಜಯ ಸಿಗಲಿ
ತಾಯಿ ಚಾಮುಂಡೇಶ್ವರಿ ಸಕಲರಿಗೂ
ಸುಖ ಶಾಂತಿ ಆಯುರಾರೋಗ್ಯ
ದಯೆ ಪಾಲಿಸಲೆಂದು ಪ್ರಾರ್ಥಿಸುವೆನು.. ಸಂಕಷ್ಟಗಳೆಲ್ಲ ಸರಿದು ಸುಖ ಶಾಂತಿ ನೆಮ್ಮದಿ  ನೆಲೆಸಲಿ💐💐
#ದಸರಾ 
#yqjogi 
#ಕನ್ನಡ_ಬರಹಗಳು 
#yqkannada 
#ವೀ_ಪದಗಳು

Chidanand Mayachari

#csmayachari #wishes #Dasara #ದಸರಾ #ಶುಭಾಶಯಗಳು #yqquotes

read more
ಬನ್ನಿ ಬಂಗಾರ ಆಗಲಿ 
ಬದುಕು ಸಿರಿ ತುಂಬಲಿ 
ಶ್ರೀಶಕ್ತಿ ನಿಮ್ಮ ಹರಸಲಿ 
ನವಶಕ್ತಿ ಚೈತನ್ಯ ನೀಡಲಿ 
ದಸರೆ ದಾರಿದ್ರ್ಯ ಹರಿದು 
ಆರೋಗ್ಯ ಭಾಗ್ಯ ತರಲಿ..

ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು  #csmayachari #wishes #dasara #ದಸರಾ #ಶುಭಾಶಯಗಳು #yqquotes

ಸುಮಾ ರಮೇಶ್

#ದುರ್ಗೆ #ದಸರಾ #ಪ್ರಾರ್ಥನೆ #yqjogi #yqjogi_kannada #yqjogikannada #yqbaba

read more
ನಮ್ಮೊಳಗಿನ ಧೈರ್ಯವನ್ನು ವರ್ಧಿಸಲು 
ದುರ್ಗೆಯನ್ನು ಆಹ್ವಾನಿಸುತ್ತಾ,
ನಮ್ಮೊಳಗಿನ ಆತ್ಮ ಪರಿವರ್ತನೆಗಾಗಿ 
ಕಾಳಿಯನ್ನು ಆವಾಹಿಸುತ್ತಾ,
ನಮ್ಮೊಳಗಿನ ಶ್ರದ್ಧೆಯನ್ನು ಅನುಸರಿಸಲು 
ಪಾರ್ವತಿಯನ್ನು ಜಪಿಸುತ್ತಾ,
ನಮ್ಮೊಳಗಿನ ಸೃಜನಶೀಲತೆಯನ್ನು ಎಚ್ಚರಿಸಲು ಅನ್ನಪೂರ್ಣೆಯನ್ನು ಪೂಜಿಸುತ್ತಾ,
ನಮ್ಮ ಹೃದಯದಲ್ಲಿನ ಶಿವನ ಕಾಣಲು ಶಿವೆಯಾಗುತ್ತಾ,
ಅದ್ವೈತವ ಅನುಭವಿಸಿ ಸಂಭ್ರಮಿಸೋಣ! #ದುರ್ಗೆ #ದಸರಾ #ಪ್ರಾರ್ಥನೆ #yqjogi #yqjogi_kannada #yqjogikannada #yqbaba

Narahari Rao

ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. #ದಸರಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಹೆಮ್ಮೆ ನಮ್ಮ ಪರಂಪರೆ
ಅದನ್ನು ನಾವು ಮುಂದೆ ಸಾಗಿಸೋಣ 
ನಮ್ಮ ಮುಂದಿನ ಪೀಳಿಗೆಗೆ ಬಹುಮಾನ ನೀಡೋಣ.  ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. 

#ದಸರಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Lakumikanda Mukunda

our Mysore palace #ಲಕುಮಿಕಂದ #ದಸರಾ

read more

Lakumikanda Mukunda

#ಲಕುಮಿಕಂದ #ದಸರಾ #ನವರಾತ್ರಿ #navratri2020

read more
ದಸರಾ ಹಬ್ಬದ ಶುಭಾಶಯಗಳು..
ಶಕ್ತಿ ಶಾಂಭವಿ ದುರ್ಗೆ ಎಲ್ಲರಿಗೂ ಶುಭವನ್ನುಂಟು ಮಾಡಲಿ.. #ಲಕುಮಿಕಂದ #ದಸರಾ #ನವರಾತ್ರಿ

#navratri2020
loader
Home
Explore
Events
Notification
Profile