Nojoto: Largest Storytelling Platform

Best ಪರಿಹಾರ Shayari, Status, Quotes, Stories

Find the Best ಪರಿಹಾರ Shayari, Status, Quotes from top creators only on Nojoto App. Also find trending photos & videos about ಪರಿಹಾರ meaning in english, ಪರಿಹಾರ in english, ಪರಿಹಾರ ಬೋಧನೆ ಅರ್ಥ, ಪರಿಹಾರ ಹಣ, ಪರಿಹಾರ ಬೋಧನೆ pdf,

  • 5 Followers
  • 7 Stories
    PopularLatestVideo

d.p cherie

ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. #ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes

read more
ಆಗಸದಾಚೆ ಇರುವ ಪ್ರಪಂಚ ಯಾವುದಿರಬಹುದು?? 
ಭೂಮಿಯ ಅಂತರಾಳದಲ್ಲಿ ಏನೆಲ್ಲಾ ಹುದುಗಿರಬಹುದು? 
ಪ್ರಕೃತಿಯ ಅಪಾರ ತಾಳ್ಮೆಗೆ ಕಾರಣ ಏನಿರಬಹುದು?? 
ಇಷ್ಟೆಲ್ಲ ಪ್ರಶ್ನಿಸುವ ಮನಸ್ಸು, 
ತನ್ನದೇ ಅಳಿವುಳಿವಿಗೆ ಕಾರಣ ತಿಳಿದಿಲ್ಲ...

ಅದು ಕೇಳುವ ಪ್ರಶ್ನೆಗೆಲ್ಲ ಉತ್ತರ ದೊರಕಿದರೂ, 
ಅದರ ಗೊಂದಲಕ್ಕಿನ್ನು ಪರಿಹಾರ ಕಂಡುಕೊಂಡಿಲ್ಲ...!

ಗೊಂದಲದ ಗೂಡೋಳು ಅವಿತಿರುವ "ನಾನು"!!!

— % & ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. 
#ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes

ಸುಮಾ ರಮೇಶ್

#ಪರಿಹಾರ #ಕೀಲಿಕೈ #yqjogi #yqjogikannada

read more
ತೊಂದರೆಯಿಲ್ಲದ ಜೀವನವಿರುವುದಿಲ್ಲ ನಿಜ; 
ಆದರೆ ಪರಿಹಾರವಿಲ್ಲದ ಸಂಕಟಗಳಾವುವು‌ 
ಈ ಜಗದಲ್ಲಿಲ್ಲ, ಆದರದಕ್ಕೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಸಮಾಧಾನಗಳ ಅಳವಡಿಸಿಕೊಳ್ಳಲೇಬೇಕಲ್ಲ; ಗೊತ್ತಿದೆಯಲ್ಲ? ಕೀಲಿಕೈಯಿಲ್ಲದ ಬೀಗವೆಂದೂ ತಯಾರಾಗುವುದಿಲ್ಲ! #ಪರಿಹಾರ #ಕೀಲಿಕೈ #yqjogi #yqjogikannada

DIVAKAR D

#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

read more
...... #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

DIVAKAR D

ಜೀವನ #yqdvkrd_dots #ಜೀವನ #ಸಮಸ್ಯೆ #ಪರಿಹಾರ #yqjogi #ಕನ್ನಡ #yqgoogle #yqmandya

read more
ಜೀವನದಲ್ಲಿ ನಮ್ಮದಲ್ಲದ ‌ಸಮಸ್ಯೆಗಳಿಗೆ
ಪರಿಹಾರವು ದೊರೆಯುವಷ್ಟು ಬೇಗ 
ನಮ್ಮ ಕಣ್ಣೆದುರಿರುವ ಸಮಸ್ಯೆಗಳಿಗೆ 
ಪರಿಹಾರ‌‌ ಹುಡುಕಲು ಸಮಯವಿರುವುದಿಲ್ಲ.. ಜೀವನ
#yqdvkrd_dots #ಜೀವನ #ಸಮಸ್ಯೆ #ಪರಿಹಾರ  #yqjogi #ಕನ್ನಡ #yqgoogle #yqmandya

ನಾಗರಾಜ್ ಪೂಜಾರ್

#nagarajpoojar #ಔಷಧ #ಕನ್ನಡ_ಬರಹಗಳು #yqjogi_kannada #ಪರಿಹಾರ

read more
ಮನುಷ್ಯನಿಗೆ ಬರುವ 
ರೋಗಕ್ಕೆ ಅದೆಷ್ಟೋ ,
ಔಷಧಿಗಳಿವೆ ಆದರೆ 
ಹಣ ಎನ್ನುವ ರೋಗಕ್ಕೆ !
ಒಂದೇ ಒಂದು ಪರಿಹಾರ
*ಕ ಮುಚ್ಚೊಂಡು ದುಡಿಯಲೇಬೇಕು.
😀😄😂 #nagarajpoojar 
#ಔಷಧ #ಕನ್ನಡ_ಬರಹಗಳು 
#yqjogi_kannada 
#ಪರಿಹಾರ

ನಾಗರಾಜ್ ಪೂಜಾರ್

#nagarajpoojar #yqjogi_kannada #yqbabaquotes #ಮೂರುದಾರಿ #ಪರಿಹಾರ #yqkannadaquotes #ವಿಷಯ

read more
ಒಂದೂರಿಗೆ ಮೂರು ದಾರಿ 
ಒಂದು ಪ್ರಶ್ನೆಗೆ ನೂರಾರು ಉತ್ತರ
ಹಾಗೇನೇ ,
ಒಂದು ಸಮಸ್ಯೆಗೆ ಅದೆಷ್ಟೋ
ಪರಿಹಾರಗಳು ಇದ್ದೆ ಇರುತ್ತವೆ 
ಎಲ್ಲಾ ವಿಷಯದಲ್ಲೂ ಸೂಕ್ತವಾದುದನ್ನು 
ಆಯ್ಕೆ ಮಾಡ್ಬೇಕು ಅಷ್ಟೇ .
 #nagarajpoojar 
#yqjogi_kannada 
#yqbabaquotes 
#ಮೂರುದಾರಿ
#ಪರಿಹಾರ 
#yqkannadaquotes 
#ವಿಷಯ

Aishwarya Muddan✍

#ಸಮಸ್ಯೆ #ಪರಿಹಾರ #ಕೊಡು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಸಮಸ್ಯೆಗಳಿಗೆ
ಪರಿಹಾರ
ಕೊಡುವವನು,

ತನಗಿರುವ
ಸಮಸ್ಯೆಗೆ
ಪರಿಹಾರ
ಹುಡುಕಲಾರನು! #ಸಮಸ್ಯೆ #ಪರಿಹಾರ #ಕೊಡು #yqkannada 
#ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile