Nojoto: Largest Storytelling Platform

Best ರಾಧೆ Shayari, Status, Quotes, Stories

Find the Best ರಾಧೆ Shayari, Status, Quotes from top creators only on Nojoto App. Also find trending photos & videos about ರಾಧೆ, ರಾಧೆ ಫೋಟೋ, ರಾಧೆಯ ಪ್ರೀತಿ, ರಾಧೆ ರಾಧೆ, ರಾಧೆ ಫೋಟೋಸ್,

  • 8 Followers
  • 11 Stories
    PopularLatestVideo

Dream Catcher

#ರಾಧೆ #ಆಲೋಚನೆಗಳು

read more
mute video

ಮೌನ

#ಮೌನದಸ್ನೇಹಾ #yqjogi #yqjogi_kannada #yqjogikannada #ರಾಧೆ

read more
ಕೊಳಲಂಚಿನ ಸುಮಧುರ
ದನಿಯಾದಳವಳು
ಮುರಿದ ಕೊಳಲ ಜೊತೆಯೇ 
ದೂರಾದಳವಳು
ಶ್ಯಾಮನ ಮನಸ್ಸಿನಲಿ ಮುಗಿಯದ
ನೆನಪಾದಳವಳು
ಉಸಿರಿ ಕೊನೆಯವರೆಗೂ ಹೆಸರಿನ
ಪ್ರೀತಿಯಾದಳವಳು
#ರಾಧೆ #ಮೌನದಸ್ನೇಹಾ 
#yqjogi #yqjogi_kannada #yqjogikannada

ಮೌನ

ಮೋಡವೆಲ್ಲಾ ಕವಿದು ಆಕಾಶ ಪೂರ್ತಿ ಕಪ್ಪಾಗಿತ್ತು ದೂರದಲೆಲ್ಲೊ ಗುಡುಗಿನ ಸದ್ದು ಮಳೆ ಬರುವ ಮುನ್ಸೂಚನೆ ಆದರು ಹನಿಗಳು ಧರೆಗಳಿಯುತ್ತಿಲ್ಲಾ ಎಲ್ಲಿಂದಲೋ ಬರದಿಂದ ಬೀಸುವ ಗಾಳಿಗಳು ಮೋಡಗಳ ಚದುರಿಸುವ ಪ್ರಯತ್ನ ಮಾಡುತ್ತಿದೆ ಹಾಗೇ ಇಂದೆಕೋ ಮನಸ್ಸಿಗೆ ಏನೋ ಒಂದು ಗೊಂದಲದ ಕಪ್ಪು ಕವಿದಂತಾಗಿತ್ತು ಕಿಟಕಿ ಸರಳುಗಳ ಹಿಡಿದು ನಿಂತವಳಿಗೆ ಹೊರಗಿನ ವಾತಾರಣಕ್ಕೂ ತನ್ನ ಮನಸ್ಸಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದೆನಿಸಿತು ಹೀಗೆ ಏನೋ ಒಂದು ಅಸ್ಥಿರತೆ ಕಾಡಿದಾಗಲೆಲ್ಲಾ ನಾನು ಹುಡುಕಿ ಹೊರಡುತ್ತಿದ್ದದ್ದು ಅಲ್ಲೇ ತುಸು ಹತ್ತಿರವಿದ್ದ ಕೃಷ್ಣನ ಮಂದಿರಕ್ಕೆ ಅವಳ ಪಾಲಿಗದು ನೆಮ್ಮದಿಯ ತಾಣ ಇಂದು ಹಾಗೆ ನಿಧಾನಕ್ಕೆ ಹೆಜ್ಜೆ ಹ #kannada #kannadaquotes #yqjogi_kannada #ರಾಧೆ

read more
ಪ್ರೀತಿಯಿದೆ ನಿರೀಕ್ಷೆಗಳಿಲ್ಲಾ...!!!

(ಅಡಿ ಬರಹ ಓದಿ..👇👇) ಮೋಡವೆಲ್ಲಾ ಕವಿದು ಆಕಾಶ ಪೂರ್ತಿ ಕಪ್ಪಾಗಿತ್ತು ದೂರದಲೆಲ್ಲೊ ಗುಡುಗಿನ ಸದ್ದು ಮಳೆ ಬರುವ ಮುನ್ಸೂಚನೆ ಆದರು ಹನಿಗಳು ಧರೆಗಳಿಯುತ್ತಿಲ್ಲಾ ಎಲ್ಲಿಂದಲೋ ಬರದಿಂದ ಬೀಸುವ ಗಾಳಿಗಳು ಮೋಡಗಳ ಚದುರಿಸುವ ಪ್ರಯತ್ನ ಮಾಡುತ್ತಿದೆ ಹಾಗೇ ಇಂದೆಕೋ ಮನಸ್ಸಿಗೆ ಏನೋ ಒಂದು ಗೊಂದಲದ ಕಪ್ಪು ಕವಿದಂತಾಗಿತ್ತು ಕಿಟಕಿ ಸರಳುಗಳ ಹಿಡಿದು ನಿಂತವಳಿಗೆ ಹೊರಗಿನ ವಾತಾರಣಕ್ಕೂ ತನ್ನ ಮನಸ್ಸಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದೆನಿಸಿತು

ಹೀಗೆ ಏನೋ ಒಂದು ಅಸ್ಥಿರತೆ ಕಾಡಿದಾಗಲೆಲ್ಲಾ ನಾನು ಹುಡುಕಿ ಹೊರಡುತ್ತಿದ್ದದ್ದು ಅಲ್ಲೇ ತುಸು ಹತ್ತಿರವಿದ್ದ ಕೃಷ್ಣನ ಮಂದಿರಕ್ಕೆ ಅವಳ ಪಾಲಿಗದು ನೆಮ್ಮದಿಯ ತಾಣ ಇಂದು ಹಾಗೆ ನಿಧಾನಕ್ಕೆ ಹೆಜ್ಜೆ ಹ

ಮೌನ

ಮತ್ತೆ ಮತ್ತೆ ಕಾಡುವ ನನ್ನ ಮನಸ್ಸಲ್ಲೇ ಆರಾಧಿಸಲ್ಪಡುವವಳು ರಾಧಾ.... #yqjogi #yqjogi_kannada #kannadaquotes #kannada #ರಾಧೆ

read more
ಹೊಸ ಪರಿಯ ಪ್ರೀತಿಯ 

ಅರಸಿ ಹೊರಟೆ

ಕೊನೆಗೆ ರಾಧೆಯ ಪ್ರೀತಿಯ

ರೀತಿಗಿ ಶರಣಾಗಿ

ಅವಳಲ್ಲಿಯೇ 

ಅಂತರ್ಗತವಾಗಿ ‌ಹೋದೆ... ಮತ್ತೆ ಮತ್ತೆ ಕಾಡುವ ನನ್ನ ಮನಸ್ಸಲ್ಲೇ ಆರಾಧಿಸಲ್ಪಡುವವಳು ರಾಧಾ....
#yqjogi #yqjogi_kannada #kannadaquotes #kannada #ರಾಧೆ

Manjula Murali

#ಕೊಲ್ಯಾಬಗಾಗಿ #ಎಣ್ಣೆಗೆರೆಗಳು #ಎಣ್ಣೆಶಿವಾ #ರಾಧೆ #yqjogi ಮರೆತ ಗೆರೆಗಳು ಮತ್ತೇ ಮುಡುತ್ತಿವೆ ನಿನ್ನೊಲವಲಿ ರಾಧೆ ರಾಧೆ #YourQuoteAndMine Collaborating with ಎಣ್ಣೆ ಶಿವಾ

read more
ಹೇ 
ಮಾಧವ 
ಯಾಕೆ ಇಷ್ಟು 
ದಪ್ಪವಾಗಿ 
ಕಾಣ್ತಿದ್ದೀಯಾ 
ನಿನ್ನ ಬಳಸಲು ಕೈಗಳು 
ಕೂಡ ಸಾಲುತಿಲ್ಲ
ಜಿಮ್ ಗೆ 
ಹೋಗಬಾರದೇ
ಗೋಪಾಲ  #ಕೊಲ್ಯಾಬಗಾಗಿ #ಎಣ್ಣೆಗೆರೆಗಳು 
#ಎಣ್ಣೆಶಿವಾ 
#ರಾಧೆ #yqjogi

ಮರೆತ ಗೆರೆಗಳು ಮತ್ತೇ ಮುಡುತ್ತಿವೆ 
ನಿನ್ನೊಲವಲಿ ರಾಧೆ ರಾಧೆ   #YourQuoteAndMine
Collaborating with ಎಣ್ಣೆ  ಶಿವಾ

ರಮೇಶ್ ಹಡಪದ

#ರಾಧೆ #ಕಡಲಚಿಪ್ಪು #yqkanmani #yqjogi #yqjogi_kannada #YourQuoteAndMine Collaborating with ಕರಾವಳಿ ಕನ್ನಡತಿ ಪೃಥ್ವಿ

read more
ರಾಧೆಯು ಕೃಷ್ಣನ
ನೋಟದಲ್ಲೇ ಮಿಂದೆದ್ದಳು
ಏಕಾಂತದಲಿ...
ಕರಗಿ ಒರಗಿದಳು 
ಸುಖಾಂತ್ಯದಲಿ...
 #ರಾಧೆ #ಕಡಲಚಿಪ್ಪು  #yqkanmani  #yqjogi #yqjogi_kannada    #YourQuoteAndMine
Collaborating with ಕರಾವಳಿ ಕನ್ನಡತಿ ಪೃಥ್ವಿ

ರಮೇಶ್ ಹಡಪದ

ಮಾಧವನ ಬರುವಿಕೆಯ ದಾರಿ ಕಾದಿಹಳು ರಾಧೆ.. ತನ್ನ ಕಣ್ಣಂಚು ಕಿರುದಾರಿಯ ಅಂಚನ್ನು ಮುಟ್ಟುವವರೆಗೂ.. #ಟಂಕಾ #ರಾಧೆ #ಕಡಲಚಿಪ್ಪು #yqbaba #yqjogi #yqjogi_kannada #yqjogi_love #yqka Collaborating with ಕರಾವಳಿ ಕನ್ನಡತಿ ಪೃಥ್ವಿ

read more
*ಟಂಕಾ*
ಕೊಳಲು ನಾದ
ಕೇಳದ ರಾಧೆ ಮನದಲಿ
ಶುರುವಾಗಿದೆ
ತಳಮಳ ಗೋಪಾಲ
ನೀ ಎಲ್ಲಿರುವೆ ಹೇಳು.. ಮಾಧವನ ಬರುವಿಕೆಯ ದಾರಿ ಕಾದಿಹಳು ರಾಧೆ.. ತನ್ನ ಕಣ್ಣಂಚು ಕಿರುದಾರಿಯ ಅಂಚನ್ನು ಮುಟ್ಟುವವರೆಗೂ..
#ಟಂಕಾ #ರಾಧೆ #ಕಡಲಚಿಪ್ಪು  #yqbaba  #yqjogi  #yqjogi_kannada  #yqjogi_love  #yqka
Collaborating with ಕರಾವಳಿ ಕನ್ನಡತಿ ಪೃಥ್ವಿ

shivarjaras snehasinchana

#yqjogi #yqkannadaquotes #anjalishidling #saachi_thoughts #ರಾಧೆ #YourQuoteAndMine Collaborating with ಅದ್ವಿಕಾ

read more
ಪ್ರೇಮ
ದೇವಿಯನು
ಪ್ರಾಣದಲಿ
ಪ್ರಾಣವಾಣಿಯಾಗಿ
ಕಣ ಕಣದಲಿ 
ಧರಿಸಿರುವ ಆತ್ಮದಂತೆ ಮಾಧವ!! #yqjogi #yqkannadaquotes #anjalishidling #saachi_thoughts #ರಾಧೆ  #YourQuoteAndMine
Collaborating with ಅದ್ವಿಕಾ

ಲಕುಮಿಕಂದ ಮುಕುಂದ

ಸಾಲುಗಳು ಇಷ್ಟವಾಯ್ತು ಅದಕ್ಕೆ ಬರದೆ ಬರದಿದ್ದಾರು ಅಂಥ ಗೊತ್ತಿಲ್ಲ #yqjogi #yqkannada #yqbaba #Collab #ಕೃಷ್ಣ #ರಾಧೆ #ದೇವರು #YourQuoteAndMine Collaborating with Praveen Sutar

read more
ಸ್ತ್ರೀ ಲೋಲ,ಅಕ್ಷೀಹಾರ ಗೊಲ್ಲ ಗೋಪಾಲ
ಹಿತಭಾಷಿ,ಕರುಣಾಂಶು ದೇವಾಂಶು ಪರಿಪಾಲ.. ಸಾಲುಗಳು ಇಷ್ಟವಾಯ್ತು ಅದಕ್ಕೆ ಬರದೆ 
ಬರದಿದ್ದಾರು ಅಂಥ ಗೊತ್ತಿಲ್ಲ
#yqjogi #yqkannada #yqbaba #collab #ಕೃಷ್ಣ #ರಾಧೆ #ದೇವರು  #YourQuoteAndMine
Collaborating with Praveen Sutar

Devdomaiah

#yqbaba#yqjogi#yqkannada#ರಾಧೆ#ಪರಿತಾಪ #YourQuoteAndMine Collaborating with ಅಭಿಸಾರಿಕೆ

read more
ನಿನ್ನಿರುವ ಬಯಸೋ ಬಯಕೆ ತೋಟದ 
            ಮಾಲಿ ನಾನು
ಪರಿತಪಿಸೋ ನಿನ್ನ ಪರಿಮಳದ ಚೆಲುವ
ಸೇರುವ ನಿನ್ನೊಲವ ಗೆಳೆಯ ನಾನು
ನನ್ನೆದೆಯ ಕಲಹವ  ಕರಗಿಸುವ
ಧರೆಗಿಳಿದ  ಮುದ್ದಾದ ಗೊಂಬೆ ನೀನು
 ನಾ ನಿನ್ನ ಕಾಯಿಸೆನು ಕ್ಷಮಿಸೇ ನೀನು
 ತುಸು ಬೇಗ ಸೇರುವೆನು ನನ್ನ ಒಲವೇ ಜೀವ ನೀನು
                        .....🖋ದೇವ



 #yqbaba#yqjogi#yqkannada#ರಾಧೆ#ಪರಿತಾಪ  #YourQuoteAndMine
Collaborating with ಅಭಿಸಾರಿಕೆ
loader
Home
Explore
Events
Notification
Profile